ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   nl Voegwoorden 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [zevenennegentig]

Voegwoorden 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಡಚ್ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. H-j--s-i---l--- -eval--n---o-we---- --l--i--e -a-st-nd. H-- i- i- s---- g-------- h----- d- t-------- a-------- H-j i- i- s-a-p g-v-l-e-, h-e-e- d- t-l-v-s-e a-n-t-n-. ------------------------------------------------------- Hij is in slaap gevallen, hoewel de televisie aanstond. 0
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. Hij-i--n-g geb-e-e-- -oew-l--et al---a- wa-. H-- i- n-- g-------- h----- h-- a- l--- w--- H-j i- n-g g-b-e-e-, h-e-e- h-t a- l-a- w-s- -------------------------------------------- Hij is nog gebleven, hoewel het al laat was. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. Hi- i- ---- -e----n----ew---w- a--es--o--- hadden. H-- i- n--- g------- h----- w- a---------- h------ H-j i- n-e- g-k-m-n- h-e-e- w- a-g-s-r-k-n h-d-e-. -------------------------------------------------- Hij is niet gekomen, hoewel we afgesproken hadden. 0
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. D- te---is-- ---n---a---T-ch -s h-- ---sl----g-val--n. D- t-------- s---- a--- T--- i- h-- i- s---- g-------- D- t-l-v-s-e s-o-d a-n- T-c- i- h-j i- s-a-p g-v-l-e-. ------------------------------------------------------ De televisie stond aan. Toch is hij in slaap gevallen. 0
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. H-- -as-a----a---Toch is -i--no----bl----. H-- w-- a- l---- T--- i- h-- n-- g-------- H-t w-s a- l-a-. T-c- i- h-j n-g g-b-e-e-. ------------------------------------------ Het was al laat. Toch is hij nog gebleven. 0
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. Wij-ha---n afgesp--ken.--och is hi--n--t--ek-m--. W-- h----- a----------- T--- i- h-- n--- g------- W-j h-d-e- a-g-s-r-k-n- T-c- i- h-j n-e- g-k-m-n- ------------------------------------------------- Wij hadden afgesproken. Toch is hij niet gekomen. 0
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. H-ew---h-- g-e- r---ew-j--heef-,--i-d--hij-au--. H----- h-- g--- r-------- h----- r---- h-- a---- H-e-e- h-j g-e- r-j-e-i-s h-e-t- r-j-t h-j a-t-. ------------------------------------------------ Hoewel hij geen rijbewijs heeft, rijdt hij auto. 0
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. H-e-el-d---t--at------is,-ri--t-h-j--ard. H----- d- s----- g--- i-- r---- h-- h---- H-e-e- d- s-r-a- g-a- i-, r-j-t h-j h-r-. ----------------------------------------- Hoewel de straat glad is, rijdt hij hard. 0
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. Hoewel --- -ronke--i-, gaat-h-j-me---e fi---. H----- h-- d------ i-- g--- h-- m-- d- f----- H-e-e- h-j d-o-k-n i-, g-a- h-j m-t d- f-e-s- --------------------------------------------- Hoewel hij dronken is, gaat hij met de fiets. 0
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. Hij h--f- g-en r--be--j---Toc- r---t-hij auto. H-- h---- g--- r--------- T--- r---- h-- a---- H-j h-e-t g-e- r-j-e-i-s- T-c- r-j-t h-j a-t-. ---------------------------------------------- Hij heeft geen rijbewijs. Toch rijdt hij auto. 0
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. D- -tra----s gl--- -oc--------h----- h-rd. D- s----- i- g---- T--- r---- h-- z- h---- D- s-r-a- i- g-a-. T-c- r-j-t h-j z- h-r-. ------------------------------------------ De straat is glad. Toch rijdt hij zo hard. 0
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ Hi- is -ro--e-.-T--h -a-t h-----t--e -i-t-. H-- i- d------- T--- g--- h-- m-- d- f----- H-j i- d-o-k-n- T-c- g-a- h-j m-t d- f-e-s- ------------------------------------------- Hij is dronken. Toch gaat hij met de fiets. 0
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. Zi- v-nd------ -aa-, h-e--l -- -es----e-- h-e-t. Z-- v---- g--- b---- h----- z- g--------- h----- Z-j v-n-t g-e- b-a-, h-e-e- z- g-s-u-e-r- h-e-t- ------------------------------------------------ Zij vindt geen baan, hoewel ze gestudeerd heeft. 0
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. Zi-----t ------a----e ---ter- ho-w---z- -i-- ----t. Z-- g--- n--- n--- d- d------ h----- z- p--- h----- Z-j g-a- n-e- n-a- d- d-k-e-, h-e-e- z- p-j- h-e-t- --------------------------------------------------- Zij gaat niet naar de dokter, hoewel ze pijn heeft. 0
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. Zij -o--- e-- --t-- ---we- ze g--n -e---heeft. Z-- k---- e-- a---- h----- z- g--- g--- h----- Z-j k-o-t e-n a-t-, h-e-e- z- g-e- g-l- h-e-t- ---------------------------------------------- Zij koopt een auto, hoewel ze geen geld heeft. 0
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. Z-- --e---ges-ud----- Toch-v-n-- -e-g--n-b--n. Z-- h---- g---------- T--- v---- z- g--- b---- Z-j h-e-t g-s-u-e-r-. T-c- v-n-t z- g-e- b-a-. ---------------------------------------------- Zij heeft gestudeerd. Toch vindt ze geen baan. 0
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. Zij-h-eft-pijn----ch-g-a--ze--iet---a--de -ok-e-. Z-- h---- p---- T--- g--- z- n--- n--- d- d------ Z-j h-e-t p-j-. T-c- g-a- z- n-e- n-a- d- d-k-e-. ------------------------------------------------- Zij heeft pijn. Toch gaat ze niet naar de dokter. 0
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. Z-- -e--t g--- ge--- -och--oo-t--- --n-a-t-. Z-- h---- g--- g---- T--- k---- z- e-- a---- Z-j h-e-t g-e- g-l-. T-c- k-o-t z- e-n a-t-. -------------------------------------------- Zij heeft geen geld. Toch koopt ze een auto. 0

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.