ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   ar ‫الصفات 2‬

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

‫79[تسعة وسبعون]‬

79[tiseat wasabeuna]

‫الصفات 2‬

[alsafat 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. ‫----- ث-باً أ----‬ ‫_____ ث___ أ_____ ‫-ر-د- ث-ب-ً أ-ر-.- ------------------- ‫أرتدي ثوباً أزرق.‬ 0
a--ad- -hwb--n-----a--. a_____ t______ '_______ a-t-d- t-w-a-n '-z-a-a- ----------------------- artadi thwbaan 'azraqa.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. ‫ أ--د- ثو-ا- أحم-.‬ ‫ أ____ ث___ أ_____ ‫ أ-ت-ي ث-ب-ً أ-م-.- -------------------- ‫ أرتدي ثوباً أحمر.‬ 0
'-----i t-w-aa- '-hmar. '______ t______ '______ '-r-a-i t-w-a-n '-h-a-. ----------------------- 'artadi thwbaan 'ahmar.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. ‫أ-ت-- -و-ا-------‬ ‫_____ ث___ أ_____ ‫-ر-د- ث-ب-ً أ-ض-.- ------------------- ‫أرتدي ثوباً أخضر.‬ 0
a--a-i---wbaan '---d--. a_____ t______ '_______ a-t-d- t-w-a-n '-k-d-r- ----------------------- artadi thwbaan 'akhdar.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. ‫أ--ر- ح--بة-يد---داء.‬ ‫_____ ح____ ي_ س______ ‫-ش-ر- ح-ي-ة ي- س-د-ء-‬ ----------------------- ‫أشتري حقيبة يد سوداء.‬ 0
asha-ar- -a-i--t yd -uda-. a_______ h______ y_ s_____ a-h-t-r- h-q-b-t y- s-d-'- -------------------------- ashatari haqibat yd suda'.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. ‫--تر- --ي-- -- --ية-‬ ‫_____ ح____ ي_ ب_____ ‫-ش-ر- ح-ي-ة ي- ب-ي-.- ---------------------- ‫أشتري حقيبة يد بنية.‬ 0
as-at------q---t y--ban--ta. a_______ h______ y_ b_______ a-h-t-r- h-q-b-t y- b-n-a-a- ---------------------------- ashatari haqibat yd baniata.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. ‫-ش--ي حقيب--ي- --ض-ء-‬ ‫_____ ح____ ي_ ب______ ‫-ش-ر- ح-ي-ة ي- ب-ض-ء-‬ ----------------------- ‫أشتري حقيبة يد بيضاء.‬ 0
a--at--- -a-i--t--d--ayd-'. a_______ h______ y_ b______ a-h-t-r- h-q-b-t y- b-y-a-. --------------------------- ashatari haqibat yd bayda'.
ನನಗೆ ಒಂದು ಹೊಸ ಗಾಡಿ ಬೇಕು. ‫--- ب-اج--إلى----ر- -د-دة.‬ ‫___ ب____ إ__ س____ ج______ ‫-ن- ب-ا-ة إ-ى س-ا-ة ج-ي-ة-‬ ---------------------------- ‫إني بحاجة إلى سيارة جديدة.‬ 0
'iin- b--aj-t--iila- sayarat--adi----. '____ b______ '_____ s______ j________ '-i-i b-h-j-t '-i-a- s-y-r-t j-d-d-t-. -------------------------------------- 'iini bihajat 'iilaa sayarat jadidata.
ನನಗೆ ಒಂದು ವೇಗವಾದ ಗಾಡಿ ಬೇಕು. ‫إ-ي--ح-جة --ى--يا----ر-عة.‬ ‫___ ب____ إ__ س____ س______ ‫-ن- ب-ا-ة إ-ى س-ا-ة س-ي-ة-‬ ---------------------------- ‫إني بحاجة إلى سيارة سريعة.‬ 0
'-ini --ha-at-'ii-----ay-rat sari--t-. '____ b______ '_____ s______ s________ '-i-i b-h-j-t '-i-a- s-y-r-t s-r-e-t-. -------------------------------------- 'iini bihajat 'iilaa sayarat sarieata.
ನನಗೆ ಒಂದು ಹಿತಕರವಾದ ಗಾಡಿ ಬೇಕು. ‫إن---حاجة إ---سي-رة--ريحة-‬ ‫___ ب____ إ__ س____ م______ ‫-ن- ب-ا-ة إ-ى س-ا-ة م-ي-ة-‬ ---------------------------- ‫إني بحاجة إلى سيارة مريحة.‬ 0
'ii-i---h--at '---a--s-y--a- --r---. '____ b______ '_____ s______ m______ '-i-i b-h-j-t '-i-a- s-y-r-t m-r-h-. ------------------------------------ 'iini bihajat 'iilaa sayarat muriha.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ‫-- ا--سم----لو- ت-يش-سيدة ع---.‬ ‫__ ا____ ا_____ ت___ س___ ع_____ ‫-ي ا-ق-م ا-ع-و- ت-ي- س-د- ع-و-.- --------------------------------- ‫في القسم العلوي تعيش سيدة عجوز.‬ 0
f- a--i-m----al-w-i---e-s- sa----tan ---uz. f_ a_____ a________ t_____ s________ e_____ f- a-q-s- a-e-l-w-i t-e-s- s-y-d-t-n e-j-z- ------------------------------------------- fi alqism alealawii taeish sayidatan eajuz.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ‫-ي ا---م --عل-ي تع-ش سيدة--م-ن--‬ ‫__ ا____ ا_____ ت___ س___ س______ ‫-ي ا-ق-م ا-ع-و- ت-ي- س-د- س-ي-ة-‬ ---------------------------------- ‫في القسم العلوي تعيش سيدة سمينة.‬ 0
fy-alq-s- --e--aw-i----i----a---a--n-s-m-n-ta. f_ a_____ a________ t_____ s________ s________ f- a-q-s- a-e-l-w-i t-e-s- s-y-d-t-n s-m-n-t-. ---------------------------------------------- fy alqism alealawii taeish sayidatan saminata.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ‫-ي-ا-ق---ال-فل--ت--ش --دة-ف----ة.‬ ‫__ ا____ ا_____ ت___ س___ ف_______ ‫-ي ا-ق-م ا-س-ل- ت-ي- س-د- ف-و-ي-.- ----------------------------------- ‫في القسم السفلي تعيش سيدة فضولية.‬ 0
f--a-q--- -l-u---- ---i---sa-i---an -ad---. f_ a_____ a_______ t_____ s________ f______ f- a-q-s- a-s-f-i- t-e-s- s-y-d-t-n f-d-l-. ------------------------------------------- fy alqism alsuflii taeish sayidatan faduli.
ನಮ್ಮ ಅತಿಥಿಗಳು ಒಳ್ಳೆಯ ಜನ. ‫كا- -يوفنا -ن-س-ً----اء-‬ ‫___ ض_____ أ____ ل______ ‫-ا- ض-و-ن- أ-ا-ا- ل-ف-ء-‬ -------------------------- ‫كان ضيوفنا أناساً لطفاء.‬ 0
ka- d-y-fi-a--nas-an-li-a-a'a. k__ d_______ a______ l________ k-n d-y-f-n- a-a-a-n l-t-f-'-. ------------------------------ kan duyufina anasaan litafa'a.
ನಮ್ಮ ಅತಿಥಿಗಳು ವಿನೀತ ಜನ. ‫ك-ن-ض-و-نا ---س-- ----ي--‬ ‫___ ض_____ أ____ م_______ ‫-ا- ض-و-ن- أ-ا-ا- م-د-ي-.- --------------------------- ‫كان ضيوفنا أناساً مؤدبين.‬ 0
ka-- ---u--n---n-s-a- mu--di-i-a. k___ d_______ a______ m__________ k-a- d-y-f-n- a-a-a-n m-w-d-b-n-. --------------------------------- kaan duyufina anasaan muwadibina.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ‫--ن-ض-و-نا-----اً م----.‬ ‫___ ض_____ أ____ م______ ‫-ا- ض-و-ن- أ-ا-ا- م-م-ن-‬ -------------------------- ‫كان ضيوفنا أناساً مهمين.‬ 0
k-an -uy-f-na--n-s-a------i-a. k___ d_______ a______ m_______ k-a- d-y-f-n- a-a-a-n m-h-i-a- ------------------------------ kaan duyufina anasaan mihmina.
ನನಗೆ ಮುದ್ದು ಮಕ್ಕಳಿದ್ದಾರೆ. ‫ع-دي -طفا- -طي-و--‬ ‫____ أ____ م_______ ‫-ن-ي أ-ف-ل م-ي-و-.- -------------------- ‫عندي أطفال مطيعون.‬ 0
ei-di---t--l --t---n-. e____ '_____ m________ e-n-i '-t-a- m-t-e-n-. ---------------------- eindi 'atfal matieuna.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. ‫ل-ن----ا-----ند-- أ-------حو-.‬ ‫___ ج______ ع____ أ____ و______ ‫-ك- ج-ر-ن-ا ع-د-م أ-ل-د و-ح-ن-‬ -------------------------------- ‫لكن جيراننا عندهم أولاد وقحون.‬ 0
lk--a-j--r--ana--i-----m --wl---w-qa----. l____ j________ e_______ '_____ w________ l-u-a j-y-a-a-a e-n-a-u- '-w-a- w-q-h-n-. ----------------------------------------- lkuna jayranana eindahum 'awlad waqahuna.
ನಿಮ್ಮ ಮಕ್ಕಳು ಒಳ್ಳೆಯವರೆ? ‫ه- -ول-د- مؤدبون-؟‬ ‫__ أ_____ م_____ ؟_ ‫-ل أ-ل-د- م-د-و- ؟- -------------------- ‫هل أولادك مؤدبون ؟‬ 0
hl '-wl--ik muadi--n-? h_ '_______ m_______ ? h- '-w-a-i- m-a-i-u- ? ---------------------- hl 'awladik muadibun ?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.