ಪದಗುಚ್ಛ ಪುಸ್ತಕ
ಸಹಾಯಕ ಕ್ರಿಯಾಪದಗಳ ಭೂತಕಾಲ ೨ »
Vergangenheit der Modalverben 2
-
KN ಕನ್ನಡ
-
ar ಅರಬ್ಬಿ
nl ಡಚ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
bn ಬಂಗಾಳಿ
-
bs ಬೋಸ್ನಿಯನ್
ca ಕ್ಯಾಟಲನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
ka ಜಾರ್ಜಿಯನ್
-
kn ಕನ್ನಡ
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
sq ಆಲ್ಬೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
DE ಜರ್ಮನ್
-
ar ಅರಬ್ಬಿ
nl ಡಚ್
de ಜರ್ಮನ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
-
bn ಬಂಗಾಳಿ
bs ಬೋಸ್ನಿಯನ್
ca ಕ್ಯಾಟಲನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
-
ka ಜಾರ್ಜಿಯನ್
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
sq ಆಲ್ಬೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
ಪಾಠ
-
001 - ಜನಗಳು / ಜನರು 002 - ಕುಟುಂಬ ಸದಸ್ಯರು 003 - ಪರಿಚಯಿಸಿ ಕೊಳ್ಳುವುದು 004 - ಶಾಲೆಯಲ್ಲಿ 005 - ದೇಶಗಳು ಮತ್ತು ಭಾಷೆಗಳು 006 - ಓದುವುದು ಮತ್ತು ಬರೆಯುವುದು 007 - ಸಂಖ್ಯೆಗಳು 008 - ಸಮಯ 009 - ವಾರದ ದಿನಗಳು 010 - ನಿನ್ನೆ- ಇಂದು - ನಾಳೆ 011 - ತಿಂಗಳುಗಳು 012 - ಪಾನೀಯಗಳು 013 - ಕೆಲಸಗಳು 014 - ಬಣ್ಣಗಳು 015 - ಹಣ್ಣುಗಳು ಮತ್ತು ಆಹಾರ ಪದಾರ್ಥಗಳು 016 - ಋತುಗಳು ಮತ್ತು ಹವಾಮಾನ 017 - ಮನೆಯಲ್ಲಿ / ಮನೆಯೊಳಗೆ 018 - ಮನೆ ಸಚ್ಛತೆ 019 - ಅಡಿಗೆ ಮನೆಯಲ್ಲಿ 020 - ಲೋಕಾರೂಢಿ ೧ 021 - ಲೋಕಾರೂಢಿ ೨ 022 - ಲೋಕಾರೂಢಿ ೩ 023 - ಪರಭಾಷೆಗಳನ್ನು ಕಲಿಯುವುದು 024 - ಕಾರ್ಯನಿಶ್ಚಯ 025 - ಪಟ್ಟಣದಲ್ಲಿ026 - ಪ್ರಕೃತಿಯ ಮಡಿಲಿನಲ್ಲಿ 027 - ಹೋಟೆಲ್ ನಲ್ಲಿ - ಆಗಮನ 028 - ಹೋಟೆಲ್ ನಲ್ಲಿ - ದೂರುಗಳು 029 - ಫಲಾಹಾರ ಮಂದಿರದಲ್ಲಿ ೧ 030 - ಫಲಾಹಾರ ಮಂದಿರದಲ್ಲಿ ೨ 031 - ಫಲಾಹಾರ ಮಂದಿರದಲ್ಲಿ ೩ 032 - ಫಲಾಹಾರ ಮಂದಿರದಲ್ಲಿ ೪ 033 - ರೇಲ್ವೆ ನಿಲ್ದಾಣದಲ್ಲಿ 034 - ರೈಲಿನೊಳಗೆ 035 - ವಿಮಾನ ನಿಲ್ದಾಣದಲ್ಲಿ 036 - ಸಾರ್ವಜನಿಕ ಸಾರಿಗೆ ವ್ಯವಸ್ಥೆ 037 - ದಾರಿಯಲ್ಲಿ 038 - ಟ್ಯಾಕ್ಸಿಯಲ್ಲಿ 039 - ವಾಹನದ ತೊಂದರೆ 040 - ದಾರಿಯ ಬಗ್ಗೆ ವಿಚಾರಿಸುವುದು 041 - ಎಲ್ಲಿದೆ...? 042 - ನಗರದರ್ಶನ 043 - ಮೃಗಾಲಯದಲ್ಲಿ 044 - ಸಾಯಂಕಾಲ ಹೊರಗೆ ಹೋಗುವುದು 045 - ಚಿತ್ರಮಂದಿರದಲ್ಲಿ 046 - ಡಿಸ್ಕೊನಲ್ಲಿ 047 - ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು 048 - ರಜಾದಿನಗಳ ಕಾರ್ಯಕ್ರಮಗಳು 049 - ಕ್ರೀಡೆ (ಗಳು) 050 - ಈಜು ಕೊಳದಲ್ಲಿ051 - ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು 052 - ಸೂಪರ್ ಮಾರ್ಕೆಟ್ ನಲ್ಲಿ 053 - ಅಂಗಡಿಗಳು 054 - ಸಾಮಾನುಗಳ ಖರೀದಿ 055 - ಕೆಲಸ ಮಾಡುವುದು 056 - ಭಾವನೆಗಳು 057 - ವೈದ್ಯರ ಬಳಿ 058 - ದೇಹದ ಭಾಗಗಳು 059 - ಅಂಚೆ ಕಛೇರಿಯಲ್ಲಿ 060 - ಬ್ಯಾಂಕ್ ನಲ್ಲಿ 061 - ಕ್ರಮ ಸಂಖ್ಯೆಗಳು 062 - ಪ್ರಶ್ನೆಗಳನ್ನು ಕೇಳುವುದು ೧ 063 - ಪ್ರಶ್ನೆಗಳನ್ನು ಕೇಳುವುದು ೨ 064 - ನಿಷೇಧರೂಪ ೧ 065 - ನಿಷೇಧರೂಪ ೨ 066 - ಸ್ವಾಮ್ಯಸೂಚಕ ಸರ್ವನಾಮಗಳು ೧ 067 - ಸ್ವಾಮ್ಯಸೂಚಕ ಸರ್ವನಾಮಗಳು ೨ 068 - ದೊಡ್ಡ – ಚಿಕ್ಕ 069 - ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು 070 - ಏನನ್ನಾದರು ಇಷ್ಟಪಡುವುದು 071 - ಏನನ್ನಾದರು ಬಯಸುವುದು 072 - ಏನಾದರು ಅವಶ್ಯವಾಗಿ ಮಾಡುವುದು 073 - (ಏನನ್ನಾದರು ಮಾಡ) ಬಹುದು 074 - ಏನನ್ನಾದರು ಕೇಳಿಕೊಳ್ಳುವುದು 075 - ಕಾರಣ ನೀಡುವುದು ೧076 - ಕಾರಣ ನೀಡುವುದು ೨ 077 - ಕಾರಣ ನೀಡುವುದು ೩ 078 - ಗುಣವಾಚಕಗಳು ೧ 079 - ಗುಣವಾಚಕಗಳು ೨ 080 - ಗುಣವಾಚಕಗಳು ೩ 081 - ಭೂತಕಾಲ ೧ 082 - ಭೂತಕಾಲ ೨ 083 - ಭೂತಕಾಲ – ೩ 084 - ಭೂತಕಾಲ ೪ 085 - ಪ್ರಶ್ನೆಗಳು - ಭೂತಕಾಲ ೧ 086 - ಪ್ರಶ್ನೆಗಳು - ಭೂತಕಾಲ ೩ 087 - ಸಹಾಯಕ ಕ್ರಿಯಾಪದಗಳ ಭೂತಕಾಲ ೧ 088 - ಸಹಾಯಕ ಕ್ರಿಯಾಪದಗಳ ಭೂತಕಾಲ ೨ 089 - ವಿಧಿರೂಪ ೧ 090 - ವಿಧಿರೂಪ ೨ 091 - ಅಧೀನ ವಾಕ್ಯ - ಅದು / ಎಂದು ೧ 092 - ಅಧೀನ ವಾಕ್ಯ - ಅದು / ಎಂದು ೨ 093 - ಅಧೀನ ವಾಕ್ಯ - 'ಹೌದು ಅಥವಾ ಇಲ್ಲ' 094 - ಸಂಬಂಧಾವ್ಯಯಗಳು ೧ 095 - ಸಂಬಂಧಾವ್ಯಯಗಳು ೨ 096 - ಸಂಬಧಾವ್ಯಯಗಳು ೩ 097 - ಸಂಬಧಾವ್ಯಯಗಳು ೪ 098 - ಜೋಡಿ ಸಂಬಧಾವ್ಯಯಗಳು 099 - ಷಷ್ಠಿ ವಿಭಕ್ತಿ 100 - ಕ್ರಿಯಾ ವಿಶೇಷಣ ಪದಗಳು
-
- ಪುಸ್ತಕವನ್ನು ಖರೀದಿಸಿ
- ಹಿಂದಿನ
- ಮುಂದೆ
- MP3
- A -
- A
- A+
೮೮ [ಎಂಬತ್ತೆಂಟು]
ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [achtundachtzig]
ಇನ್ನಷ್ಟು ಭಾಷೆಗಳು
ಧ್ವಜದ ಮೇಲೆ ಕ್ಲಿಕ್ ಮಾಡಿ!
ಸಹಾಯಕ ಕ್ರಿಯಾಪದಗಳ ಭೂತಕಾಲ ೨
Vergangenheit der Modalverben 2
ಕನ್ನಡ | ಜರ್ಮನ್ | ಪ್ಲೇ ಮಾಡಿ ಇನ್ನಷ್ಟು |
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. | Me-- S--- w----- n---- m-- d-- P---- s------. Mein Sohn wollte nicht mit der Puppe spielen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ.Mein Sohn wollte nicht mit der Puppe spielen. |
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. | Me--- T------ w----- n---- F------ s------. Meine Tochter wollte nicht Fußball spielen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ.Meine Tochter wollte nicht Fußball spielen. |
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. | Me--- F--- w----- n---- m-- m-- S----- s------. Meine Frau wollte nicht mit mir Schach spielen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ.Meine Frau wollte nicht mit mir Schach spielen. |
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. | Me--- K----- w------ k----- S---------- m-----. Meine Kinder wollten keinen Spaziergang machen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ.Meine Kinder wollten keinen Spaziergang machen. |
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. | Si- w------ n---- d-- Z----- a--------. Sie wollten nicht das Zimmer aufräumen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ.Sie wollten nicht das Zimmer aufräumen. |
ಅವರು ಮಲಗಲು ಇಷ್ಟಪಡಲಿಲ್ಲ. | Si- w------ n---- i-- B--- g----. Sie wollten nicht ins Bett gehen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಅವರು ಮಲಗಲು ಇಷ್ಟಪಡಲಿಲ್ಲ.Sie wollten nicht ins Bett gehen. |
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. | Er d----- k--- E-- e----. Er durfte kein Eis essen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು.Er durfte kein Eis essen. |
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. | Er d----- k---- S--------- e----. Er durfte keine Schokolade essen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು.Er durfte keine Schokolade essen. |
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. | Er d----- k---- B------ e----. Er durfte keine Bonbons essen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು.Er durfte keine Bonbons essen. |
ನಾನು ಏನನ್ನಾದರು ಆಶಿಸಬಹುದಾಗಿತ್ತು. | Ic- d----- m-- e---- w-------. Ich durfte mir etwas wünschen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾನು ಏನನ್ನಾದರು ಆಶಿಸಬಹುದಾಗಿತ್ತು.Ich durfte mir etwas wünschen. |
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. | Ic- d----- m-- e-- K---- k-----. Ich durfte mir ein Kleid kaufen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು.Ich durfte mir ein Kleid kaufen. |
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. | Ic- d----- m-- e--- P------ n-----. Ich durfte mir eine Praline nehmen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು.Ich durfte mir eine Praline nehmen. |
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? | Du------ d- i- F------- r------? Durftest du im Flugzeug rauchen? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ?Durftest du im Flugzeug rauchen? |
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? | Du------ d- i- K---------- B--- t------? Durftest du im Krankenhaus Bier trinken? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ?Durftest du im Krankenhaus Bier trinken? |
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? | Du------ d- d-- H--- i-- H---- m--------? Durftest du den Hund ins Hotel mitnehmen? 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ?Durftest du den Hund ins Hotel mitnehmen? |
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. | In d-- F----- d------ d-- K----- l---- d------ b------. In den Ferien durften die Kinder lange draußen bleiben. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು.In den Ferien durften die Kinder lange draußen bleiben. |
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. | Si- d------ l---- i- H-- s------. Sie durften lange im Hof spielen. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು.Sie durften lange im Hof spielen. |
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. | Si- d------ l---- a---------. Sie durften lange aufbleiben. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಅವರು ತುಂಬ ಸಮಯ ಎದ್ದಿರಬಹುದಾಗಿತ್ತು.Sie durften lange aufbleiben. |
ಯಾವುದೇ ವೀಡಿಯೊ ಕಂಡುಬಂದಿಲ್ಲ!
ಮರೆಯುವುದರ ವಿರುದ್ಧ ಸಲಹೆಗಳು.
ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.