ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   he ‫משפטים טפלים עם אם‬

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

‫93 [תשעים ושלוש]‬

93 [tish\'im w\'shalosh]

‫משפטים טפלים עם אם‬

[mishpatim tfelim im im]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ‫-ני -א-י---ת ----וא---ה--א---.‬ ‫--- ל- י---- א- ה-- א--- א----- ‫-נ- ל- י-ד-ת א- ה-א א-ה- א-ת-.- -------------------------------- ‫אני לא יודעת אם הוא אוהב אותי.‬ 0
a-- -- --da'-t--m-h- ohe--ot-. a-- l- y------ i- h- o--- o--- a-i l- y-d-'-t i- h- o-e- o-i- ------------------------------ ani lo yoda'at im hu ohev oti.
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ‫אני-ל--י-ד-- -ם---- י--ור-‬ ‫--- ל- י---- א- ה-- י------ ‫-נ- ל- י-ד-ת א- ה-א י-ז-ר-‬ ---------------------------- ‫אני לא יודעת אם הוא יחזור.‬ 0
ani--o --da-a- im -- ya-azo-. a-- l- y------ i- h- y------- a-i l- y-d-'-t i- h- y-x-z-r- ----------------------------- ani lo yoda'at im hu yaxazor.
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ‫--- לא ------אם --א----שר -ל--‬ ‫--- ל- י---- א- ה-- י---- א---- ‫-נ- ל- י-ד-ת א- ה-א י-ק-ר א-י-‬ -------------------------------- ‫אני לא יודעת אם הוא יתקשר אלי.‬ 0
an- -o --da'-t im----it-ash-- ela-. a-- l- y------ i- h- i------- e---- a-i l- y-d-'-t i- h- i-q-s-e- e-a-. ----------------------------------- ani lo yoda'at im hu itqasher elay.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? ‫האם---- אוהב ----?‬ ‫--- ה-- א--- א----- ‫-א- ה-א א-ה- א-ת-?- -------------------- ‫האם הוא אוהב אותי?‬ 0
ha'im--u o-ev-ot-? h---- h- o--- o--- h-'-m h- o-e- o-i- ------------------ ha'im hu ohev oti?
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? ‫הא--ה-- יחז-ר-‬ ‫--- ה-- י------ ‫-א- ה-א י-ז-ר-‬ ---------------- ‫האם הוא יחזור?‬ 0
ha--m--u -ax-z-r? h---- h- y------- h-'-m h- y-x-z-r- ----------------- ha'im hu yaxazor?
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? ‫----ה-------- -ל-?‬ ‫--- ה-- י---- א---- ‫-א- ה-א י-ק-ר א-י-‬ -------------------- ‫האם הוא יתקשר אלי?‬ 0
ha'im-h- ---a-her ela-? h---- h- i------- e---- h-'-m h- i-q-s-e- e-a-? ----------------------- ha'im hu itqasher elay?
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. ‫----ש-אלת -- -צ-- א--ה-א-חו-ב -ל--‬ ‫--- ש---- א- ע--- א- ה-- ח--- ע---- ‫-נ- ש-א-ת א- ע-מ- א- ה-א ח-ש- ע-י-‬ ------------------------------------ ‫אני שואלת את עצמי אם הוא חושב עלי.‬ 0
a-i sho'-le- ---at--i -m--- -o--ev a---. a-- s------- e- a---- i- h- x----- a---- a-i s-o-e-e- e- a-s-i i- h- x-s-e- a-a-. ---------------------------------------- ani sho'elet et atsmi im hu xossev alay.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. ‫אני---אל- את----י -ם -ש-לו---שה---ח--.‬ ‫--- ש---- א- ע--- א- י- ל- מ---- א----- ‫-נ- ש-א-ת א- ע-מ- א- י- ל- מ-ש-י א-ר-.- ---------------------------------------- ‫אני שואלת את עצמי אם יש לו מישהי אחרת.‬ 0
an- sh-----t-e--a-s-i im y-sh-l--mis-----axe-et. a-- s------- e- a---- i- y--- l- m------ a------ a-i s-o-e-e- e- a-s-i i- y-s- l- m-s-e-i a-e-e-. ------------------------------------------------ ani sho'elet et atsmi im yesh lo mishehi axeret.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. ‫א-י ש--לת-את -צ-י--- הו- -ש--.‬ ‫--- ש---- א- ע--- א- ה-- מ----- ‫-נ- ש-א-ת א- ע-מ- א- ה-א מ-ק-.- -------------------------------- ‫אני שואלת את עצמי אם הוא משקר.‬ 0
an----o-el-- ----tsm--im----me---qer. a-- s------- e- a---- i- h- m-------- a-i s-o-e-e- e- a-s-i i- h- m-s-a-e-. ------------------------------------- ani sho'elet et atsmi im hu meshaqer.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? ‫-אם--וא-חו---על-?‬ ‫--- ה-- ח--- ע---- ‫-א- ה-א ח-ש- ע-י-‬ ------------------- ‫האם הוא חושב עלי?‬ 0
h--im--o--oshev --a-? h---- h- x----- a---- h-'-m h- x-s-e- a-a-? --------------------- ha'im ho xoshev alay?
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? ‫--ם -ש לו-מי-ה-----ת-‬ ‫--- י- ל- מ---- א----- ‫-א- י- ל- מ-ש-י א-ר-?- ----------------------- ‫האם יש לו מישהי אחרת?‬ 0
h--i--ye-h--o--ish--- a-----? h---- y--- l- m------ a------ h-'-m y-s- l- m-s-e-i a-e-e-? ----------------------------- ha'im yesh lo mishehi axeret?
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? ‫ה-ם -ו-----ר-א----מת-‬ ‫--- ה-- א--- א- ה----- ‫-א- ה-א א-מ- א- ה-מ-?- ----------------------- ‫האם הוא אומר את האמת?‬ 0
ha-i--h- o-er et -a'eme-? h---- h- o--- e- h------- h-'-m h- o-e- e- h-'-m-t- ------------------------- ha'im hu omer et ha'emet?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. ‫איננ- -ודעת -ם--וא--אמ- ------ו---‬ ‫----- י---- א- ה-- ב--- א--- א----- ‫-י-נ- י-ד-ת א- ה-א ב-מ- א-ה- א-ת-.- ------------------------------------ ‫אינני יודעת אם הוא באמת אוהב אותי.‬ 0
e---n--yo----- ---hu be'-me- -hev---i. e----- y------ i- h- b------ o--- o--- e-n-n- y-d-'-t i- h- b-'-m-t o-e- o-i- -------------------------------------- eyneni yoda'at im hu be'emet ohev oti.
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. ‫א--נ- י--ע--א- ה-- -כת-ב לי-‬ ‫----- י---- א- ה-- י---- ל--- ‫-י-נ- י-ד-ת א- ה-א י-ת-ב ל-.- ------------------------------ ‫אינני יודעת אם הוא יכתוב לי.‬ 0
e--eni yo---a- im -- -kh--v -i. e----- y------ i- h- i----- l-- e-n-n- y-d-'-t i- h- i-h-o- l-. ------------------------------- eyneni yoda'at im hu ikhtov li.
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. ‫אי-נ- -ו--ת א- ----ית----אי--.‬ ‫----- י---- א- ה-- י---- א----- ‫-י-נ- י-ד-ת א- ה-א י-ח-ן א-ת-.- -------------------------------- ‫אינני יודעת אם הוא יתחתן איתי.‬ 0
eyne-- ------t----h- it-aten -ti. e----- y------ i- h- i------ i--- e-n-n- y-d-'-t i- h- i-x-t-n i-i- --------------------------------- eyneni yoda'at im hu itxaten iti.
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? ‫האם-----ב-מ- ---ב-א--י-‬ ‫--- ה-- ב--- א--- א----- ‫-א- ה-א ב-מ- א-ה- א-ת-?- ------------------------- ‫האם הוא באמת אוהב אותי?‬ 0
h--im -u-be'em-t---ev -t-? h---- h- b------ o--- o--- h-'-m h- b-'-m-t o-e- o-i- -------------------------- ha'im hu be'emet ohev oti?
ಅವನು ನನಗೆ ಬರೆಯುತ್ತಾನಾ? ‫האם--ו------ יכת-ב -י-‬ ‫--- ה-- ב--- י---- ל--- ‫-א- ה-א ב-מ- י-ת-ב ל-?- ------------------------ ‫האם הוא באמת יכתוב לי?‬ 0
h-'-m-h- --'e-et ---t----i? h---- h- b------ i----- l-- h-'-m h- b-'-m-t i-h-o- l-? --------------------------- ha'im hu be'emet ikhtov li?
ಅವನು ನನ್ನನ್ನು ಮದುವೆ ಆಗುತ್ತಾನಾ? ‫--------באמת -ת-ת----תי-‬ ‫--- ה-- ב--- י---- א----- ‫-א- ה-א ב-מ- י-ח-ן א-ת-?- -------------------------- ‫האם הוא באמת יתחתן איתי?‬ 0
h--i- h- ---emet---x--e---ti? h---- h- b------ i------ i--- h-'-m h- b-'-m-t i-x-t-n i-i- ----------------------------- ha'im hu be'emet itxaten iti?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.