ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   uk Прикметники 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [сімдесят дев’ять]

79 [simdesyat devʺyatʹ]

Прикметники 2

[Prykmetnyky 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. Н--м----с-нє-пл----. На мені синє плаття. Н- м-н- с-н- п-а-т-. -------------------- На мені синє плаття. 0
N--m-n- -y--e---atty-. Na meni synye plattya. N- m-n- s-n-e p-a-t-a- ---------------------- Na meni synye plattya.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. На -ен- -ерво-- -ла-тя. На мені червоне плаття. Н- м-н- ч-р-о-е п-а-т-. ----------------------- На мені червоне плаття. 0
N--m----ch-rvone p-at---. Na meni chervone plattya. N- m-n- c-e-v-n- p-a-t-a- ------------------------- Na meni chervone plattya.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. На --ні-зе-е-е-п---т-. На мені зелене плаття. Н- м-н- з-л-н- п-а-т-. ---------------------- На мені зелене плаття. 0
N- ---i--el--e pl-----. Na meni zelene plattya. N- m-n- z-l-n- p-a-t-a- ----------------------- Na meni zelene plattya.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Я-к-п-ю--орну------. Я купую чорну сумку. Я к-п-ю ч-р-у с-м-у- -------------------- Я купую чорну сумку. 0
YA k-puy--cho-nu s--ku. YA kupuyu chornu sumku. Y- k-p-y- c-o-n- s-m-u- ----------------------- YA kupuyu chornu sumku.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Я-к-п-ю-ко--чн--у --м--. Я купую коричневу сумку. Я к-п-ю к-р-ч-е-у с-м-у- ------------------------ Я купую коричневу сумку. 0
Y--k---yu ----c----- su-k-. YA kupuyu korychnevu sumku. Y- k-p-y- k-r-c-n-v- s-m-u- --------------------------- YA kupuyu korychnevu sumku.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Я ку-у- б--у су---. Я купую білу сумку. Я к-п-ю б-л- с-м-у- ------------------- Я купую білу сумку. 0
Y- ku-u-- ---u---mk-. YA kupuyu bilu sumku. Y- k-p-y- b-l- s-m-u- --------------------- YA kupuyu bilu sumku.
ನನಗೆ ಒಂದು ಹೊಸ ಗಾಡಿ ಬೇಕು. М-ні по--іб-н---в-- ----м----ь. Мені потрібен новий автомобіль. М-н- п-т-і-е- н-в-й а-т-м-б-л-. ------------------------------- Мені потрібен новий автомобіль. 0
Meni -o---ben--ovyy̆---tomobi--. Meni potriben novyy- avtomobilʹ. M-n- p-t-i-e- n-v-y- a-t-m-b-l-. -------------------------------- Meni potriben novyy̆ avtomobilʹ.
ನನಗೆ ಒಂದು ವೇಗವಾದ ಗಾಡಿ ಬೇಕು. М-н---о------ ш-и---- -в-о-о-іль. Мені потрібен швидкий автомобіль. М-н- п-т-і-е- ш-и-к-й а-т-м-б-л-. --------------------------------- Мені потрібен швидкий автомобіль. 0
Meni-po---be- sh--d--y- -vt-m-bilʹ. Meni potriben shvydkyy- avtomobilʹ. M-n- p-t-i-e- s-v-d-y-̆ a-t-m-b-l-. ----------------------------------- Meni potriben shvydkyy̆ avtomobilʹ.
ನನಗೆ ಒಂದು ಹಿತಕರವಾದ ಗಾಡಿ ಬೇಕು. Мені--о-р-----з--ч-и--а-т-м-бі--. Мені потрібен зручний автомобіль. М-н- п-т-і-е- з-у-н-й а-т-м-б-л-. --------------------------------- Мені потрібен зручний автомобіль. 0
M----pot-i-en zr-c----̆-av-omo----. Meni potriben zruchnyy- avtomobilʹ. M-n- p-t-i-e- z-u-h-y-̆ a-t-m-b-l-. ----------------------------------- Meni potriben zruchnyy̆ avtomobilʹ.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Там-н-го-і--и-- --ара -ін-а. Там нагорі живе стара жінка. Т-м н-г-р- ж-в- с-а-а ж-н-а- ---------------------------- Там нагорі живе стара жінка. 0
T-m na-o-- ---ve ---r- -h-n-a. Tam nahori zhyve stara zhinka. T-m n-h-r- z-y-e s-a-a z-i-k-. ------------------------------ Tam nahori zhyve stara zhinka.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Т-- --гор----ве ----т- -інка. Там нагорі живе товста жінка. Т-м н-г-р- ж-в- т-в-т- ж-н-а- ----------------------------- Там нагорі живе товста жінка. 0
Tam -ah--i-z-y----ovsta zhinka. Tam nahori zhyve tovsta zhinka. T-m n-h-r- z-y-e t-v-t- z-i-k-. ------------------------------- Tam nahori zhyve tovsta zhinka.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Т-- ---зу жив- д-п---ива -----. Там внизу живе допитлива жінка. Т-м в-и-у ж-в- д-п-т-и-а ж-н-а- ------------------------------- Там внизу живе допитлива жінка. 0
Tam --y-u zh--e do--tlyv--zhin-a. Tam vnyzu zhyve dopytlyva zhinka. T-m v-y-u z-y-e d-p-t-y-a z-i-k-. --------------------------------- Tam vnyzu zhyve dopytlyva zhinka.
ನಮ್ಮ ಅತಿಥಿಗಳು ಒಳ್ಳೆಯ ಜನ. Н--- ----- були-лю-’яз-им--люд---. Наші гості були люб’язними людьми. Н-ш- г-с-і б-л- л-б-я-н-м- л-д-м-. ---------------------------------- Наші гості були люб’язними людьми. 0
N-s----os-i----y-ly--'-a--ym- ly-dʹm-. Nashi hosti buly lyub'yaznymy lyudʹmy. N-s-i h-s-i b-l- l-u-'-a-n-m- l-u-ʹ-y- -------------------------------------- Nashi hosti buly lyub'yaznymy lyudʹmy.
ನಮ್ಮ ಅತಿಥಿಗಳು ವಿನೀತ ಜನ. Наші г-с-і-б-л- в-іч--в-м--лю---и. Наші гості були ввічливими людьми. Н-ш- г-с-і б-л- в-і-л-в-м- л-д-м-. ---------------------------------- Наші гості були ввічливими людьми. 0
Nas---hos-- ---- ---ch---y----yudʹmy. Nashi hosti buly vvichlyvymy lyudʹmy. N-s-i h-s-i b-l- v-i-h-y-y-y l-u-ʹ-y- ------------------------------------- Nashi hosti buly vvichlyvymy lyudʹmy.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Н-ш- -ос-і-------ікав-ми людьм-. Наші гості були цікавими людьми. Н-ш- г-с-і б-л- ц-к-в-м- л-д-м-. -------------------------------- Наші гості були цікавими людьми. 0
N-s-i-ho-t- -u-y-t-i-a--my -y--ʹ-y. Nashi hosti buly tsikavymy lyudʹmy. N-s-i h-s-i b-l- t-i-a-y-y l-u-ʹ-y- ----------------------------------- Nashi hosti buly tsikavymy lyudʹmy.
ನನಗೆ ಮುದ್ದು ಮಕ್ಕಳಿದ್ದಾರೆ. Я---- --лих --т--. Я маю милих дітей. Я м-ю м-л-х д-т-й- ------------------ Я маю милих дітей. 0
YA-ma---mylyk--di-ey-. YA mayu mylykh ditey-. Y- m-y- m-l-k- d-t-y-. ---------------------- YA mayu mylykh ditey̆.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Ал- сусіди м-ют--зу-в-ли- д-те-. Але сусіди мають зухвалих дітей. А-е с-с-д- м-ю-ь з-х-а-и- д-т-й- -------------------------------- Але сусіди мають зухвалих дітей. 0
Ale--u---y ma-ut--zukhval--- ---e--. Ale susidy mayutʹ zukhvalykh ditey-. A-e s-s-d- m-y-t- z-k-v-l-k- d-t-y-. ------------------------------------ Ale susidy mayutʹ zukhvalykh ditey̆.
ನಿಮ್ಮ ಮಕ್ಕಳು ಒಳ್ಳೆಯವರೆ? В-ш- -і-и-ч----? Ваші діти чемні? В-ш- д-т- ч-м-і- ---------------- Ваші діти чемні? 0
Vas-i--i-y che-n-? Vashi dity chemni? V-s-i d-t- c-e-n-? ------------------ Vashi dity chemni?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.