ಪದಗುಚ್ಛ ಪುಸ್ತಕ

kn ಭೂತಕಾಲ – ೩   »   ur ‫ماضی 3‬

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

‫83 [تیراسی]‬

terasi

‫ماضی 3‬

[maazi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. ‫--- ---ا‬ ‫___ ک____ ‫-و- ک-ن-‬ ---------- ‫فون کرنا‬ 0
p--n- -a--a p____ k____ p-o-e k-r-a ----------- phone karna
ನಾನು ಫೋನ್ ಮಾಡಿದೆ. ‫م-ں ن----لی--- ک- ل----ے--‬ ‫___ ن_ ٹ______ ک_ ل__ ہ_ -_ ‫-ی- ن- ٹ-ل-ف-ن ک- ل-ا ہ- -- ---------------------------- ‫میں نے ٹیلیفون کر لیا ہے -‬ 0
m-in ne -e--ph--e-kar-liya---- - m___ n_ t________ k__ l___ h__ - m-i- n- t-l-p-o-e k-r l-y- h-i - -------------------------------- mein ne telephone kar liya hai -
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. ‫م-ں-پو-- -ق---یل--و- --تا -----‬ ‫___ پ___ و__ ٹ______ ک___ ر__ -_ ‫-ی- پ-ر- و-ت ٹ-ل-ف-ن ک-ت- ر-ا -- --------------------------------- ‫میں پورے وقت ٹیلیفون کرتا رہا -‬ 0
mei---o--r-y wa-t-t-l-p--n--k--ta-ra-a-- m___ p______ w___ t________ k____ r___ - m-i- p-o-r-y w-q- t-l-p-o-e k-r-a r-h- - ---------------------------------------- mein poooray waqt telephone karta raha -
ಪ್ರಶ್ನಿಸುವುದು. ‫پ---ن-‬ ‫_______ ‫-و-ھ-ا- -------- ‫پوچھنا‬ 0
poo-hna p______ p-o-h-a ------- poochna
ನಾನು ಪ್ರಶ್ನೆ ಕೇಳಿದೆ. ‫-یں----پ-چھ--------‬ ‫___ ن_ پ___ ل__ ہ___ ‫-ی- ن- پ-چ- ل-ا ہ--- --------------------- ‫میں نے پوچھ لیا ہے-‬ 0
m--n--e---oc-------ha- - m___ n_ p____ l___ h__ - m-i- n- p-o-h l-y- h-i - ------------------------ mein ne pooch liya hai -
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. ‫--ں ن------ہ-پوچھا -‬ ‫___ ن_ ہ____ پ____ -_ ‫-ی- ن- ہ-ی-ہ پ-چ-ا -- ---------------------- ‫میں نے ہمیشہ پوچھا -‬ 0
me-- ne -ame--- pooc---- m___ n_ h______ p_____ - m-i- n- h-m-s-a p-o-h- - ------------------------ mein ne hamesha poocha -
ಹೇಳುವುದು ‫-ہنا-- س-انا-بت--ا‬ ‫____ / س____ ب_____ ‫-ہ-ا / س-ا-ا ب-ا-ا- -------------------- ‫کہنا / سنانا بتانا‬ 0
k----,--u-a-a k_____ s_____ k-h-a- s-n-n- ------------- kehna, sunana
ನಾನು ಹೇಳಿದೆ. ‫میں نے بت--- - سنایا ہے-‬ ‫___ ن_ ب____ / س____ ہ___ ‫-ی- ن- ب-ا-ا / س-ا-ا ہ--- -------------------------- ‫میں نے بتانا / سنایا ہے-‬ 0
m-i- -- --n-y---ai - m___ n_ s_____ h__ - m-i- n- s-n-y- h-i - -------------------- mein ne sunaya hai -
ನಾನು ಸಂಪೂರ್ಣ ಕಥೆ ಹೇಳಿದೆ. ‫م----- پو-- -ہ-ن- س--ئی-ہ- -‬ ‫___ ن_ پ___ ک____ س____ ہ_ -_ ‫-ی- ن- پ-ر- ک-ا-ی س-ا-ی ہ- -- ------------------------------ ‫میں نے پوری کہانی سنائی ہے -‬ 0
me-n-n-----r- -ah-n--su------- - m___ n_ p____ k_____ s____ h__ - m-i- n- p-o-i k-h-n- s-n-i h-i - -------------------------------- mein ne poori kahani sunai hai -
ಕಲಿಯುವುದು ‫--ک--ا‬ ‫_______ ‫-ی-ھ-ا- -------- ‫سیکھنا‬ 0
s-ekhna s______ s-e-h-a ------- seekhna
ನಾನು ಕಲಿತೆ. ‫م---ن- س--- ل-- ہے -‬ ‫___ ن_ س___ ل__ ہ_ -_ ‫-ی- ن- س-ک- ل-ا ہ- -- ---------------------- ‫میں نے سیکھ لیا ہے -‬ 0
m-in--e---e----iya ha--- m___ n_ s____ l___ h__ - m-i- n- s-e-h l-y- h-i - ------------------------ mein ne seekh liya hai -
ನಾನು ಇಡೀ ಸಾಯಂಕಾಲ ಕಲಿತೆ. ‫--ں -ور- ش-- س--ھتا --ا--‬ ‫___ پ___ ش__ س_____ ر__ -_ ‫-ی- پ-ر- ش-م س-ک-ت- ر-ا -- --------------------------- ‫میں پوری شام سیکھتا رہا -‬ 0
mein poo-- -ha---s---hta --h--- m___ p____ s____ s______ r___ - m-i- p-o-i s-a-m s-e-h-a r-h- - ------------------------------- mein poori shaam seekhta raha -
ಕೆಲಸ ಮಾಡುವುದು. ‫-ام-ک--ا‬ ‫___ ک____ ‫-ا- ک-ن-‬ ---------- ‫کام کرنا‬ 0
k-am--a-na k___ k____ k-a- k-r-a ---------- kaam karna
ನಾನು ಕೆಲಸ ಮಾಡಿದೆ. ‫میں--- -ا- -ر -یا ہے -‬ ‫___ ن_ ک__ ک_ ل__ ہ_ -_ ‫-ی- ن- ک-م ک- ل-ا ہ- -- ------------------------ ‫میں نے کام کر لیا ہے -‬ 0
mein n- -aam -ar liya h-i-- m___ n_ k___ k__ l___ h__ - m-i- n- k-a- k-r l-y- h-i - --------------------------- mein ne kaam kar liya hai -
ನಾನು ಇಡೀ ದಿವಸ ಕೆಲಸ ಮಾಡಿದೆ. ‫-یں ---- د- کا- ک----ر-- -‬ ‫___ پ___ د_ ک__ ک___ ر__ -_ ‫-ی- پ-ر- د- ک-م ک-ت- ر-ا -- ---------------------------- ‫میں پورا دن کام کرتا رہا -‬ 0
m----p-ora--in kaam--arta r--- - m___ p____ d__ k___ k____ r___ - m-i- p-o-a d-n k-a- k-r-a r-h- - -------------------------------- mein poora din kaam karta raha -
ತಿನ್ನುವುದು. ‫کھانا‬ ‫______ ‫-ھ-ن-‬ ------- ‫کھانا‬ 0
k-ana k____ k-a-a ----- khana
ನಾನು ತಿಂದೆ. ‫-یں -- ک-- ل-- -ے-‬ ‫___ ن_ ک__ ل__ ہ___ ‫-ی- ن- ک-ا ل-ا ہ--- -------------------- ‫میں نے کھا لیا ہے-‬ 0
mein-ne-k----iya -ai - m___ n_ k__ l___ h__ - m-i- n- k-a l-y- h-i - ---------------------- mein ne kha liya hai -
ನಾನು ಊಟವನ್ನು ಪೂರ್ತಿಯಾಗಿ ತಿಂದೆ. ‫م----ے--ار- -ھا---کھ- ل-ا----‬ ‫___ ن_ س___ ک____ ک__ ل__ ہ___ ‫-ی- ن- س-ر- ک-ا-ا ک-ا ل-ا ہ--- ------------------------------- ‫میں نے سارا کھانا کھا لیا ہے-‬ 0
m-in-ne sa-----a-- -ha liya -ai-- m___ n_ s___ k____ k__ l___ h__ - m-i- n- s-r- k-a-a k-a l-y- h-i - --------------------------------- mein ne sara khana kha liya hai -

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.