ಪದಗುಚ್ಛ ಪುಸ್ತಕ

kn ವಿಧಿರೂಪ ೧   »   ti ትእዛዝ 1

೮೯ [ಎಂಬತ್ತೊಂಬತ್ತು]

ವಿಧಿರೂಪ ೧

ವಿಧಿರೂಪ ೧

89 [ሰማንያንትሽዓተን]

89 [semaniyanitishi‘ateni]

ትእዛዝ 1

[ti’izazi 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀನು ತುಂಬಾ ಸೋಮಾರಿ. ಅಷ್ಟು ಸೋಮಾರಿಯಾಗಿರಬೇಡ ! ኣዚኻ-ህኩ--ኢ- - --ይ -ይትኹ--! ኣ__ ህ__ ኢ_ - ህ__ ኣ____ ! ኣ-ኻ ህ-ይ ኢ- - ህ-ይ ኣ-ት-ን ! ------------------------ ኣዚኻ ህኩይ ኢኻ - ህኩይ ኣይትኹን ! 0
a--ẖ--h-kuyi--ẖ--- -iku-i-a--tih--ni-! a____ h_____ ī__ - h_____ a________ ! a-ī-̱- h-k-y- ī-̱- - h-k-y- a-i-i-̱-n- ! ---------------------------------------- azīẖa hikuyi īẖa - hikuyi ayitiẖuni !
ನೀನು ತುಂಬಾ ನಿದ್ರೆ ಮಾಡುತ್ತೀಯ. ಅಷ್ಟು ನಿದ್ದೆ ಮಾಡಬೇಡ! ነ---ኢኻ ---- --ነዊ- ---ደ-- ! ነ__ ኢ_ ት___ - ነ__ ኣ_____ ! ነ-ሕ ኢ- ት-ቅ- - ነ-ሕ ኣ-ት-ቅ- ! -------------------------- ነዊሕ ኢኻ ትድቅስ - ነዊሕ ኣይትደቅስ ! 0
n--ī-----h----i-----s----newī-------tidek’i-i-! n_____ ī__ t________ - n_____ a___________ ! n-w-h-i ī-̱- t-d-k-i-i - n-w-h-i a-i-i-e-’-s- ! ----------------------------------------------- newīḥi īẖa tidik’isi - newīḥi ayitidek’isi !
ನೀನು ತುಂಬಾ ತಡವಾಗಿ ಬರುತ್ತೀಯ. ಅಷ್ಟು ತಡವಾಗಿ ಬರಬೇಡ! ኣመሲ- -ኻ ትመጽ- ---መ-- -ይ-ም-- ! ኣ___ ኢ_ ት___ - ኣ___ ኣ_____ ! ኣ-ሲ- ኢ- ት-ጽ- - ኣ-ሲ- ኣ-ት-ጻ- ! ---------------------------- ኣመሲኻ ኢኻ ትመጽእ - ኣመሲኻ ኣይትምጻእ ! 0
ame-īh-- ī--- ----ts-i-i-- a-e-ī--a-ay-t---t--a’i-! a______ ī__ t_________ - a______ a____________ ! a-e-ī-̱- ī-̱- t-m-t-’-’- - a-e-ī-̱- a-i-i-i-s-a-i ! --------------------------------------------------- amesīẖa īẖa timets’i’i - amesīẖa ayitimits’a’i !
ನೀನು ತುಂಬಾ ಜೋರಾಗಿ ನಗುತ್ತೀಯ. ಅಷ್ಟು ಜೋರಾಗಿ ನಗಬೇಡ ! ዓው--ልካ-ኢ- ትስ-ቕ---ዓ--ኢ---ኣ--ሰ-ቕ ! ዓ_ ኢ__ ኢ_ ት___ - ዓ_ ኢ__ ኣ_____ ! ዓ- ኢ-ካ ኢ- ት-ሕ- - ዓ- ኢ-ካ ኣ-ት-ሓ- ! -------------------------------- ዓው ኢልካ ኢኻ ትስሕቕ - ዓው ኢልካ ኣይትሰሓቕ ! 0
‘aw- -l-ka ī-̱- -is--̣----- - -aw- ī-ika -y--is--̣-k--i ! ‘___ ī____ ī__ t________ - ‘___ ī____ a___________ ! ‘-w- ī-i-a ī-̱- t-s-h-i-̱-i - ‘-w- ī-i-a a-i-i-e-̣-k-’- ! --------------------------------------------------------- ‘awi īlika īẖa tisiḥiḵ’i - ‘awi īlika ayitiseḥaḵ’i !
ನೀನು ತುಂಬಾ ಮೆದುವಾಗಿ ಮಾತನಾಡುತ್ತೀಯ. ಅಷ್ಟು ಮೆದುವಾಗಿ ಮಾತನಾಡಬೇಡ! ቀ- -ልካ -ኻ --ረ--- ቀ- --ካ -ይ---ብ ! ቀ_ ኢ__ ኢ_ ት___ - ቀ_ ኢ__ ኣ_____ ! ቀ- ኢ-ካ ኢ- ት-ረ- - ቀ- ኢ-ካ ኣ-ት-ረ- ! -------------------------------- ቀስ ኢልካ ኢኻ ትዛረብ - ቀስ ኢልካ ኣይትዛረብ ! 0
k’e-i----ka -ẖ--tiza-ebi-- ---si--l--a--------r----! k____ ī____ ī__ t_______ - k____ ī____ a__________ ! k-e-i ī-i-a ī-̱- t-z-r-b- - k-e-i ī-i-a a-i-i-a-e-i ! ----------------------------------------------------- k’esi īlika īẖa tizarebi - k’esi īlika ayitizarebi !
ನೀನು ತುಂಬಾ ಕುಡಿಯುತ್ತೀಯ. ಅಷ್ಟು ಹೆಚ್ಚು ಕುಡಿಯಬೇಡ!. ብ---ኢኻ-ትሰቲ - ብ-ሕ-ኣይ----! ብ__ ኢ_ ት__ - ብ__ ኣ____ ! ብ-ሕ ኢ- ት-ቲ - ብ-ሕ ኣ-ት-ተ ! ------------------------ ብዙሕ ኢኻ ትሰቲ - ብዙሕ ኣይትስተ ! 0
b---ḥ- -h-- -iset- - bi-u-̣i ayit-s-t- ! b_____ ī__ t_____ - b_____ a________ ! b-z-h-i ī-̱- t-s-t- - b-z-h-i a-i-i-i-e ! ----------------------------------------- bizuḥi īẖa tisetī - bizuḥi ayitisite !
ನೀನು ತುಂಬಾ ಧೂಮಪಾನ ಮಾಡುತ್ತೀಯ. ಅಷ್ಟು ಧೂಮಪಾನ ಮಾಡಬೇಡ! ብ-ሕ--ኻ-ተ----- --- -ባ-ኣይት-ክኽ! ብ__ ኢ_ ተ___ - ብ__ እ_ ኣ______ ብ-ሕ ኢ- ተ-ክ- - ብ-ሕ እ- ኣ-ት-ክ-! ---------------------------- ብዙሕ ኢኻ ተትክኽ - ብዙሕ እባ ኣይትተክኽ! 0
biz-ḥ---ẖ---e--kiẖi---biz---- ib- a-i-ite----i! b_____ ī__ t_______ - b_____ i__ a___________ b-z-h-i ī-̱- t-t-k-h-i - b-z-h-i i-a a-i-i-e-i-̱-! -------------------------------------------------- bizuḥi īẖa tetikiẖi - bizuḥi iba ayititekiẖi!
ನೀನು ತುಂಬಾ ಕೆಲಸ ಮಾಡುತ್ತೀಯ. ಅಷ್ಟು ಕೆಲಸ ಮಾಡಬೇಡ! ብዙሕ--- -ሰ---- ብ----ይትስ-- ! ብ__ ኢ_ ት___ - ብ__ ኣ_____ ! ብ-ሕ ኢ- ት-ር- - ብ-ሕ ኣ-ት-ራ- ! -------------------------- ብዙሕ ኢኻ ትሰርሕ - ብዙሕ ኣይትስራሕ ! 0
bi-u--i -ẖa tis-r---i---b--u--- ayiti---aḥ- ! b_____ ī__ t_______ - b_____ a__________ ! b-z-h-i ī-̱- t-s-r-h-i - b-z-h-i a-i-i-i-a-̣- ! ----------------------------------------------- bizuḥi īẖa tiseriḥi - bizuḥi ayitisiraḥi !
ನೀನು ಗಾಡಿಯನ್ನು ತುಂಬಾ ವೇಗವಾಗಿ ಓಡಿಸುತ್ತೀಯ. ಅಷ್ಟು ವೇಗವಾಗಿ ಓಡಿಸಬೇಡ! ብና-ሪ -ኻ --ውር---ብና-- -ባ ኣ-ት---! ብ___ ኢ_ ት___ - ብ___ እ_ ኣ______ ብ-ህ- ኢ- ት-ው- - ብ-ህ- እ- ኣ-ት-ው-! ------------------------------ ብናህሪ ኢኻ ትዝውር - ብናህሪ እባ ኣይትዘውር! 0
bin-hir---ẖ----z-wiri---b--ahi-ī---a-ay-t-zew---! b_______ ī__ t_______ - b_______ i__ a___________ b-n-h-r- ī-̱- t-z-w-r- - b-n-h-r- i-a a-i-i-e-i-i- -------------------------------------------------- binahirī īẖa tiziwiri - binahirī iba ayitizewiri!
ಎದ್ದೇಳಿ, ಮಿಲ್ಲರ್ ಅವರೆ ! ተን--፣--- -ለር! ተ____ ኣ_ ሙ___ ተ-ስ-፣ ኣ- ሙ-ር- ------------- ተንስኡ፣ ኣቶ ሙለር! 0
t---s-------o-mu-eri! t________ a__ m______ t-n-s-’-፣ a-o m-l-r-! --------------------- tenisi’u፣ ato muleri!
ಕುಳಿತುಕೊಳ್ಳಿ, ಮಿಲ್ಲರ್ ಅವರೆ ! ኮፍ -ሉ---ቶ-ሙለር! ኮ_ በ__ ኣ_ ሙ___ ኮ- በ-፣ ኣ- ሙ-ር- -------------- ኮፍ በሉ፣ ኣቶ ሙለር! 0
kof---e----at- m--e--! k___ b____ a__ m______ k-f- b-l-፣ a-o m-l-r-! ---------------------- kofi belu፣ ato muleri!
ಕುಳಿತುಕೊಂಡೇ ಇರಿ, ಮಿಲ್ಲರ್ ಅವರೆ! ኣ--ዘ-ኹሞ-ኮፍ በሉ፣ -- ሙለ-! ኣ_ ዘ___ ኮ_ በ__ ኣ_ ሙ___ ኣ- ዘ-ኹ- ኮ- በ-፣ ኣ- ሙ-ር- ---------------------- ኣብ ዘለኹሞ ኮፍ በሉ፣ ኣቶ ሙለር! 0
a-i----eẖ-mo --f--be-u- a-o--ule--! a__ z_______ k___ b____ a__ m______ a-i z-l-h-u-o k-f- b-l-፣ a-o m-l-r-! ------------------------------------ abi zeleẖumo kofi belu፣ ato muleri!
ಸ್ವಲ್ಪ ಸಹನೆಯಿಂದಿರಿ! ት-ግስቲ-ግበ-! ት____ ግ___ ት-ግ-ቲ ግ-ሩ- ---------- ትዕግስቲ ግበሩ! 0
t-‘--i-it--g--er-! t_________ g______ t-‘-g-s-t- g-b-r-! ------------------ ti‘igisitī giberu!
ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ ! ግ--ው--! ግ_ ው___ ግ- ው-ዱ- ------- ግዜ ውሰዱ! 0
gizē -ised-! g___ w______ g-z- w-s-d-! ------------ gizē wisedu!
ಒಂದು ನಿಮಿಷ ಕಾಯಿರಿ! ሓን-ዕ-ጽ--! ሓ___ ጽ___ ሓ-ሳ- ጽ-ሑ- --------- ሓንሳዕ ጽንሑ! 0
h-a-isa‘i -s-i-i--u! ḥ_______ t________ h-a-i-a-i t-’-n-h-u- -------------------- ḥanisa‘i ts’iniḥu!
ಹುಷಾರಾಗಿರಿ ! ጥ--ቑ-በሉ ኢ--! ጥ___ በ_ ኢ___ ጥ-ቀ- በ- ኢ-ም- ------------ ጥንቀቑ በሉ ኢኹም! 0
t’-n-k’e--’u---lu---̱---! t__________ b___ ī_____ t-i-i-’-k-’- b-l- ī-̱-m-! ------------------------- t’inik’eḵ’u belu īẖumi!
ಸಮಯಕ್ಕೆ ಸರಿಯಾಗಿ ಬನ್ನಿ ! ሰዓ--ኣ-ብ- ---! ሰ__ ኣ___ ኢ___ ሰ-ት ኣ-ብ- ኢ-ም- ------------- ሰዓት ኣኽብሩ ኢኹም! 0
s-‘-ti aẖi--r- -h-u--! s_____ a______ ī_____ s-‘-t- a-̱-b-r- ī-̱-m-! ----------------------- se‘ati aẖibiru īẖumi!
ಮೂರ್ಖನಾಗಿರಬೇಡ! ደን-------ኑ-ኢ-ም! ደ___ ኣ____ ኢ___ ደ-ቆ- ኣ-ት-ኑ ኢ-ም- --------------- ደንቆሮ ኣይትኹኑ ኢኹም! 0
den-k’-r--ayi-i---nu īh----! d________ a________ ī_____ d-n-k-o-o a-i-i-̱-n- ī-̱-m-! ---------------------------- denik’oro ayitiẖunu īẖumi!

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...