ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೧   »   he ‫עבר פעלים מודאליים 1‬

೮೭ [ಎಂಬತ್ತೇಳು]

ಸಹಾಯಕ ಕ್ರಿಯಾಪದಗಳ ಭೂತಕಾಲ ೧

ಸಹಾಯಕ ಕ್ರಿಯಾಪದಗಳ ಭೂತಕಾಲ ೧

‫87 [שמונים ושבע]‬

87 [shmonim w\'sheva]

‫עבר פעלים מודאליים 1‬

[avar pe'alim moda'lim 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾವು ಗಿಡಗಳಿಗೆ ನೀರು ಹಾಕಬೇಕಾಗಿತ್ತು. ‫ה-----------------ת -ת ----ים-‬ ‫_____ ח_____ ל_____ א_ ה_______ ‫-י-נ- ח-י-י- ל-ש-ו- א- ה-ר-י-.- -------------------------------- ‫היינו חייבים להשקות את הפרחים.‬ 0
h--n- -ayavi- -e--sh--- -t----r-x--. h____ x______ l________ e_ h________ h-i-u x-y-v-m l-h-s-q-t e- h-p-a-i-. ------------------------------------ hainu xayavim lehashqot et hapraxim.
ನಾವು ಮನೆಯನ್ನು ಶುಚಿಗೊಳಿಸಬೇಕಾಗಿತ್ತು. ‫הי-נו חייב-ם----ר-את--ד----‬ ‫_____ ח_____ ל___ א_ ה______ ‫-י-נ- ח-י-י- ל-ד- א- ה-י-ה-‬ ----------------------------- ‫היינו חייבים לסדר את הדירה.‬ 0
h-in--xa-a--m-----d-- -t h-di--h. h____ x______ l______ e_ h_______ h-i-u x-y-v-m l-s-d-r e- h-d-r-h- --------------------------------- hainu xayavim lesader et hadirah.
ನಾವು ಪಾತ್ರೆಗಳನ್ನು ತೊಳೆಯಬೇಕಾಗಿತ್ತು. ‫ה-ינו -י---ם לשט-- את--כל---‬ ‫_____ ח_____ ל____ א_ ה______ ‫-י-נ- ח-י-י- ל-ט-ף א- ה-ל-ם-‬ ------------------------------ ‫היינו חייבים לשטוף את הכלים.‬ 0
hai---x-y-vi-----h-o- -- --kel--. h____ x______ l______ e_ h_______ h-i-u x-y-v-m l-s-t-f e- h-k-l-m- --------------------------------- hainu xayavim lishtof et hakelim.
ನೀವು ಬಿಲ್ ಪಾವತಿಸಬೇಕಾಗಿತ್ತೆ? ‫-י-תם-ח-יבים -ש-ם-א- -ח-בו-?‬ ‫_____ ח_____ ל___ א_ ה_______ ‫-י-ת- ח-י-י- ל-ל- א- ה-ש-ו-?- ------------------------------ ‫הייתם חייבים לשלם את החשבון?‬ 0
h--n---a-avi- --sh--e-----h-x-sh-on? h____ x______ l_______ e_ h_________ h-i-u x-y-v-m l-s-a-e- e- h-x-s-b-n- ------------------------------------ hainu xayavim leshalem et haxashbon?
ನೀವು ಪ್ರವೇಶ ಶುಲ್ಕವನ್ನು ಕೊಡಬೇಕಾಗಿತ್ತೆ? ‫--יתם--י-ב-ם-ל--ם-כנ-ס-?‬ ‫_____ ח_____ ל___ כ______ ‫-י-ת- ח-י-י- ל-ל- כ-י-ה-‬ -------------------------- ‫הייתם חייבים לשלם כניסה?‬ 0
h-i-u---y--im---shale--k-i-ah? h____ x______ l_______ k______ h-i-u x-y-v-m l-s-a-e- k-i-a-? ------------------------------ hainu xayavim leshalem knisah?
ನೀವು ದಂಡವನ್ನು ತೆರಬೇಕಾಗಿತ್ತೆ? ‫-י-ת--חיי-י---של- קנ--‬ ‫_____ ח_____ ל___ ק____ ‫-י-ת- ח-י-י- ל-ל- ק-ס-‬ ------------------------ ‫הייתם חייבים לשלם קנס?‬ 0
h--nu-x-yav---l-sha----q--s? h____ x______ l_______ q____ h-i-u x-y-v-m l-s-a-e- q-a-? ---------------------------- hainu xayavim leshalem qnas?
ಯಾರು ವಿದಾಯ ಹೇಳಬೇಕಾಗಿತ್ತು? ‫-- צריך --ה ----ר- ל-לו-?‬ ‫__ צ___ ה__ ל_____ ל______ ‫-י צ-י- ה-ה ל-י-ר- ל-ל-ם-‬ --------------------------- ‫מי צריך היה להיפרד לשלום?‬ 0
mi---arik- -ayah-l-----r-d-les-alo-? m_ t______ h____ l________ l________ m- t-a-i-h h-y-h l-h-p-r-d l-s-a-o-? ------------------------------------ mi tsarikh hayah l'hipared leshalom?
ಯಾರು ಮನೆಗೆ ಬೇಗ ಹೋಗಬೇಕಾಗಿತ್ತು? ‫מי--רי---י---ע-וב -וק-ם -בי--?‬ ‫__ צ___ ה__ ל____ מ____ ה______ ‫-י צ-י- ה-ה ל-ז-ב מ-ק-ם ה-י-ה-‬ -------------------------------- ‫מי צריך היה לעזוב מוקדם הביתה?‬ 0
m--t--ri-h ---ah la'a--v m----m -ab-----? m_ t______ h____ l______ m_____ h________ m- t-a-i-h h-y-h l-'-z-v m-q-a- h-b-y-a-? ----------------------------------------- mi tsarikh hayah la'azov muqdam habaytah?
ಯಾರು ರೈಲಿಗೆ ಹೋಗಬೇಕಾಗಿತ್ತು? ‫-- צריך -יה ל--ו---רכ---‬ ‫__ צ___ ה__ ל____ ב______ ‫-י צ-י- ה-ה ל-ס-ע ב-כ-ת-‬ -------------------------- ‫מי צריך היה לנסוע ברכבת?‬ 0
mi ---r-k- h--------s--a b---k--et? m_ t______ h____ l______ b_________ m- t-a-i-h h-y-h l-n-o-a b-r-k-v-t- ----------------------------------- mi tsarikh hayah linso'a barakevet?
ನಮಗೆ ಹೆಚ್ಚು ಹೊತ್ತು ಇರಲು ಇಷ್ಟವಿರಲಿಲ್ಲ. ‫-א ר--נו---ישאר--ר-ה-----‬ ‫__ ר____ ל_____ ה___ ז____ ‫-א ר-י-ו ל-י-א- ה-ב- ז-ן-‬ --------------------------- ‫לא רצינו להישאר הרבה זמן.‬ 0
lo r-tsinu -e-i-ha-e-------h --a-. l_ r______ l_________ h_____ z____ l- r-t-i-u l-h-s-a-e- h-r-e- z-a-. ---------------------------------- lo ratsinu lehisha'er harbeh zman.
ನಮಗೆ ಏನನ್ನೂ ಕುಡಿಯಲು ಇಷ್ಟವಿರಲಿಲ್ಲ. ‫לא---י-- לשתו--שו- -בר.‬ ‫__ ר____ ל____ ש__ ד____ ‫-א ר-י-ו ל-ת-ת ש-ם ד-ר-‬ ------------------------- ‫לא רצינו לשתות שום דבר.‬ 0
l--ra-sin- -ishtot----- --v--. l_ r______ l______ s___ d_____ l- r-t-i-u l-s-t-t s-u- d-v-r- ------------------------------ lo ratsinu lishtot shum davar.
ನಮಗೆ ತೊಂದರೆ ಕೊಡಲು ಇಷ್ಟವಿರಲಿಲ್ಲ. ‫לא רצ-נו -ה-ר---‬ ‫__ ר____ ל_______ ‫-א ר-י-ו ל-פ-י-.- ------------------ ‫לא רצינו להפריע.‬ 0
lo -----nu l---fr--a. l_ r______ l_________ l- r-t-i-u l-h-f-i-a- --------------------- lo ratsinu lehafri'a.
ನಾನು ಫೋನ್ ಮಾಡಲು ಬಯಸಿದ್ದೆ. ‫א-- --י-י ל-----‬ ‫___ ר____ ל______ ‫-נ- ר-י-י ל-ל-ן-‬ ------------------ ‫אני רציתי לטלפן.‬ 0
an--rat--ti le---fe-. a__ r______ l________ a-i r-t-i-i l-t-l-e-. --------------------- ani ratsiti letalfen.
ನಾನು ಟ್ಯಾಕ್ಸಿಯನ್ನು ಕರೆಯಲು ಬಯಸಿದ್ದೆ . ‫א-- רצי---לה-מ-ן -ו----‬ ‫___ ר____ ל_____ מ______ ‫-נ- ר-י-י ל-ז-י- מ-נ-ת-‬ ------------------------- ‫אני רציתי להזמין מונית.‬ 0
a-i-ra-s--- -eh-z--- m-n--. a__ r______ l_______ m_____ a-i r-t-i-i l-h-z-i- m-n-t- --------------------------- ani ratsiti lehazmin monit.
ನಿಜ ಹೇಳಬೇಕೆಂದರೆ ನಾನು ಮನೆಗೆ ಹೋಗಬೇಕೆಂದಿದ್ದೆ. ‫א-י --י-י ל-סוע הבי--.‬ ‫___ ר____ ל____ ה______ ‫-נ- ר-י-י ל-ס-ע ה-י-ה-‬ ------------------------ ‫אני רציתי לנסוע הביתה.‬ 0
a---rat-iti-l-nso'a ------a-. a__ r______ l______ h________ a-i r-t-i-i l-n-o-a h-b-y-a-. ----------------------------- ani ratsiti linso'a habaytah.
ನೀನು ನಿನ್ನ ಹೆಂಡತಿಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. ‫-ני --בתי--רצית---ת--- ל-ש--.‬ ‫___ ח____ ש____ ל_____ ל______ ‫-נ- ח-ב-י ש-צ-ת ל-ת-ש- ל-ש-ך-‬ ------------------------------- ‫אני חשבתי שרצית להתקשר לאשתך.‬ 0
ani---s--v-i sh---t-it- ---it-----r le---h-----. a__ x_______ s_________ l__________ l___________ a-i x-s-a-t- s-e-a-s-t- l-h-t-a-h-r l-'-s-t-k-a- ------------------------------------------------ ani xashavti sheratsita lehitqasher le'ishtekha.
ನೀನು ವಿಚಾರಣೆಗೆ ಫೋನ್ ಮಾಡಲು ಬಯಸಿದ್ದೆ ಎಂದು ನಾನು ಅಂದುಕೊಂಡೆ. ‫--י -ש-תי--ר--ת לה-ק-ר ל-ודי---.‬ ‫___ ח____ ש____ ל_____ ל_________ ‫-נ- ח-ב-י ש-צ-ת ל-ת-ש- ל-ו-י-י-.- ---------------------------------- ‫אני חשבתי שרצית להתקשר למודיעין.‬ 0
an--x-----ti s-eratsi-a-l--i--a-h-- l-m---'i-. a__ x_______ s_________ l__________ l_________ a-i x-s-a-t- s-e-a-s-t- l-h-t-a-h-r l-m-d-'-n- ---------------------------------------------- ani xashavti sheratsita lehitqasher lamodi'in.
ನೀನು ಒಂದು ಪಿಜ್ದ್ಜಾ ಬೇಕೆಂದು ಕೇಳಲಿದ್ದಿ ಎಂದು ನಾನು ಆಲೋಚಿಸಿದೆ. ‫אני-חש----ש---- -הז--- -יצה.‬ ‫___ ח____ ש____ ל_____ פ_____ ‫-נ- ח-ב-י ש-צ-ת ל-ז-י- פ-צ-.- ------------------------------ ‫אני חשבתי שרצית להזמין פיצה.‬ 0
a-----s---ti -h-r---it- ----z--n--i--ah. a__ x_______ s_________ l_______ p______ a-i x-s-a-t- s-e-a-s-t- l-h-z-i- p-t-a-. ---------------------------------------- ani xashavti sheratsita lehazmin pitsah.

ದೊಡ್ಡ ಅಕ್ಷರಗಳು, ದೊಡ್ಡ ಭಾವನೆಗಳು.

ಜಾಹೀರಾತುಗಳಲ್ಲಿ ಅನೇಕ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ನಮ್ಮ ವಿಶೇಷ ಆಸಕ್ತಿಯನ್ನು ಜಾಗೃತಗೊಳಿಸುತ್ತದೆ. ನಾವು ಅಕ್ಷರಗಳಿಗಿಂತ ಹೆಚ್ಚಾಗಿ ಅವುಗಳನ್ನು ಹೆಚ್ಚು ಹೊತ್ತು ಗಾಢವಾಗಿ ಅವಲೋಕಿಸುತ್ತೇವೆ. ಆದ್ದರಿಂದ ನಮಗೆ ಚಿತ್ರಗಳಿದ್ದ ಜಾಹೀರಾತುಗಳು ನೆನಪಿನಲ್ಲಿ ಹೆಚ್ಚು ಚೆನ್ನಾಗಿ ಉಳಿಯುತ್ತವೆ. ಹಾಗೂ ಚಿತ್ರಗಳು ನಮ್ಮಲ್ಲಿ ಪ್ರಬಲವಾದ ಭಾವಪರವಶತೆಯನ್ನು ಉಂಟು ಮಾಡುತ್ತವೆ. ಚಿತ್ರಗಳನ್ನು ಮಿದುಳು ಶೀಘ್ರವಾಗಿ ಗುರುತಿಸುತ್ತದೆ. ಅದಕ್ಕೆ ಚಿತ್ರದಲ್ಲಿ ಏನನ್ನು ಗಮನಿಸಬೇಕು ಎನ್ನುವುದು ತಕ್ಷಣವೆ ಗೊತ್ತಾಗುತ್ತದೆ. ಅಕ್ಷರಗಳು ಚಿತ್ರಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅವು ಅಮೂರ್ತವಾದ ಸಂಕೇತಗಳು. ಆದ್ದರಿಂದ ನಮ್ಮ ಮಿದುಳು ಅಕ್ಷರಗಳಿಗೆ ತಡವಾಗಿ ಸ್ಪಂದಿಸುತ್ತವೆ. ಅದು ಮೊದಲಿಗೆ ಪದದ ಅರ್ಥವನ್ನು ಗ್ರಹಿಸಬೇಕು. ಸಂಕೇತಗಳನ್ನು ಮೊದಲಿಗೆ ಭಾಷಾಮಿದುಳು ಅನುವಾದ ಮಾಡಬೇಕು ಎಂದು ಹೇಳಬಹುದು. ಅಕ್ಷರಗಳ ಸಹಾಯದಿಂದ ಭಾವನೆಗಳನ್ನು ಸೃಷ್ಟಿಸಬಹುದು. ಅದಕ್ಕೆ ಮನುಷ್ಯ ಪಠ್ಯವನ್ನು ಅತಿ ದೊಡ್ಡದಾಗಿ ಮುದ್ರಿಸಬೇಕಾಗುತ್ತದೆ. ದೊಡ್ಡ ಅಕ್ಷರಗಳು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೊಡ್ಡ ಅಕ್ಷರಗಳು ಚಿಕ್ಕ ಅಕ್ಷರಗಳಿಗಿಂತ ಕೇವಲ ಸುಲಭವಾಗಿ ಕಣ್ಣಿಗೆ ಬೀಳುವುದಷ್ಟೆ ಅಲ್ಲ. ಅವು ಭಾವನೆಗಳ ವಿಪರೀತವಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ. ಅವುಗಳು ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಗಳಿಗೆ ಅನ್ವಯಿಸುತ್ತವೆ. ವಸ್ತುಗಳ ಗಾತ್ರ ಮನುಷ್ಯನಿಗೆ ಯಾವಾಗಲೂ ಮುಖ್ಯವಾಗಿತ್ತು. ಅಪಾಯಗಳು ಎದುರಾದಾಗ ಜನರು ವೇಗವಾಗಿ ಪ್ರತಿಕ್ರಿಯಿಸಬೇಕು. ಏನಾದರೂ ದೊಡ್ಡದಾಗಿದ್ದರೆ ಸಾಮಾನ್ಯವಾಗಿ ಅದು ಬಹು ಹತ್ತಿರದಲ್ಲಿ ಇರಬೇಕು. ದೊಡ್ಡ ಚಿತ್ರಗಳು ವಿಪರೀತ ಪ್ರತಿಕ್ರಿಯೆಯನ್ನು ಉಂಟು ಮಾಡುತ್ತವೆ ಎನ್ನುವುದನ್ನು ಗ್ರಹಿಸಬಹುದು.. ನಾವು ದೊಡ್ಡ ಅಕ್ಷರಗಳಿಗೂ ಸಹ ಏಕೆ ಹೀಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಇನ್ನೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅಕ್ಷರಗಳು ಮಿದುಳಿಗೆ ಸಂಕೇತಗಳಲ್ಲ. ಆದರೂ ದೊಡ್ಡ ಅಕ್ಷರಗಳನ್ನು ನೋಡಿದಾಗ ಮಿದುಳು ಹೆಚ್ಚಿನ ಚಟುವಟಿಕೆ ತೋರಿಸುತ್ತದೆ. ವಿಜ್ಞಾನಿಗಳಿಗೆ ಈ ಫಲಿತಾಂಶ ಹೆಚ್ಚು ಕುತೂಹಲಕಾರಿ. ನಮಗೆ ಅಕ್ಷರಗಳು ಎಷ್ಟು ಮುಖ್ಯವಾಗಿವೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಮಿದುಳು ಹೇಗೊ ಬರವಣಿಗೆಗೆ ಪ್ರತಿಕ್ರಿಯಿಸುವುದನ್ನು ಕಲೆತುಕೊಂಡಿದೆ.