ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   te కారణాలు చెప్పడం 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [డెబ్బై ఏడు]

77 [Ḍebbai ēḍu]

కారణాలు చెప్పడం 3

[Kāraṇālu ceppaḍaṁ 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? మ-రు కే-్---ద-క-----డ--ే--? మీ_ కే_ ఎం__ తి_____ మ-ర- క-క- ఎ-ద-క- త-న-ం-ే-ు- --------------------------- మీరు కేక్ ఎందుకు తినడంలేదు? 0
M--u-k-- e--u-u--i-aḍ-n--d-? M___ k__ e_____ t___________ M-r- k-k e-d-k- t-n-ḍ-n-ē-u- ---------------------------- Mīru kēk enduku tinaḍanlēdu?
ನಾನು ಸಣ್ಣ ಆಗಬೇಕು. న-ను-బర--ు త-్---ి నే_ బ__ త___ న-న- బ-ు-ు త-్-ా-ి ------------------ నేను బరువు తగ్గాలి 0
N--- bar-v--t--gāli N___ b_____ t______ N-n- b-r-v- t-g-ā-i ------------------- Nēnu baruvu taggāli
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. న--- బ--వ--తగ-గాల--అ--ుకే నేన- కేక్ తి-డ---దు నే_ బ__ త___ అం__ నే_ కే_ తి____ న-న- బ-ు-ు త-్-ా-ి అ-ద-క- న-న- క-క- త-న-ం-ే-ు --------------------------------------------- నేను బరువు తగ్గాలి అందుకే నేను కేక్ తినడంలేదు 0
N--u-ba--v- t-g-ā---an-ukē nē-u -ēk--i-a--nl--u N___ b_____ t______ a_____ n___ k__ t__________ N-n- b-r-v- t-g-ā-i a-d-k- n-n- k-k t-n-ḍ-n-ē-u ----------------------------------------------- Nēnu baruvu taggāli andukē nēnu kēk tinaḍanlēdu
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? మ-ర--బీర్---ద--ు తా-డ---ద-? మీ_ బీ_ ఎం__ తా_____ మ-ర- బ-ర- ఎ-ద-క- త-గ-ం-ే-ు- --------------------------- మీరు బీర్ ఎందుకు తాగడంలేదు? 0
M-r- bī- e---k--tāga-anlēdu? M___ b__ e_____ t___________ M-r- b-r e-d-k- t-g-ḍ-n-ē-u- ---------------------------- Mīru bīr enduku tāgaḍanlēdu?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. నేన- -----ని న-పాలి నే_ బం_ ని న___ న-న- బ-డ- న- న-ప-ల- ------------------- నేను బండి ని నడపాలి 0
N--u ------n----ḍapā-i N___ b____ n_ n_______ N-n- b-ṇ-i n- n-ḍ-p-l- ---------------------- Nēnu baṇḍi ni naḍapāli
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. నే---బ--ి-ని--డప--- -ం-----న-న----------డం-ేదు నే_ బం_ ని న___ అం__ నే_ బీ_ తా____ న-న- బ-డ- న- న-ప-ల- అ-ద-క- న-న- బ-ర- త-గ-ం-ే-ు ---------------------------------------------- నేను బండి ని నడపాలి అందుకే నేను బీర్ తాగడంలేదు 0
N--- baṇ-- ni --ḍ--āl- --du-----nu -īr t-gaḍan---u N___ b____ n_ n_______ a_____ n___ b__ t__________ N-n- b-ṇ-i n- n-ḍ-p-l- a-d-k- n-n- b-r t-g-ḍ-n-ē-u -------------------------------------------------- Nēnu baṇḍi ni naḍapāli andukē nēnu bīr tāgaḍanlēdu
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? మ-----ా----ం-ు-- త-గ---ే-ు? మీ_ కా_ ఎం__ తా_____ మ-ర- క-ఫ- ఎ-ద-క- త-గ-ం-ే-ు- --------------------------- మీరు కాఫీ ఎందుకు తాగడంలేదు? 0
M--u -ā-hī-e-duk- -āgaḍa--ē-u? M___ k____ e_____ t___________ M-r- k-p-ī e-d-k- t-g-ḍ-n-ē-u- ------------------------------ Mīru kāphī enduku tāgaḍanlēdu?
ಅದು ತಣ್ಣಗಿದೆ. అ-ి--ల్ల-ా-ఉ-ది అ_ చ___ ఉం_ అ-ి చ-్-గ- ఉ-ద- --------------- అది చల్లగా ఉంది 0
Ad--c-ll-g- undi A__ c______ u___ A-i c-l-a-ā u-d- ---------------- Adi callagā undi
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. అద--చ-్----ఉంద- -ందు-ే -ే----ాఫ--తా--ంలేదు అ_ చ___ ఉం_ అం__ నే_ కా_ తా____ అ-ి చ-్-గ- ఉ-ద- అ-ద-క- న-న- క-ఫ- త-గ-ం-ే-ు ------------------------------------------ అది చల్లగా ఉంది అందుకే నేను కాఫీ తాగడంలేదు 0
Ad- -all--- -nd- an-ukē--ē-- --phī t--aḍ--lēdu A__ c______ u___ a_____ n___ k____ t__________ A-i c-l-a-ā u-d- a-d-k- n-n- k-p-ī t-g-ḍ-n-ē-u ---------------------------------------------- Adi callagā undi andukē nēnu kāphī tāgaḍanlēdu
ನೀನು ಚಹ ಏಕೆ ಕುಡಿಯುತ್ತಿಲ್ಲ? మ-రు--ీ -ం-ుకు -ా--ంలే-ు? మీ_ టీ ఎం__ తా_____ మ-ర- ట- ఎ-ద-క- త-గ-ం-ే-ు- ------------------------- మీరు టీ ఎందుకు తాగడంలేదు? 0
Mī-u--ī---d-ku--āg-ḍ--lē-u? M___ ṭ_ e_____ t___________ M-r- ṭ- e-d-k- t-g-ḍ-n-ē-u- --------------------------- Mīru ṭī enduku tāgaḍanlēdu?
ನನ್ನ ಬಳಿ ಸಕ್ಕರೆ ಇಲ್ಲ. నా-వద్----్----ేదు నా వ__ చ___ లే_ న- వ-్- చ-్-ర ల-ద- ------------------ నా వద్ద చక్కర లేదు 0
N----d-- -ak-----lēdu N_ v____ c______ l___ N- v-d-a c-k-a-a l-d- --------------------- Nā vadda cakkara lēdu
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. నా --్- చ-్క- ల-దు-అ-దుకే ---- -ీ-త-గ-ం-ేదు నా వ__ చ___ లే_ అం__ నే_ టీ తా____ న- వ-్- చ-్-ర ల-ద- అ-ద-క- న-న- ట- త-గ-ం-ే-ు ------------------------------------------- నా వద్ద చక్కర లేదు అందుకే నేను టీ తాగడంలేదు 0
N--vad----a-kara lē-u andu-ē-nēnu--- t---ḍa-l-du N_ v____ c______ l___ a_____ n___ ṭ_ t__________ N- v-d-a c-k-a-a l-d- a-d-k- n-n- ṭ- t-g-ḍ-n-ē-u ------------------------------------------------ Nā vadda cakkara lēdu andukē nēnu ṭī tāgaḍanlēdu
ನೀವು ಸೂಪ್ ಏಕೆ ತಿನ್ನುತ್ತಿಲ್ಲ? మీర--స------దుక- --గ--ల-ద-? మీ_ సూ_ ఎం__ తా_____ మ-ర- స-ప- ఎ-ద-క- త-గ-ం-ే-ు- --------------------------- మీరు సూప్ ఎందుకు తాగడంలేదు? 0
M-ru s-p--ndu-- -āg-ḍan--du? M___ s__ e_____ t___________ M-r- s-p e-d-k- t-g-ḍ-n-ē-u- ---------------------------- Mīru sūp enduku tāgaḍanlēdu?
ನಾನು ಅದನ್ನು ಕೇಳಿರಲಿಲ್ಲ. నేన---ా-్ని-అ---ే-ు నే_ దా__ అ____ న-న- ద-న-న- అ-గ-ే-ు ------------------- నేను దాన్ని అడగలేదు 0
N--------i a-ag-lē-u N___ d____ a________ N-n- d-n-i a-a-a-ē-u -------------------- Nēnu dānni aḍagalēdu
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. నే-ు ---్-ి--డ-ల--ు-అ--ుక---ేన--స--్ తాగడ-ల-దు నే_ దా__ అ____ అం__ నే_ సూ_ తా____ న-న- ద-న-న- అ-గ-ే-ు అ-ద-క- న-న- స-ప- త-గ-ం-ే-ు ---------------------------------------------- నేను దాన్ని అడగలేదు అందుకే నేను సూప్ తాగడంలేదు 0
N-nu d--ni ----a-ē-u -------nēnu s---tā-a--nlē-u N___ d____ a________ a_____ n___ s__ t__________ N-n- d-n-i a-a-a-ē-u a-d-k- n-n- s-p t-g-ḍ-n-ē-u ------------------------------------------------ Nēnu dānni aḍagalēdu andukē nēnu sūp tāgaḍanlēdu
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? మీర- మా-సం-ఎం-----త----లేదు? మీ_ మాం_ ఎం__ తి_____ మ-ర- మ-ం-ం ఎ-ద-క- త-న-ం-ే-ు- ---------------------------- మీరు మాంసం ఎందుకు తినడంలేదు? 0
Mīru-mā--a--end--- ---aḍanl-du? M___ m_____ e_____ t___________ M-r- m-n-a- e-d-k- t-n-ḍ-n-ē-u- ------------------------------- Mīru mānsaṁ enduku tinaḍanlēdu?
ನಾನು ಸಸ್ಯಾಹಾರಿ. న-ను----ా-ా-ిని నే_ శా____ న-న- శ-ఖ-హ-ర-న- --------------- నేను శాఖాహారిని 0
Nēnu---kh--ār-ni N___ ś__________ N-n- ś-k-ā-ā-i-i ---------------- Nēnu śākhāhārini
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. నేను --ఖాహారిని-క---్-ి న-ను--ాంసం--ి--ంలే-ు నే_ శా____ కా___ నే_ మాం_ తి____ న-న- శ-ఖ-హ-ర-న- క-బ-్-ి న-న- మ-ం-ం త-న-ం-ే-ు -------------------------------------------- నేను శాఖాహారిని కాబట్టి నేను మాంసం తినడంలేదు 0
Nē-u -----h--i-- ---aṭ-i-n-n--mā-s-ṁ tin--an-ēdu N___ ś__________ k______ n___ m_____ t__________ N-n- ś-k-ā-ā-i-i k-b-ṭ-i n-n- m-n-a- t-n-ḍ-n-ē-u ------------------------------------------------ Nēnu śākhāhārini kābaṭṭi nēnu mānsaṁ tinaḍanlēdu

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.