ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ja 副文

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [九十三]

93 [Kyūjūsan]

副文

[fukubun]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಪಾನಿ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. 彼が 私を 愛して いるのか わからない 。 彼が 私を 愛して いるのか わからない 。 彼が 私を 愛して いるのか わからない 。 彼が 私を 愛して いるのか わからない 。 彼が 私を 愛して いるのか わからない 。 0
k-r---- -at-s-- - ais--te--ru-no--a wa---anai. k___ g_ w______ o a______ i__ n_ k_ w_________ k-r- g- w-t-s-i o a-s-i-e i-u n- k- w-k-r-n-i- ---------------------------------------------- kare ga watashi o aishite iru no ka wakaranai.
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. 彼が 戻って くるのか わからない 。 彼が 戻って くるのか わからない 。 彼が 戻って くるのか わからない 。 彼が 戻って くるのか わからない 。 彼が 戻って くるのか わからない 。 0
k--- ga ---ott- ---u--o--- w-ka--n-i. k___ g_ m______ k___ n_ k_ w_________ k-r- g- m-d-t-e k-r- n- k- w-k-r-n-i- ------------------------------------- kare ga modotte kuru no ka wakaranai.
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. 彼が 電話して くるのか わからない 。 彼が 電話して くるのか わからない 。 彼が 電話して くるのか わからない 。 彼が 電話して くるのか わからない 。 彼が 電話して くるのか わからない 。 0
ka-- g--d-n-- s-ite-k--- no -a-w--a-a-ai. k___ g_ d____ s____ k___ n_ k_ w_________ k-r- g- d-n-a s-i-e k-r- n- k- w-k-r-n-i- ----------------------------------------- kare ga denwa shite kuru no ka wakaranai.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? 彼は 私を 愛して いるの かしら ? 彼は 私を 愛して いるの かしら ? 彼は 私を 愛して いるの かしら ? 彼は 私を 愛して いるの かしら ? 彼は 私を 愛して いるの かしら ? 0
kar---a----a--i---ais---- ir- ----a-hir-? k___ w_ w______ o a______ i__ n_ k_______ k-r- w- w-t-s-i o a-s-i-e i-u n- k-s-i-a- ----------------------------------------- kare wa watashi o aishite iru no kashira?
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? 彼は 戻って くるの かしら ? 彼は 戻って くるの かしら ? 彼は 戻って くるの かしら ? 彼は 戻って くるの かしら ? 彼は 戻って くるの かしら ? 0
kar- --------te-kuru -o ka--i--? k___ w_ m______ k___ n_ k_______ k-r- w- m-d-t-e k-r- n- k-s-i-a- -------------------------------- kare wa modotte kuru no kashira?
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? 彼は 電話して くるの かしら ? 彼は 電話して くるの かしら ? 彼は 電話して くるの かしら ? 彼は 電話して くるの かしら ? 彼は 電話して くるの かしら ? 0
k-r-----de-w- sh-----uru--- -ash-r-? k___ w_ d____ s____ k___ n_ k_______ k-r- w- d-n-a s-i-e k-r- n- k-s-i-a- ------------------------------------ kare wa denwa shite kuru no kashira?
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. 彼は 私の ことを 想って いるの かと 思います 。 彼は 私の ことを 想って いるの かと 思います 。 彼は 私の ことを 想って いるの かと 思います 。 彼は 私の ことを 想って いるの かと 思います 。 彼は 私の ことを 想って いるの かと 思います 。 0
k-re--a w---s-- -- -o---o om-t-e-iru no--- t---mo---s-. k___ w_ w______ n_ k___ o o_____ i__ n_ k_ t_ o________ k-r- w- w-t-s-i n- k-t- o o-o-t- i-u n- k- t- o-o-m-s-. ------------------------------------------------------- kare wa watashi no koto o omotte iru no ka to omoimasu.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. 彼には 他の 女の人が いるの ではと 思います 。 彼には 他の 女の人が いるの ではと 思います 。 彼には 他の 女の人が いるの ではと 思います 。 彼には 他の 女の人が いるの ではと 思います 。 彼には 他の 女の人が いるの ではと 思います 。 0
kar- n---a----a n--on-ano---o -a--r- --d---a--- --oi-asu. k___ n_ w_ h___ n_ o_________ g_ i__ n___ w_ t_ o________ k-r- n- w- h-k- n- o-'-n-h-t- g- i-u n-d- w- t- o-o-m-s-. --------------------------------------------------------- kare ni wa hoka no on'anohito ga iru node wa to omoimasu.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. 彼は うそを ついて いるの ではと 思います 。 彼は うそを ついて いるの ではと 思います 。 彼は うそを ついて いるの ではと 思います 。 彼は うそを ついて いるの ではと 思います 。 彼は うそを ついて いるの ではと 思います 。 0
k----w- --o --t--it- -ru -o-e-w--to-o---m-s-. k___ w_ u__ o t_____ i__ n___ w_ t_ o________ k-r- w- u-o o t-u-t- i-u n-d- w- t- o-o-m-s-. --------------------------------------------- kare wa uso o tsuite iru node wa to omoimasu.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? 彼は 私の ことを 想って いるの かしら ? 彼は 私の ことを 想って いるの かしら ? 彼は 私の ことを 想って いるの かしら ? 彼は 私の ことを 想って いるの かしら ? 彼は 私の ことを 想って いるの かしら ? 0
k-r- wa-wa-ash--n- k-t--o-o--t-- i-- n- kas-ira? k___ w_ w______ n_ k___ o o_____ i__ n_ k_______ k-r- w- w-t-s-i n- k-t- o o-o-t- i-u n- k-s-i-a- ------------------------------------------------ kare wa watashi no koto o omotte iru no kashira?
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? 彼には 他の 女の人が いるの かしら ? 彼には 他の 女の人が いるの かしら ? 彼には 他の 女の人が いるの かしら ? 彼には 他の 女の人が いるの かしら ? 彼には 他の 女の人が いるの かしら ? 0
k-re--- -a---ka--o -----o-ito -a--r- -o -----ra? k___ n_ w_ h___ n_ o_________ g_ i__ n_ k_______ k-r- n- w- h-k- n- o-'-n-h-t- g- i-u n- k-s-i-a- ------------------------------------------------ kare ni wa hoka no on'anohito ga iru no kashira?
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? 彼は 、 本当の ことを 言って くれるの かしら ? 彼は 、 本当の ことを 言って くれるの かしら ? 彼は 、 本当の ことを 言って くれるの かしら ? 彼は 、 本当の ことを 言って くれるの かしら ? 彼は 、 本当の ことを 言って くれるの かしら ? 0
ka-- w-- -ontō-n- --to-o -t-------r-----ka-h-ra? k___ w__ h____ n_ k___ o i___ k_____ n_ k_______ k-r- w-, h-n-ō n- k-t- o i-t- k-r-r- n- k-s-i-a- ------------------------------------------------ kare wa, hontō no koto o itte kureru no kashira?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. 彼が 本当に 私の ことを 好きなのか 、 疑問に 思います 。 彼が 本当に 私の ことを 好きなのか 、 疑問に 思います 。 彼が 本当に 私の ことを 好きなのか 、 疑問に 思います 。 彼が 本当に 私の ことを 好きなのか 、 疑問に 思います 。 彼が 本当に 私の ことを 好きなのか 、 疑問に 思います 。 0
k--e--- -on-ō-i w---s-i--o -o-o-o-s-kin- n--ka- --m-n -----oima--. k___ g_ h______ w______ n_ k___ o s_____ n_ k__ g____ n_ o________ k-r- g- h-n-ō-i w-t-s-i n- k-t- o s-k-n- n- k-, g-m-n n- o-o-m-s-. ------------------------------------------------------------------ kare ga hontōni watashi no koto o sukina no ka, gimon ni omoimasu.
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. 彼が 私に 手紙を 書いて くれるのか 疑問に 思います 。 彼が 私に 手紙を 書いて くれるのか 疑問に 思います 。 彼が 私に 手紙を 書いて くれるのか 疑問に 思います 。 彼が 私に 手紙を 書いて くれるのか 疑問に 思います 。 彼が 私に 手紙を 書いて くれるのか 疑問に 思います 。 0
k--- -a--a---hi--i---ga-i-o -aite-k-r--u----ka--imo--n-----im--u. k___ g_ w______ n_ t_____ o k____ k_____ n_ k_ g____ n_ o________ k-r- g- w-t-s-i n- t-g-m- o k-i-e k-r-r- n- k- g-m-n n- o-o-m-s-. ----------------------------------------------------------------- kare ga watashi ni tegami o kaite kureru no ka gimon ni omoimasu.
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. 彼が 私と 結婚して くれるのか 疑問に 思います 。 彼が 私と 結婚して くれるのか 疑問に 思います 。 彼が 私と 結婚して くれるのか 疑問に 思います 。 彼が 私と 結婚して くれるのか 疑問に 思います 。 彼が 私と 結婚して くれるのか 疑問に 思います 。 0
kar- ga---t-s-i ---ke--on shi-- k-r-r--n- ka-g-m-n ----m--masu. k___ g_ w______ t_ k_____ s____ k_____ n_ k_ g____ n_ o________ k-r- g- w-t-s-i t- k-k-o- s-i-e k-r-r- n- k- g-m-n n- o-o-m-s-. --------------------------------------------------------------- kare ga watashi to kekkon shite kureru no ka gimon ni omoimasu.
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? 彼は 本当に 私の ことを 好きなの かしら ? 彼は 本当に 私の ことを 好きなの かしら ? 彼は 本当に 私の ことを 好きなの かしら ? 彼は 本当に 私の ことを 好きなの かしら ? 彼は 本当に 私の ことを 好きなの かしら ? 0
k--e--a -on---- wat-shi-n- ko-o----u---a no----hi-a? k___ w_ h______ w______ n_ k___ o s_____ n_ k_______ k-r- w- h-n-ō-i w-t-s-i n- k-t- o s-k-n- n- k-s-i-a- ---------------------------------------------------- kare wa hontōni watashi no koto o sukina no kashira?
ಅವನು ನನಗೆ ಬರೆಯುತ್ತಾನಾ? 彼は 私に 手紙を 書いて くれるの かしら ? 彼は 私に 手紙を 書いて くれるの かしら ? 彼は 私に 手紙を 書いて くれるの かしら ? 彼は 私に 手紙を 書いて くれるの かしら ? 彼は 私に 手紙を 書いて くれるの かしら ? 0
kar--wa-w----h--n-----ami-o--a-te kur--u-n- kas----? k___ w_ w______ n_ t_____ o k____ k_____ n_ k_______ k-r- w- w-t-s-i n- t-g-m- o k-i-e k-r-r- n- k-s-i-a- ---------------------------------------------------- kare wa watashi ni tegami o kaite kureru no kashira?
ಅವನು ನನ್ನನ್ನು ಮದುವೆ ಆಗುತ್ತಾನಾ? 彼は 私と 結婚して くれるの かしら ? 彼は 私と 結婚して くれるの かしら ? 彼は 私と 結婚して くれるの かしら ? 彼は 私と 結婚して くれるの かしら ? 彼は 私と 結婚して くれるの かしら ? 0
kar---a-watashi to-k--kon ----e k-r-ru----k-s--ra? k___ w_ w______ t_ k_____ s____ k_____ n_ k_______ k-r- w- w-t-s-i t- k-k-o- s-i-e k-r-r- n- k-s-i-a- -------------------------------------------------- kare wa watashi to kekkon shite kureru no kashira?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.