ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   uk Щось могти (мати дозвіл)

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [сімдесят три]

73 [simdesyat try]

Щось могти (мати дозвіл)

[Shchosʹ mohty (maty dozvil)]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? Тоб--мо----в-е-вод--и --т-м-біл-? Т___ м____ в__ в_____ а__________ Т-б- м-ж-а в-е в-д-т- а-т-м-б-л-? --------------------------------- Тобі можна вже водити автомобіль? 0
T-b- ---h-----h--vody-y--vto----lʹ? T___ m_____ v___ v_____ a__________ T-b- m-z-n- v-h- v-d-t- a-t-m-b-l-? ----------------------------------- Tobi mozhna vzhe vodyty avtomobilʹ?
ನೀನು ಆಗಲೆ ಮದ್ಯ ಕುಡಿಯಬಹುದೆ? Т--і----на --е-п-ти---к-го-ь? Т___ м____ в__ п___ а________ Т-б- м-ж-а в-е п-т- а-к-г-л-? ----------------------------- Тобі можна вже пити алкоголь? 0
Tobi--o-h-a--zhe---t- -l--hol-? T___ m_____ v___ p___ a________ T-b- m-z-n- v-h- p-t- a-k-h-l-? ------------------------------- Tobi mozhna vzhe pyty alkoholʹ?
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? Т-бі м--н- в-- --д--и --м-м---а-кордо-? Т___ м____ в__ ї_____ с_____ з_ к______ Т-б- м-ж-а в-е ї-д-т- с-м-м- з- к-р-о-? --------------------------------------- Тобі можна вже їздити самому за кордон? 0
T--- -ozh-----he---zd-----am--u -a--ordo-? T___ m_____ v___ ï_____ s_____ z_ k______ T-b- m-z-n- v-h- i-z-y-y s-m-m- z- k-r-o-? ------------------------------------------ Tobi mozhna vzhe ïzdyty samomu za kordon?
ಬಹುದು Мог-и М____ М-г-и ----- Могти 0
Mo-ty M____ M-h-y ----- Mohty
ನಾವು ಇಲ್ಲಿ ಧೂಮಪಾನ ಮಾಡಬಹುದೆ? М- --жемо т-т к----и? М_ м_____ т__ к______ М- м-ж-м- т-т к-р-т-? --------------------- Ми можемо тут курити? 0
My---zh--o------ury-y? M_ m______ t__ k______ M- m-z-e-o t-t k-r-t-? ---------------------- My mozhemo tut kuryty?
ಇಲ್ಲಿ ಧೂಮಪಾನ ಮಾಡಬಹುದೆ? Можн- --т--у--т-? М____ т__ к______ М-ж-а т-т к-р-т-? ----------------- Можна тут курити? 0
M---na tut-kur---? M_____ t__ k______ M-z-n- t-t k-r-t-? ------------------ Mozhna tut kuryty?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? М-жн- ро---х--а--ся --еди---ю-к-р----? М____ р____________ к________ к_______ М-ж-а р-з-а-у-а-и-я к-е-и-н-ю к-р-к-ю- -------------------------------------- Можна розрахуватися кредитною карткою? 0
M---n--rozrak--vaty--a kr-d--noy- -artko--? M_____ r______________ k_________ k________ M-z-n- r-z-a-h-v-t-s-a k-e-y-n-y- k-r-k-y-? ------------------------------------------- Mozhna rozrakhuvatysya kredytnoyu kartkoyu?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? М-----р--рах--а-ис---ек--? М____ р____________ ч_____ М-ж-а р-з-а-у-а-и-я ч-к-м- -------------------------- Можна розрахуватися чеком? 0
M-z-n- -oz-akhuva---ya----k--? M_____ r______________ c______ M-z-n- r-z-a-h-v-t-s-a c-e-o-? ------------------------------ Mozhna rozrakhuvatysya chekom?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? М-жна -а--------г-----о-? М____ з________ г________ М-ж-а з-п-а-и-и г-т-в-о-? ------------------------- Можна заплатити готівкою? 0
Moz------pla-yt- h-tiv-oyu? M_____ z________ h_________ M-z-n- z-p-a-y-y h-t-v-o-u- --------------------------- Mozhna zaplatyty hotivkoyu?
ನಾನು ಒಮ್ಮೆ ಫೋನ್ ಮಾಡಬಹುದೆ? М--у я--ат-л-ф----а-и? М___ я з______________ М-ж- я з-т-л-ф-н-в-т-? ---------------------- Можу я зателефонувати? 0
Mozhu ya -ate--fon----y? M____ y_ z______________ M-z-u y- z-t-l-f-n-v-t-? ------------------------ Mozhu ya zatelefonuvaty?
ನಾನು ಒಂದು ಪ್ರಶ್ನೆ ಕೇಳಬಹುದೆ? Можу ---ап-та-и? М___ я з________ М-ж- я з-п-т-т-? ---------------- Можу я запитати? 0
Mo----y--zap--a-y? M____ y_ z________ M-z-u y- z-p-t-t-? ------------------ Mozhu ya zapytaty?
ನಾನು ಏನನ್ನಾದರು ಹೇಳಬಹುದೆ? Можу я щось ск--ат-? М___ я щ___ с_______ М-ж- я щ-с- с-а-а-и- -------------------- Можу я щось сказати? 0
M-z-u-y- -h--o-- --a-at-? M____ y_ s______ s_______ M-z-u y- s-c-o-ʹ s-a-a-y- ------------------------- Mozhu ya shchosʹ skazaty?
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. Йом- н--м-ж-а-спа------арку. Й___ н_ м____ с____ в п_____ Й-м- н- м-ж-а с-а-и в п-р-у- ---------------------------- Йому не можна спати в парку. 0
Y---u------------p--y-v-park-. Y̆___ n_ m_____ s____ v p_____ Y-o-u n- m-z-n- s-a-y v p-r-u- ------------------------------ Y̆omu ne mozhna spaty v parku.
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. Йо----е-м-ж---с---и ---в-омобі--. Й___ н_ м____ с____ в а__________ Й-м- н- м-ж-а с-а-и в а-т-м-б-л-. --------------------------------- Йому не можна спати в автомобілі. 0
Y̆--u--- moz-n- s-a-y ---v----bi--. Y̆___ n_ m_____ s____ v a__________ Y-o-u n- m-z-n- s-a-y v a-t-m-b-l-. ----------------------------------- Y̆omu ne mozhna spaty v avtomobili.
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. Йом- не -о--а с---- на вокза--. Й___ н_ м____ с____ н_ в_______ Й-м- н- м-ж-а с-а-и н- в-к-а-і- ------------------------------- Йому не можна спати на вокзалі. 0
Y̆o-u -- moz-n--sp--y--- vokzal-. Y̆___ n_ m_____ s____ n_ v_______ Y-o-u n- m-z-n- s-a-y n- v-k-a-i- --------------------------------- Y̆omu ne mozhna spaty na vokzali.
ನಾವು ಇಲ್ಲಿ ಕುಳಿತುಕೊಳ್ಳಬಹುದೆ? Мо-на---м-при-іс--? М____ н__ п________ М-ж-а н-м п-и-і-т-? ------------------- Можна нам присісти? 0
Mo-h-- n-m p-ys--ty? M_____ n__ p________ M-z-n- n-m p-y-i-t-? -------------------- Mozhna nam prysisty?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? М--на-н---меню? М____ н__ м____ М-ж-а н-м м-н-? --------------- Можна нам меню? 0
M-z-na-na- -e---? M_____ n__ m_____ M-z-n- n-m m-n-u- ----------------- Mozhna nam menyu?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? Ч- ----мо-м---а---т--- --р---? Ч_ м_____ м_ з________ о______ Ч- м-ж-м- м- з-п-а-и-и о-р-м-? ------------------------------ Чи можемо ми заплатити окремо? 0
C-y m-zhe-- -y -a---ty-y -kr-mo? C__ m______ m_ z________ o______ C-y m-z-e-o m- z-p-a-y-y o-r-m-? -------------------------------- Chy mozhemo my zaplatyty okremo?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.