ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   uk Прикметники 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [вісімдесят]

80 [visimdesyat]

Прикметники 3

Prykmetnyky 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ Вона -ає--о--ку. В___ м__ с______ В-н- м-є с-б-к-. ---------------- Вона має собаку. 0
Vona --ye s-b--u. V___ m___ s______ V-n- m-y- s-b-k-. ----------------- Vona maye sobaku.
ಆ ನಾಯಿ ದೊಡ್ಡದು. Со--к- в--и-и-. С_____ в_______ С-б-к- в-л-к-й- --------------- Собака великий. 0
S-b--a--ely---̆. S_____ v_______ S-b-k- v-l-k-y-. ---------------- Sobaka velykyy̆.
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. В-н- ма- -е---о-о с-баку. В___ м__ в_______ с______ В-н- м-є в-л-к-г- с-б-к-. ------------------------- Вона має великого собаку. 0
Von--m-ye -ely-o-o -ob-k-. V___ m___ v_______ s______ V-n- m-y- v-l-k-h- s-b-k-. -------------------------- Vona maye velykoho sobaku.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. В--а-м---бу--н--. В___ м__ б_______ В-н- м-є б-д-н-к- ----------------- Вона має будинок. 0
Von- ma-e-b---n--. V___ m___ b_______ V-n- m-y- b-d-n-k- ------------------ Vona maye budynok.
ಆ ಮನೆ ಚಿಕ್ಕದು. Б--и-ок ----ньк-й. Б______ м_________ Б-д-н-к м-л-н-к-й- ------------------ Будинок маленький. 0
Bud--o-----e-ʹ----. B______ m_________ B-d-n-k m-l-n-k-y-. ------------------- Budynok malenʹkyy̆.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. В--------м-леньки---у-и-о-. В___ м__ м________ б_______ В-н- м-є м-л-н-к-й б-д-н-к- --------------------------- Вона має маленький будинок. 0
Von- m--e m---n----̆ b--yn-k. V___ m___ m________ b_______ V-n- m-y- m-l-n-k-y- b-d-n-k- ----------------------------- Vona maye malenʹkyy̆ budynok.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. В-н --ве ---о--л-. В__ ж___ в г______ В-н ж-в- в г-т-л-. ------------------ Він живе в готелі. 0
V---z-y-e v-h-te-i. V__ z____ v h______ V-n z-y-e v h-t-l-. ------------------- Vin zhyve v hoteli.
ಅದು ಅಗ್ಗದ ವಸತಿಗೃಹ. Г-те-ь---ш-вий. Г_____ д_______ Г-т-л- д-ш-в-й- --------------- Готель дешевий. 0
Hot-l- --she-y--. H_____ d________ H-t-l- d-s-e-y-̆- ----------------- Hotelʹ deshevyy̆.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. Він жив- --д--е-ому -от--і. В__ ж___ у д_______ г______ В-н ж-в- у д-ш-в-м- г-т-л-. --------------------------- Він живе у дешевому готелі. 0
V-- zhyv- --deshev-m- hot---. V__ z____ u d________ h______ V-n z-y-e u d-s-e-o-u h-t-l-. ----------------------------- Vin zhyve u deshevomu hoteli.
ಅವನ ಬಳಿ ಒಂದು ಕಾರ್ ಇದೆ. Ві- --є авт--обіл-. В__ м__ а__________ В-н м-є а-т-м-б-л-. ------------------- Він має автомобіль. 0
V-n-m--e-av-o---ilʹ. V__ m___ a__________ V-n m-y- a-t-m-b-l-. -------------------- Vin maye avtomobilʹ.
ಆ ಕಾರ್ ತುಂಬಾ ದುಬಾರಿ. А----о-іль-до-о-ий. А_________ д_______ А-т-м-б-л- д-р-г-й- ------------------- Автомобіль дорогий. 0
Avtomob--ʹ do------. A_________ d_______ A-t-m-b-l- d-r-h-y-. -------------------- Avtomobilʹ dorohyy̆.
ಅವನ ಬಳಿ ದುಬಾರಿಯಾದ ಕಾರ್ ಇದೆ. Він-м-- ---о----а---м-біл-. В__ м__ д______ а__________ В-н м-є д-р-г-й а-т-м-б-л-. --------------------------- Він має дорогий автомобіль. 0
Vi--ma-e-d-ro--y- a--o--b--ʹ. V__ m___ d______ a__________ V-n m-y- d-r-h-y- a-t-m-b-l-. ----------------------------- Vin maye dorohyy̆ avtomobilʹ.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. В-н -и-ає -----. В__ ч____ р_____ В-н ч-т-є р-м-н- ---------------- Він читає роман. 0
Vi- --y---e rom-n. V__ c______ r_____ V-n c-y-a-e r-m-n- ------------------ Vin chytaye roman.
ಆ ಕಥೆಪುಸ್ತಕ ನೀರಸವಾಗಿದೆ. Р---- --дний. Р____ н______ Р-м-н н-д-и-. ------------- Роман нудний. 0
Roma- --d---̆. R____ n______ R-m-n n-d-y-̆- -------------- Roman nudnyy̆.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. Ві- ч-тає-н-д-ий--ома-. В__ ч____ н_____ р_____ В-н ч-т-є н-д-и- р-м-н- ----------------------- Він читає нудний роман. 0
Vin ---ta-e-n--nyy̆-rom-n. V__ c______ n_____ r_____ V-n c-y-a-e n-d-y-̆ r-m-n- -------------------------- Vin chytaye nudnyy̆ roman.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. В--а -и-и-ь-я -іл--. В___ д_______ ф_____ В-н- д-в-т-с- ф-л-м- -------------------- Вона дивиться фільм. 0
V--- dyvytʹsy- f-lʹ-. V___ d________ f_____ V-n- d-v-t-s-a f-l-m- --------------------- Vona dyvytʹsya filʹm.
ಆ ಚಿತ್ರ ಸ್ವಾರಸ್ಯಕರವಾಗಿದೆ. Ф-ль- захо-люючий. Ф____ з___________ Ф-л-м з-х-п-ю-ч-й- ------------------ Фільм захоплюючий. 0
F-l--------pl-----hy-̆. F____ z_______________ F-l-m z-k-o-l-u-u-h-y-. ----------------------- Filʹm zakhoplyuyuchyy̆.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. Во-а--и--т--- захо-л-ючи--ф----. В___ д_______ з__________ ф_____ В-н- д-в-т-с- з-х-п-ю-ч-й ф-л-м- -------------------------------- Вона дивиться захоплюючий фільм. 0
V--a-d-vy--sya-z-k-o--yuy-chy---f---m. V___ d________ z______________ f_____ V-n- d-v-t-s-a z-k-o-l-u-u-h-y- f-l-m- -------------------------------------- Vona dyvytʹsya zakhoplyuyuchyy̆ filʹm.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.