ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   ka ზედსართავები 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [სამოცდათვრამეტი]

78 [samotsdatvramet'i]

ზედსართავები 1

zedsartavebi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. მ-ხ-ცი ---ი მ_____ ქ___ მ-ხ-ც- ქ-ლ- ----------- მოხუცი ქალი 0
m-----s--k--i m_______ k___ m-k-u-s- k-l- ------------- mokhutsi kali
ಒಬ್ಬ ದಪ್ಪ ಮಹಿಳೆ. მ-უქა-----ლი მ______ ქ___ მ-უ-ა-ი ქ-ლ- ------------ მსუქანი ქალი 0
msu-an- k--i m______ k___ m-u-a-i k-l- ------------ msukani kali
ಒಬ್ಬ ಕುತೂಹಲವುಳ್ಳ ಮಹಿಳೆ. ც--ბ-სმ-ყვარ- ---ი ც____________ ქ___ ც-ო-ი-მ-ყ-ა-ე ქ-ლ- ------------------ ცნობისმოყვარე ქალი 0
ts---i-moq---e-ka-i t_____________ k___ t-n-b-s-o-v-r- k-l- ------------------- tsnobismoqvare kali
ಒಂದು ಹೊಸ ಗಾಡಿ. ახა-- მ--ქა-ა ა____ მ______ ა-ა-ი მ-ნ-ა-ა ------------- ახალი მანქანა 0
akh-----a-k-na a_____ m______ a-h-l- m-n-a-a -------------- akhali mankana
ಒಂದು ವೇಗವಾದ ಗಾಡಿ. სწ---ი-მან--ნა ს_____ მ______ ს-რ-ფ- მ-ნ-ა-ა -------------- სწრაფი მანქანა 0
st--r-p----n---a s_______ m______ s-s-r-p- m-n-a-a ---------------- sts'rapi mankana
ಒಂದು ಹಿತಕರವಾದ ಗಾಡಿ. მ-ხერხებ------ნ-ა-ა მ__________ მ______ მ-ხ-რ-ე-უ-ი მ-ნ-ა-ა ------------------- მოხერხებული მანქანა 0
mokher--eb-li--ank-na m____________ m______ m-k-e-k-e-u-i m-n-a-a --------------------- mokherkhebuli mankana
ಒಂದು ನೀಲಿ ಅಂಗಿ. ლ--ჯ-----ა ლ____ კ___ ლ-რ-ი კ-ბ- ---------- ლურჯი კაბა 0
lu--i-k'-ba l____ k____ l-r-i k-a-a ----------- lurji k'aba
ಒಂದು ಕೆಂಪು ಅಂಗಿ. წით--ი-კ--ა წ_____ კ___ წ-თ-ლ- კ-ბ- ----------- წითელი კაბა 0
ts-i-eli---aba t_______ k____ t-'-t-l- k-a-a -------------- ts'iteli k'aba
ಒಂದು ಹಸಿರು ಅಂಗಿ. მ-ვ-ნე კ-ბა მ_____ კ___ მ-ვ-ნ- კ-ბ- ----------- მწვანე კაბა 0
mt-'-ane k---a m_______ k____ m-s-v-n- k-a-a -------------- mts'vane k'aba
ಒಂದು ಕಪ್ಪು ಚೀಲ. შა----ანთა შ___ ჩ____ შ-ვ- ჩ-ნ-ა ---------- შავი ჩანთა 0
s-------an-a s____ c_____ s-a-i c-a-t- ------------ shavi chanta
ಒಂದು ಕಂದು ಚೀಲ. ყ--ი--ე-------ა ყ________ ჩ____ ყ-ვ-ს-ე-ი ჩ-ნ-ა --------------- ყავისფერი ჩანთა 0
qa--sp--i ch-nta q________ c_____ q-v-s-e-i c-a-t- ---------------- qavisperi chanta
ಒಂದು ಬಿಳಿ ಚೀಲ. თე--ი-ჩან-ა თ____ ჩ____ თ-თ-ი ჩ-ნ-ა ----------- თეთრი ჩანთა 0
te-ri--ha-ta t____ c_____ t-t-i c-a-t- ------------ tetri chanta
ಒಳ್ಳೆಯ ಜನ. ს-სია-ოვ-ო---ლხი ს_________ ხ____ ს-ს-ა-ო-ნ- ხ-ლ-ი ---------------- სასიამოვნო ხალხი 0
sasiam--no-k-al--i s_________ k______ s-s-a-o-n- k-a-k-i ------------------ sasiamovno khalkhi
ವಿನೀತ ಜನ. ზრდ----ი----ხ-ლ-ი ზ__________ ხ____ ზ-დ-ლ-ბ-ა-ი ხ-ლ-ი ----------------- ზრდილობიანი ხალხი 0
z-d-l-b-----kh-l--i z__________ k______ z-d-l-b-a-i k-a-k-i ------------------- zrdilobiani khalkhi
ಸ್ವಾರಸ್ಯಕರ ಜನ. ს-ინ-ე---ო-ხ-ლ-ი ს_________ ხ____ ს-ი-ტ-რ-ს- ხ-ლ-ი ---------------- საინტერესო ხალხი 0
s-int'ereso-kh--k-i s__________ k______ s-i-t-e-e-o k-a-k-i ------------------- saint'ereso khalkhi
ಮುದ್ದು ಮಕ್ಕಳು. ს--ვა---ი-ბა--ვები ს________ ბ_______ ს-ყ-ა-ე-ი ბ-ვ-ვ-ბ- ------------------ საყვარელი ბავშვები 0
sa-v-re-----vshv-bi s________ b________ s-q-a-e-i b-v-h-e-i ------------------- saqvareli bavshvebi
ನಿರ್ಲಜ್ಜ ಮಕ್ಕಳು თ-ვხ----ბ--შვ-ბი თ______ ბ_______ თ-ვ-ე-ი ბ-ვ-ვ-ბ- ---------------- თავხედი ბავშვები 0
t-vkhe----avsh--bi t_______ b________ t-v-h-d- b-v-h-e-i ------------------ tavkhedi bavshvebi
ಒಳ್ಳೆಯ ಮಕ್ಕಳು. დამ-ე-- ----ვე-ი დ______ ბ_______ დ-მ-ე-ი ბ-ვ-ვ-ბ- ---------------- დამჯერი ბავშვები 0
d----r--b-------i d______ b________ d-m-e-i b-v-h-e-i ----------------- damjeri bavshvebi

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......