ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   cs Minulý čas způsobových sloves 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [osmdesát osm]

Minulý čas způsobových sloves 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜೆಕ್ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. M---s-- si--e-h-ě---r-t-s-p---nk--. M__ s__ s_ n______ h___ s p________ M-j s-n s- n-c-t-l h-á- s p-n-n-o-. ----------------------------------- Můj syn si nechtěl hrát s panenkou. 0
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. M--- ----- nec-tě-- -r------b-l. M___ d____ n_______ h___ f______ M-j- d-e-a n-c-t-l- h-á- f-t-a-. -------------------------------- Moje dcera nechtěla hrát fotbal. 0
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. Mo----ena----m-o---e-h---a hr-t--a--y. M___ ž___ s_ m___ n_______ h___ š_____ M-j- ž-n- s- m-o- n-c-t-l- h-á- š-c-y- -------------------------------------- Moje žena se mnou nechtěla hrát šachy. 0
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. Mo-e-d-ti--ec--------t--a--r----zk-. M___ d___ n_______ j__ n_ p_________ M-j- d-t- n-c-t-l- j-t n- p-o-h-z-u- ------------------------------------ Moje děti nechtěly jít na procházku. 0
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. N----ě---u-li--- --ko-. N_______ u______ p_____ N-c-t-l- u-l-d-t p-k-j- ----------------------- Nechtěly uklidit pokoj. 0
ಅವರು ಮಲಗಲು ಇಷ್ಟಪಡಲಿಲ್ಲ. Nec--ě-- ----do-po--e-- --spát. N_______ j__ d_ p______ / s____ N-c-t-l- j-t d- p-s-e-e / s-á-. ------------------------------- Nechtěly jít do postele / spát. 0
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. Ne---l jís--zm-zlin-. N_____ j___ z________ N-s-ě- j-s- z-r-l-n-. --------------------- Nesměl jíst zmrzlinu. 0
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. Ne-mě---ís-------á-u. N_____ j___ č________ N-s-ě- j-s- č-k-l-d-. --------------------- Nesměl jíst čokoládu. 0
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. N-s-ěl ---- -on-ón-. N_____ j___ b_______ N-s-ě- j-s- b-n-ó-y- -------------------- Nesměl jíst bonbóny. 0
ನಾನು ಏನನ್ನಾದರು ಆಶಿಸಬಹುದಾಗಿತ್ತು. Sm---/ směl- --em si ně-o ---t. S___ / s____ j___ s_ n___ p____ S-ě- / s-ě-a j-e- s- n-c- p-á-. ------------------------------- Směl / směla jsem si něco přát. 0
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. Smě- - sm--a jse-----kou-----aty. S___ / s____ j___ s_ k_____ š____ S-ě- / s-ě-a j-e- s- k-u-i- š-t-. --------------------------------- Směl / směla jsem si koupit šaty. 0
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. S-ěl - s-ě-a ---m--i v-ít--ra-i--u. S___ / s____ j___ s_ v___ p________ S-ě- / s-ě-a j-e- s- v-í- p-a-i-k-. ----------------------------------- Směl / směla jsem si vzít pralinku. 0
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? S-ě- /-sm-la -s---ouřit v letadl-? S___ / s____ j__ k_____ v l_______ S-ě- / s-ě-a j-i k-u-i- v l-t-d-e- ---------------------------------- Směl / směla jsi kouřit v letadle? 0
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? Smě- ---m--a jsi --t-v------nici-p--o? S___ / s____ j__ p__ v n________ p____ S-ě- / s-ě-a j-i p-t v n-m-c-i-i p-v-? -------------------------------------- Směl / směla jsi pít v nemocnici pivo? 0
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? S-ě- / sm--a j---vzí---sa s --bo- do--o-el-? S___ / s____ j__ v___ p__ s s____ d_ h______ S-ě- / s-ě-a j-i v-í- p-a s s-b-u d- h-t-l-? -------------------------------------------- Směl / směla jsi vzít psa s sebou do hotelu? 0
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. O prá-dn-ná-h-s--ly d-ti -ů---- -louho-venk-. O p__________ s____ d___ z_____ d_____ v_____ O p-á-d-i-á-h s-ě-y d-t- z-s-a- d-o-h- v-n-u- --------------------------------------------- O prázdninách směly děti zůstat dlouho venku. 0
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. Mo-l--si h--t dlouho -- dv--e. M____ s_ h___ d_____ n_ d_____ M-h-y s- h-á- d-o-h- n- d-o-e- ------------------------------ Mohly si hrát dlouho na dvoře. 0
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. Směl--zů--a- --o----v-h---. S____ z_____ d_____ v______ S-ě-y z-s-a- d-o-h- v-h-r-. --------------------------- Směly zůstat dlouho vzhůru. 0

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.