Einkauf ಖರೀದಿ

ಬೇಕರಿ
bēkari
die Bäckerei, en

ಬಾರ್ ಕೋಡ್
bār kōḍ
der Strichcode, s

ಪುಸ್ತಕ ಭಂಡಾರ
pustaka bhaṇḍāra
die Buchhandlung, en

ಉಪಹಾರದಂಗಡಿ
upahāradaṅgaḍi
das Café, s

ಔಷಧಾಗಾರ
auṣadhāgāra
die Drogerie, n

ಮಡಿವಾಳರ ಅಂಗಡಿ
maḍivāḷara aṅgaḍi
die Reinigung, en

ಹೂವಿನ ಅಂಗಡಿ
hūvina aṅgaḍi
der Blumenladen, "

ಉಡುಗೊರೆ
uḍugore
das Geschenk, e

ಮಾರುಕಟ್ಟೆ
mārukaṭṭe
der Markt, "e

ಮಾರುಕಟ್ಟೆ ಪ್ರಾಂಗಣ
mārukaṭṭe prāṅgaṇa
die Markthalle, n

ದಿನಪತ್ರಿಕೆಗಳ ಮಳಿಗೆ
dinapatrikegaḷa maḷige
der Zeitungskiosk, s

ಔಷಧದಂಗಡಿ
auṣadhadaṅgaḍi
die Apotheke, n

ಅಂಚೆ ಕಚೇರಿ
an̄ce kacēri
das Postamt, "er

ಮಣ್ಣಿನ ಪಾತ್ರೆಗಳು
maṇṇina pātregaḷu
die Töpferei, en

ಮಾರಾಟ
mārāṭa
der Verkauf, "e

ಅಂಗಡಿ
aṅgaḍi
der Laden, "

ಕೊಂಡುಕೊಳ್ಳುವುದು
koṇḍukoḷḷuvudu
der Einkauf, "e

ಸಾಮಾನು ಚೀಲ
sāmānu cīla
die Einkaufstasche, n

ಸಾಮಾನು ಬುಟ್ಟಿ
sāmānu buṭṭi
der Einkaufskorb, "e

ಸಾಮಾನು ಸಾಗಿಸುವ ಬಂಡಿ
sāmānu sāgisuva baṇḍi
der Einkaufswagen, -

ಖರೀದಿ ಪ್ರವಾಸ
kharīdi pravāsa
der Einkaufsbummel, -