ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   he ‫לרצות משהו‬

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

‫71 [שבעים ואחת]‬

71 [shiv\'im w\'axat]

‫לרצות משהו‬

[lirtsot mashehu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? ‫-- ת-צו?‬ ‫__ ת_____ ‫-ה ת-צ-?- ---------- ‫מה תרצו?‬ 0
m-- -i----? m__ t______ m-h t-r-s-? ----------- mah tirtsu?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? ‫ת--ו-ל-ח--כ---גל?‬ ‫____ ל___ כ_______ ‫-ר-ו ל-ח- כ-ו-ג-?- ------------------- ‫תרצו לשחק כדורגל?‬ 0
t----u---s----- k-du-ege-? t_____ l_______ k_________ t-r-s- l-s-a-e- k-d-r-g-l- -------------------------- tirtsu lessaxeq kaduregel?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? ‫---ו-ל-ק- --רים-‬ ‫____ ל___ ח______ ‫-ר-ו ל-ק- ח-ר-ם-‬ ------------------ ‫תרצו לבקר חברים?‬ 0
tirtsu -e-aq-r-xa--ri-? t_____ l______ x_______ t-r-s- l-v-q-r x-v-r-m- ----------------------- tirtsu levaqer xaverim?
ಬಯಸುವುದು/ ಇಷ್ಟಪಡುವುದು ‫ל-צו-‬ ‫______ ‫-ר-ו-‬ ------- ‫לרצות‬ 0
l-r--ot l______ l-r-s-t ------- lirtsot
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. ‫--- ל- ר-----הג----א----‬ ‫___ ל_ ר___ ל____ מ______ ‫-נ- ל- ר-צ- ל-ג-ע מ-ו-ר-‬ -------------------------- ‫אני לא רוצה להגיע מאוחר.‬ 0
an- ----ot-----o-sah-leh--ia-m-'---r. a__ l_ r____________ l______ m_______ a-i l- r-t-e-/-o-s-h l-h-g-a m-'-x-r- ------------------------------------- ani lo rotseh/rotsah lehagia me'uxar.
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. ‫--י -א--וצה ל----לשם-‬ ‫___ ל_ ר___ ל___ ל____ ‫-נ- ל- ר-צ- ל-כ- ל-ם-‬ ----------------------- ‫אני לא רוצה ללכת לשם.‬ 0
an- ----o-se-/r--sa- ---e--e- --sham. a__ l_ r____________ l_______ l______ a-i l- r-t-e-/-o-s-h l-l-k-e- l-s-a-. ------------------------------------- ani lo rotseh/rotsah lalekhet l'sham.
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. ‫אני -וצה --------ת--‬ ‫___ ר___ ל___ ה______ ‫-נ- ר-צ- ל-כ- ה-י-ה-‬ ---------------------- ‫אני רוצה ללכת הביתה.‬ 0
an---o-s-h/-ot-a--l-l--h-- haba----. a__ r____________ l_______ h________ a-i r-t-e-/-o-s-h l-l-k-e- h-b-i-a-. ------------------------------------ ani rotseh/rotsah lalekhet habaitah.
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. ‫-ני -וצ--ל-י-אר ב---.‬ ‫___ ר___ ל_____ ב_____ ‫-נ- ר-צ- ל-י-א- ב-י-.- ----------------------- ‫אני רוצה להישאר בבית.‬ 0
a----o--eh--o--a- ----sh---r--ab-y-. a__ r____________ l_________ b______ a-i r-t-e-/-o-s-h l-h-s-a-e- b-b-y-. ------------------------------------ ani rotseh/rotsah lehisha'er babayt.
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. ‫אנ- ר-צ- ל-יו---ב-.‬ ‫___ ר___ ל____ ל____ ‫-נ- ר-צ- ל-י-ת ל-ד-‬ --------------------- ‫אני רוצה להיות לבד.‬ 0
ani -otseh---ts-h--ihi-- -evad. a__ r____________ l_____ l_____ a-i r-t-e-/-o-s-h l-h-o- l-v-d- ------------------------------- ani rotseh/rotsah lihiot levad.
ನೀನು ಇಲ್ಲಿ ಇರಲು ಬಯಸುತ್ತೀಯಾ? ‫את ----רוצ--להי----כ---‬ ‫__ / ה ר___ ל_____ כ____ ‫-ת / ה ר-צ- ל-י-א- כ-ן-‬ ------------------------- ‫את / ה רוצה להישאר כאן?‬ 0
ata--at--o-s----o--a---ehisha-e---a'-? a______ r____________ l_________ k____ a-a-/-t r-t-e-/-o-s-h l-h-s-a-e- k-'-? -------------------------------------- atah/at rotseh/rotsah lehisha'er ka'n?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? ‫-- - ה-ר-צה-ל-כו- --ן?‬ ‫__ / ה ר___ ל____ כ____ ‫-ת / ה ר-צ- ל-כ-ל כ-ן-‬ ------------------------ ‫את / ה רוצה לאכול כאן?‬ 0
a--h--t-ro--e-/ro--ah----e---l --'n? a______ r____________ l_______ k____ a-a-/-t r-t-e-/-o-s-h l-'-k-o- k-'-? ------------------------------------ atah/at rotseh/rotsah le'ekhol ka'n?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? ‫-ת-- ה----- --ש-ן----?‬ ‫__ / ה ר___ ל____ כ____ ‫-ת / ה ר-צ- ל-ש-ן כ-ן-‬ ------------------------ ‫את / ה רוצה לישון כאן?‬ 0
a--h/-- -otse---o-sah--ishon k-'n? a______ r____________ l_____ k____ a-a-/-t r-t-e-/-o-s-h l-s-o- k-'-? ---------------------------------- atah/at rotseh/rotsah lishon ka'n?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? ‫את---- רוצ- לעז-- מ--?‬ ‫__ / ה ר___ ל____ מ____ ‫-ת / ה ר-צ- ל-ז-ב מ-ר-‬ ------------------------ ‫את / ה רוצה לעזוב מחר?‬ 0
at--/-- r--se---ots-h -a'az-------r? a______ r____________ l______ m_____ a-a-/-t r-t-e-/-o-s-h l-'-z-v m-x-r- ------------------------------------ atah/at rotseh/rotsah la'azov maxar?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? ‫-- /-ה -----ל-ישא- -- מח--‬ ‫__ / ה ר___ ל_____ ע_ מ____ ‫-ת / ה ר-צ- ל-י-א- ע- מ-ר-‬ ---------------------------- ‫את / ה רוצה להישאר עד מחר?‬ 0
a--h----rot--h-r----h---hisha--r ----a-ar? a______ r____________ l_________ a_ m_____ a-a-/-t r-t-e-/-o-s-h l-h-s-a-e- a- m-x-r- ------------------------------------------ atah/at rotseh/rotsah lehisha'er ad maxar?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? ‫---- --רוצ----לם-א- -------מח-?‬ ‫__ / ה ר___ ל___ א_ ה_____ מ____ ‫-ת / ה ר-צ- ל-ל- א- ה-ש-ו- מ-ר-‬ --------------------------------- ‫את / ה רוצה לשלם את החשבון מחר?‬ 0
a-a--at--ot-e---otsah -e-halem--- --xa---on---x-r? a______ r____________ l_______ e_ h________ m_____ a-a-/-t r-t-e-/-o-s-h l-s-a-e- e- h-x-s-b-n m-x-r- -------------------------------------------------- atah/at rotseh/rotsah leshalem et haxashbon maxar?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? ‫-ת- --צי---ל-ת--ד---וט--‬ ‫___ ר____ ל___ ל_________ ‫-ת- ר-צ-ם ל-כ- ל-י-ק-ט-?- -------------------------- ‫אתם רוצים ללכת לדיסקוטק?‬ 0
a--m---tsim la-ekhet-----s--teq? a___ r_____ l_______ l__________ a-e- r-t-i- l-l-k-e- l-d-s-o-e-? -------------------------------- atem rotsim lalekhet l'disqoteq?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ‫--- --צי- -ל-ת-ל-ו--ו--‬ ‫___ ר____ ל___ ל________ ‫-ת- ר-צ-ם ל-כ- ל-ו-נ-ע-‬ ------------------------- ‫אתם רוצים ללכת לקולנוע?‬ 0
ate----ts-m -a--khe---------'a? a___ r_____ l_______ l_________ a-e- r-t-i- l-l-k-e- l-q-l-o-a- ------------------------------- atem rotsim lalekhet laqolno'a?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ‫את- --צי------ ל-י- --פה-‬ ‫___ ר____ ל___ ל___ ה_____ ‫-ת- ר-צ-ם ל-כ- ל-י- ה-פ-?- --------------------------- ‫אתם רוצים ללכת לבית הקפה?‬ 0
a--- rots---lal---et--'b-y---aqafeh? a___ r_____ l_______ l______________ a-e- r-t-i- l-l-k-e- l-b-y---a-a-e-? ------------------------------------ atem rotsim lalekhet l'beyt-haqafeh?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?