ಸಂಪರ್ಕ/ ಸಂವಹನ Komunikacija

adresa
ವಿಳಾಸ

abeceda
ವರ್ಣಮಾಲೆ

telefonska sekretarica
ಪ್ರತಿಕ್ರಿಯೆ ಯಂತ್ರ

antena
ವಾರ್ತಾ ಗ್ರಾಹಕ/ಪ್ರಸಾರಕ ತಂತಿ

poziv
ಕರೆ

kompakt disk
ಸಿಡಿ

komunikacija
ಸಂಪರ್ಕ/ ಸಂವಹನ

povjerljivost
ಗೌಪ್ಯತೆ

priključak
ಸಂಪರ್ಕ

rasprava
ಚರ್ಚೆ

ಈ-ಮೇಲ್

zabava
ವಿನೋದ

hitna pošiljka
ತುರ್ತುಟಪ್ಪಾಲು

telefaks
ಫ್ಯಾಕ್ಸ್ ಯಂತ್ರ

filmska industrija
ಚಲನಚಿತ್ರ ಉದ್ಯಮ

pismo
ಅಕ್ಷರಶೈಲಿ

pozdravljanje
ಕುಶಲಪ್ರಶ್ನೆ

pozdrav
ಒಸಗೆ

čestitka
ಶುಭಹಾರೈಕೆ ಪತ್ರ

slušalice
ಕಿವಿಗೆ ಇಟ್ಟುಕೊಳ್ಳುವ ನಿಸ್ತಂತು ಗ್ರಾಹಕ

ikona
ಚಿಹ್ನೆ

informacija
ಮಾಹಿತಿ

internet
ಇಂಟರ್ ನೆಟ್

intervju
ಸಂದರ್ಶನ

tastatura
ಕೀಲಿಕೈ ಮಣೆ

slovo
ಅಕ್ಷರ

pismo
ಪತ್ರ

časopis
ಪತ್ರಿಕೆ

medij
ಮಾಧ್ಯಮ

mikrofon
ಸೂಕ್ಷ್ಮ ಧ್ವನಿವರ್ಧಕ

mobilni telefon
ಮೊಬೈಲ್

modem
ಮೊಡೆಮ್

monitor
ತೆರೆ

podloga za mišа
ಮೌಸ್ ಪ್ಯಾಡ್

vijest
ವಾರ್ತೆಗಳು

novine
ವಾರ್ತಾ ಪತ್ರಿಕೆ

buka
ಶಬ್ದ

bilješka
ಸೂಚನೆ

cedulja
ಚೀಟಿ

telefonska govornica
ನಾಣ್ಯಚಾಲಿತ ಟೆಲಿಫೋನ್

fotografija
ಚಿತ್ರ

foto-album
ಚಿತ್ರ ಸಂಪುಟ

razglednica
ಚಿತ್ರದ ಟಪ್ಪಾಲು ಕಾಗದ

poštansko sanduče
ಟಪ್ಪಾಲು ಪೆಟ್ಟಿಗೆ

radio
ರೇಡಿಯೊ

slušalica
ಗ್ರಾಹಕ

daljinski upravljač
ರಿಮೋಟ್ ಕಂಟ್ರೋಲರ್

satelit
ಉಪಗ್ರಹ

ekran
ತೆರೆ

znak
ಗುರುತು

potpis
ಸಹಿ

smartfon
ಸ್ಮಾರ್ಟ್ ಫೋನ್

zvučnik
ವಾಕ್ ಯಂತ್ರ

poštanska marka
ಅಂಚೆ ಚೀಟಿ

papir za pisma
ಬರವಣಿಗೆ ಸಾಮಗ್ರಿ

telefonski poziv
ದೂರವಾಣಿ ಕರೆ

telefonski razgovor
ದೂರವಾಣಿ ಸಂಭಾಷಣೆ

televizijska kamera
ಟೆಲಿವಿಷನ್ ಕ್ಯಾಮೆರ

tekst
ಪಠ್ಯ

televizor
ಟೀ ವಿ

video kaseta
ವಿಡಿಯೊ ಕ್ಯಾಸೆಟ್

voki- toki
ವಾಕಿ ಟಾಕಿ

internetska stranica
ವೆಬ್ ಪುಟ

riječ
ಪದ