ಪದಗುಚ್ಛ ಪುಸ್ತಕ

kn ಭೂತಕಾಲ ೪   »   ti ሕሉፍ 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [ሰማንያንኣርባዕተን]

84 [semaniyani’ariba‘iteni]

ሕሉፍ 4

[ḥilufi 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಓದುವುದು ኣንበ-----ባብ ኣ____ ም___ ኣ-በ-፣ ም-ባ- ---------- ኣንበበ፣ ምንባብ 0
an-------min-babi a_______ m_______ a-i-e-e- m-n-b-b- ----------------- anibebe፣ minibabi
ನಾನು ಓದಿದ್ದೇನೆ. ኣ---ንቢበ። ኣ_ ኣ____ ኣ- ኣ-ቢ-። -------- ኣነ ኣንቢበ። 0
ane ani--b-። a__ a_______ a-e a-i-ī-e- ------------ ane anibībe።
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. ኣ---ቲ ም-- ሮ-ን --ቢበ-። ኣ_ ን_ ም__ ሮ__ ኣ_____ ኣ- ን- ም-እ ሮ-ን ኣ-ቢ-ዮ- -------------------- ኣነ ንቲ ምሉእ ሮማን ኣንቢበዮ። 0
an- --tī mi-u’- --mani--------yo። a__ n___ m_____ r_____ a_________ a-e n-t- m-l-’- r-m-n- a-i-ī-e-o- --------------------------------- ane nitī milu’i romani anibībeyo።
ಅರ್ಥ ಮಾಡಿಕೊಳ್ಳುವುದು. ተ-ድ---ምርዳእ ተ____ ም___ ተ-ድ-፣ ም-ዳ- ---------- ተረድአ፣ ምርዳእ 0
t-re-i-ā፣---ri-a-i t________ m_______ t-r-d-’-፣ m-r-d-’- ------------------ teredi’ā፣ mirida’i
ನಾನು ಅರ್ಥ ಮಾಡಿಕೊಂಡಿದ್ದೇನೆ. ኣነ--ረ-ኡ-። ኣ_ ተ_____ ኣ- ተ-ዲ-ኒ- --------- ኣነ ተረዲኡኒ። 0
a------edī’un-። a__ t__________ a-e t-r-d-’-n-። --------------- ane teredī’unī።
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. ኣነ-እ---ሉ- ----ተ--ኡ-። ኣ_ እ_ ም__ ጽ__ ተ_____ ኣ- እ- ም-እ ጽ-ፍ ተ-ዲ-ኒ- -------------------- ኣነ እቲ ምሉእ ጽሑፍ ተረዲኡኒ። 0
a-e-itī m-lu-i-ts’i-̣-fi --red--u-ī። a__ i__ m_____ t_______ t__________ a-e i-ī m-l-’- t-’-h-u-i t-r-d-’-n-። ------------------------------------ ane itī milu’i ts’iḥufi teredī’unī።
ಉತ್ತರ ಕೊಡುವುದು መ--፣---ሲ መ___ መ__ መ-ሸ- መ-ሲ -------- መለሸ፣ መልሲ 0
me-eshe---e-i-ī m_______ m_____ m-l-s-e- m-l-s- --------------- meleshe፣ melisī
ನಾನು ಉತ್ತರ ಕೊಟ್ಟಿದ್ದೇನೆ. ኣነ--ሊ-። ኣ_ መ___ ኣ- መ-ሰ- ------- ኣነ መሊሰ። 0
a---m-l-se። a__ m______ a-e m-l-s-። ----------- ane melīse።
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ኣ---- ኩ-- ሕቶ-ት-መሊ-። ኣ_ ኣ_ ኩ__ ሕ___ መ___ ኣ- ኣ- ኩ-ም ሕ-ታ- መ-ሰ- ------------------- ኣነ ኣብ ኩሎም ሕቶታት መሊሰ። 0
ane-a-- -ul-----̣---tat- melīse። a__ a__ k_____ ḥ_______ m______ a-e a-i k-l-m- h-i-o-a-i m-l-s-። -------------------------------- ane abi kulomi ḥitotati melīse።
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. ኣነ-እፈ--‘- ---- ፈ----ነ-ረ። ኣ_ እ_____ - ኣ_ ፈ___ ነ___ ኣ- እ-ል-‘- - ኣ- ፈ-ጠ- ነ-ረ- ------------------------ ኣነ እፈልጦ‘የ - ኣነ ፈሊጠዮ ነይረ። 0
a----f-l--’o-y- - -----elīt-e------i-e። a__ i__________ - a__ f________ n______ a-e i-e-i-’-‘-e - a-e f-l-t-e-o n-y-r-። --------------------------------------- ane ifelit’o‘ye - ane felīt’eyo neyire።
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. ኣነ ----‘የ - -ነ-ጽ-ፈ-። ኣ_ እ_____ - ኣ_ ጽ____ ኣ- እ-ሕ-‘- - ኣ- ጽ-ፈ-። -------------------- ኣነ እጽሕፎ‘የ - ኣነ ጽሒፈዮ። 0
an----s-i--i-o‘-e-- --e t----̣-feyo። a__ i___________ - a__ t__________ a-e i-s-i-̣-f-‘-e - a-e t-’-h-ī-e-o- ------------------------------------ ane its’iḥifo‘ye - ane ts’iḥīfeyo።
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. ኣነ--ሰምዖ-የ - ኣነ -ሚዐ-። ኣ_ እ_____ - ኣ_ ሰ____ ኣ- እ-ም-‘- - ኣ- ሰ-ዐ-። -------------------- ኣነ እሰምዖ‘የ - ኣነ ሰሚዐዮ። 0
a-- -s-mi-o--e - -n--se--‘āy-። a__ i_________ - a__ s________ a-e i-e-i-o-y- - a-e s-m-‘-y-። ------------------------------ ane isemi‘o‘ye - ane semī‘āyo።
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. ኣነ---ጽ-‘- --ኣ- ኣ--አ-ዮ። ኣ_ የ_____ - ኣ_ ኣ______ ኣ- የ-ጽ-‘- - ኣ- ኣ-ጺ-ዮ-። ---------------------- ኣነ የምጽኦ‘የ - ኣነ ኣምጺአዮዮ። 0
a-e-y---ts-i--‘y--- -ne-am-t-’-’āy---። a__ y____________ - a__ a_____________ a-e y-m-t-’-’-‘-e - a-e a-i-s-ī-ā-o-o- -------------------------------------- ane yemits’i’o‘ye - ane amits’ī’āyoyo።
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. ኣነ---ጽ------ኣነ--ብጺ-ዮ። ኣ_ የ_____ - ኣ_ ኣ_____ ኣ- የ-ጽ-‘- - ኣ- ኣ-ጺ-ዮ- --------------------- ኣነ የብጽሖ‘የ - ኣነ ኣብጺሐዮ። 0
a-- -e--ts--h-o----- -n- a-its---̣-y-። a__ y____________ - a__ a___________ a-e y-b-t-’-h-o-y- - a-e a-i-s-ī-̣-y-። -------------------------------------- ane yebits’iḥo‘ye - ane abits’īḥāyo።
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ኣ- እ-ዝኦ‘የ----ነ --አዮ። ኣ_ እ_____ - ኣ_ ገ____ ኣ- እ-ዝ-‘- - ኣ- ገ-አ-። -------------------- ኣነ እገዝኦ‘የ - ኣነ ገዚአዮ። 0
an--i-ezi-o-ye-- --e gezī’---። a__ i_________ - a__ g________ a-e i-e-i-o-y- - a-e g-z-’-y-። ------------------------------ ane igezi’o‘ye - ane gezī’āyo።
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ኣ- እ--ዮ-- --ኣነ ተጸቢ-ዮ። ኣ_ እ_____ - ኣ_ ተ_____ ኣ- እ-በ-‘- - ኣ- ተ-ቢ-ዮ- --------------------- ኣነ እጽበዮ‘የ - ኣነ ተጸቢአዮ። 0
an--i--’i-e--‘ye ---ne --ts-eb--ā-o። a__ i___________ - a__ t____________ a-e i-s-i-e-o-y- - a-e t-t-’-b-’-y-። ------------------------------------ ane its’ibeyo‘ye - ane tets’ebī’āyo።
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. ኣ- -ገልጾ-- ------ሊጸ-። ኣ_ እ_____ - ኣ_ ገ____ ኣ- እ-ል-‘- - ኣ- ገ-ጸ-። -------------------- ኣነ እገልጾ‘የ - ኣነ ገሊጸዮ። 0
a-- i---i-s--‘-- ---n- ge---s-eyo። a__ i___________ - a__ g__________ a-e i-e-i-s-o-y- - a-e g-l-t-’-y-። ---------------------------------- ane igelits’o‘ye - ane gelīts’eyo።
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. ኣነ-እፈልጦ-- --ኣነ-ፈሊ--። ኣ_ እ_____ - ኣ_ ፈ____ ኣ- እ-ል-‘- - ኣ- ፈ-ጠ-። -------------------- ኣነ እፈልጦ‘የ - ኣነ ፈሊጠዮ። 0
ane-i-eli-’-‘y------- f--īt’e--። a__ i__________ - a__ f_________ a-e i-e-i-’-‘-e - a-e f-l-t-e-o- -------------------------------- ane ifelit’o‘ye - ane felīt’eyo።

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು