ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೩   »   he ‫שאלות – עבר 2‬

೮೬ [ಎಂಬತ್ತ ಆರು]

ಪ್ರಶ್ನೆಗಳು - ಭೂತಕಾಲ ೩

ಪ್ರಶ್ನೆಗಳು - ಭೂತಕಾಲ ೩

‫86 [שמונים ושש]‬

86 [shmonim w\'shesh]

‫שאלות – עבר 2‬

[she'elot – avar 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀನು ಯಾವ ಟೈ ಧರಿಸಿದೆ? ‫--ז--------ענ-ת-‬ ‫____ ע____ ע_____ ‫-י-ו ע-י-ה ע-ב-?- ------------------ ‫איזו עניבה ענבת?‬ 0
e-zo ----ah -n--ta? e___ a_____ a______ e-z- a-i-a- a-a-t-? ------------------- eyzo anivah anavta?
ನೀನು ಯಾವ ಕಾರ್ ಖರೀದಿಸಿದೆ? ‫-י--------ת-קנ---‬ ‫____ מ_____ ק_____ ‫-י-ו מ-ו-י- ק-י-?- ------------------- ‫איזו מכונית קנית?‬ 0
ey-- -ekh-nit qani--/qan--? e___ m_______ q____________ e-z- m-k-o-i- q-n-t-/-a-i-? --------------------------- eyzo mekhonit qanita/qanit?
ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? ‫-איז----תו- ע------נ---‬ ‫_____ ע____ ע___ מ______ ‫-א-ז- ע-ת-ן ע-י- מ-נ-י-‬ ------------------------- ‫לאיזה עיתון עשית מינוי?‬ 0
l-'---eh-i--- -ss---/as-i--minuy? l_______ i___ a___________ m_____ l-'-y-e- i-o- a-s-t-/-s-i- m-n-y- --------------------------------- le'eyzeh iton assita/assit minuy?
ನೀವು ಯಾರನ್ನು ನೋಡಿದಿರಿ? ‫-- ----א--?‬ ‫__ מ_ ר_____ ‫-ת מ- ר-י-?- ------------- ‫את מי ראית?‬ 0
e--mi r-'ita--a--t? e_ m_ r____________ e- m- r-'-t-/-a-i-? ------------------- et mi ra'ita/ra'it?
ನೀವು ಯಾರನ್ನು ಭೇಟಿ ಮಾಡಿದಿರಿ? ‫-ם--י --ג-ת?‬ ‫__ מ_ נ______ ‫-ם מ- נ-ג-ת-‬ -------------- ‫עם מי נפגשת?‬ 0
i------i--------nifg--ht? i_ m_ n__________________ i- m- n-f-a-h-a-n-f-a-h-? ------------------------- im mi nifgashta/nifgasht?
ನೀವು ಯಾರನ್ನು ಗುರುತಿಸಿದಿರಿ? ‫את מי-ה--ת?‬ ‫__ מ_ ה_____ ‫-ת מ- ה-ר-?- ------------- ‫את מי הכרת?‬ 0
e-----hi-rt-/-i--t? e_ m_ h____________ e- m- h-k-t-/-i-r-? ------------------- et mi hikrta/hikrt?
ನೀವು ಎಷ್ಟು ಹೊತ್ತಿಗೆ ಎದ್ದಿರಿ? ‫מ-י----?‬ ‫___ ק____ ‫-ת- ק-ת-‬ ---------- ‫מתי קמת?‬ 0
m--ay qamt--qa--? m____ q__________ m-t-y q-m-a-q-m-? ----------------- matay qamta/qamt?
ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? ‫--י--תח---‬ ‫___ ה______ ‫-ת- ה-ח-ת-‬ ------------ ‫מתי התחלת?‬ 0
m-----hit---t--h-tx-lt? m____ h________________ m-t-y h-t-a-t-/-i-x-l-? ----------------------- matay hitxalta/hitxalt?
ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? ‫מ-י -פס-ת?‬ ‫___ ה______ ‫-ת- ה-ס-ת-‬ ------------ ‫מתי הפסקת?‬ 0
m--ay--i-s---a-h----qt? m____ h________________ m-t-y h-f-a-t-/-i-s-q-? ----------------------- matay hifsaqta/hifsaqt?
ನಿಮಗೆ ಏಕೆ ಎಚ್ಚರವಾಯಿತು? ‫-דוע--מת?‬ ‫____ ק____ ‫-ד-ע ק-ת-‬ ----------- ‫מדוע קמת?‬ 0
m--u-a ---t-/-amt? m_____ q__________ m-d-'- q-m-a-q-m-? ------------------ madu'a qamta/qamt?
ನೀವು ಏಕೆ ಅಧ್ಯಾಪಕರಾದಿರಿ? ‫מדוע ה--- ל-יו------?‬ ‫____ ה___ ל____ מ_____ ‫-ד-ע ה-כ- ל-י-ת מ-ר-?- ----------------------- ‫מדוע הפכת להיות מורה?‬ 0
m-d-'- haf--hta/--fa--- ---iot -ore----r--? m_____ h_______________ l_____ m___________ m-d-'- h-f-k-t-/-a-a-h- l-h-o- m-r-h-m-r-h- ------------------------------------------- madu'a hafakhta/hafakht lihiot moreh/morah?
ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? ‫-דוע-לקחת----י-?‬ ‫____ ל___ מ______ ‫-ד-ע ל-ח- מ-נ-ת-‬ ------------------ ‫מדוע לקחת מונית?‬ 0
mad-'a--aq-x-a-l--a-- -o-it? m_____ l_____________ m_____ m-d-'- l-q-x-a-l-q-x- m-n-t- ---------------------------- madu'a laqaxta/laqaxt monit?
ನೀವು ಎಲ್ಲಿಂದ ಬಂದಿದ್ದೀರಿ? ‫מ--כן --ע--‬ ‫_____ ה_____ ‫-ה-כ- ה-ע-?- ------------- ‫מהיכן הגעת?‬ 0
mehey-han higa'ta---g-'-? m________ h______________ m-h-y-h-n h-g-'-a-h-g-'-? ------------------------- meheykhan higa'ta/higa't?
ನೀವು ಎಲ್ಲಿಗೆ ಹೋಗಿದ್ದಿರಿ? ‫להי----ל-ת-‬ ‫_____ ה_____ ‫-ה-כ- ה-כ-?- ------------- ‫להיכן הלכת?‬ 0
le-ey-h-n-h-lakh-a/ha--kh-? l________ h________________ l-h-y-h-n h-l-k-t-/-a-a-h-? --------------------------- leheykhan halakhta/halakht?
ನೀವು ಎಲ್ಲಿದ್ದಿರಿ? ‫ה--ן-ה----‬ ‫____ ה_____ ‫-י-ן ה-י-?- ------------ ‫היכן היית?‬ 0
h-y---- -ait---a--? h______ h__________ h-y-h-n h-i-a-h-i-? ------------------- heykhan haita/hait?
ನೀನು ಯಾರಿಗೆ ಸಹಾಯ ಮಾಡಿದೆ? ‫ל-- עזרת-‬ ‫___ ע_____ ‫-מ- ע-ר-?- ----------- ‫למי עזרת?‬ 0
l-----zar--/a-ar-? l___ a____________ l-m- a-a-t-/-z-r-? ------------------ lemi azarta/azart?
ನೀನು ಯಾರಿಗೆ ಬರೆದೆ? ‫----כ--ת-‬ ‫___ כ_____ ‫-מ- כ-ב-?- ----------- ‫למי כתבת?‬ 0
l--i k-t-vt-/-at---? l___ k______________ l-m- k-t-v-a-k-t-v-? -------------------- lemi katavta/katavt?
ನೀನು ಯಾರಿಗೆ ಉತ್ತರ ಕೊಟ್ಟೆ? ‫-מי ענ-ת?‬ ‫___ ע_____ ‫-מ- ע-י-?- ----------- ‫למי ענית?‬ 0
le-- -ni--/-n-t? l___ a__________ l-m- a-i-a-a-i-? ---------------- lemi anita/anit?

ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ವೃದ್ಧಿಸುತ್ತದೆ.

ಎರಡು ಭಾಷೆಗಳನ್ನು ಬಲ್ಲವರು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಅವರು ವಿವಿಧ ಶಬ್ಧಗಳನ್ನು ಹೆಚ್ಚು ಸರಿಯಾಗಿ ಒಂದರಿಂದ ಒಂದನ್ನು ಬೇರ್ಪಡಿಸಬಲ್ಲರು. ಈ ವಿಷಯವನ್ನು ಅಮೇರಿಕಾದ ಒಂದು ಅಧ್ಯಯನ ಕಂಡು ಹಿಡಿದಿದೆ. ಸಂಶೋಧಕರು ಹಲವಾರು ಯುವಜನರನ್ನು ಪರೀಕ್ಷಿಸಿದರು. ಪ್ರಯೋಗ ಪುರುಷರ ಗುಂಪಿನ ಒಂದು ಭಾಗದವರು ಎರಡು ಭಾಷೆಗಳೊಡನೆ ದೊಡ್ಡವರಾಗಿದ್ದರು. ಅವರು ಆಂಗ್ಲ ಭಾಷೆ ಮತ್ತು ಸ್ಯಾನಿಶ್ ಭಾಷೆಗಳನ್ನು ಮಾತನಾಡುತ್ತಿದ್ದರು. ಉಳಿದವರು ಕೇವಲ ಆಂಗ್ಲ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದರು. ಈ ಯುವ ಜನರು ಒಂದು ಖಚಿತವಾದ ಪದಭಾಗವನ್ನು ಕೇಳಬೇಕಿತ್ತು. ಅದು “ಡಾ” ಎಂಬ ಪದಭಾಗವಾಗಿತ್ತು. ಅದು ಎರಡೂ ಭಾಷೆಗಳಿಗೆ ಸೇರಿರಲಿಲ್ಲ. ಆ ಪದಭಾಗವನ್ನು ನಿಸ್ತಂತು ವಾರ್ತ ಗ್ರಾಹಕಗಳ ಮೂಲಕ ಪ್ರಯೋಗ ಪುರುಷರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ವಿದ್ಯುದ್ವಾರಗಳ ಸಹಾಯದಿಂದ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಈ ಪರೀಕ್ಷೆಯ ನಂತರ ಯುವಜನರು ಮತ್ತೊಮ್ಮೆ ಈ ಪದಭಾಗವನ್ನು ಕೇಳಬೇಕಾಗಿತ್ತು. ಈ ಬಾರಿ ಅದರ ಜೊತೆಗೆ ಗೊಂದಲದ ಶಬ್ದಗಳು ಕೇಳಿಸುತ್ತಿತ್ತು. ಅವುಗಳು ವಿವಿಧ ಶಾರೀರದಿಂದ ಹೇಳಲಾಗುತ್ತಿದ್ದ ಅರ್ಥರಹಿತ ವಾಕ್ಯಗಳಾಗಿದ್ದವು. ದ್ವಿಭಾಷಿಗಳು ಆ ಪದಭಾಗಕ್ಕೆ ಬಹಳ ತೀವ್ರವಾಗಿ ಸ್ಪಂದಿಸಿದರು. ಅವರ ಮಿದುಳು ಹೆಚ್ಚಿನ ಚಟುವಟಿಕೆಯನ್ನು ಪ್ರಕಟಪಡಿಸಿತು. ಅವರು ಆ ಪದಭಾಗವನ್ನು ಗೊಂದಲ ರಹಿತ ಮತ್ತು ಗೊಂದಲ ಸಹಿತ ಸಂದರ್ಭಗಳಲ್ಲಿ ಪತ್ತೆ ಮಾಡಿದರು. ಒಂದೇ ಬಾಷೆ ಮಾತನಾಡುತ್ತಿದ್ದ ಪ್ರಯೋಗ ಪುರುಷರಿಗೆ ಇದು ಸಾಧ್ಯವಾಗಲಿಲ್ಲ. ಅವರ ಶ್ರವಣಶಕ್ತಿ ದ್ವಿಭಾಷಿ ಪ್ರಯೋಗ ಪುರುಷರ ಶ್ರವಣಶಕ್ತಿಯಷ್ಟು ಚೆನ್ನಾಗಿ ಇರಲಿಲ್ಲ. ಈ ಪ್ರಯೋಗಗಳ ಫಲಿತಾಂಶ ಸಂಶೋಧಕರಿಗೆ ಆಶ್ಚರ್ಯ ಉಂಟು ಮಾಡಿತು. ಇಲ್ಲಿಯವರೆಗೆ ಕೇವಲ ಸಂಗೀತಗಾರರ ಶ್ರವಣಶಕ್ತಿ ಚೆನ್ನಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಎರಡು ಭಾಷೆಗಳ ಜ್ಞಾನ ಶ್ರವಣಶಕ್ತಿಯನ್ನು ತರಬೇತಿಗೊಳಿಸುವುದು ಎಂದು ತೋರುತ್ತದೆ. ದ್ವಿಭಾಷಿಗಳು ಸತತವಾಗಿ ವಿವಿಧ ಶಬ್ಧಗಳ ಮುಖಾಮುಖಿ ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಮಿದುಳು ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಅದು ವಿವಿಧ ಉದ್ದೀಪಕಗಳನ್ನು ಸರಿಯಾಗಿ ವಿಂಗಡಿಸಲು ಕಲಿಯುತ್ತದೆ. ಸಂಶೋಧಕರು ಈಗ ಭಾಷಾಜ್ಞಾನ ಮಿದುಳನ್ನು ಹೇಗೆ ಪ್ರಭಾವಿಸುತ್ತದೆ ಎಂದು ಪರಿಕ್ಷಿಸುತ್ತಿದ್ದಾರೆ. ಪ್ರಾಯಶಃ ತಡವಾಗಿ ಭಾಷೆಗಳನ್ನು ಕಲಿಯುವುದು ಶ್ರವಣಶಕ್ತಿಯನ್ನೂ ವೃದ್ಧಿ ಪಡಿಸಬಹುದು.