ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   ta காரணம் கூறுதல் 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [எழுபத்து ஆறு]

76 [Eḻupattu āṟu]

காரணம் கூறுதல் 2

[kāraṇam kūṟutal 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? நீ-ஏன- வர--ல---? நீ ஏ_ வ_____ ந- ஏ-் வ-வ-ல-ல-? ---------------- நீ ஏன் வரவில்லை? 0
nī -ṉ va-avi--ai? n_ ē_ v__________ n- ē- v-r-v-l-a-? ----------------- nī ēṉ varavillai?
ನನಗೆ ಹುಷಾರು ಇರಲಿಲ್ಲ. எ-க----உ-ம--ு-ச-------ை. எ___ உ___ ச_____ எ-க-க- உ-ம-ப- ச-ி-ி-்-ை- ------------------------ எனக்கு உடம்பு சரியில்லை. 0
Eṉ-k-- uṭa--u----i-ill-i. E_____ u_____ c__________ E-a-k- u-a-p- c-r-y-l-a-. ------------------------- Eṉakku uṭampu cariyillai.
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. நான- --வி-்ல--ஏனென்---- நா-்-நோ-்-----ட்--ருந---ன-. நா_ வ____ ஏ____ நா_ நோ___________ ந-ன- வ-வ-ல-ல- ஏ-ெ-்-ா-் ந-ன- ந-ய-வ-ய-ப-்-ி-ு-்-ே-்- --------------------------------------------------- நான் வரவில்லை ஏனென்றால் நான் நோய்வாய்பட்டிருந்தேன். 0
N-- -a--v--l-i ē-eṉṟā--n-ṉ nō-vā---ṭṭ-runt--. N__ v_________ ē______ n__ n_________________ N-ṉ v-r-v-l-a- ē-e-ṟ-l n-ṉ n-y-ā-p-ṭ-i-u-t-ṉ- --------------------------------------------- Nāṉ varavillai ēṉeṉṟāl nāṉ nōyvāypaṭṭiruntēṉ.
ಅವಳು ಏಕೆ ಬಂದಿಲ್ಲ? அ-ள----- --வில-லை? அ__ ஏ_ வ_____ அ-ள- ஏ-் வ-வ-ல-ல-? ------------------ அவள் ஏன் வரவில்லை? 0
Av-ḷ -ṉ --r---lla-? A___ ē_ v__________ A-a- ē- v-r-v-l-a-? ------------------- Avaḷ ēṉ varavillai?
ಅವಳು ದಣಿದಿದ್ದಾಳೆ. அவ--க--ு -ள-ப்பா- --ுந-த-ு. அ____ க____ இ_____ அ-ள-க-க- க-ை-்-ா- இ-ு-்-த-. --------------------------- அவளுக்கு களைப்பாக இருந்தது. 0
A-aḷ-kku --ḷa-ppā---ir--t-tu. A_______ k_________ i________ A-a-u-k- k-ḷ-i-p-k- i-u-t-t-. ----------------------------- Avaḷukku kaḷaippāka iruntatu.
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. அ-ளு---ு -ளைப்-ாக இ--ந்---------ில்லை. அ____ க____ இ_____ வ_____ அ-ள-க-க- க-ை-்-ா- இ-ு-்-த-ல- வ-வ-ல-ல-. -------------------------------------- அவளுக்கு களைப்பாக இருந்ததால் வரவில்லை. 0
A--ḷu--u--aḷ-i-p-k----u----āl var-v--l--. A_______ k_________ i________ v__________ A-a-u-k- k-ḷ-i-p-k- i-u-t-t-l v-r-v-l-a-. ----------------------------------------- Avaḷukku kaḷaippāka iruntatāl varavillai.
ಅವನು ಏಕೆ ಬಂದಿಲ್ಲ? அ-ன்--ன- --வி-்ல-? அ__ ஏ_ வ_____ அ-ன- ஏ-் வ-வ-ல-ல-? ------------------ அவன் ஏன் வரவில்லை? 0
Ava---ṉ-v-ravi-lai? A___ ē_ v__________ A-a- ē- v-r-v-l-a-? ------------------- Avaṉ ēṉ varavillai?
ಅವನಿಗೆ ಇಷ್ಟವಿರಲಿಲ್ಲ. அ-ன---கு---ர-ப்-ம் இ--ல-. அ____ வி____ இ___ அ-ன-க-க- வ-ர-ப-ப-் இ-்-ை- ------------------------- அவனுக்கு விருப்பம் இல்லை. 0
A--ṉu--- ------a- -llai. A_______ v_______ i_____ A-a-u-k- v-r-p-a- i-l-i- ------------------------ Avaṉukku viruppam illai.
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. அ--ுக------ர---ப-் இ-----தால- அ-ன- -ரவ----ை. அ____ வி____ இ_____ அ__ வ_____ அ-ன-க-க- வ-ர-ப-ப-் இ-்-ா-த-ல- அ-ன- வ-வ-ல-ல-. -------------------------------------------- அவனுக்கு விருப்பம் இல்லாததால் அவன் வரவில்லை. 0
Av----ku ------a- i--ātatā- -vaṉ v-r---ll--. A_______ v_______ i________ a___ v__________ A-a-u-k- v-r-p-a- i-l-t-t-l a-a- v-r-v-l-a-. -------------------------------------------- Avaṉukku viruppam illātatāl avaṉ varavillai.
ನೀವುಗಳು ಏಕೆ ಬರಲಿಲ್ಲ? ந--்-ள்-ஏ-்-வ-------? நீ___ ஏ_ வ_____ ந-ங-க-் ஏ-் வ-வ-ல-ல-? --------------------- நீங்கள் ஏன் வரவில்லை? 0
N-ṅ--ḷ ---var-v--lai? N_____ ē_ v__________ N-ṅ-a- ē- v-r-v-l-a-? --------------------- Nīṅkaḷ ēṉ varavillai?
ನಮ್ಮ ಕಾರ್ ಕೆಟ್ಟಿದೆ. எ--க-----்டி ---தா--வ---ட--. எ___ வ__ ப________ எ-்-ள- வ-்-ி ப-ு-ா-ி-ி-்-த-. ---------------------------- எங்கள் வண்டி பழுதாகிவிட்டது. 0
E-kaḷ---ṇṭ--pa-u----viṭṭa--. E____ v____ p_______________ E-k-ḷ v-ṇ-i p-ḻ-t-k-v-ṭ-a-u- ---------------------------- Eṅkaḷ vaṇṭi paḻutākiviṭṭatu.
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. எங---்--ண்-- --ுத--ி --ட்---ல்----்க-்-வ-வி-்--. எ___ வ__ ப___ வி____ நா___ வ_____ எ-்-ள- வ-்-ி ப-ு-ா-ி வ-ட-ட-ா-் ந-ங-க-் வ-வ-ல-ல-. ------------------------------------------------ எங்கள் வண்டி பழுதாகி விட்டதால் நாங்கள் வரவில்லை. 0
E---ḷ----ṭi--aḻ-t----vi-ṭ-t----āṅka- va--v-----. E____ v____ p_______ v_______ n_____ v__________ E-k-ḷ v-ṇ-i p-ḻ-t-k- v-ṭ-a-ā- n-ṅ-a- v-r-v-l-a-. ------------------------------------------------ Eṅkaḷ vaṇṭi paḻutāki viṭṭatāl nāṅkaḷ varavillai.
ಅವರುಗಳು ಏಕೆ ಬಂದಿಲ್ಲ? அ-ர்க-்--ன--வ---ல-லை? அ____ ஏ_ வ_____ அ-ர-க-் ஏ-் வ-வ-ல-ல-? --------------------- அவர்கள் ஏன் வரவில்லை? 0
A-ar-aḷ-----arav----i? A______ ē_ v__________ A-a-k-ḷ ē- v-r-v-l-a-? ---------------------- Avarkaḷ ēṉ varavillai?
ಅವರಿಗೆ ರೈಲು ತಪ್ಪಿ ಹೋಯಿತು. அவர-க-----ில--்--வற -ி-்டு -------்க--. அ____ ர___ த__ வி__ வி______ அ-ர-க-் ர-ி-ை-் த-ற வ-ட-ட- வ-ட-ட-ர-க-்- --------------------------------------- அவர்கள் ரயிலைத் தவற விட்டு விட்டார்கள். 0
Av-rk-- ra--lait-t--aṟ- --ṭ-u--i-ṭ-r-a-. A______ r_______ t_____ v____ v_________ A-a-k-ḷ r-y-l-i- t-v-ṟ- v-ṭ-u v-ṭ-ā-k-ḷ- ---------------------------------------- Avarkaḷ rayilait tavaṟa viṭṭu viṭṭārkaḷ.
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. ர--ல- --ற -ி-்ட---ிட-டத-ல-,அ--்--்--ரவ---ல-. ர__ த__ வி__ வி__________ வ_____ ர-ி-ை த-ற வ-ட-ட- வ-ட-ட-ா-்-அ-ர-க-் வ-வ-ல-ல-. -------------------------------------------- ரயிலை தவற விட்டு விட்டதால்,அவர்கள் வரவில்லை. 0
R-y---i -a-aṟ- -i-ṭu ----atāl-a-a-k-- var---l--i. R______ t_____ v____ v_______________ v__________ R-y-l-i t-v-ṟ- v-ṭ-u v-ṭ-a-ā-,-v-r-a- v-r-v-l-a-. ------------------------------------------------- Rayilai tavaṟa viṭṭu viṭṭatāl,avarkaḷ varavillai.
ನೀನು ಏಕೆ ಬರಲಿಲ್ಲ? ந- ஏன- --வ--்ல-? நீ ஏ_ வ_____ ந- ஏ-் வ-வ-ல-ல-? ---------------- நீ ஏன் வரவில்லை? 0
N--ēṉ--a----l-a-? N_ ē_ v__________ N- ē- v-r-v-l-a-? ----------------- Nī ēṉ varavillai?
ನನಗೆ ಬರಲು ಅನುಮತಿ ಇರಲಿಲ್ಲ. எ-க-கு-அ-ுமத----டைக---ில---. எ___ அ___ கி_______ எ-க-க- அ-ு-த- க-ட-க-க-ி-்-ை- ---------------------------- எனக்கு அனுமதி கிடைக்கவில்லை. 0
Eṉ-kku-a------ -i--i--av-ll-i. E_____ a______ k______________ E-a-k- a-u-a-i k-ṭ-i-k-v-l-a-. ------------------------------ Eṉakku aṉumati kiṭaikkavillai.
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. அ---தி-க-ட-----ததால- ந-ங-க---வ-வி--ல-. அ___ கி______ நா___ வ_____ அ-ு-த- க-ட-க-க-த-ா-் ந-ங-க-் வ-வ-ல-ல-. -------------------------------------- அனுமதி கிடைக்காததால் நாங்கள் வரவில்லை. 0
Aṉ---t---iṭai--ā-a--l-n---a----r--ill-i. A______ k____________ n_____ v__________ A-u-a-i k-ṭ-i-k-t-t-l n-ṅ-a- v-r-v-l-a-. ---------------------------------------- Aṉumati kiṭaikkātatāl nāṅkaḷ varavillai.

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....