ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೧   »   am የበታች አንቀጾች: ያ 1

೯೧ [ತೊಂಬತ್ತೊಂದು]

ಅಧೀನ ವಾಕ್ಯ - ಅದು / ಎಂದು ೧

ಅಧೀನ ವಾಕ್ಯ - ಅದು / ಎಂದು ೧

91 [ዘጠና አንድ]

91 [zet’ena ānidi]

የበታች አንቀጾች: ያ 1

[ni‘usi ḥāregi – ya 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಬಹುಶಃ ನಾಳೆ ಹೊತ್ತಿಗೆ ಹವೆ ಉತ್ತಮವಾಗಬಹುದು. የ-የር -----ነገ የ-ሻለ--ሆ--። የ--- ሁ--- ነ- የ--- ይ---- የ-የ- ሁ-ታ- ነ- የ-ሻ- ይ-ና-። ----------------------- የአየር ሁኔታው ነገ የተሻለ ይሆናል። 0
y---y--i--u-ēta-i-n-g--y-t-s---e -i-on--i. y------- h------- n--- y-------- y-------- y-’-y-r- h-n-t-w- n-g- y-t-s-a-e y-h-n-l-. ------------------------------------------ ye’āyeri hunētawi nege yeteshale yihonali.
ನಿಮಗೆ ಅದು ಹೇಗೆ ಗೊತ್ತು? እን---አወቁ ያን-? እ--- አ-- ያ--- እ-ዴ- አ-ቁ ያ-ን- ------------- እንዴት አወቁ ያንን? 0
in----- āwek-u ----ni? i------ ā----- y------ i-i-ē-i ā-e-’- y-n-n-? ---------------------- inidēti āwek’u yanini?
ಅದು ಉತ್ತಮವಾಗುತ್ತದೆ ಎಂದು ನಂಬಿದ್ದೇನೆ. ተስ- -ደ-ጋ-ው- የ----እንደ--ን-። ተ-- አ------ የ--- እ----- ። ተ-ፋ አ-ር-ለ-፤ የ-ሻ- እ-ደ-ሆ- ። ------------------------- ተስፋ አደርጋለው፤ የተሻለ እንደሚሆን ። 0
t------āde---a--wi--y--e-h-l- ini------ni-. t----- ā----------- y-------- i---------- . t-s-f- ā-e-i-a-e-i- y-t-s-a-e i-i-e-ī-o-i . ------------------------------------------- tesifa āderigalewi; yeteshale inidemīhoni .
ಅವನು ಖಂಡಿತವಾಗಿ ಬರುತ್ತಾನೆ. እ- -----ኝነ----ጣል። እ- በ------- ይ---- እ- በ-ር-ጠ-ነ- ይ-ጣ-። ----------------- እሱ በእርግጠኝነት ይመጣል። 0
i-u-----rig-t’-nyin-----im--’--i. i-- b----------------- y--------- i-u b-’-r-g-t-e-y-n-t- y-m-t-a-i- --------------------------------- isu be’irigit’enyineti yimet’ali.
ಖಚಿತವಾಗಿಯು? እርግ-ኛ -ህ? እ---- ነ-- እ-ግ-ኛ ነ-? --------- እርግጠኛ ነህ? 0
i-i-it’eny- n-h-? i---------- n---- i-i-i-’-n-a n-h-? ----------------- irigit’enya nehi?
ಅವನು ಬರುತ್ತಾನೆ ಎಂದು ನನಗೆ ಗೊತ್ತು. እን-ሚ-- አ-ቃለ-። እ----- አ----- እ-ደ-መ- አ-ቃ-ው- ------------- እንደሚመጣ አውቃለው። 0
inid----et’- -w-k-al-wi. i----------- ā---------- i-i-e-ī-e-’- ā-i-’-l-w-. ------------------------ inidemīmet’a āwik’alewi.
ಅವನು ಖಂಡಿತವಾಗಿಯು ಫೋನ್ ಮಾಡುತ್ತಾನೆ. እ-----ግጠኝነት--ደው-ል። እ- በ------- ይ----- እ- በ-ር-ጠ-ነ- ይ-ው-ል- ------------------ እሱ በእርግጠኝነት ይደውላል። 0
i-u ----rigi-’-n-i---i -----i--li. i-- b----------------- y---------- i-u b-’-r-g-t-e-y-n-t- y-d-w-l-l-. ---------------------------------- isu be’irigit’enyineti yidewilali.
ನಿಜವಾಗಿಯು? እ-ነ-? እ---- እ-ነ-? ----- እውነት? 0
iwin-t-? i------- i-i-e-i- -------- iwineti?
ಅವನು ಟೆಲಿಫೋನ್ ಮಾಡುತ್ತಾನೆ ಎಂದು ಭಾವಿಸುತ್ತೇನೆ. እ----ው----ና-ው። እ------ አ----- እ-ደ-ደ-ል አ-ና-ው- -------------- እንደሚደውል አምናለው። 0
i-idem-d--i-i -mi------. i------------ ā--------- i-i-e-ī-e-i-i ā-i-a-e-i- ------------------------ inidemīdewili āminalewi.
ವೈನ್ ಖಚಿತವಾಗಿಯು ಹಳೆಯದು. ወ-ን ጠ- ---ጠኝነት የ-የ ነው። ወ-- ጠ- በ------ የ-- ነ-- ወ-ን ጠ- በ-ግ-ኝ-ት የ-የ ነ-። ---------------------- ወይን ጠጁ በርግጠኝነት የቆየ ነው። 0
w---ni-t’ej- -e----t-----net--ye-’oy--ne-i. w----- t---- b--------------- y------ n---- w-y-n- t-e-u b-r-g-t-e-y-n-t- y-k-o-e n-w-. ------------------------------------------- weyini t’eju berigit’enyineti yek’oye newi.
ನಿಮಗೆ ಅದು ಖಂಡಿತಾ ಗೊತ್ತೆ? እር--- --- ያውቃ-? እ---- ያ-- ያ---- እ-ግ-ኛ ያ-ን ያ-ቃ-? --------------- እርግጠኛ ያንን ያውቃሉ? 0
i-i-i-----a y----i ----k’-l-? i---------- y----- y--------- i-i-i-’-n-a y-n-n- y-w-k-a-u- ----------------------------- irigit’enya yanini yawik’alu?
ಅದು ಹಳೆಯದು ಎಂದು ನಾನು ಅಂದುಕೊಳ್ಳುತ್ತೇನೆ. የቆየ--- -- እገ-ታለ-። የ-- ነ- ብ- እ------ የ-የ ነ- ብ- እ-ም-ለ-። ----------------- የቆየ ነው ብዬ እገምታለው። 0
y---o-e -----b--- -g-mit-le--. y------ n--- b--- i----------- y-k-o-e n-w- b-y- i-e-i-a-e-i- ------------------------------ yek’oye newi biyē igemitalewi.
ನಮ್ಮ ಮೇಲಧಿಕಾರಿ ಚೆನ್ನಾಗಿ ಕಾಣಿಸುತ್ತಾರೆ. አ-ቃችን-ልብ- አ---ታ-። አ---- ል-- አ------ አ-ቃ-ን ል-ሱ አ-ሮ-ታ-። ----------------- አለቃችን ልብሱ አምሮበታል። 0
ā--k’ac-i-- -i-isu ā---obet--i. ā---------- l----- ā----------- ā-e-’-c-i-i l-b-s- ā-i-o-e-a-i- ------------------------------- ālek’achini libisu āmirobetali.
ನಿಮಗೆ ಹಾಗೆಂದು ಅನಿಸುತ್ತದೆಯೇ? ይመስል-ታል? ይ------- ይ-ስ-ዎ-ል- -------- ይመስልዎታል? 0
yi---i-iw----i? y-------------- y-m-s-l-w-t-l-? --------------- yimesiliwotali?
ಅವರು ತುಂಬಾ ಚೆನ್ನಾಗಿ ಕಾಣಿಸುತ್ತಾರೆ ಎಂದುಕೊಳ್ಳುತ್ತೇನೆ. በ---ጥ---- ያ-ረበት-ሆ- -ግኝቼ--ው። በ---- ል-- ያ---- ሆ- አ------- በ-ር-ጥ ል-ሱ ያ-ረ-ት ሆ- አ-ኝ-ዋ-ው- --------------------------- በእርግጥ ልብሱ ያማረበት ሆኖ አግኝቼዋለው። 0
b-’iri---’- li-isu y-ma-e-e-- --no-ā--n--chēw--e-i. b---------- l----- y--------- h--- ā--------------- b-’-r-g-t-i l-b-s- y-m-r-b-t- h-n- ā-i-y-c-ē-a-e-i- --------------------------------------------------- be’irigit’i libisu yamarebeti hono āginyichēwalewi.
ಮೇಲಧಿಕಾರಿಗಳು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ. አ-ቃው ---ጠኝ-ት --ት -ደኛ-አ--። አ--- በ------ የ-- ጋ-- አ--- አ-ቃ- በ-ግ-ኝ-ት የ-ት ጋ-ኛ አ-ው- ------------------------- አለቃው በርግጠኝነት የሴት ጋደኛ አለው። 0
āl-k---i b-rigi-’e-yin----yes-ti-g-d-ny--āl-w-. ā------- b--------------- y----- g------ ā----- ā-e-’-w- b-r-g-t-e-y-n-t- y-s-t- g-d-n-a ā-e-i- ----------------------------------------------- ālek’awi berigit’enyineti yesēti gadenya ālewi.
ನೀವು ಅದನ್ನು ನಂಬುತ್ತೀರಾ? በው-- እ-ደ--ያምና-? በ--- እ--- ያ---- በ-ነ- እ-ደ- ያ-ና-? --------------- በውነት እንደዛ ያምናሉ? 0
bewi-e----n-de-a-y----al-? b------- i------ y-------- b-w-n-t- i-i-e-a y-m-n-l-? -------------------------- bewineti inideza yaminalu?
ಅವರು ಒಬ್ಬ ಸ್ನೇಹಿತೆಯನ್ನು ಹೊಂದಿದ್ದಾರೆ ಎಂಬ ಸಾಧ್ಯತೆ ಹೆಚ್ಚಾಗಿದೆ. የሴት ጋ-ኛ እ-ዳ--- መ-መ--ቀ-ል -ው። የ-- ጋ-- እ----- መ--- ቀ-- ነ-- የ-ት ጋ-ኛ እ-ዳ-ች- መ-መ- ቀ-ል ነ-። --------------------------- የሴት ጋደኛ እንዳለችው መገመት ቀላል ነው። 0
y---t- ---en-a ini-a---hi-i -e----ti k--lali-----. y----- g------ i----------- m------- k------ n---- y-s-t- g-d-n-a i-i-a-e-h-w- m-g-m-t- k-e-a-i n-w-. -------------------------------------------------- yesēti gadenya inidalechiwi megemeti k’elali newi.

ಸ್ಪ್ಯಾನಿಶ್ ಭಾಷೆ.

ಸ್ಪ್ಯಾನಿಶ್ ಭಾಷೆ ಜಗತ್ತಿನ ಭಾಷೆಗಳಿಗೆ ಸೇರುತ್ತದೆ. ೩೮ ಕೋಟಿ ಜನರಿಗೆ ಅದು ಮಾತೃಭಾಷೆಯಾಗಿದೆ ಇದರ ಜೊತಗೆ ಸ್ಪ್ಯಾನಿಶ್ ಅನ್ನು ಎರಡನೆ ಭಾಷೆಯನ್ನಾಗಿ ಕಲಿತವರನ್ನು ಸೇರಿಸಬೇಕು. ಇದರಿಂದಾಗಿ ಸ್ಪ್ಯಾನಿಶ್ ಪ್ರಪಂಚದಲ್ಲಿ ಮುಖ್ಯವಾಗಿರುವ ಭಾಷೆಗಳಲ್ಲಿ ಒಂದು. ಹಾಗೂ ರೊಮಾನಿಕ್ ಭಾಷೆಗಳಲ್ಲಿ ಸ್ಪ್ಯಾನಿಶ್ ಅತಿ ದೊಡ್ಡ ಭಾಷೆ. ಸ್ಪ್ಯಾನಿಶ್ ಮಾತನಾಡುವವರು ತಮ್ಮ ಭಾಷೆಯನ್ನು ಎಸ್ಪನೊಲ್ ಅಥವಾ ಕಾಸ್ಟೆಲ್ಲಾನೊ ಎಂದು ಕರೆಯುತ್ತಾರೆ. ಕಾಸ್ಟೆಲ್ಲಾನೊ ಎಂಬ ಹೆಸರು ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ ಯಾವುದು ಎನ್ನುವುದನ್ನುತಿಳಿಸುತ್ತದೆ. ಅದು ೧೬ನೆ ಶತಮಾನದಲ್ಲಿ ಕಾಸ್ಟಿಲಿಯನ್ ಎಂಬ ಪ್ರದೇಶದಲ್ಲಿದ್ದ ದೇಶ್ಯಬಾಷೆಯಿಂದ ವಿಕಸಿತವಾಯಿತು. ೧೬ನೆ ಶತಮಾನದಲ್ಲಿಯೆ ಹೆಚ್ಚುಕಡಿಮೆ ಎಲ್ಲಾ ಸ್ಪೇನ್ ಜನರು ಕಾಸ್ಟೆಲ್ಲಾನೊ ಮಾತನಾಡುತ್ತಿದ್ದರು. ಈವಾಗ ಎಸ್ಪನೊಲ್ ಮತ್ತು ಕಾಸ್ಟೆಲ್ಲಾನೊಎಂಬ ಹೆಸರುಗಳು ಪರ್ಯಾಯ ಪದಗಳಾಗಿವೆ. ಅವು ಒಂದು ರಾಜಕೀಯ ಆಯಾಮವನ್ನು ಕೂಡ ಹೊಂದಿರಬಹುದು. ಗೆಲುವುಗಳು ಮತ್ತು ವಸಾಹತುಗಳ ಸ್ಥಾಪನೆಯಿಂದ ಸ್ಪ್ಯಾನಿಶ್ ಅನ್ನು ಹರಡಲಾಯಿತು. ಪಶ್ಚಿಮ ಆಫ್ರಿಕಾ ಮತ್ತು ಫಿಲಿಪೈನ್ಸ್ ನಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುತ್ತಾರೆ. ಆದರೆ ಅತಿ ಹೆಚ್ಚು ಜನ ಸ್ಪ್ಯಾನಿಶ್ ಮಾತನಾಡುವವರು ಅಮೇರಿಕಾದಲ್ಲಿ ಇದ್ದಾರೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಸ್ಪ್ಯಾನಿಶ್ ಮೇಲುಗೈ ಪಡೆದಿದೆ. ಅಮೇರಿಕಾ ಸಂಸ್ಥಾನದಲ್ಲಿ ಕೂಡ ಸ್ಪ್ಯಾನಿಶ್ ಮಾತನಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ಸುಮಾರು ಐದು ಕೋಟಿ ಜನರು ಅಮೇರಿಕಾ ಸಂಸ್ಥಾನದಲ್ಲಿ ಸ್ಪ್ಯಾನಿಶ್ ಮಾತನಾಡುತ್ತಾರೆ. ಇದು ಸ್ಪೇನ್ ನಲ್ಲಿ ಇರುವುದಕ್ಕಿಂತ ಹೆಚ್ಚು. ಅಮೇರಿಕಾದಲ್ಲಿ ಬಳಸಲಾಗುವ ಸ್ಪ್ಯಾನಿಶ್ ಯುರೋಪ್ ನ ಸ್ಪ್ಯಾನಿಶ್ ಗಿಂತ ವಿಭಿನ್ನವಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ ಪದಕೋಶಕ್ಕೆ ಹಾಗೂ ವ್ಯಾಕರಣಕ್ಕೆ ಸಂಬಂಧಿಸಿರುತ್ತದೆ ಉದಾಹರಣೆಗೆ ಅಮೇರಿಕಾದಲ್ಲಿ ಇನ್ನೊಂದು ರೀತಿಯ ಭೂತಕಾಲದ ರಚನೆಯನ್ನು ಬಳಸಲಾಗುತ್ತದೆ ಪದಕೋಶದಲ್ಲಿಯು ಸಹ ಹಲವಾರು ವ್ಯತ್ಯಾಸಗಳು ಕಂಡುಬರುತ್ತವೆ. ಹಲವು ಪದಗಳು ಕೇವಲ ಅಮೇರಿಕಾದಲ್ಲಿ ಮತ್ತು ಇತರ ಹಲವು ಕೇವಲ ಸ್ಪೇನ್ ನಲ್ಲಿ ಇವೆ. ಅಮೇರಿಕಾದಲ್ಲಿ ಕೂಡ ಸ್ಪ್ಯಾನಿಶ್ ಏಕಪ್ರಕಾರವಾಗಿ ಇರುವುದಿಲ್ಲ. ಅನೇಕ ವಿಧದ ಭಿನ್ನ ಅಮೇರಿಕನ್- ಸ್ಪ್ಯಾನಿಶ್ ಗಳು ಕಾಣಸಿಗುತ್ತವೆ. ಆಂಗ್ಲ ಭಾಷೆಯ ನಂತರ ಸ್ಪ್ಯಾನಿಶ್ ಅತಿ ಹೆಚ್ಚು ಕಲಿಯಲಾಗುತ್ತಿರುವ ಪರಭಾಷೆ. ಅದನ್ನು ಸಾಕಷ್ಟು ಶೀಘ್ರವಾಗಿ ಕಲಿಯಬಹುದು... ಏತಕ್ಕೆ ಇನ್ನೂ ಕಾಯುತ್ತಿರುವಿರಿ?- ಹಾ! ಹೋಗೋಣ ಬನ್ನಿ!