ಪದಗುಚ್ಛ ಪುಸ್ತಕ

kn ಜೋಡಿ ಸಂಬಧಾವ್ಯಯಗಳು   »   am ሁለት ማያያዣዎች

೯೮ [ತೊಂಬತ್ತೆಂಟು]

ಜೋಡಿ ಸಂಬಧಾವ್ಯಯಗಳು

ಜೋಡಿ ಸಂಬಧಾವ್ಯಯಗಳು

98 [ዘጠና ስምንት]

98 [ዘጠና ስምንት]

ሁለት ማያያዣዎች

[ማጣመሪያ ግስ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. ጉ-ው ቆ-- --ር-ግን በ-ም -ድካሚ። ጉ-- ቆ-- ነ-- ግ- በ-- አ---- ጉ-ው ቆ-ጆ ነ-ር ግ- በ-ም አ-ካ-። ------------------------ ጉዞው ቆንጆ ነበር ግን በጣም አድካሚ። 0
ማ-መ-- -ስ ማ---- ግ- ማ-መ-ያ ግ- -------- ማጣመሪያ ግስ
ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. ባቡ- -ሰ---------ግ- በ-ም -ልታል። ባ-- በ--- ቢ---- ግ- በ-- ሞ---- ባ-ሩ በ-ኣ- ቢ-ር-ም ግ- በ-ም ሞ-ታ-። --------------------------- ባቡሩ በሰኣቱ ቢደርስም ግን በጣም ሞልታል። 0
ጉዞ- -ን------ግ--በ-ም-አድ-ሚ። ጉ-- ቆ-- ነ-- ግ- በ-- አ---- ጉ-ው ቆ-ጆ ነ-ር ግ- በ-ም አ-ካ-። ------------------------ ጉዞው ቆንጆ ነበር ግን በጣም አድካሚ።
ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. ሆ-- የ-መ- ነበረ ---ውድ ። ሆ-- የ--- ነ-- ግ- ው- ። ሆ-ሉ የ-መ- ነ-ረ ግ- ው- ። -------------------- ሆቴሉ የሚመች ነበረ ግን ውድ ። 0
ጉ-- ቆን- ነ-ር -----ም አድ--። ጉ-- ቆ-- ነ-- ግ- በ-- አ---- ጉ-ው ቆ-ጆ ነ-ር ግ- በ-ም አ-ካ-። ------------------------ ጉዞው ቆንጆ ነበር ግን በጣም አድካሚ።
ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. እሱ----ቢስ--ይም ባ-- ይ-ዛ-። እ- አ---- ወ-- ባ-- ይ---- እ- አ-ቶ-ስ ወ-ም ባ-ር ይ-ዛ-። ---------------------- እሱ አውቶቢስ ወይም ባቡር ይይዛል። 0
ባ-ሩ በሰኣ----ርስ--ግ----- -ል-ል። ባ-- በ--- ቢ---- ግ- በ-- ሞ---- ባ-ሩ በ-ኣ- ቢ-ር-ም ግ- በ-ም ሞ-ታ-። --------------------------- ባቡሩ በሰኣቱ ቢደርስም ግን በጣም ሞልታል።
ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. እ---- --- ወ-- ነ--ጠ-ት ይ-ጣ-። እ- ዛ- ም-- ወ-- ነ- ጠ-- ይ---- እ- ዛ- ም-ት ወ-ም ነ- ጠ-ት ይ-ጣ-። -------------------------- እሱ ዛሬ ምሽት ወይም ነገ ጠዋት ይመጣል። 0
ባቡ- -ሰኣቱ-ቢ---- -- በጣ- --ታል። ባ-- በ--- ቢ---- ግ- በ-- ሞ---- ባ-ሩ በ-ኣ- ቢ-ር-ም ግ- በ-ም ሞ-ታ-። --------------------------- ባቡሩ በሰኣቱ ቢደርስም ግን በጣም ሞልታል።
ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. እሱ---ኛ ---ወይም ሆቴል -ቀ-ጣ-። እ- ከ-- ጋ- ወ-- ሆ-- ይ----- እ- ከ-ኛ ጋ- ወ-ም ሆ-ል ይ-መ-ል- ------------------------ እሱ ከእኛ ጋር ወይም ሆቴል ይቀመጣል። 0
ሆ-ሉ -ሚ-ች --ረ ግን-ው--። ሆ-- የ--- ነ-- ግ- ው- ። ሆ-ሉ የ-መ- ነ-ረ ግ- ው- ። -------------------- ሆቴሉ የሚመች ነበረ ግን ውድ ።
ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. እን- እን---ኛ- ----ስፓ-ኛ----ገራለች። እ-- እ------ ሁ- እ----- ት------ እ-ደ እ-ግ-ዝ-ው ሁ- እ-ፓ-ኛ- ት-ገ-ለ-። ----------------------------- እንደ እንግሊዝኛው ሁሉ እስፓንኛም ትናገራለች። 0
ሆ----ሚመ- -----ን -ድ ። ሆ-- የ--- ነ-- ግ- ው- ። ሆ-ሉ የ-መ- ነ-ረ ግ- ው- ። -------------------- ሆቴሉ የሚመች ነበረ ግን ውድ ።
ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು እንደ ------ሉ ማድ-ድም -ራ-ች። እ-- ለ--- ሁ- ማ---- ኖ---- እ-ደ ለ-ደ- ሁ- ማ-ሪ-ም ኖ-ለ-። ----------------------- እንደ ለንደን ሁሉ ማድሪድም ኖራለች። 0
እሱ-አውቶቢ- ወይ- ባቡር -ይ--። እ- አ---- ወ-- ባ-- ይ---- እ- አ-ቶ-ስ ወ-ም ባ-ር ይ-ዛ-። ---------------------- እሱ አውቶቢስ ወይም ባቡር ይይዛል።
ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. እ-ደ -ንግሊ- ሁሉ -ስፔን-- ---ለች። እ-- እ---- ሁ- እ----- ታ----- እ-ደ እ-ግ-ዝ ሁ- እ-ፔ-ን- ታ-ቃ-ች- -------------------------- እንደ እንግሊዝ ሁሉ እስፔንንም ታውቃለች። 0
እሱ አውቶቢስ---ም-ባቡ-----ል። እ- አ---- ወ-- ባ-- ይ---- እ- አ-ቶ-ስ ወ-ም ባ-ር ይ-ዛ-። ---------------------- እሱ አውቶቢስ ወይም ባቡር ይይዛል።
ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. ደ-- ብቻ --ሆ--ሰነ- ነው። ደ-- ብ- ሳ--- ሰ-- ነ-- ደ-ብ ብ- ሳ-ሆ- ሰ-ፍ ነ-። ------------------- ደደብ ብቻ ሳይሆን ሰነፍ ነው። 0
እ- -- ም-------ነገ --ት --ጣል። እ- ዛ- ም-- ወ-- ነ- ጠ-- ይ---- እ- ዛ- ም-ት ወ-ም ነ- ጠ-ት ይ-ጣ-። -------------------------- እሱ ዛሬ ምሽት ወይም ነገ ጠዋት ይመጣል።
ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. ቆንጆ-ብቻ--ትሆን -- -----እ---ነች ቆ-- ብ- ሳ--- ባ- ብ-- አ--- ነ- ቆ-ጆ ብ- ሳ-ሆ- ባ- ብ-ህ አ-ም- ነ- -------------------------- ቆንጆ ብቻ ሳትሆን ባለ ብሩህ አእምሮ ነች 0
እ- ዛ- ምሽ---ይ- ነ--ጠ----መ-ል። እ- ዛ- ም-- ወ-- ነ- ጠ-- ይ---- እ- ዛ- ም-ት ወ-ም ነ- ጠ-ት ይ-ጣ-። -------------------------- እሱ ዛሬ ምሽት ወይም ነገ ጠዋት ይመጣል።
ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. ጀ---ኛ-ብቻ-ሳ--- --ንሳ-ኛ- ትናገ-ለች ጀ---- ብ- ሳ--- ፈ------ ት----- ጀ-መ-ኛ ብ- ሳ-ሆ- ፈ-ን-ይ-ም ት-ገ-ለ- ---------------------------- ጀርመንኛ ብቻ ሳይሆን ፈረንሳይኛም ትናገራለች 0
እ---እ- -- -ይም ሆ-ል --መጣ-። እ- ከ-- ጋ- ወ-- ሆ-- ይ----- እ- ከ-ኛ ጋ- ወ-ም ሆ-ል ይ-መ-ል- ------------------------ እሱ ከእኛ ጋር ወይም ሆቴል ይቀመጣል።
ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. ጊታር--ነ -ያ- -ጫ-ት አ---ም። ጊ-- ሆ- ፒ-- መ--- አ----- ጊ-ር ሆ- ፒ-ኖ መ-ወ- አ-ች-ም- ---------------------- ጊታር ሆነ ፒያኖ መጫወት አልችልም። 0
እ- ከእኛ--- ----ሆቴ- ይቀመ--። እ- ከ-- ጋ- ወ-- ሆ-- ይ----- እ- ከ-ኛ ጋ- ወ-ም ሆ-ል ይ-መ-ል- ------------------------ እሱ ከእኛ ጋር ወይም ሆቴል ይቀመጣል።
ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. ዋልትዝ ሆነ ሳ-- መ-------ልም። ዋ--- ሆ- ሳ-- መ--- አ----- ዋ-ት- ሆ- ሳ-ባ መ-ነ- አ-ች-ም- ----------------------- ዋልትዝ ሆነ ሳምባ መደነስ አልችልም። 0
እን- -ን--ዝ-ው-ሁ- እስ---- ትናገራለ-። እ-- እ------ ሁ- እ----- ት------ እ-ደ እ-ግ-ዝ-ው ሁ- እ-ፓ-ኛ- ት-ገ-ለ-። ----------------------------- እንደ እንግሊዝኛው ሁሉ እስፓንኛም ትናገራለች።
ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. ኦፔ- -ነ-ፓሌት አ-ወድ-። ኦ-- ሆ- ፓ-- አ----- ኦ-ራ ሆ- ፓ-ት አ-ወ-ም- ----------------- ኦፔራ ሆነ ፓሌት አልወድም። 0
እ-- እን--ዝ---ሁ- ------ ትናገ---። እ-- እ------ ሁ- እ----- ት------ እ-ደ እ-ግ-ዝ-ው ሁ- እ-ፓ-ኛ- ት-ገ-ለ-። ----------------------------- እንደ እንግሊዝኛው ሁሉ እስፓንኛም ትናገራለች።
ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. በፍ-------- ቀድመ- -ጨ---ህ። በ---- ከ--- ቀ--- ት------ በ-ጥ-ት ከ-ራ- ቀ-መ- ት-ር-ለ-። ----------------------- በፍጥነት ከሰራህ ቀድመህ ትጨርሳለህ። 0
እን--ለንደን ሁሉ ማ--ድም---ለች። እ-- ለ--- ሁ- ማ---- ኖ---- እ-ደ ለ-ደ- ሁ- ማ-ሪ-ም ኖ-ለ-። ----------------------- እንደ ለንደን ሁሉ ማድሪድም ኖራለች።
ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. ቀ--- ከ--- ቀ--- ትሄዳለ-። ቀ--- ከ--- ቀ--- ት----- ቀ-መ- ከ-ጣ- ቀ-መ- ት-ዳ-ህ- --------------------- ቀድመህ ከመጣህ ቀድመህ ትሄዳለህ። 0
እን- -ንደ- ሁ- -ድ-ድም ኖ---። እ-- ለ--- ሁ- ማ---- ኖ---- እ-ደ ለ-ደ- ሁ- ማ-ሪ-ም ኖ-ለ-። ----------------------- እንደ ለንደን ሁሉ ማድሪድም ኖራለች።
ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. እ--ክ --መጣ እ----------ለ- ። እ--- ስ--- እ------ ት---- ። እ-ደ- ስ-መ- እ-ተ-ማ-ህ ት-ጣ-ህ ። ------------------------- እያደክ ስትመጣ እየተስማማህ ትመጣለህ ። 0
እንደ---ግሊ------ስ--ንም ታውቃ--። እ-- እ---- ሁ- እ----- ታ----- እ-ደ እ-ግ-ዝ ሁ- እ-ፔ-ን- ታ-ቃ-ች- -------------------------- እንደ እንግሊዝ ሁሉ እስፔንንም ታውቃለች።

ಭಾಷೆಗಳನ್ನು ಅಂತರ್ಜಾಲದಲ್ಲಿ ಕಲಿಯುವುದು.

ಹೆಚ್ಚು ಹೆಚ್ಚು ಜನರು ಪರಭಾಷೆಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ನೇರ ಕಲಿಕೆ ಸಂಪ್ರದಾಯಬದ್ಧ ಕಲಿಕೆಗಿಂತ ವಿಭಿನ್ನವಾಗಿರುತ್ತದೆ. ಅದು ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಬಳಕೆದಾರರು ಯಾವಾಗ ಕಲಿಯುವುದು ಎಂಬುದನ್ನು ಸ್ವತಃ ನಿರ್ಧರಿಸಬಹುದು. ಹಾಗೂ ಅವರು ತಮಗೆ ಬೇಕಾದ ವಿಷಯಗಳನ್ನ್ನು ಹುಡುಕಿಕೊಳ್ಳಬಹುದು. ಮತ್ತು ಒಂದು ದಿವಸದಲ್ಲಿ ಎಷ್ಟು ಕಲಿಯಬೇಕು ಎನ್ನುವುದನ್ನು ನಿಷ್ಕರ್ಷಿಸಬಹುದು. ನೇರ ಕಲಿಕೆಯಲ್ಲಿ ಬಳಕೆದಾರ ಅಂತರ್ದೃಷ್ಟಿಯ ಮೂಲಕ ಕಲಿಯಬೇಕು. ಅಂದರೆ ಅವರು ಹೊಸಭಾಷೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ಕಲಿಯಬೇಕು. ಅಂದರೆ ಅವರು ಚಿಕ್ಕವರಾಗಿದ್ದಾಗ ಅಥವಾ ಪರದೇಶದಲ್ಲಿ ರಜಾದಿನಗಳಲ್ಲಿ ಕಲಿತಂತೆ. ಅದಕ್ಕಾಗಿ ಬಳಕೆದಾರರು ತೋರ್ಕೆಯ ಸಂದರ್ಭಗಳಲ್ಲಿ ಕಲಿಯುತ್ತಾರೆ. ಅವರು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಗ್ರಹಿಸುತ್ತಾರೆ. ಆ ಸಂದರ್ಭಗಳಲ್ಲಿ ಅವರು ಸ್ವತಃ ಚುರುಕಾಗಬೇಕು. ಹಲವು ಕಾರ್ಯಕ್ರಮಗಳಿಗೆ ನಿಸ್ತಂತು ಗ್ರಾಹಕ ಮತ್ತು ಧ್ವನಿವರ್ಧಕಗಳ ಅವಶ್ಯಕತೆ ಇರುತ್ತದೆ. ಅವುಗಳ ಸಹಾಯದಿಂದ ಒಬ್ಬರು ಮಾತೃಭಾಷಿಗಳೊಡನೆ ಸಂಭಾಷಿಸಬಹುದು. ತಮ್ಮ ಉಚ್ಛಾರಣೆಯನ್ನು ವಿಶ್ಲೇಷಿಸುವ ಅವಕಾಶವೂ ಇರುತ್ತದೆ. ಈ ರೀತಿಯಲ್ಲಿ ಕಲಿಯುವುವರು ತಮ್ಮನ್ನು ಸತತವಾಗಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಅವರು ತಮ್ಮದೆ ಸಮಾಜಗಳಲ್ಲಿ ಬೇರೆ ಸದಸ್ಯರೊಡನೆ ವಿನಿಮಯ ಮಾಡಿಕೊಳ್ಳಬಹುದು. ಅಂತರ್ಜಾಲ ಓಡಾಡುತ್ತಿರುವಾಗ ಕೂಡ ಕಲಿಯುವ ಅವಕಾಶ ಕಲ್ಪಿಸುತ್ತದೆ. ಅಂಕೀಯ ತಂತ್ರಗಳ ಮೂಲಕ ಮನುಷ್ಯ ಭಾಷೆಯನ್ನು ಎಲ್ಲಾ ಕಡೆಗೆ ಜೊತೆಯಲ್ಲಿ ಒಯ್ಯಬಹುದು. ನೇರ ಪಾಠ ಪ್ರವಚನಗಳು ಸಾಂಪ್ರದಾಯಿಕ ಪಾಠ ಪ್ರವಚನಗಳಿಗಿಂತ ಕೀಳಲ್ಲ. ಕಾರ್ಯಕ್ರಮಗಳನ್ನು ಉತ್ತಮವಾಗಿ ರೂಪಿಸಿದ್ದರೆ ಅವು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಮುಖ್ಯವೆಂದರೆ ನೇರ ತರಗತಿಗಳು ಅತಿ ಹೆಚ್ಚು ಆಡಂಬರವಾಗಿ ಇರಬಾರದು. ಅತಿ ಹೆಚ್ಚಿನ ಉಜ್ಜೀವನ ಕಲಿಕೆಯ ವಸ್ತುವಿನಿಂದ ಗಮನವನ್ನು ಬೇರೆ ಕಡೆಗೆ ತಿರುಗಿಸಬಹುದು. ಮಿದುಳು ಪ್ರತಿಯೊಂದು ಪ್ರಚೋದನೆಯನ್ನು ಪರಿಷ್ಕರಿಸಬೇಕು. ತನ್ಮೂಲಕ ಜ್ಞಾಪಕಶಕ್ತಿ ತುಂಬಾ ಒತ್ತಡಕ್ಕೆ ಒಳಗಾಗಬಹುದು. ಅದ್ದರಿಂದ ಹಲವೊಮ್ಮೆ ಒಂದು ಪುಸ್ತಕದ ಜೊತೆ ಶಾಂತವಾಗಿ ಕಲಿಯುವುದು ಉತ್ತಮ. ಹಳೆಯದರ ಜೊತೆಗೆ ಹೊಸ ವಿಧಾನಗಳನ್ನು ಸೇರಿಸುವವರು ಶೀಘ್ರವಾಗಿ ಮುನ್ನಡೆ ಸಾಧಿಸುತ್ತಾರೆ.