ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   mr परवानगी असणे

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

७३ [त्र्याहत्तर]

73 [Tryāhattara]

परवानगी असणे

[paravānagī asaṇē]

ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? तु-- ग--- च--------- प------ आ-- क-? तुला गाडी चालवण्याची परवानगी आहे का? 0
t--- g--- c---------- p--------- ā-- k-? tu-- g--- c---------- p--------- ā-- k-? tulā gāḍī cālavaṇyācī paravānagī āhē kā? t-l- g-ḍ- c-l-v-ṇ-ā-ī p-r-v-n-g- ā-ē k-? ---------------------------------------?
ನೀನು ಆಗಲೆ ಮದ್ಯ ಕುಡಿಯಬಹುದೆ? तु-- द--- प------- प------ आ-- क-? तुला दारू पिण्याची परवानगी आहे का? 0
T--- d--- p------ p--------- ā-- k-? Tu-- d--- p------ p--------- ā-- k-? Tulā dārū piṇyācī paravānagī āhē kā? T-l- d-r- p-ṇ-ā-ī p-r-v-n-g- ā-ē k-? -----------------------------------?
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? तु-- ए------- प----- प-------- प------ आ-- क-? तुला एकट्याने परदेशी प्रवासाची परवानगी आहे का? 0
T--- ē------- p------- p-------- p--------- ā-- k-? Tu-- ē------- p------- p-------- p--------- ā-- k-? Tulā ēkaṭyānē paradēśī pravāsācī paravānagī āhē kā? T-l- ē-a-y-n- p-r-d-ś- p-a-ā-ā-ī p-r-v-n-g- ā-ē k-? --------------------------------------------------?
ಬಹುದು पर----- द--े परवानगी देणे 0
P--------- d--- Pa-------- d--ē Paravānagī dēṇē P-r-v-n-g- d-ṇ- ---------------
ನಾವು ಇಲ್ಲಿ ಧೂಮಪಾನ ಮಾಡಬಹುದೆ? आम--- इ-- ध------- क-- श--- क-? आम्ही इथे धुम्रपान करू शकतो का? 0
ā--- i--- d--------- k--- ś----- k-? ām-- i--- d--------- k--- ś----- k-? āmhī ithē dhumrapāna karū śakatō kā? ā-h- i-h- d-u-r-p-n- k-r- ś-k-t- k-? -----------------------------------?
ಇಲ್ಲಿ ಧೂಮಪಾನ ಮಾಡಬಹುದೆ? इथ- ध------- क------- प------ आ-- क-? इथे धुम्रपान करण्याची परवानगी आहे का? 0
I--- d--------- k-------- p--------- ā-- k-? It-- d--------- k-------- p--------- ā-- k-? Ithē dhumrapāna karaṇyācī paravānagī āhē kā? I-h- d-u-r-p-n- k-r-ṇ-ā-ī p-r-v-n-g- ā-ē k-? -------------------------------------------?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? एख--- क--- क------ क------ प--- द-- श--- क-? एखादा कोणी क्रेडीट कार्डने पैसे देऊ शकतो का? 0
Ē----- k--- k------ k------ p---- d-'ū ś----- k-? Ēk---- k--- k------ k------ p---- d--- ś----- k-? Ēkhādā kōṇī krēḍīṭa kārḍanē paisē dē'ū śakatō kā? Ē-h-d- k-ṇ- k-ē-ī-a k-r-a-ē p-i-ē d-'ū ś-k-t- k-? ------------------------------------'-----------?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? एख--- क--- ध-------- प--- द-- श--- क-? एखादा कोणी धनादेशाने पैसे देऊ शकतो का? 0
Ē----- k--- d---------- p---- d-'ū ś----- k-? Ēk---- k--- d---------- p---- d--- ś----- k-? Ēkhādā kōṇī dhanādēśānē paisē dē'ū śakatō kā? Ē-h-d- k-ṇ- d-a-ā-ē-ā-ē p-i-ē d-'ū ś-k-t- k-? --------------------------------'-----------?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? एख--- क--- फ--- र--- प--- द-- श--- क-? एखादा कोणी फक्त रोखच पैसे देऊ शकतो का? 0
Ē----- k--- p----- r------ p---- d-'ū ś----- k-? Ēk---- k--- p----- r------ p---- d--- ś----- k-? Ēkhādā kōṇī phakta rōkhaca paisē dē'ū śakatō kā? Ē-h-d- k-ṇ- p-a-t- r-k-a-a p-i-ē d-'ū ś-k-t- k-? -----------------------------------'-----------?
ನಾನು ಒಮ್ಮೆ ಫೋನ್ ಮಾಡಬಹುದೆ? मी फ-- क-- क-? मी फोन करू का? 0
M- p---- k--- k-? Mī p---- k--- k-? Mī phōna karū kā? M- p-ō-a k-r- k-? ----------------?
ನಾನು ಒಂದು ಪ್ರಶ್ನೆ ಕೇಳಬಹುದೆ? मी क--- व----- क-? मी काही विचारू का? 0
M- k--- v----- k-? Mī k--- v----- k-? Mī kāhī vicārū kā? M- k-h- v-c-r- k-? -----------------?
ನಾನು ಏನನ್ನಾದರು ಹೇಳಬಹುದೆ? मी क--- ब--- क-? मी काही बोलू का? 0
M- k--- b--- k-? Mī k--- b--- k-? Mī kāhī bōlū kā? M- k-h- b-l- k-? ---------------?
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. त्---- उ------- झ-------- प------ न---. त्याला उद्यानात झोपण्याची परवानगी नाही. 0
T---- u------- j--------- p--------- n---. Ty--- u------- j--------- p--------- n---. Tyālā udyānāta jhōpaṇyācī paravānagī nāhī. T-ā-ā u-y-n-t- j-ō-a-y-c- p-r-v-n-g- n-h-. -----------------------------------------.
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. त्---- ग---- झ-------- प------ न---. त्याला गाडीत झोपण्याची परवानगी नाही. 0
T---- g----- j--------- p--------- n---. Ty--- g----- j--------- p--------- n---. Tyālā gāḍīta jhōpaṇyācī paravānagī nāhī. T-ā-ā g-ḍ-t- j-ō-a-y-c- p-r-v-n-g- n-h-. ---------------------------------------.
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. त्---- र----- स------- झ-------- प------ न---. त्याला रेल्वे स्टेशनवर झोपण्याची परवानगी नाही. 0
T---- r---- s---------- j--------- p--------- n---. Ty--- r---- s---------- j--------- p--------- n---. Tyālā rēlvē sṭēśanavara jhōpaṇyācī paravānagī nāhī. T-ā-ā r-l-ē s-ē-a-a-a-a j-ō-a-y-c- p-r-v-n-g- n-h-. --------------------------------------------------.
ನಾವು ಇಲ್ಲಿ ಕುಳಿತುಕೊಳ್ಳಬಹುದೆ? आम--- ब-- श--- क-? आम्ही बसू शकतो का? 0
Ā--- b--- ś----- k-? Ām-- b--- ś----- k-? Āmhī basū śakatō kā? Ā-h- b-s- ś-k-t- k-? -------------------?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? आम------ म----- म--- श--- क-? आम्हांला मेन्यू मिळू शकेल का? 0
Ā------ m--'y- m--- ś----- k-? Ām----- m----- m--- ś----- k-? Āmhānlā mēn'yū miḷū śakēla kā? Ā-h-n-ā m-n'y- m-ḷ- ś-k-l- k-? -----------'-----------------?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? आम--- व---- व---- प--- द-- श--- क-? आम्ही वेगळे वेगळे पैसे देऊ शकतो का? 0
Ā--- v----- v----- p---- d-'ū ś----- k-? Ām-- v----- v----- p---- d--- ś----- k-? Āmhī vēgaḷē vēgaḷē paisē dē'ū śakatō kā? Ā-h- v-g-ḷ- v-g-ḷ- p-i-ē d-'ū ś-k-t- k-? ---------------------------'-----------?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.