ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   de Konjunktionen 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [siebenundneunzig]

Konjunktionen 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜರ್ಮನ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. E--i-t-ei-ge--hl-fe---ob-oh--d-r Fer--e--r--n -ar. E_ i__ e_____________ o_____ d__ F________ a_ w___ E- i-t e-n-e-c-l-f-n- o-w-h- d-r F-r-s-h-r a- w-r- -------------------------------------------------- Er ist eingeschlafen, obwohl der Fernseher an war. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. E- ist -o-h geb-----n,-o--o-- -s--cho- ---t--ar. E_ i__ n___ g_________ o_____ e_ s____ s___ w___ E- i-t n-c- g-b-i-b-n- o-w-h- e- s-h-n s-ä- w-r- ------------------------------------------------ Er ist noch geblieben, obwohl es schon spät war. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. Er-i-t-ni----g-ko-m--,-o---h- -i------ver---e----ha---n. E_ i__ n____ g________ o_____ w__ u__ v_________ h______ E- i-t n-c-t g-k-m-e-, o-w-h- w-r u-s v-r-b-e-e- h-t-e-. -------------------------------------------------------- Er ist nicht gekommen, obwohl wir uns verabredet hatten. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. D---F--n-e-er w---an. T--tzde- ----er-eing---h-af-n. D__ F________ w__ a__ T_______ i__ e_ e_____________ D-r F-r-s-h-r w-r a-. T-o-z-e- i-t e- e-n-e-c-l-f-n- ---------------------------------------------------- Der Fernseher war an. Trotzdem ist er eingeschlafen. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. Es --r schon -pä-- T--t--e- -s--er n-ch-geblieben. E_ w__ s____ s____ T_______ i__ e_ n___ g_________ E- w-r s-h-n s-ä-. T-o-z-e- i-t e- n-c- g-b-i-b-n- -------------------------------------------------- Es war schon spät. Trotzdem ist er noch geblieben. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. W-- h-tt---un--vera---d-t.------de---st er-nic------om---. W__ h_____ u__ v__________ T_______ i__ e_ n____ g________ W-r h-t-e- u-s v-r-b-e-e-. T-o-z-e- i-t e- n-c-t g-k-m-e-. ---------------------------------------------------------- Wir hatten uns verabredet. Trotzdem ist er nicht gekommen. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. Ob---l er ---ne- --hre--c-e-n ha-, f--rt e----t-. O_____ e_ k_____ F___________ h___ f____ e_ A____ O-w-h- e- k-i-e- F-h-e-s-h-i- h-t- f-h-t e- A-t-. ------------------------------------------------- Obwohl er keinen Führerschein hat, fährt er Auto. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. Ob-o---------r--- -l-t- --t-----r--e--sc-----. O_____ d__ S_____ g____ i___ f____ e_ s_______ O-w-h- d-e S-r-ß- g-a-t i-t- f-h-t e- s-h-e-l- ---------------------------------------------- Obwohl die Straße glatt ist, fährt er schnell. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. O---hl er be-ru---- ist----h----- --t-d----a-. O_____ e_ b________ i___ f____ e_ m__ d__ R___ O-w-h- e- b-t-u-k-n i-t- f-h-t e- m-t d-m R-d- ---------------------------------------------- Obwohl er betrunken ist, fährt er mit dem Rad. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. Er h-- ----e---ühre-s------ T--tz-e----hrt er Au-o. E_ h__ k_____ F____________ T_______ f____ e_ A____ E- h-t k-i-e- F-h-e-s-h-i-. T-o-z-e- f-h-t e- A-t-. --------------------------------------------------- Er hat keinen Führerschein. Trotzdem fährt er Auto. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. D-- S-raß----- --at---Tr----e- fäh----- -o--c--ell. D__ S_____ i__ g_____ T_______ f____ e_ s_ s_______ D-e S-r-ß- i-t g-a-t- T-o-z-e- f-h-t e- s- s-h-e-l- --------------------------------------------------- Die Straße ist glatt. Trotzdem fährt er so schnell. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ E----t -etr-n--n.---ot---m--äh-- er -it-de- R--. E_ i__ b_________ T_______ f____ e_ m__ d__ R___ E- i-t b-t-u-k-n- T-o-z-e- f-h-t e- m-t d-m R-d- ------------------------------------------------ Er ist betrunken. Trotzdem fährt er mit dem Rad. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. S-- -in-e--k---e S-----, o-w----s---s-ud--r--h-t. S__ f_____ k____ S______ o_____ s__ s_______ h___ S-e f-n-e- k-i-e S-e-l-, o-w-h- s-e s-u-i-r- h-t- ------------------------------------------------- Sie findet keine Stelle, obwohl sie studiert hat. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. S-e g--t--ic-- zum --z----b-o-l -i- --h--r--n----. S__ g___ n____ z__ A____ o_____ s__ S________ h___ S-e g-h- n-c-t z-m A-z-, o-w-h- s-e S-h-e-z-n h-t- -------------------------------------------------- Sie geht nicht zum Arzt, obwohl sie Schmerzen hat. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. Sie-k-u---e----u--- obw-hl-s-e----n -e-- ---. S__ k____ e__ A____ o_____ s__ k___ G___ h___ S-e k-u-t e-n A-t-, o-w-h- s-e k-i- G-l- h-t- --------------------------------------------- Sie kauft ein Auto, obwohl sie kein Geld hat. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. Si---at st--i-rt- -r---d-- ----e- --e --i-e --ell-. S__ h__ s________ T_______ f_____ s__ k____ S______ S-e h-t s-u-i-r-. T-o-z-e- f-n-e- s-e k-i-e S-e-l-. --------------------------------------------------- Sie hat studiert. Trotzdem findet sie keine Stelle. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. S-e -at--c---rz-n. Tr-t-------ht ----n---t-zu--A-zt. S__ h__ S_________ T_______ g___ s__ n____ z__ A____ S-e h-t S-h-e-z-n- T-o-z-e- g-h- s-e n-c-t z-m A-z-. ---------------------------------------------------- Sie hat Schmerzen. Trotzdem geht sie nicht zum Arzt. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. Sie h-- ke-n---l-.-Trot-d-- kauf--s-e---- A-to. S__ h__ k___ G____ T_______ k____ s__ e__ A____ S-e h-t k-i- G-l-. T-o-z-e- k-u-t s-e e-n A-t-. ----------------------------------------------- Sie hat kein Geld. Trotzdem kauft sie ein Auto. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.