ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   ja 助詞の過去形2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [八十八]

88 [Yasohachi]

助詞の過去形2

[joshi no kako katachi 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. 私の 息子は 人形では 遊びたがりません でした 。 私の 息子は 人形では 遊びたがりません でした 。 私の 息子は 人形では 遊びたがりません でした 。 私の 息子は 人形では 遊びたがりません でした 。 私の 息子は 人形では 遊びたがりません でした 。 0
wa----i--- mus-----a--i--yōd---a asobi-a ga-im-s--d-s---a. w------ n- m----- w- n------- w- a------ g---------------- w-t-s-i n- m-s-k- w- n-n-y-d- w- a-o-i-a g-r-m-s-n-e-h-t-. ---------------------------------------------------------- watashi no musuko wa ningyōde wa asobita garimasendeshita.
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. 私の 娘は サッカーを したがりません でした 。 私の 娘は サッカーを したがりません でした 。 私の 娘は サッカーを したがりません でした 。 私の 娘は サッカーを したがりません でした 。 私の 娘は サッカーを したがりません でした 。 0
w--a-hi n--mu--me--a -a-kā o-s-ita--a-imas-ndes--t-. w------ n- m----- w- s---- o s---- g---------------- w-t-s-i n- m-s-m- w- s-k-ā o s-i-a g-r-m-s-n-e-h-t-. ---------------------------------------------------- watashi no musume wa sakkā o shita garimasendeshita.
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. 妻は 、 私とは チェスを したがりません でした 。 妻は 、 私とは チェスを したがりません でした 。 妻は 、 私とは チェスを したがりません でした 。 妻は 、 私とは チェスを したがりません でした 。 妻は 、 私とは チェスを したがりません でした 。 0
tsum----- w--as----o -a -hes- - s------a-ima-e---s-ita. t---- w-- w------ t- w- c---- o s---- g---------------- t-u-a w-, w-t-s-i t- w- c-e-u o s-i-a g-r-m-s-n-e-h-t-. ------------------------------------------------------- tsuma wa, watashi to wa chesu o shita garimasendeshita.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. 子供達は 、 散歩を したがりません でした 。 子供達は 、 散歩を したがりません でした 。 子供達は 、 散歩を したがりません でした 。 子供達は 、 散歩を したがりません でした 。 子供達は 、 散歩を したがりません でした 。 0
k----o-a-h- -a,--a----o---ita---ri------e-hi-a. k---------- w-- s---- o s---- g---------------- k-d-m-d-c-i w-, s-n-o o s-i-a g-r-m-s-n-e-h-t-. ----------------------------------------------- kodomodachi wa, sanpo o shita garimasendeshita.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. 彼らは 部屋を 掃除したくなかったの です ね 。 彼らは 部屋を 掃除したくなかったの です ね 。 彼らは 部屋を 掃除したくなかったの です ね 。 彼らは 部屋を 掃除したくなかったの です ね 。 彼らは 部屋を 掃除したくなかったの です ね 。 0
k------wa he-- o----------aku---att- no-----n-. k----- w- h--- o s--- s------------- n----- n-- k-r-r- w- h-y- o s-j- s-i-a-u-a-a-t- n-d-s- n-. ----------------------------------------------- karera wa heya o sōji shitakunakatta nodesu ne.
ಅವರು ಮಲಗಲು ಇಷ್ಟಪಡಲಿಲ್ಲ. 彼らは 寝に 行きたくなかったの です ね 。 彼らは 寝に 行きたくなかったの です ね 。 彼らは 寝に 行きたくなかったの です ね 。 彼らは 寝に 行きたくなかったの です ね 。 彼らは 寝に 行きたくなかったの です ね 。 0
k-r--- w---e -i ikita-u-ak-t-a-nod--u-ne. k----- w- n- n- i------------- n----- n-- k-r-r- w- n- n- i-i-a-u-a-a-t- n-d-s- n-. ----------------------------------------- karera wa ne ni ikitakunakatta nodesu ne.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. 彼は アイスを 食べては いけません でした 。 彼は アイスを 食べては いけません でした 。 彼は アイスを 食べては いけません でした 。 彼は アイスを 食べては いけません でした 。 彼は アイスを 食べては いけません でした 。 0
k----wa----u-- t-bet- w- -k--ase--es-i--. k--- w- a--- o t----- w- i--------------- k-r- w- a-s- o t-b-t- w- i-e-a-e-d-s-i-a- ----------------------------------------- kare wa aisu o tabete wa ikemasendeshita.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. 彼は チョコレートを 食べては いけません でした 。 彼は チョコレートを 食べては いけません でした 。 彼は チョコレートを 食べては いけません でした 。 彼は チョコレートを 食べては いけません でした 。 彼は チョコレートを 食べては いけません でした 。 0
k--- -a -ho-o--t- - t-bete -a i-e----ndeshita. k--- w- c-------- o t----- w- i--------------- k-r- w- c-o-o-ē-o o t-b-t- w- i-e-a-e-d-s-i-a- ---------------------------------------------- kare wa chokorēto o tabete wa ikemasendeshita.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. 彼は キャンディーを 食べては いけません でした 。 彼は キャンディーを 食べては いけません でした 。 彼は キャンディーを 食べては いけません でした 。 彼は キャンディーを 食べては いけません でした 。 彼は キャンディーを 食べては いけません でした 。 0
k--e -a------ī-- --b--- w- ---ma---d-shit-. k--- w- k----- o t----- w- i--------------- k-r- w- k-a-d- o t-b-t- w- i-e-a-e-d-s-i-a- ------------------------------------------- kare wa kyandī o tabete wa ikemasendeshita.
ನಾನು ಏನನ್ನಾದರು ಆಶಿಸಬಹುದಾಗಿತ್ತು. 私は 何か 望んでも 良かったの です 。 私は 何か 望んでも 良かったの です 。 私は 何か 望んでも 良かったの です 。 私は 何か 望んでも 良かったの です 。 私は 何か 望んでも 良かったの です 。 0
wa--shi-w- na-- ka -o--nde mo--oka--a-n---su. w------ w- n--- k- n------ m- y------ n------ w-t-s-i w- n-n- k- n-z-n-e m- y-k-t-a n-d-s-. --------------------------------------------- watashi wa nani ka nozonde mo yokatta nodesu.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. 私は 自分に ドレスを 買うことが でき ました 。 私は 自分に ドレスを 買うことが でき ました 。 私は 自分に ドレスを 買うことが でき ました 。 私は 自分に ドレスを 買うことが でき ました 。 私は 自分に ドレスを 買うことが でき ました 。 0
watas----a -ibu- -i-d--esu----au -oto ga de--m-s--ta. w------ w- j---- n- d----- o k-- k--- g- d----------- w-t-s-i w- j-b-n n- d-r-s- o k-u k-t- g- d-k-m-s-i-a- ----------------------------------------------------- watashi wa jibun ni doresu o kau koto ga dekimashita.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. 私は チョコレートを もらうことが でき ました 。 私は チョコレートを もらうことが でき ました 。 私は チョコレートを もらうことが でき ました 。 私は チョコレートを もらうことが でき ました 。 私は チョコレートを もらうことが でき ました 。 0
w---sh--wa-c----rē-o - --rau--o-- -- d-k---sh--a. w------ w- c-------- o m---- k--- g- d----------- w-t-s-i w- c-o-o-ē-o o m-r-u k-t- g- d-k-m-s-i-a- ------------------------------------------------- watashi wa chokorēto o morau koto ga dekimashita.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? あなたは 飛行機の 中で タバコを 吸っても 良かったの です か ? あなたは 飛行機の 中で タバコを 吸っても 良かったの です か ? あなたは 飛行機の 中で タバコを 吸っても 良かったの です か ? あなたは 飛行機の 中で タバコを 吸っても 良かったの です か ? あなたは 飛行機の 中で タバコを 吸っても 良かったの です か ? 0
ana---wa -ik--- n- --k--de-t-b--o---su-te mo ---at-a nod--u--a? a---- w- h----- n- n--- d- t----- o s---- m- y------ n----- k-- a-a-a w- h-k-k- n- n-k- d- t-b-k- o s-t-e m- y-k-t-a n-d-s- k-? --------------------------------------------------------------- anata wa hikōki no naka de tabako o sutte mo yokatta nodesu ka?
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? あなたは 病院で ビールを 飲んでも 良かったの です か ? あなたは 病院で ビールを 飲んでも 良かったの です か ? あなたは 病院で ビールを 飲んでも 良かったの です か ? あなたは 病院で ビールを 飲んでも 良かったの です か ? あなたは 病院で ビールを 飲んでも 良かったの です か ? 0
an-t- w- --ō-n ---b--u-o no-d- ------att- n--esu--a? a---- w- b---- d- b--- o n---- m- y------ n----- k-- a-a-a w- b-ō-n d- b-r- o n-n-e m- y-k-t-a n-d-s- k-? ---------------------------------------------------- anata wa byōin de bīru o nonde mo yokatta nodesu ka?
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? あなたは 犬を ホテルに 連れて 行っても 良かったの です か ? あなたは 犬を ホテルに 連れて 行っても 良かったの です か ? あなたは 犬を ホテルに 連れて 行っても 良かったの です か ? あなたは 犬を ホテルに 連れて 行っても 良かったの です か ? あなたは 犬を ホテルに 連れて 行っても 良かったの です か ? 0
a-at--w- i-u ---------n----u-et-it-e--o-y--a-t--n-desu k-? a---- w- i-- o h----- n- t---------- m- y------ n----- k-- a-a-a w- i-u o h-t-r- n- t-u-e-e-t-e m- y-k-t-a n-d-s- k-? ---------------------------------------------------------- anata wa inu o hoteru ni tsureteitte mo yokatta nodesu ka?
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. 休暇中 、 子供達は 遅くまで 外に いることが 許されて いました 。 休暇中 、 子供達は 遅くまで 外に いることが 許されて いました 。 休暇中 、 子供達は 遅くまで 外に いることが 許されて いました 。 休暇中 、 子供達は 遅くまで 外に いることが 許されて いました 。 休暇中 、 子供達は 遅くまで 外に いることが 許されて いました 。 0
k-----c--- ko-o--da-h- -- -s-kum-de---- ----ru---to ga---ru-a---t--i-as-ita. k--------- k---------- w- o------------ n- i-- k--- g- y----- r--- i-------- k-ū-a-c-ū- k-d-m-d-c-i w- o-o-u-a-e-g-i n- i-u k-t- g- y-r-s- r-t- i-a-h-t-. ---------------------------------------------------------------------------- kyūka-chū, kodomodachi wa osokumade-gai ni iru koto ga yurusa rete imashita.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. 彼らは 長時間 、 中庭で 遊ぶことが 許されて いました 。 彼らは 長時間 、 中庭で 遊ぶことが 許されて いました 。 彼らは 長時間 、 中庭で 遊ぶことが 許されて いました 。 彼らは 長時間 、 中庭で 遊ぶことが 許されて いました 。 彼らは 長時間 、 中庭で 遊ぶことが 許されて いました 。 0
k-r--- ------j-k-n,--a-a--w- de-a-----ko-- g- -u-------te i-a-h--a. k----- w- c-------- n------- d- a---- k--- g- y----- r--- i-------- k-r-r- w- c-ō-i-a-, n-k-n-w- d- a-o-u k-t- g- y-r-s- r-t- i-a-h-t-. ------------------------------------------------------------------- karera wa chōjikan, nakaniwa de asobu koto ga yurusa rete imashita.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. 彼らは 、 遅くまで 起きていることを 許されて いました 。 彼らは 、 遅くまで 起きていることを 許されて いました 。 彼らは 、 遅くまで 起きていることを 許されて いました 。 彼らは 、 遅くまで 起きていることを 許されて いました 。 彼らは 、 遅くまで 起きていることを 許されて いました 。 0
ka-e-a-w-, os--u--d- -kite---- -o---o-y-ru-a ---e imashita. k----- w-- o-------- o---- i-- k--- o y----- r--- i-------- k-r-r- w-, o-o-u-a-e o-i-e i-u k-t- o y-r-s- r-t- i-a-h-t-. ----------------------------------------------------------- karera wa, osokumade okite iru koto o yurusa rete imashita.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.