ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   hy ինչ որ բան հիմնավորել 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [յոթանասունվեց]

76 [yot’anasunvets’]

ինչ որ բան հիմնավորել 2

inch’ vor ban himnavorel 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? Ինչ-ւ- -եիր--կ--: Ի_____ չ___ ե____ Ի-չ-ւ- չ-ի- ե-ե-: ----------------- Ինչու՞ չեիր եկել: 0
I--h’----h---ir-y-k-l I______ c______ y____ I-c-’-՞ c-’-e-r y-k-l --------------------- Inch’u՞ ch’yeir yekel
ನನಗೆ ಹುಷಾರು ಇರಲಿಲ್ಲ. Ե- ----նդ--ի: Ե_ հ_____ է__ Ե- հ-վ-ն- է-: ------------- Ես հիվանդ էի: 0
Y-s--iv-n---i Y__ h_____ e_ Y-s h-v-n- e- ------------- Yes hivand ei
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. Ես չ-ի--կե-,--ր--հ-----ս հ--ա-դ-էի: Ե_ չ__ ե____ ո_______ ե_ հ_____ է__ Ե- չ-ի ե-ե-, ո-ո-հ-տ- ե- հ-վ-ն- է-: ----------------------------------- Ես չեի եկել, որովհետև ես հիվանդ էի: 0
Y-- -h’-e- -ek--,-v--ovhe--v--es hi-a----i Y__ c_____ y_____ v_________ y__ h_____ e_ Y-s c-’-e- y-k-l- v-r-v-e-e- y-s h-v-n- e- ------------------------------------------ Yes ch’yei yekel, vorovhetev yes hivand ei
ಅವಳು ಏಕೆ ಬಂದಿಲ್ಲ? Ի-չո---չ-- ---ե-ե-: Ի_____ չ__ ն_ ե____ Ի-չ-ւ- չ-ր ն- ե-ե-: ------------------- Ինչու՞ չէր նա եկել: 0
I--h-u- ch--- n- -e--l I______ c____ n_ y____ I-c-’-՞ c-’-r n- y-k-l ---------------------- Inch’u՞ ch’er na yekel
ಅವಳು ದಣಿದಿದ್ದಾಳೆ. Նա -ոգ-ա- էր: Ն_ հ_____ է__ Ն- հ-գ-ա- է-: ------------- Նա հոգնած էր: 0
Na-----at- er N_ h______ e_ N- h-g-a-s e- ------------- Na hognats er
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. Նա--էր-եկ----ո-ո------նա հոգ--ծ-է-: Ն_ չ__ ե____ ո_______ ն_ հ_____ է__ Ն- չ-ր ե-ե-, ո-ո-հ-տ- ն- հ-գ-ա- է-: ----------------------------------- Նա չէր եկել, որովհետև նա հոգնած էր: 0
Na---’-- -ek--, -o--vh---v n- -ogn--- er N_ c____ y_____ v_________ n_ h______ e_ N- c-’-r y-k-l- v-r-v-e-e- n- h-g-a-s e- ---------------------------------------- Na ch’er yekel, vorovhetev na hognats er
ಅವನು ಏಕೆ ಬಂದಿಲ್ಲ? Ի--ու՞ ----նա եկել: Ի_____ չ__ ն_ ե____ Ի-չ-ւ- չ-ր ն- ե-ե-: ------------------- Ինչու՞ չէր նա եկել: 0
Inch-u՞----er--------l I______ c____ n_ y____ I-c-’-՞ c-’-r n- y-k-l ---------------------- Inch’u՞ ch’er na yekel
ಅವನಿಗೆ ಇಷ್ಟವಿರಲಿಲ್ಲ. Նա հ---ւյ- --ւնե-: Ն_ հ______ չ______ Ն- հ-ճ-ւ-ք չ-ւ-ե-: ------------------ Նա հաճույք չուներ: 0
N--hac-uyk- ch’u--r N_ h_______ c______ N- h-c-u-k- c-’-n-r ------------------- Na hachuyk’ ch’uner
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. Նա -էր-եկել- ո-ովեհ-տ--նա---------չ----ր: Ն_ չ__ ե____ ո________ ն_ հ______ չ______ Ն- չ-ր ե-ե-, ո-ո-ե-ե-և ն- հ-ճ-ւ-ք չ-ւ-ե-: ----------------------------------------- Նա չէր եկել, որովեհետև նա հաճույք չուներ: 0
N--ch----y---l- v--ov-het---na-ha--uyk’-ch’--er N_ c____ y_____ v__________ n_ h_______ c______ N- c-’-r y-k-l- v-r-v-h-t-v n- h-c-u-k- c-’-n-r ----------------------------------------------- Na ch’er yekel, vorovehetev na hachuyk’ ch’uner
ನೀವುಗಳು ಏಕೆ ಬರಲಿಲ್ಲ? Ին---՞-չ-ի- ---լ: Ի_____ չ___ ե____ Ի-չ-ւ- չ-ի- ե-ե-: ----------------- Ինչու՞ չեիք եկել: 0
In--’u----’--i-’-y-kel I______ c_______ y____ I-c-’-՞ c-’-e-k- y-k-l ---------------------- Inch’u՞ ch’yeik’ yekel
ನಮ್ಮ ಕಾರ್ ಕೆಟ್ಟಿದೆ. Մ-- մեք-նա--փչաց-լ---: Մ__ մ______ փ_____ է__ Մ-ր մ-ք-ն-ն փ-ա-ե- է-: ---------------------- Մեր մեքենան փչացել էր: 0
Me- me-’y---- p-c--------- er M__ m________ p___________ e_ M-r m-k-y-n-n p-c-’-t-’-e- e- ----------------------------- Mer mek’yenan p’ch’ats’yel er
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. Մ-ն- --ի-ք --ե-, որով-ետ- -ե- մ--են-- փչ-ց-- -ր: Մ___ չ____ ե____ ո_______ մ__ մ______ փ_____ է__ Մ-ն- չ-ի-ք ե-ե-, ո-ո-հ-տ- մ-ր մ-ք-ն-ն փ-ա-ե- է-: ------------------------------------------------ Մենք չէինք եկել, որովհետև մեր մեքենան փչացել էր: 0
M--k’ ch’----’--e--l- v-r--h---- -e- -e-’y--a- --ch--ts-y----r M____ c_______ y_____ v_________ m__ m________ p___________ e_ M-n-’ c-’-i-k- y-k-l- v-r-v-e-e- m-r m-k-y-n-n p-c-’-t-’-e- e- -------------------------------------------------------------- Menk’ ch’eink’ yekel, vorovhetev mer mek’yenan p’ch’ats’yel er
ಅವರುಗಳು ಏಕೆ ಬಂದಿಲ್ಲ? Ի-չո-- --ի- -ա---կ եկե-: Ի_____ չ___ մ_____ ե____ Ի-չ-ւ- չ-ի- մ-ր-ի- ե-ե-: ------------------------ Ինչու՞ չէին մարդիկ եկել: 0
In---u՞ ch’e------di- ---el I______ c_____ m_____ y____ I-c-’-՞ c-’-i- m-r-i- y-k-l --------------------------- Inch’u՞ ch’ein mardik yekel
ಅವರಿಗೆ ರೈಲು ತಪ್ಪಿ ಹೋಯಿತು. Նր-ն- գ-ա-քի---ին-ո-շա---: Ն____ գ______ է__ ո_______ Ն-ա-ք գ-ա-ք-ց է-ն ո-շ-ց-լ- -------------------------- Նրանք գնացքից էին ուշացել: 0
N--n-’ -n-ts-----s’ -in--s-a--’y-l N_____ g___________ e__ u_________ N-a-k- g-a-s-k-i-s- e-n u-h-t-’-e- ---------------------------------- Nrank’ gnats’k’its’ ein ushats’yel
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. Ն--ն--չէ-ն-ե-ե-- ո--վհ--և--ն----ց է-ն ---ա-ել: Ն____ չ___ ե____ ո_______ գ______ է__ ո_______ Ն-ա-ք չ-ի- ե-ե-, ո-ո-հ-տ- գ-ա-ք-ց է-ն ո-շ-ց-լ- ---------------------------------------------- Նրանք չէին եկել, որովհետև գնացքից էին ուշացել: 0
Nran---c------ye-e-- -o-ov-et----n-t--k’its- e-n u----s---l N_____ c_____ y_____ v_________ g___________ e__ u_________ N-a-k- c-’-i- y-k-l- v-r-v-e-e- g-a-s-k-i-s- e-n u-h-t-’-e- ----------------------------------------------------------- Nrank’ ch’ein yekel, vorovhetev gnats’k’its’ ein ushats’yel
ನೀನು ಏಕೆ ಬರಲಿಲ್ಲ? Ին-ո---չ--ր եկ-լ: Ի_____ չ___ ե____ Ի-չ-ւ- չ-ի- ե-ե-: ----------------- Ինչու՞ չէիր եկել: 0
Inc-’u՞ ch-e-- yek-l I______ c_____ y____ I-c-’-՞ c-’-i- y-k-l -------------------- Inch’u՞ ch’eir yekel
ನನಗೆ ಬರಲು ಅನುಮತಿ ಇರಲಿಲ್ಲ. Ին--չէ- կար--ի: Ի__ չ__ կ______ Ի-ձ չ-ր կ-ր-լ-: --------------- Ինձ չէր կարելի: 0
In-z-ch’-- k-reli I___ c____ k_____ I-d- c-’-r k-r-l- ----------------- Indz ch’er kareli
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. Ե- ------ել- որո----և ի---չ-- կ-րե--: Ե_ չ__ ե____ ո_______ ի__ չ__ կ______ Ե- չ-ի ե-ե-, ո-ո-հ-տ- ի-ձ չ-ր կ-ր-լ-: ------------------------------------- Ես չէի եկել, որովհետև ինձ չէր կարելի: 0
Y-s ch--i y--el---orov-e-ev --dz---’-- ka-eli Y__ c____ y_____ v_________ i___ c____ k_____ Y-s c-’-i y-k-l- v-r-v-e-e- i-d- c-’-r k-r-l- --------------------------------------------- Yes ch’ei yekel, vorovhetev indz ch’er kareli

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....