ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   pa ਵਿਸ਼ੇਸ਼ਣ 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [ਉਨਾਸੀ]

70 [unāsī]

ਵਿਸ਼ੇਸ਼ਣ 2

viśēśaṇa 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. ਮ----ੀ-- ਕੱ-ੜੇ-ਪ--ਨੇ --। ਮੈਂ ਨੀ_ ਕੱ__ ਪ__ ਹ__ ਮ-ਂ ਨ-ਲ- ਕ-ਪ-ੇ ਪ-ਿ-ੇ ਹ-। ------------------------ ਮੈਂ ਨੀਲੇ ਕੱਪੜੇ ਪਹਿਨੇ ਹਨ। 0
m-iṁ -ī-- -a-a-ē -ahi-ē-ha--. m___ n___ k_____ p_____ h____ m-i- n-l- k-p-ṛ- p-h-n- h-n-. ----------------------------- maiṁ nīlē kapaṛē pahinē hana.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. ਮੈਂ -ਾ-----ੜੇ-ਪ-ਿ-ੇ ਹ-। ਮੈਂ ਲਾ_ ਕੱ__ ਪ__ ਹ__ ਮ-ਂ ਲ-ਲ ਕ-ਪ-ੇ ਪ-ਿ-ੇ ਹ-। ----------------------- ਮੈਂ ਲਾਲ ਕੱਪੜੇ ਪਹਿਨੇ ਹਨ। 0
M----lāl---ap--ē pa---ē h---. M___ l___ k_____ p_____ h____ M-i- l-l- k-p-ṛ- p-h-n- h-n-. ----------------------------- Maiṁ lāla kapaṛē pahinē hana.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. ਮ-ਂ -ਰ- ਕੱਪੜੇ -ਹ------। ਮੈਂ ਹ_ ਕੱ__ ਪ__ ਹ__ ਮ-ਂ ਹ-ੇ ਕ-ਪ-ੇ ਪ-ਿ-ੇ ਹ-। ----------------------- ਮੈਂ ਹਰੇ ਕੱਪੜੇ ਪਹਿਨੇ ਹਨ। 0
Maiṁ-h-r- --pa-ē p---nē-h-n-. M___ h___ k_____ p_____ h____ M-i- h-r- k-p-ṛ- p-h-n- h-n-. ----------------------------- Maiṁ harē kapaṛē pahinē hana.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. ਮੈਂ --ਲਾ-ਬੈ- ਖ-ੀਦ-- /-ਖ---ਦੀ ਹ-ਂ। ਮੈਂ ਕਾ_ ਬੈ_ ਖ___ / ਖ___ ਹਾਂ_ ਮ-ਂ ਕ-ਲ- ਬ-ਗ ਖ-ੀ-ਦ- / ਖ-ੀ-ਦ- ਹ-ਂ- --------------------------------- ਮੈਂ ਕਾਲਾ ਬੈਗ ਖਰੀਦਦਾ / ਖਰੀਦਦੀ ਹਾਂ। 0
M-i--kā---ba--- --a--d-dā/ k-ar-d--- --ṁ. M___ k___ b____ k_________ k________ h___ M-i- k-l- b-i-a k-a-ī-a-ā- k-a-ī-a-ī h-ṁ- ----------------------------------------- Maiṁ kālā baiga kharīdadā/ kharīdadī hāṁ.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. ਮ-ਂ--ੂਰਾ-ਬੈਗ--ਰੀਦ-- --ਖ-ੀਦਦੀ ---। ਮੈਂ ਭੂ_ ਬੈ_ ਖ___ / ਖ___ ਹਾਂ_ ਮ-ਂ ਭ-ਰ- ਬ-ਗ ਖ-ੀ-ਦ- / ਖ-ੀ-ਦ- ਹ-ਂ- --------------------------------- ਮੈਂ ਭੂਰਾ ਬੈਗ ਖਰੀਦਦਾ / ਖਰੀਦਦੀ ਹਾਂ। 0
M--- b-ūr--ba--- ---r-d-d-- k-a---adī -ā-. M___ b____ b____ k_________ k________ h___ M-i- b-ū-ā b-i-a k-a-ī-a-ā- k-a-ī-a-ī h-ṁ- ------------------------------------------ Maiṁ bhūrā baiga kharīdadā/ kharīdadī hāṁ.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. ਮੈ- -ਫ---ਬ-ਗ--ਰੀਦ-ਾ /----ਦਦੀ -ਾਂ। ਮੈਂ ਸ__ ਬੈ_ ਖ___ / ਖ___ ਹਾਂ_ ਮ-ਂ ਸ-ੈ- ਬ-ਗ ਖ-ੀ-ਦ- / ਖ-ੀ-ਦ- ਹ-ਂ- --------------------------------- ਮੈਂ ਸਫੈਦ ਬੈਗ ਖਰੀਦਦਾ / ਖਰੀਦਦੀ ਹਾਂ। 0
M-i- s---ai-a---i-----ar-dadā/--harī-a-ī-hāṁ. M___ s_______ b____ k_________ k________ h___ M-i- s-p-a-d- b-i-a k-a-ī-a-ā- k-a-ī-a-ī h-ṁ- --------------------------------------------- Maiṁ saphaida baiga kharīdadā/ kharīdadī hāṁ.
ನನಗೆ ಒಂದು ಹೊಸ ಗಾಡಿ ಬೇಕು. ਮੈਨ-------------ੱਡੀ ਚ--ੀਦੀ ਹੈ। ਮੈ_ ਇੱ_ ਨ_ ਗੱ_ ਚਾ__ ਹੈ_ ਮ-ਨ-ੰ ਇ-ਕ ਨ-ੀ- ਗ-ਡ- ਚ-ਹ-ਦ- ਹ-। ------------------------------ ਮੈਨੂੰ ਇੱਕ ਨਵੀਂ ਗੱਡੀ ਚਾਹੀਦੀ ਹੈ। 0
Mainū i-a nav-ṁ--a-ī -āhī-ī----. M____ i__ n____ g___ c_____ h___ M-i-ū i-a n-v-ṁ g-ḍ- c-h-d- h-i- -------------------------------- Mainū ika navīṁ gaḍī cāhīdī hai.
ನನಗೆ ಒಂದು ವೇಗವಾದ ಗಾಡಿ ಬೇಕು. ਮੈ--ੰ -ੱਕ-ਜ਼ਿਆ-- ----ਗੱਡ--ਚਾਹੀਦ- ਹ-। ਮੈ_ ਇੱ_ ਜ਼ਿ__ ਤੇ_ ਗੱ_ ਚਾ__ ਹੈ_ ਮ-ਨ-ੰ ਇ-ਕ ਜ਼-ਆ-ਾ ਤ-ਜ਼ ਗ-ਡ- ਚ-ਹ-ਦ- ਹ-। ----------------------------------- ਮੈਨੂੰ ਇੱਕ ਜ਼ਿਆਦਾ ਤੇਜ਼ ਗੱਡੀ ਚਾਹੀਦੀ ਹੈ। 0
M--n- -ka zi'-dā-tēza g--ī cā--dī hai. M____ i__ z_____ t___ g___ c_____ h___ M-i-ū i-a z-'-d- t-z- g-ḍ- c-h-d- h-i- -------------------------------------- Mainū ika zi'ādā tēza gaḍī cāhīdī hai.
ನನಗೆ ಒಂದು ಹಿತಕರವಾದ ಗಾಡಿ ಬೇಕು. ਮ-ਨ---ਇ-ਕ--ਰਾਮਦਾ-ਕ--ੱਡੀ-ਚਾ-ੀ---ਹੈ। ਮੈ_ ਇੱ_ ਆ_____ ਗੱ_ ਚਾ__ ਹੈ_ ਮ-ਨ-ੰ ਇ-ਕ ਆ-ਾ-ਦ-ਇ- ਗ-ਡ- ਚ-ਹ-ਦ- ਹ-। ---------------------------------- ਮੈਨੂੰ ਇੱਕ ਆਰਾਮਦਾਇਕ ਗੱਡੀ ਚਾਹੀਦੀ ਹੈ। 0
Main---k--ā--mad--i-a -a------ī-ī hai. M____ i__ ā__________ g___ c_____ h___ M-i-ū i-a ā-ā-a-ā-i-a g-ḍ- c-h-d- h-i- -------------------------------------- Mainū ika ārāmadā'ika gaḍī cāhīdī hai.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. ਉ-ਥੇ-ਉਪਰ---ਕ --ੱ----ਰਤ ਰ----ੀ ਹੈ। ਉੱ_ ਉ__ ਇੱ_ ਬੁੱ_ ਔ__ ਰ__ ਹੈ_ ਉ-ਥ- ਉ-ਰ ਇ-ਕ ਬ-ੱ-ੀ ਔ-ਤ ਰ-ਿ-ਦ- ਹ-। --------------------------------- ਉੱਥੇ ਉਪਰ ਇੱਕ ਬੁੱਢੀ ਔਰਤ ਰਹਿੰਦੀ ਹੈ। 0
Uthē-u---a -ka bu----aurat--rah--ī-ha-. U___ u____ i__ b____ a_____ r_____ h___ U-h- u-a-a i-a b-ḍ-ī a-r-t- r-h-d- h-i- --------------------------------------- Uthē upara ika buḍhī aurata rahidī hai.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. ਉੱ-ੇ -----ੱ----ਟ---ਰਤ---ਿੰ-ੀ-ਹੈ। ਉੱ_ ਉ__ ਇੱ_ ਮੋ_ ਔ__ ਰ__ ਹੈ_ ਉ-ਥ- ਉ-ਰ ਇ-ਕ ਮ-ਟ- ਔ-ਤ ਰ-ਿ-ਦ- ਹ-। -------------------------------- ਉੱਥੇ ਉਪਰ ਇੱਕ ਮੋਟੀ ਔਰਤ ਰਹਿੰਦੀ ਹੈ। 0
U-h--u--ra-ik----ṭī a--at----hid- -ai. U___ u____ i__ m___ a_____ r_____ h___ U-h- u-a-a i-a m-ṭ- a-r-t- r-h-d- h-i- -------------------------------------- Uthē upara ika mōṭī aurata rahidī hai.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. ਉ-ਥੇ-ਹੇ----ਇੱ- ਜਿ-ਿ-ਸ- ਔਰ- ---ੰ----ੈ। ਉੱ_ ਹੇ_ ਇੱ_ ਜਿ___ ਔ__ ਰ__ ਹੈ_ ਉ-ਥ- ਹ-ਠ-ਂ ਇ-ਕ ਜ-ਗ-ਆ-ੂ ਔ-ਤ ਰ-ਿ-ਦ- ਹ-। ------------------------------------- ਉੱਥੇ ਹੇਠਾਂ ਇੱਕ ਜਿਗਿਆਸੂ ਔਰਤ ਰਹਿੰਦੀ ਹੈ। 0
Uthē---ṭ-ā- ----j--i'āsū a-r-t- --h--ī --i. U___ h_____ i__ j_______ a_____ r_____ h___ U-h- h-ṭ-ā- i-a j-g-'-s- a-r-t- r-h-d- h-i- ------------------------------------------- Uthē hēṭhāṁ ika jigi'āsū aurata rahidī hai.
ನಮ್ಮ ಅತಿಥಿಗಳು ಒಳ್ಳೆಯ ಜನ. ਸ-ਡ--ਮ--ਮ-ਨ--ੰ-ੇ -ੋ- ਸਨ। ਸਾ_ ਮ___ ਚੰ_ ਲੋ_ ਸ__ ਸ-ਡ- ਮ-ਿ-ਾ- ਚ-ਗ- ਲ-ਕ ਸ-। ------------------------ ਸਾਡੇ ਮਹਿਮਾਨ ਚੰਗੇ ਲੋਕ ਸਨ। 0
S-ḍ--mah--ān--c-----ō-a ----. S___ m_______ c___ l___ s____ S-ḍ- m-h-m-n- c-g- l-k- s-n-. ----------------------------- Sāḍē mahimāna cagē lōka sana.
ನಮ್ಮ ಅತಿಥಿಗಳು ವಿನೀತ ಜನ. ਸਾਡੇ ਮਹ--ਾ--ਨਿਮ- ਲੋ---ਨ। ਸਾ_ ਮ___ ਨਿ__ ਲੋ_ ਸ__ ਸ-ਡ- ਮ-ਿ-ਾ- ਨ-ਮ- ਲ-ਕ ਸ-। ------------------------ ਸਾਡੇ ਮਹਿਮਾਨ ਨਿਮਰ ਲੋਕ ਸਨ। 0
S--ē m-him-n------r--l--a s---. S___ m_______ n_____ l___ s____ S-ḍ- m-h-m-n- n-m-r- l-k- s-n-. ------------------------------- Sāḍē mahimāna nimara lōka sana.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. ਸ-ਡ- -ਹਿਮਾਨ ਦਿਲ-----ੋਕ-ਸਨ। ਸਾ_ ਮ___ ਦਿ____ ਲੋ_ ਸ__ ਸ-ਡ- ਮ-ਿ-ਾ- ਦ-ਲ-ਸ- ਲ-ਕ ਸ-। -------------------------- ਸਾਡੇ ਮਹਿਮਾਨ ਦਿਲਚਸਪ ਲੋਕ ਸਨ। 0
Sāḍē-------na-d-l--a--pa ---a-sana. S___ m_______ d_________ l___ s____ S-ḍ- m-h-m-n- d-l-c-s-p- l-k- s-n-. ----------------------------------- Sāḍē mahimāna dilacasapa lōka sana.
ನನಗೆ ಮುದ್ದು ಮಕ್ಕಳಿದ್ದಾರೆ. ਮ-ਰ- ---ੇ----ਰੇ -ਨ। ਮੇ_ ਬੱ_ ਪਿ__ ਹ__ ਮ-ਰ- ਬ-ਚ- ਪ-ਆ-ੇ ਹ-। ------------------- ਮੇਰੇ ਬੱਚੇ ਪਿਆਰੇ ਹਨ। 0
Mē-ē ---- p-'ārē h-na. M___ b___ p_____ h____ M-r- b-c- p-'-r- h-n-. ---------------------- Mērē bacē pi'ārē hana.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. ਪ- -ੁ-ਂ------ੇ---ਚ- ਢ-ਠ --। ਪ_ ਗੁ___ ਦੇ ਬੱ_ ਢੀ_ ਹ__ ਪ- ਗ-ਆ-ਢ-ਆ- ਦ- ਬ-ਚ- ਢ-ਠ ਹ-। --------------------------- ਪਰ ਗੁਆਂਢੀਆਂ ਦੇ ਬੱਚੇ ਢੀਠ ਹਨ। 0
Pa-- g--āṇ-hī-āṁ--- ba-ē-----h- ha--. P___ g__________ d_ b___ ḍ_____ h____ P-r- g-'-ṇ-h-'-ṁ d- b-c- ḍ-ī-h- h-n-. ------------------------------------- Para gu'āṇḍhī'āṁ dē bacē ḍhīṭha hana.
ನಿಮ್ಮ ಮಕ್ಕಳು ಒಳ್ಳೆಯವರೆ? ਕ- --ਹ------ਚ- -ਗਿਆ-ਾ-- -ਨ? ਕੀ ਤੁ__ ਬੱ_ ਆ____ ਹ__ ਕ- ਤ-ਹ-ਡ- ਬ-ਚ- ਆ-ਿ-ਕ-ਰ- ਹ-? --------------------------- ਕੀ ਤੁਹਾਡੇ ਬੱਚੇ ਆਗਿਆਕਾਰੀ ਹਨ? 0
K--tuhāḍē bacē---i--kā-ī-ha-a? K_ t_____ b___ ā________ h____ K- t-h-ḍ- b-c- ā-i-ā-ā-ī h-n-? ------------------------------ Kī tuhāḍē bacē āgi'ākārī hana?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.