ದೊಡ್ಡ ಪ್ರಾಣಿಗಳು Große Tiere

der Alligator, en
ಮೊಸಳೆ

das Geweih, e
ಕವಲ್ಗೊಂಬು

der Pavian, e
ಬಬೂನ್

der Bär, en
ಕರಡಿ

der Büffel, -
ಎಮ್ಮೆ

das Kamel, e
ಒಂಟೆ

der Gepard, e
ಚಿರತೆ

die Kuh, "e
ಹಸು

das Krokodil, e
ಮೊಸಳೆ

der Dinosaurier, e
ಡೈನೋಸಾರ್

der Esel, -
ಕತ್ತೆ

der Drachen, -
ಬೆಂಕಿ ಕಾರುವ ಪೌರಾಣಿಕ ಪ್ರಾಣಿ

der Elefant, en
ಆನೆ

die Giraffe, n
ಜಿರಾಫೆ

der Gorilla, s
ಗೋರಿಲ್ಲ

das Nilpferd, e
ನೀರ್ಗುದುರೆ

das Pferd, e
ಕುದುರೆ

das Känguru, s
ಕ್ಯಾಂಗರು

der Leopard, en
ಚಿರತೆ

der Löwe, n
ಸಿಂಹ

das Lama, s
ಲಾಮ

der Luchs, e
ಲಿಂಕ್ಸ್

das Monster, -
ರಾಕ್ಷಸ

der Elch, e
ಮೂಸ್

der Strauß, e
ಆಸ್ಟ್ರಿಚ್

der Pandabär, en
ಪ್ಯಾಂಡ

das Schwein, e
ಹಂದಿ

der Eisbär, en
ಹಿಮಕರಡಿ

der Puma, s
ಪೂಮಾ

das Nashorn, "er
ಘೇಂಡಾಮೃಗ

der Hirsch, e
ಕಡವೆ

der Tiger, -
ಹುಲಿ

das Walross, s
ಕೋರೆಹಲ್ಲುಳ್ಳ ಕಡಲ್ಗುದುರೆ

das Wildpferd, e
ಕಾಡು ಕುದುರೆ

das Zebra, s
ಝೀಬ್ರಾ