ಪದಗುಚ್ಛ ಪುಸ್ತಕ

kn ಭೂತಕಾಲ ೧   »   he ‫עבר 1‬

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

‫81 [שמונים ואחת]‬

81 [shmonim w\'axat]

‫עבר 1‬

[avar 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. ‫-כת-ב‬ ‫______ ‫-כ-ו-‬ ------- ‫לכתוב‬ 0
likht-v l______ l-k-t-v ------- likhtov
ಅವನು ಒಂದು ಪತ್ರವನ್ನು ಬರೆದಿದ್ದ. ‫הו--כ---מכת-.‬ ‫___ כ__ מ_____ ‫-ו- כ-ב מ-ת-.- --------------- ‫הוא כתב מכתב.‬ 0
h--ka-------h-a-. h_ k____ m_______ h- k-t-v m-k-t-v- ----------------- hu katav mikhtav.
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು ‫ו-י--כתבה -לויה-‬ ‫____ כ___ ג______ ‫-ה-א כ-ב- ג-ו-ה-‬ ------------------ ‫והיא כתבה גלויה.‬ 0
w'hi kat-a--g--yah. w___ k_____ g______ w-h- k-t-a- g-u-a-. ------------------- w'hi katvah gluyah.
ಓದುವುದು. ‫לקרו-‬ ‫______ ‫-ק-ו-‬ ------- ‫לקרוא‬ 0
li--o l____ l-q-o ----- liqro
ಅವನು ಒಂದು ನಿಯತಕಾಲಿಕವನ್ನು ಓದಿದ್ದ. ‫ה-א --- מג---.‬ ‫___ ק__ מ______ ‫-ו- ק-א מ-ז-ן-‬ ---------------- ‫הוא קרא מגזין.‬ 0
hu q--a-mag-z--. h_ q___ m_______ h- q-r- m-g-z-n- ---------------- hu qara magazin.
ಅವಳು ಒಂದು ಪುಸ್ತಕವನ್ನು ಓದಿದ್ದಳು. ‫--יא קראה ספר-‬ ‫____ ק___ ס____ ‫-ה-א ק-א- ס-ר-‬ ---------------- ‫והיא קראה ספר.‬ 0
w--- -ar'a- -e-e-. w___ q_____ s_____ w-h- q-r-a- s-f-r- ------------------ w'hi qar'ah sefer.
ತೆಗೆದು ಕೊಳ್ಳುವುದು ‫לקחת‬ ‫_____ ‫-ק-ת- ------ ‫לקחת‬ 0
l-qax-t l______ l-q-x-t ------- laqaxat
ಅವನು ಒಂದು ಸಿಗರೇಟ್ ತೆಗೆದುಕೊಂಡ. ‫-ו--ל-ח---גרי-.‬ ‫___ ל__ ס_______ ‫-ו- ל-ח ס-ג-י-.- ----------------- ‫הוא לקח סיגריה.‬ 0
h- -aq-x-s-g-r-a-. h_ l____ s________ h- l-q-x s-g-r-a-. ------------------ hu laqax sigariah.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. ‫-היא ------ת--- ש-קולד-‬ ‫____ ל___ ח____ ש_______ ‫-ה-א ל-ח- ח-י-ת ש-ק-ל-.- ------------------------- ‫והיא לקחה חתיכת שוקולד.‬ 0
w'-- ------ x--ik-a- s---ol-d. w___ l_____ x_______ s________ w-h- l-q-a- x-t-k-a- s-o-o-a-. ------------------------------ w'hi laqxah xatikhat shoqolad.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ‫הו-----הי- נאמן -בל-הי- הי-ת- --מ-ה-‬ ‫___ ל_ ה__ נ___ א__ ה__ ה____ נ______ ‫-ו- ל- ה-ה נ-מ- א-ל ה-א ה-י-ה נ-מ-ה-‬ -------------------------------------- ‫הוא לא היה נאמן אבל היא הייתה נאמנה.‬ 0
h--lo h-y-- n-'e-an---a---- h---a- n-'e--n-h. h_ l_ h____ n______ a___ h_ h_____ n_________ h- l- h-y-h n-'-m-n a-a- h- h-i-a- n-'-m-n-h- --------------------------------------------- hu lo hayah ne'eman aval hi haitah ne'emanah.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ‫הוא--י----לן -ב- היא-היי-ה--ר-צה.‬ ‫___ ה__ ע___ א__ ה__ ה____ ח______ ‫-ו- ה-ה ע-ל- א-ל ה-א ה-י-ה ח-ו-ה-‬ ----------------------------------- ‫הוא היה עצלן אבל היא הייתה חרוצה.‬ 0
h- ha-ah-a-sla--av-l hi--aitah-x-ru-sah. h_ h____ a_____ a___ h_ h_____ x________ h- h-y-h a-s-a- a-a- h- h-i-a- x-r-t-a-. ---------------------------------------- hu hayah atslan aval hi haitah xarutsah.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. ‫----הי- -----ב----- ---תה-ע--רה.‬ ‫___ ה__ ע__ א__ ה__ ה____ ע______ ‫-ו- ה-ה ע-י א-ל ה-א ה-י-ה ע-י-ה-‬ ---------------------------------- ‫הוא היה עני אבל היא הייתה עשירה.‬ 0
h- --ya---n- ---- -i-ha---h ---i---. h_ h____ a__ a___ h_ h_____ a_______ h- h-y-h a-i a-a- h- h-i-a- a-h-r-h- ------------------------------------ hu hayah ani aval hi haitah ashirah.
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. ‫-א ה----ו כ---ר- -ו-ו-.‬ ‫__ ה__ ל_ כ__ ר_ ח______ ‫-א ה-ה ל- כ-ף ר- ח-ב-ת-‬ ------------------------- ‫לא היה לו כסף רק חובות.‬ 0
l--ha--- -- -h---f -------ot. l_ h____ l_ k_____ r__ x_____ l- h-y-h l- k-e-e- r-q x-v-t- ----------------------------- lo hayah lo khesef raq xovot.
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು ‫-א--י- לו--ז----א -----ז--‬ ‫__ ה__ ל_ מ__ א__ ב__ מ____ ‫-א ה-ה ל- מ-ל א-א ב-ש מ-ל-‬ ---------------------------- ‫לא היה לו מזל אלא ביש מזל.‬ 0
l- h-y-- lo --za- el----s---a-al. l_ h____ l_ m____ e__ b___ m_____ l- h-y-h l- m-z-l e-a b-s- m-z-l- --------------------------------- lo hayah lo mazal ela bish mazal.
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. ‫-וא----ה--י---ר- נ--ל.‬ ‫___ ל_ ה_____ ר_ נ_____ ‫-ו- ל- ה-ל-ח- ר- נ-ש-.- ------------------------ ‫הוא לא הצליח, רק נכשל.‬ 0
hu--o ---s----, raq -i--shal. h_ l_ h________ r__ n________ h- l- h-t-l-a-, r-q n-k-s-a-. ----------------------------- hu lo hitsliax, raq nikhshal.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. ‫-וא ל- היה מ--צ-, -----א -ר---.‬ ‫___ ל_ ה__ מ_____ א__ ל_ מ______ ‫-ו- ל- ה-ה מ-ו-ה- א-א ל- מ-ו-ה-‬ --------------------------------- ‫הוא לא היה מרוצה, אלא לא מרוצה.‬ 0
hu-l- h---h---ru----, ------ m-r-----. h_ l_ h____ m________ e__ l_ m________ h- l- h-y-h m-r-t-e-, e-a l- m-r-t-e-. -------------------------------------- hu lo hayah merutseh, ela lo merutseh.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ‫ה-א-ל---י- --ו---אלא -א מ-ו-ר.‬ ‫___ ל_ ה__ מ____ א__ ל_ מ______ ‫-ו- ל- ה-ה מ-ו-ר א-א ל- מ-ו-ר-‬ -------------------------------- ‫הוא לא היה מאושר אלא לא מאושר.‬ 0
hu lo--a--- -e'-sh---el- -- m-'-sh-r. h_ l_ h____ m_______ e__ l_ m________ h- l- h-y-h m-'-s-a- e-a l- m-'-s-a-. ------------------------------------- hu lo hayah me'ushar ela lo me'ushar.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. ‫--א לא--י--נחמד,-----לא -ח-ד.‬ ‫___ ל_ ה__ נ____ א__ ל_ נ_____ ‫-ו- ל- ה-ה נ-מ-, א-א ל- נ-מ-.- ------------------------------- ‫הוא לא היה נחמד, אלא לא נחמד.‬ 0
hu ----aya---ex--d--ela -o ne--a-. h_ l_ h____ n______ e__ l_ n______ h- l- h-y-h n-x-a-, e-a l- n-x-a-. ---------------------------------- hu lo hayah nexmad, ela lo nexmad.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.