ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   he ‫עבר פעלים מודאליים 2‬

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

‫88 [שמונים ושמונה]‬

88 [shmonim ushmoneh]

‫עבר פעלים מודאליים 2‬

[avar pe'alim moda'lim 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. ‫ה-ן שלי ----צה-ל--- ע---בובה.‬ ‫___ ש__ ל_ ר__ ל___ ע_ ה______ ‫-ב- ש-י ל- ר-ה ל-ח- ע- ה-ו-ה-‬ ------------------------------- ‫הבן שלי לא רצה לשחק עם הבובה.‬ 0
ha--- --e-- -----tsah l-s--xe----------a-. h____ s____ l_ r_____ l_______ i_ h_______ h-b-n s-e-i l- r-t-a- l-s-a-e- i- h-b-b-h- ------------------------------------------ haben sseli lo ratsah lessaxeq im habubah.
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. ‫-בת שלי-לא-רצתה ל-ח- ------.‬ ‫___ ש__ ל_ ר___ ל___ כ_______ ‫-ב- ש-י ל- ר-ת- ל-ח- כ-ו-ג-.- ------------------------------ ‫הבת שלי לא רצתה לשחק כדורגל.‬ 0
h-bat-s------o---ts-ah l---ax-q--a-u-ege-. h____ s____ l_ r______ l_______ k_________ h-b-t s-e-i l- r-t-t-h l-s-a-e- k-d-r-g-l- ------------------------------------------ habat sseli lo ratstah lessaxeq kaduregel.
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. ‫-ש-י לא רצ-ה לש---א-תי---מט-‬ ‫____ ל_ ר___ ל___ א___ ש_____ ‫-ש-י ל- ר-ת- ל-ח- א-ת- ש-מ-.- ------------------------------ ‫אשתי לא רצתה לשחק איתי שחמט.‬ 0
i-h-i ---r----ah-l-s---eq---i s--xma-. i____ l_ r______ l_______ i__ s_______ i-h-i l- r-t-t-h l-s-a-e- i-i s-a-m-t- -------------------------------------- ishti lo ratstah lessaxeq iti shaxmat.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. ‫הילד-- -לי ל- ר---לעש-- --ול.‬ ‫______ ש__ ל_ ר__ ל____ ט_____ ‫-י-ד-ם ש-י ל- ר-ו ל-ש-ת ט-ו-.- ------------------------------- ‫הילדים שלי לא רצו לעשות טיול.‬ 0
ha-el-dim--he----- ------l-'-s--t -i-l. h________ s____ l_ r____ l_______ t____ h-y-l-d-m s-e-i l- r-t-u l-'-s-o- t-u-. --------------------------------------- hayeladim sheli lo ratsu la'assot tiul.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. ‫-ם /-- לא --ו--סד---- -ח---‬ ‫__ / ן ל_ ר__ ל___ א_ ה_____ ‫-ם / ן ל- ר-ו ל-ד- א- ה-ד-.- ----------------------------- ‫הם / ן לא רצו לסדר את החדר.‬ 0
h-m/-e- -o-ra--- --s-der-e- h-----r. h______ l_ r____ l______ e_ h_______ h-m-h-n l- r-t-u l-s-d-r e- h-x-d-r- ------------------------------------ hem/hen lo ratsu lesader et haxeder.
ಅವರು ಮಲಗಲು ಇಷ್ಟಪಡಲಿಲ್ಲ. ‫-ם --- לא-ר-- -ל-ת --י-ה.‬ ‫__ / ן ל_ ר__ ל___ ל______ ‫-ם / ן ל- ר-ו ל-כ- ל-י-ה-‬ --------------------------- ‫הם / ן לא רצו ללכת למיטה.‬ 0
h-m-hen--o---t-- lal--h-t-----ta-. h______ l_ r____ l_______ l_______ h-m-h-n l- r-t-u l-l-k-e- l-m-t-h- ---------------------------------- hem/hen lo ratsu lalekhet lamitah.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. ‫ה-----ו---ו לא--ל ג-יד--‬ ‫___ א___ ל_ ל____ ג______ ‫-י- א-ו- ל- ל-כ-ל ג-י-ה-‬ -------------------------- ‫היה אסור לו לאכול גלידה.‬ 0
h-y-h asu--lo le---ho- g-id--. h____ a___ l_ l_______ g______ h-y-h a-u- l- l-'-k-o- g-i-a-. ------------------------------ hayah asur lo le'ekhol glidah.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. ‫--ה--סור-לו ----ל ש-ק--ד.‬ ‫___ א___ ל_ ל____ ש_______ ‫-י- א-ו- ל- ל-כ-ל ש-ק-ל-.- --------------------------- ‫היה אסור לו לאכול שוקולד.‬ 0
h-y---as----- le--k--- -hoqol-d. h____ a___ l_ l_______ s________ h-y-h a-u- l- l-'-k-o- s-o-o-a-. -------------------------------- hayah asur lo le'ekhol shoqolad.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. ‫-יה-א--ר -ו----ול--------.‬ ‫___ א___ ל_ ל____ ס________ ‫-י- א-ו- ל- ל-כ-ל ס-כ-י-ת-‬ ---------------------------- ‫היה אסור לו לאכול סוכריות.‬ 0
ha-a----u---o -e-ekho-----a--ot. h____ a___ l_ l_______ s________ h-y-h a-u- l- l-'-k-o- s-k-r-o-. -------------------------------- hayah asur lo le'ekhol sukariot.
ನಾನು ಏನನ್ನಾದರು ಆಶಿಸಬಹುದಾಗಿತ್ತು. ‫--תר---ה-----ה-י---ש-לה.‬ ‫____ ה__ ל_ ל____ מ______ ‫-ו-ר ה-ה ל- ל-ב-ע מ-א-ה-‬ -------------------------- ‫מותר היה לי להביע משאלה.‬ 0
mut----ay-h-li l-h-b-'- mi---a-a-. m____ h____ l_ l_______ m_________ m-t-r h-y-h l- l-h-b-'- m-s-'-l-h- ---------------------------------- mutar hayah li lehabi'a mish'alah.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. ‫------י- לי --נו--שמל-.‬ ‫____ ה__ ל_ ל____ ש_____ ‫-ו-ר ה-ה ל- ל-נ-ת ש-ל-.- ------------------------- ‫מותר היה לי לקנות שמלה.‬ 0
muta----yah -i-----ot ssi---h. m____ h____ l_ l_____ s_______ m-t-r h-y-h l- l-q-o- s-i-l-h- ------------------------------ mutar hayah li liqnot ssimlah.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. ‫---ר-היה-ל- -ק-ת--מ-ק-‬ ‫____ ה__ ל_ ל___ מ_____ ‫-ו-ר ה-ה ל- ל-ח- מ-ת-.- ------------------------ ‫מותר היה לי לקחת ממתק.‬ 0
m---- ----- li laqa-at--amtaq. m____ h____ l_ l______ m______ m-t-r h-y-h l- l-q-x-t m-m-a-. ------------------------------ mutar hayah li laqaxat mamtaq.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? ‫מו-ר---- -ך--ע---ב-----‬ ‫____ ה__ ל_ ל___ ב______ ‫-ו-ר ה-ה ל- ל-ש- ב-ט-ס-‬ ------------------------- ‫מותר היה לך לעשן במטוס?‬ 0
mu-a- -a--h----h- --'-sh-n-bamat-s? m____ h____ l____ l_______ b_______ m-t-r h-y-h l-k-a l-'-s-e- b-m-t-s- ----------------------------------- mutar hayah lekha le'ashen bamatos?
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? ‫--תר --- ---ל-ת-ת בירה-ב-ית ה-ולי-?‬ ‫____ ה__ ל_ ל____ ב___ ב___ ה_______ ‫-ו-ר ה-ה ל- ל-ת-ת ב-ר- ב-י- ה-ו-י-?- ------------------------------------- ‫מותר היה לך לשתות בירה בבית החולים?‬ 0
m--ar -ayah -ekha-li--to----r-- b-ve-- haxo---? m____ h____ l____ l______ b____ b_____ h_______ m-t-r h-y-h l-k-a l-s-t-t b-r-h b-v-y- h-x-l-m- ----------------------------------------------- mutar hayah lekha lishtot birah beveyt haxolim?
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? ‫מו---ה-- -- --כ-י- -ת ה-ל---מל---‬ ‫____ ה__ ל_ ל_____ א_ ה___ ל______ ‫-ו-ר ה-ה ל- ל-כ-י- א- ה-ל- ל-ל-ן-‬ ----------------------------------- ‫מותר היה לך להכניס את הכלב למלון?‬ 0
mutar-ha--h --k------a-hn-s----hakel-v -ama-on? m____ h____ l____ l________ e_ h______ l_______ m-t-r h-y-h l-k-a l-h-k-n-s e- h-k-l-v l-m-l-n- ----------------------------------------------- mutar hayah lekha lehakhnis et hakelev lamalon?
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. ‫--ו--- ---ר--יה-לילד-- -------הר-- -מן-ב--- -חו--‬ ‫______ מ___ ה__ ל_____ ל_____ ה___ ז__ ב___ ב_____ ‫-ח-פ-ה מ-ת- ה-ה ל-ל-י- ל-י-א- ה-ב- ז-ן ב-ר- ב-ו-.- --------------------------------------------------- ‫בחופשה מותר היה לילדים להישאר הרבה זמן בערב בחוץ.‬ 0
b--u-sha------- ha--- -a---ed-m-le-i-h-'-r --rb---zman----e-e- b---ts. b________ m____ h____ l________ l_________ h_____ z___ b______ b______ b-x-f-h-h m-t-r h-y-h l-y-l-d-m l-h-s-a-e- h-r-e- z-a- b-'-r-v b-x-t-. ---------------------------------------------------------------------- baxufshah mutar hayah layeledim lehisha'er harbeh zman ba'erev baxuts.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. ‫מ--ר---ה לה---שחק-הר-- זמן-ב-צ--‬ ‫____ ה__ ל__ ל___ ה___ ז__ ב_____ ‫-ו-ר ה-ה ל-ם ל-ח- ה-ב- ז-ן ב-צ-.- ---------------------------------- ‫מותר היה להם לשחק הרבה זמן בחצר.‬ 0
m---r haya- lah-- -e-s-xeq--a-be- -man --xat-er. m____ h____ l____ l_______ h_____ z___ b________ m-t-r h-y-h l-h-m l-s-a-e- h-r-e- z-a- b-x-t-e-. ------------------------------------------------ mutar hayah lahem lessaxeq harbeh zman baxatser.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. ‫מ--------ל-ם ----א- --ים ע- מ--ח-.‬ ‫____ ה__ ל__ ל_____ ע___ ע_ מ______ ‫-ו-ר ה-ה ל-ם ל-י-א- ע-י- ע- מ-ו-ר-‬ ------------------------------------ ‫מותר היה להם להישאר ערים עד מאוחר.‬ 0
mut---ha-a- l--e--lehi---'e- er-m -d -e'----. m____ h____ l____ l_________ e___ a_ m_______ m-t-r h-y-h l-h-m l-h-s-a-e- e-i- a- m-'-x-r- --------------------------------------------- mutar hayah l'hem lehisha'er erim ad me'uxar.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.