ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   lv kaut ko vajadzēt

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

72 [septiņdesmit divi]

kaut ko vajadzēt

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಟ್ವಿಯನ್ ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. vaj-dz-t v_______ v-j-d-ē- -------- vajadzēt 0
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. Man-j-n-s--a-v-s-u--. M__ j_______ v_______ M-n j-n-s-t- v-s-u-e- --------------------- Man jānosūta vēstule. 0
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. M-n -------sā--ar--iesnī--. M__ j________ p__ v________ M-n j-s-m-k-ā p-r v-e-n-c-. --------------------------- Man jāsamaksā par viesnīcu. 0
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. Tev a-r- j-ceļa-. T__ a___ j_______ T-v a-r- j-c-ļ-s- ----------------- Tev agri jāceļas. 0
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. T-v d---z-----r-d-. T__ d____ j________ T-v d-u-z j-s-r-d-. ------------------- Tev daudz jāstrādā. 0
ನೀನು ಕಾಲನಿಷ್ಠನಾಗಿರ(ಲೇ)ಬೇಕು. T-v-jābūt p-ecī--m. T__ j____ p________ T-v j-b-t p-e-ī-a-. ------------------- Tev jābūt precīzam. 0
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. V-ņ-- -ā------a--e-v---a. V____ j________ d________ V-ņ-m j-u-p-l-a d-g-i-l-. ------------------------- Viņam jāuzpilda degviela. 0
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. V--a--j---l--- ma-ī--. V____ j_______ m______ V-ņ-m j-s-l-b- m-š-n-. ---------------------- Viņam jāsalabo mašīna. 0
ಅವನು ತನ್ನ ಕಾರನ್ನು ತೊಳೆಯಬೇಕು. Viņ-m-jā--m-zgā--a--n-. V____ j________ m______ V-ņ-m j-n-m-z-ā m-š-n-. ----------------------- Viņam jānomazgā mašīna. 0
ಅವಳು ಕೊಂಡು ಕೊಳ್ಳಬೇಕು. V-ņa- -ā---ē-k-s. V____ j__________ V-ņ-i j-i-p-r-a-. ----------------- Viņai jāiepērkas. 0
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. Viņ-i j--z-opj--z-v-kl--. V____ j_______ d_________ V-ņ-i j-u-k-p- d-ī-o-l-s- ------------------------- Viņai jāuzkopj dzīvoklis. 0
ಅವಳು ಬಟ್ಟೆಗಳನ್ನು ಒಗೆಯಬೇಕು. Vi----jā--z-ā ve-a. V____ j______ v____ V-ņ-i j-m-z-ā v-ļ-. ------------------- Viņai jāmazgā veļa. 0
ನಾವು ಈ ಕೂಡಲೆ ಶಾಲೆಗೆ ಹೋಗಬೇಕು Mu-- -ūl-t-jāiet--z -k--u. M___ t____ j____ u_ s_____ M-m- t-l-t j-i-t u- s-o-u- -------------------------- Mums tūlīt jāiet uz skolu. 0
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. Mu-- t--īt jāi----z-d---u. M___ t____ j____ u_ d_____ M-m- t-l-t j-i-t u- d-r-u- -------------------------- Mums tūlīt jāiet uz darbu. 0
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. Mu-s t-l-t---ie---ie--r-t-. M___ t____ j____ p__ ā_____ M-m- t-l-t j-i-t p-e ā-s-a- --------------------------- Mums tūlīt jāiet pie ārsta. 0
ನೀವು ಬಸ್ ಗೆ ಕಾಯಬೇಕು. J------ga--- ---o-us-. J___ j______ a________ J-m- j-g-i-a a-t-b-s-. ---------------------- Jums jāgaida autobuss. 0
ನೀವು ರೈಲು ಗಾಡಿಗೆ ಕಾಯಬೇಕು. Ju-s j-g---a v-lcie-s. J___ j______ v________ J-m- j-g-i-a v-l-i-n-. ---------------------- Jums jāgaida vilciens. 0
ನೀವು ಟ್ಯಾಕ್ಸಿಗೆ ಕಾಯಬೇಕು. J--- j-g-i-a ta-so--trs. J___ j______ t__________ J-m- j-g-i-a t-k-o-e-r-. ------------------------ Jums jāgaida taksometrs. 0

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.