ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   ar ‫صيغة الماضي للأفعال الواصفة للحال 2‬

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

‫88[ثمانية وثمانون]‬

88[thimaniat wathamanun]

‫صيغة الماضي للأفعال الواصفة للحال 2‬

[syghat almadi lil'afeal alwasifat lilhal 2]

ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. ‫ل- ي-- ا--- ا---- م- ا-----.‬ ‫لم يرد ابني اللعب مع الدمية.‬ 0
l- y----- a----- a----- m-- a--------. lm y----- a----- a----- m-- a--------. lm yuradu abnayi allaeb mae aldamiata. l- y-r-d- a-n-y- a-l-e- m-e a-d-m-a-a. -------------------------------------.
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. ‫ل- ي-- ا--- ا---- ب--- ا----.‬ ‫لم يرد ابني اللعب بكرة القدم.‬ 0
l- y----- a----- a----- b----- a------. lm y----- a----- a----- b----- a------. lm yuradu abnaya allaeb bukrat alqadma. l- y-r-d- a-n-y- a-l-e- b-k-a- a-q-d-a. --------------------------------------.
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. ‫ل- ت-- ز---- أ- ت--- ا------ م--.‬ ‫لم ترد زوجتي أن تلعب الشطرنج معي.‬ 0
l- t---- z------ 'a- t----- a---------- m----. lm t---- z------ '-- t----- a---------- m----. lm tarud zawjati 'an taleab alshatranaj maeya. l- t-r-d z-w-a-i 'a- t-l-a- a-s-a-r-n-j m-e-a. -----------------'---------------------------.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. ‫ل- ي--- أ----- ا----- ب----.‬ ‫لم يرغب أولادي القيام بنزهة.‬ 0
l- y------ 'a----- a----- b--------. lm y------ '------ a----- b--------. lm yarghab 'awladi alqiam binuzhata. l- y-r-h-b 'a-l-d- a-q-a- b-n-z-a-a. -----------'-----------------------.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. ‫ل- ي----- ت---- ا-----.‬ ‫لم يريدوا ترتيب الغرفة.‬ 0
l- y------ t----- a---------. lm y------ t----- a---------. lm yuriduu tartib algharfata. l- y-r-d-u t-r-i- a-g-a-f-t-. ----------------------------.
ಅವರು ಮಲಗಲು ಇಷ್ಟಪಡಲಿಲ್ಲ. ‫ل- ي----- ا----- إ-- ا-----.‬ ‫لم يريدوا الذهاب إلى الفراش.‬ 0
l- y------ a------- 'i---- a-------. lm y------ a------- '----- a-------. lm yuriduu aldhahab 'iilaa alfurash. l- y-r-d-u a-d-a-a- 'i-l-a a-f-r-s-. --------------------'--------------.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. ‫ل- ي--- ل- ب----- ا-----.‬ ‫لم يسمح له بتناول البوظة.‬ 0
l- y----- l-- b-------- a--------. lm y----- l-- b-------- a--------. lm yasmah lah bitanawul albawzata. l- y-s-a- l-h b-t-n-w-l a-b-w-a-a. ---------------------------------.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. ‫ل- ي--- ل- ب----- ا-------.‬ ‫لم يسمح له بتناول الشوكولا.‬ 0
l-- y----- l-- b-------- a---------. la- y----- l-- b-------- a---------. lam yasmah lah bitanawul alshawkula. l-m y-s-a- l-h b-t-n-w-l a-s-a-k-l-. -----------------------------------.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. ‫ل- ي--- ل- ب----- ا-----.‬ ‫لم يسمح له بتناول الملبس.‬ 0
l- y----- l-- b-------- a-------. lm y----- l-- b-------- a-------. lm yasmah lah bitanawul almulbas. l- y-s-a- l-h b-t-n-w-l a-m-l-a-. --------------------------------.
ನಾನು ಏನನ್ನಾದರು ಆಶಿಸಬಹುದಾಗಿತ್ತು. ‫س-- ل- أ- أ---- ش----.‬ ‫سمح لي أن أتمنى شيئاً.‬ 0
i---- l- 'a- 'a------- s------. is--- l- '-- '-------- s------. ismah li 'an 'atamanaa shyyaan. i-m-h l- 'a- 'a-a-a-a- s-y-a-n. ---------'---'----------------.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. ‫س-- ل- ب---- ث--.‬ ‫سمح لي بشراء ثوب.‬ 0
s--- l- b-------' t------. sm-- l- b-------- t------. smah li bisharaa' thawban. s-a- l- b-s-a-a-' t-a-b-n. ----------------'--------.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. ‫س-- ل- ب----- ح-- ش-----.‬ ‫سمح لي بتناول حبة شوكولا.‬ 0
s--- l- b-------- h---- s----------. sm-- l- b-------- h---- s----------. smah li bitanawal habat shawakulana. s-a- l- b-t-n-w-l h-b-t s-a-a-u-a-a. -----------------------------------.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? ‫ه- س-- ل- ب------- ف- ا-------‬ ‫هل سمح لك بالتدخين في الطائرة؟‬ 0
h- s---- l-- b---------- f- a-----? hl s---- l-- b---------- f- a-----? hl samah lak bialtadkhin fi altayr? h- s-m-h l-k b-a-t-d-h-n f- a-t-y-? ----------------------------------?
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? ‫ه- س-- ل- ب--- ا----- ف- ا------‬ ‫هل سمح لك بشرب البيرة في المشفى؟‬ 0
h- s---- l-- b------ a------ f- a--------؟ hl s---- l-- b------ a------ f- a--------؟ hl samah lak bisharb albirat fi almashfaa؟ h- s-m-h l-k b-s-a-b a-b-r-t f- a-m-s-f-a؟ -----------------------------------------؟
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? ‫ه- س-- ل- ب----- ا---- إ-- ا------‬ ‫هل سمح لك بإدخال الكلب إلى الفندق؟‬ 0
h- s---- l-- b-'i------ a----- 'i---- a-----? hl s---- l-- b--------- a----- '----- a-----? hl samah lak bi'iidkhal alkalb 'iilaa alfndq? h- s-m-h l-k b-'i-d-h-l a-k-l- 'i-l-a a-f-d-? ---------------'---------------'------------?
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. ‫خ--- ا----- ا------- س-- ل----- ا----- ف- ا----- ل---- ط----.‬ ‫خلال العطلة المدرسية سمح لأطفال البقاء في الخارج لفترة طويلة.‬ 0
k---- a------- a---------- s---- l-'a---- a-----' f- a------- l------- t------. kh--- a------- a---------- s---- l------- a------ f- a------- l------- t------. khlal aleutlat almadrasiat samah li'atfal albaqa' fi alkharij lifatrat tawilat. k-l-l a-e-t-a- a-m-d-a-i-t s-m-h l-'a-f-l a-b-q-' f- a-k-a-i- l-f-t-a- t-w-l-t. -----------------------------------'------------'-----------------------------.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. ‫و-- س-- ل-- ا---- ف- ص-- ا----.‬ ‫وقد سمح لهم اللعب في صحن الدار.‬ 0
w--- s---- l---- a----- f- s--- a-----. wq-- s---- l---- a----- f- s--- a-----. wqad samah lahum allaeb fi sihn aldaar. w-a- s-m-h l-h-m a-l-e- f- s-h- a-d-a-. --------------------------------------.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. ‫ك-- س-- ل-- ا---- ط-----.‬ ‫كما سمح لهم السهر طويلاً.‬ 0
k-- s---- l---- a----- t------. km- s---- l---- a----- t------. kma samah lahum alsahr twylaan. k-a s-m-h l-h-m a-s-h- t-y-a-n. ------------------------------.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.