ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ] ಬಹುದು   »   sr нешто смети

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ] ಬಹುದು

(ಏನನ್ನಾದರು ಮಾಡ] ಬಹುದು

73 [седамдесет и три]

73 [sedamdeset i tri]

нешто смети

nešto smeti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? См-- -- -ећ -оз------то? С___ л_ в__ в_____ а____ С-е- л- в-ћ в-з-т- а-т-? ------------------------ Смеш ли већ возити ауто? 0
S-e---i-ve---v---t---u-o? S___ l_ v__ v_____ a____ S-e- l- v-c- v-z-t- a-t-? ------------------------- Smeš li već voziti auto?
ನೀನು ಆಗಲೆ ಮದ್ಯ ಕುಡಿಯಬಹುದೆ? См---ли-в----ити--лк--о-? С___ л_ в__ п___ а_______ С-е- л- в-ћ п-т- а-к-х-л- ------------------------- Смеш ли већ пити алкохол? 0
Sme- -i vec- p-t----k-hol? S___ l_ v__ p___ a_______ S-e- l- v-c- p-t- a-k-h-l- -------------------------- Smeš li već piti alkohol?
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? С-еш--и-в-ћ са- --то--т- ---н---ра---во? С___ л_ в__ с__ п_______ у и____________ С-е- л- в-ћ с-м п-т-в-т- у и-о-т-а-с-в-? ---------------------------------------- Смеш ли већ сам путовати у иностранство? 0
S-e---i-v-c- s----u--va-i---ino-t-a--tvo? S___ l_ v__ s__ p_______ u i____________ S-e- l- v-c- s-m p-t-v-t- u i-o-t-a-s-v-? ----------------------------------------- Smeš li već sam putovati u inostranstvo?
ಬಹುದು с-ети с____ с-е-и ----- смети 0
s-e-i s____ s-e-i ----- smeti
ನಾವು ಇಲ್ಲಿ ಧೂಮಪಾನ ಮಾಡಬಹುದೆ? Сме-о л----де-пуш---? С____ л_ о___ п______ С-е-о л- о-д- п-ш-т-? --------------------- Смемо ли овде пушити? 0
Smemo -i---de -uš-t-? S____ l_ o___ p______ S-e-o l- o-d- p-š-t-? --------------------- Smemo li ovde pušiti?
ಇಲ್ಲಿ ಧೂಮಪಾನ ಮಾಡಬಹುದೆ? С-е ли -- -в-- п----и? С__ л_ с_ о___ п______ С-е л- с- о-д- п-ш-т-? ---------------------- Сме ли се овде пушити? 0
Sme--i-se---d--------? S__ l_ s_ o___ p______ S-e l- s- o-d- p-š-t-? ---------------------- Sme li se ovde pušiti?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? С----и-с- пл--и-- -р--ит-ом--а-т-цо-? С__ л_ с_ п______ к________ к________ С-е л- с- п-а-и-и к-е-и-н-м к-р-и-о-? ------------------------------------- Сме ли се платити кредитном картицом? 0
S----i -e--l--i-- -re-i--om-k--ti-o-? S__ l_ s_ p______ k________ k________ S-e l- s- p-a-i-i k-e-i-n-m k-r-i-o-? ------------------------------------- Sme li se platiti kreditnom karticom?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? Сме ли--е плат--и --ко-? С__ л_ с_ п______ ч_____ С-е л- с- п-а-и-и ч-к-м- ------------------------ Сме ли се платити чеком? 0
Sm- ---se ----iti-č---m? S__ l_ s_ p______ č_____ S-e l- s- p-a-i-i č-k-m- ------------------------ Sme li se platiti čekom?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? Сме-л- ---платити-с-м-----о-ин--? С__ л_ с_ п______ с___ г_________ С-е л- с- п-а-и-и с-м- г-т-в-н-м- --------------------------------- Сме ли се платити само готовином? 0
Sm- li se-pl--i------- -otov-n-m? S__ l_ s_ p______ s___ g_________ S-e l- s- p-a-i-i s-m- g-t-v-n-m- --------------------------------- Sme li se platiti samo gotovinom?
ನಾನು ಒಮ್ಮೆ ಫೋನ್ ಮಾಡಬಹುದೆ? Сме--ли-----фонирати? С___ л_ т____________ С-е- л- т-л-ф-н-р-т-? --------------------- Смем ли телефонирати? 0
S----l-------on--a-i? S___ l_ t____________ S-e- l- t-l-f-n-r-t-? --------------------- Smem li telefonirati?
ನಾನು ಒಂದು ಪ್ರಶ್ನೆ ಕೇಳಬಹುದೆ? См-- л- не-т- пит--и? С___ л_ н____ п______ С-е- л- н-ш-о п-т-т-? --------------------- Смем ли нешто питати? 0
S-e- -i-neš-- p--a--? S___ l_ n____ p______ S-e- l- n-š-o p-t-t-? --------------------- Smem li nešto pitati?
ನಾನು ಏನನ್ನಾದರು ಹೇಳಬಹುದೆ? Смем л---ешто-рећи? С___ л_ н____ р____ С-е- л- н-ш-о р-ћ-? ------------------- Смем ли нешто рећи? 0
S-e--l--ne-to--e-́-? S___ l_ n____ r____ S-e- l- n-š-o r-c-i- -------------------- Smem li nešto reći?
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. О- н- с-е-с--в--и ---ар-у. О_ н_ с__ с______ у п_____ О- н- с-е с-а-а-и у п-р-у- -------------------------- Он не сме спавати у парку. 0
O--ne -me ----at--- park-. O_ n_ s__ s______ u p_____ O- n- s-e s-a-a-i u p-r-u- -------------------------- On ne sme spavati u parku.
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. О- не с-- с--ват--у а-т-. О_ н_ с__ с______ у а____ О- н- с-е с-а-а-и у а-т-. ------------------------- Он не сме спавати у ауту. 0
On ne sm- -p-v-t----a-t-. O_ n_ s__ s______ u a____ O- n- s-e s-a-a-i u a-t-. ------------------------- On ne sme spavati u autu.
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. О--н---м--сп-ват- н--ж----ни---ј-ста-ици. О_ н_ с__ с______ н_ ж__________ с_______ О- н- с-е с-а-а-и н- ж-л-з-и-к-ј с-а-и-и- ----------------------------------------- Он не сме спавати на железничкој станици. 0
On -e --e-s--v--- na-ž-le-nič----s--n-ci. O_ n_ s__ s______ n_ ž__________ s_______ O- n- s-e s-a-a-i n- ž-l-z-i-k-j s-a-i-i- ----------------------------------------- On ne sme spavati na železničkoj stanici.
ನಾವು ಇಲ್ಲಿ ಕುಳಿತುಕೊಳ್ಳಬಹುದೆ? С-емо-л---ести? С____ л_ с_____ С-е-о л- с-с-и- --------------- Смемо ли сести? 0
Sme-o l- -e-t-? S____ l_ s_____ S-e-o l- s-s-i- --------------- Smemo li sesti?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? Сме----- -обит----л--ник? С____ л_ д_____ ј________ С-е-о л- д-б-т- ј-л-в-и-? ------------------------- Смемо ли добити јеловник? 0
S-emo--- dob-t- j-lov--k? S____ l_ d_____ j________ S-e-o l- d-b-t- j-l-v-i-? ------------------------- Smemo li dobiti jelovnik?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? М-ж-мо--и пл-ти-и--д-о-е--? М_____ л_ п______ о________ М-ж-м- л- п-а-и-и о-в-ј-н-? --------------------------- Можемо ли платити одвојено? 0
Mo-----l---l-t-t- odv----o? M_____ l_ p______ o________ M-ž-m- l- p-a-i-i o-v-j-n-? --------------------------- Možemo li platiti odvojeno?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.