ಪದಗುಚ್ಛ ಪುಸ್ತಕ

kn ಸಹಾಯಕ ಕ್ರಿಯಾಪದಗಳ ಭೂತಕಾಲ ೨   »   uk Модальні дієслова у минулому 2

೮೮ [ಎಂಬತ್ತೆಂಟು]

ಸಹಾಯಕ ಕ್ರಿಯಾಪದಗಳ ಭೂತಕಾಲ ೨

ಸಹಾಯಕ ಕ್ರಿಯಾಪದಗಳ ಭೂತಕಾಲ ೨

88 [вісімдесят вісім]

88 [visimdesyat visim]

Модальні дієслова у минулому 2

Modalʹni diyeslova u mynulomu 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಮಗ ಬೊಂಬೆಯ ಜೊತೆ ಆಡಲು ಇಷ್ಟಪಡಲಿಲ್ಲ. Мі- --н н- --т-- --в--ися-л------. М__ с__ н_ х____ б_______ л_______ М-й с-н н- х-т-в б-в-т-с- л-л-к-ю- ---------------------------------- Мій син не хотів бавитися лялькою. 0
M-y- s-- -e--ho-iv---vy-y----l--lʹ----. M__ s__ n_ k_____ b________ l_________ M-y- s-n n- k-o-i- b-v-t-s-a l-a-ʹ-o-u- --------------------------------------- Miy̆ syn ne khotiv bavytysya lyalʹkoyu.
ನನ್ನ ಮಗಳು ಕಾಲ್ಚೆಂಡು ಆಡಲು ಇಷ್ಟಪಡಲಿಲ್ಲ. М-- --ч---н- --т--а г---- ----тбо-. М__ д____ н_ х_____ г____ у ф______ М-я д-ч-а н- х-т-л- г-а-и у ф-т-о-. ----------------------------------- Моя дочка не хотіла грати у футбол. 0
Mo-- -ochk- ----h-t-la hr----u-f---o-. M___ d_____ n_ k______ h____ u f______ M-y- d-c-k- n- k-o-i-a h-a-y u f-t-o-. -------------------------------------- Moya dochka ne khotila hraty u futbol.
ನನ್ನ ಹೆಂಡತಿ ನನ್ನ ಜೊತೆ ಚದುರಂಗ ಆಡಲು ಇಷ್ಟಪಡಲಿಲ್ಲ. Моя ж------- -оті-а-г-а-и-в шахи--і м---. М__ ж____ н_ х_____ г____ в ш___ з_ м____ М-я ж-н-а н- х-т-л- г-а-и в ш-х- з- м-о-. ----------------------------------------- Моя жінка не хотіла грати в шахи зі мною. 0
M-ya-z----a------o--la--r--y v shakhy-zi-mn-yu. M___ z_____ n_ k______ h____ v s_____ z_ m_____ M-y- z-i-k- n- k-o-i-a h-a-y v s-a-h- z- m-o-u- ----------------------------------------------- Moya zhinka ne khotila hraty v shakhy zi mnoyu.
ನನ್ನ ಮಕ್ಕಳು ವಾಯುವಿಹಾರಕ್ಕೆ ಬರಲು ಇಷ್ಟಪಡಲಿಲ್ಲ. Мо--д--и н- х----- г-л-т-. М__ д___ н_ х_____ г______ М-ї д-т- н- х-т-л- г-л-т-. -------------------------- Мої діти не хотіли гуляти. 0
Mo-̈ -it--n--kh----y hulya--. M__ d___ n_ k______ h_______ M-i- d-t- n- k-o-i-y h-l-a-y- ----------------------------- Moï dity ne khotily hulyaty.
ಅವರು ಕೋಣೆಯನ್ನು ಓರಣವಾಗಿ ಇಡಲು ಇಷ್ಟಪಡಲಿಲ್ಲ. Во---не хоті-и п--бр-ти--і-н---. В___ н_ х_____ п_______ к_______ В-н- н- х-т-л- п-и-р-т- к-м-а-у- -------------------------------- Вони не хотіли прибрати кімнату. 0
Vo-y-ne kh-ti-y---y-ra-y -i-n---. V___ n_ k______ p_______ k_______ V-n- n- k-o-i-y p-y-r-t- k-m-a-u- --------------------------------- Vony ne khotily prybraty kimnatu.
ಅವರು ಮಲಗಲು ಇಷ್ಟಪಡಲಿಲ್ಲ. Во-- -е---т--и-й-и с-а--. В___ н_ х_____ й__ с_____ В-н- н- х-т-л- й-и с-а-и- ------------------------- Вони не хотіли йти спати. 0
V-ny-n- k--t-ly-y̆------t-. V___ n_ k______ y̆__ s_____ V-n- n- k-o-i-y y-t- s-a-y- --------------------------- Vony ne khotily y̆ty spaty.
ಅವನು ಐಸ್ ಕ್ರೀಂಅನ್ನು ತಿನ್ನಬಾರದಾಗಿತ್ತು. Й-му -- -ож-а бул--їст--м-ро----. Й___ н_ м____ б___ ї___ м________ Й-м- н- м-ж-а б-л- ї-т- м-р-з-в-. --------------------------------- Йому не можна було їсти морозива. 0
Y-om- n--m--h-a-b--o ï--y m----y--. Y̆___ n_ m_____ b___ ï___ m________ Y-o-u n- m-z-n- b-l- i-s-y m-r-z-v-. ------------------------------------ Y̆omu ne mozhna bulo ïsty morozyva.
ಅವನು ಚಾಕೋಲೇಟ್ಅನ್ನು ತಿನ್ನಬಾರದಾಗಿತ್ತು. Йому не -ож-а --ло-їсти--окола-. Й___ н_ м____ б___ ї___ ш_______ Й-м- н- м-ж-а б-л- ї-т- ш-к-л-д- -------------------------------- Йому не можна було їсти шоколад. 0
Y-omu -- m-z-n- -u---i-sty-sh---l-d. Y̆___ n_ m_____ b___ ï___ s________ Y-o-u n- m-z-n- b-l- i-s-y s-o-o-a-. ------------------------------------ Y̆omu ne mozhna bulo ïsty shokolad.
ಅವನು ಸಕ್ಕರೆ ಮಿಠಾಯಿಗಳನ್ನು ತಿನ್ನಬಾರದಾಗಿತ್ತು. Й-му -е--о--а----о ї--- цу--р-к. Й___ н_ м____ б___ ї___ ц_______ Й-м- н- м-ж-а б-л- ї-т- ц-к-р-к- -------------------------------- Йому не можна було їсти цукерок. 0
Y--m- n-------a b--o i-st- ts-k--ok. Y̆___ n_ m_____ b___ ï___ t________ Y-o-u n- m-z-n- b-l- i-s-y t-u-e-o-. ------------------------------------ Y̆omu ne mozhna bulo ïsty tsukerok.
ನಾನು ಏನನ್ನಾದರು ಆಶಿಸಬಹುದಾಗಿತ್ತು. Я-м---/---г-а----ь -аба-ат-. Я м__ / м____ щ___ з________ Я м-г / м-г-а щ-с- з-б-ж-т-. ---------------------------- Я міг / могла щось забажати. 0
YA mih /----l- --c-o---z--a-----. Y_ m__ / m____ s______ z_________ Y- m-h / m-h-a s-c-o-ʹ z-b-z-a-y- --------------------------------- YA mih / mohla shchosʹ zabazhaty.
ನಾನು ಒಂದು ಉಡುಗೆಯನ್ನು ಕೊಳ್ಳಬಹುದಾಗಿತ್ತು. Я м-г---могла к-пити-с--- --яг. Я м__ / м____ к_____ с___ о____ Я м-г / м-г-а к-п-т- с-б- о-я-. ------------------------------- Я міг / могла купити собі одяг. 0
YA -i--/ ----a kup----so-i-o--a-. Y_ m__ / m____ k_____ s___ o_____ Y- m-h / m-h-a k-p-t- s-b- o-y-h- --------------------------------- YA mih / mohla kupyty sobi odyah.
ನಾನು ಒಂದು ಚಾಕಲೇಟ್ ಅನ್ನು ತೆಗೆದುಕೊಳ್ಳಬಹುದಾಗಿತ್ತು. Я м-г---м-г-а -з--и --б- -у-ер--. Я м__ / м____ у____ с___ ц_______ Я м-г / м-г-а у-я-и с-б- ц-к-р-у- --------------------------------- Я міг / могла узяти собі цукерку. 0
YA -i--- m-hla-uz-a-y--o-i--suk-r-u. Y_ m__ / m____ u_____ s___ t________ Y- m-h / m-h-a u-y-t- s-b- t-u-e-k-. ------------------------------------ YA mih / mohla uzyaty sobi tsukerku.
ನೀನು ವಿಮಾನದಲ್ಲಿ ಧೂಮಪಾನ ಮಾಡಬಹುದಾಗಿತ್ತೆ? То-- м--на бу---курити в лі-ак-? Т___ м____ б___ к_____ в л______ Т-б- м-ж-а б-л- к-р-т- в л-т-к-? -------------------------------- Тобі можна було курити в літаку? 0
T----m--hn---u-o kur-ty---l-----? T___ m_____ b___ k_____ v l______ T-b- m-z-n- b-l- k-r-t- v l-t-k-? --------------------------------- Tobi mozhna bulo kuryty v litaku?
ನೀನು ಆಸ್ಪತ್ರೆಯಲ್ಲಿ ಬೀರ್ ಕುಡಿಯಬಹುದಾಗಿತ್ತೆ? Тоб---о----бу----и-и в ліка-ні-пи--? Т___ м____ б___ п___ в л______ п____ Т-б- м-ж-а б-л- п-т- в л-к-р-і п-в-? ------------------------------------ Тобі можна було пити в лікарні пиво? 0
Tobi m-zh-a-bu----yty v -i---ni-p---? T___ m_____ b___ p___ v l______ p____ T-b- m-z-n- b-l- p-t- v l-k-r-i p-v-? ------------------------------------- Tobi mozhna bulo pyty v likarni pyvo?
ನೀನು ನಾಯಿಯನ್ನು ವಸತಿಗೃಹದೊಳಗೆ ಕರೆದುಕೊಂಡು ಹೋಗಬಹುದಾಗಿತ್ತೆ? Тобі-м--на бу-о-взя-и --ба-у-в--о--ль? Т___ м____ б___ в____ с_____ в г______ Т-б- м-ж-а б-л- в-я-и с-б-к- в г-т-л-? -------------------------------------- Тобі можна було взяти собаку в готель? 0
To---m---n- --------aty-soba---v-h--e-ʹ? T___ m_____ b___ v_____ s_____ v h______ T-b- m-z-n- b-l- v-y-t- s-b-k- v h-t-l-? ---------------------------------------- Tobi mozhna bulo vzyaty sobaku v hotelʹ?
ರಜಾದಿವಸಗಳಲ್ಲಿ ಮಕ್ಕಳು ಹೆಚ್ಚು ಹೊತ್ತು ಹೊರಗೆ ಇರಬಹುದಾಗಿತ್ತು. Н----н-ку-ах---т- мог----овго--алишат--- -а-----. Н_ к________ д___ м____ д____ з_________ н_______ Н- к-н-к-л-х д-т- м-г-и д-в-о з-л-ш-т-с- н-д-о-і- ------------------------------------------------- На канікулах діти могли довго залишатися надворі. 0
Na -a-iku-ak- d--- -oh-y--ov-- -alysha-y-ya-n---o-i. N_ k_________ d___ m____ d____ z___________ n_______ N- k-n-k-l-k- d-t- m-h-y d-v-o z-l-s-a-y-y- n-d-o-i- ---------------------------------------------------- Na kanikulakh dity mohly dovho zalyshatysya nadvori.
ಅವರು ಅಂಗಳದಲ್ಲಿ ತುಂಬ ಸಮಯ ಆಡಬಹುದಾಗಿತ್ತು. Вон- мо--и-д-вг--гра---у дв-р-. В___ м____ д____ г____ у д_____ В-н- м-г-и д-в-о г-а-и у д-о-і- ------------------------------- Вони могли довго грати у дворі. 0
V--y mo-ly-do-ho-hraty----v---. V___ m____ d____ h____ u d_____ V-n- m-h-y d-v-o h-a-y u d-o-i- ------------------------------- Vony mohly dovho hraty u dvori.
ಅವರು ತುಂಬ ಸಮಯ ಎದ್ದಿರಬಹುದಾಗಿತ್ತು. В-ни-м--л---овг---е -пат-. В___ м____ д____ н_ с_____ В-н- м-г-и д-в-о н- с-а-и- -------------------------- Вони могли довго не спати. 0
Von--mo--y -o-ho -e sp-t-. V___ m____ d____ n_ s_____ V-n- m-h-y d-v-o n- s-a-y- -------------------------- Vony mohly dovho ne spaty.

ಮರೆಯುವುದರ ವಿರುದ್ಧ ಸಲಹೆಗಳು.

ಕಲಿಯುವುದು ಯಾವಾಗಲೂ ಸುಲಭವಲ್ಲ. ಅದು ಸಂತೋಷವನ್ನು ಕೊಟ್ಟರೂ ಸಹ ಶ್ರಮದಾಯಕ. ಅದರೆ ನಾವು ಏನನ್ನಾದರೂ ಕಲಿತರೆ ನಮಗೆ ಆನಂದ ಉಂಟಾಗುತ್ತದೆ. ನಮ್ಮ ಮುನ್ನಡೆಯಿಂದ ನಮಗೆ ಹೆಮ್ಮೆ ಉಂಟಾಗುತ್ತದೆ. ದುರದೃಷ್ಟವಷಾತ್ ನಾವು ಕಲಿತದ್ದನ್ನು ಪುನಃ ಮರೆತುಬಿಡಬಹುದು ವಿಶೇಷವಾಗಿ ಭಾಷೆಗಳ ವಿಷಯದಲ್ಲಿ ಈ ಮಾತು ಹೆಚ್ಚು ಸತ್ಯ. ನಮ್ಮಲ್ಲಿ ಹೆಚ್ಚಿನವರು ಶಾಲೆಗಳಲ್ಲಿ ಒಂದು ಅಥವಾ ಹೆಚ್ಚು ಭಾಷೆಗಳನ್ನು ಕಲಿಯುತ್ತಾರೆ. ಶಾಲೆಯ ನಂತರ ಸಾಮಾನ್ಯವಾಗಿ ಈ ಜ್ಞಾನ ನಶಿಸಿಹೋಗುತ್ತದೆ. ನಾವು ಈ ಭಾಷೆಯನ್ನು ಮಾತನಾಡುವುದು ಇಲ್ಲದಂತೆಯೆ ಆಗಿದೆ. ದೈನಂದಿಕ ಜೀವನದಲ್ಲಿ ನಾವು ಬಹುತೇಕ ನಮ್ಮ ಮಾತೃಭಾಷೆಯನ್ನು ಬಳಸುತ್ತೇವೆ. ಹೆಚ್ಚಿನಷ್ಟು ಪರಭಾಷೆಗಳು ಕೇವಲ ರಜಾದಿನಗಳಲ್ಲಿ ಬಳಸಲಾಗುತ್ತವೆ. ಜ್ಞಾನವನ್ನು ನಿಯತವಾಗಿ ಸಕ್ರಿಯಗೊಳಿಸದಿದ್ದರೆ ಅದು ಕಳೆದುಹೋಗುತ್ತದೆ. ನಮ್ಮ ಮಿದುಳಿಗೆ ತರಬೇತಿಯ ಅವಶ್ಯಕತೆ ಇರುತ್ತದೆ. ಅದು ಒಂದು ಮಾಂಸಖಂಡದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಬಹುದು. ಈ ಮಾಂಸಖಂಡವನ್ನು ಉಪಯೋಗಿಸುತ್ತಿರಬೇಕು, ಇಲ್ಲದಿದ್ದರೆ ಅದು ಕುಗ್ಗಿಹೋಗುತ್ತದೆ. ಆದರೆ ಮರೆತುಹೋಗುವುದನ್ನು ತಡೆಗಟ್ಟಲು ಸಾಧ್ಯತೆಗಳಿವೆ. ಕಲಿತದ್ದನ್ನು ಪುನಃ ಪುನಃ ಬಳಸುತ್ತಿರುವುದು ಅತಿ ಮುಖ್ಯ. ಅದಕ್ಕೆ ವಿಧಿವತ್ತಾದ ನಡವಳಿಕೆ ಸಹಾಯ ಮಾಡಬಹುದು. ವಾರದ ವಿವಿಧ ದಿನಗಳಿಗೆ ಒಂದು ಸಣ್ಣ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ ಸೋಮವಾರದಂದು ಪರಭಾಷೆಯ ಒಂದು ಪುಸ್ತಕವನ್ನು ಓದುವುದು. ಬುಧವಾರ ಹೊರದೇಶದ ಒಂದು ಬಾನುಲಿ ಪ್ರಸಾರವನ್ನು ಕೇಳುದು. ಶುಕ್ರವಾರದ ದಿವಸ ಪರಭಾಷೆಯಲ್ಲಿ ದಿನಚರಿಯನ್ನು ಬರೆಯುವುದು. ಈ ಪ್ರಕಾರವಾಗಿ ಓದುವುದು,ಕೇಳುವುದು ಮತ್ತು ಬರೆಯುವುದರ ನಡುವೆ ಬದಲಾಯಿಬಹುದು. ಹೀಗೆ ಜ್ಞಾನವನ್ನು ವಿವಿಧ ರೀತಿಯಲ್ಲಿ ಪ್ರಚೋದಿಸಬಹುದು. ಈ ಎಲ್ಲಾ ಸಾಧನೆಗಳನ್ನು ಹೆಚ್ಚು ಸಮಯ ಮಾಡುವ ಅವಶ್ಯಕತೆ ಇಲ್ಲ, ಕೇವಲ ಅರ್ಧ ಗಂಟೆ ಸಾಕು. ಮುಖ್ಯವೆಂದರೆ ಒಬ್ಬರು ನಿಯತವಾಗಿ ಅಭ್ಯಾಸ ಮಾಡಬೇಕು. ಕಲಿತದ್ದು ಹಲವಾರು ದಶಕಗಳು ಮಿದುಳಿನಲ್ಲಿ ಉಳಿದಿರುವುದನ್ನು ಅಧ್ಯಯನಗಳು ತೋರಿಸಿವೆ. ಅವುಗಳನ್ನು ಕೇವಲ ಖಾನೆಗಳಿಂದ ಹೊರಗಡೆಗೆ ತೆಗೆಯಬೇಕು.