ತಂತ್ರಜ್ಞಾನ Technology

air pump
ಗಾಳಿ ರೇಚಕ ಯಂತ್ರ

aerial photo
ಆಕಾಶದಿಂದ ತೆಗೆದ ಚಿತ್ರ

ball bearing
ಉಕ್ಕಿನ ಗೋಲಿಗಳು

battery
ವಿದ್ಯತ್ಕೋಶ

bicycle chain
ಸೈಕಲ್ ಸರಪಳಿ

cable
ಹೊರಜಿ

cable reel
ಹೊರಜಿ ರಾಟೆ

camera
ಕ್ಯಾಮರ

cassette
ಧ್ವನಿ ಸುರಳಿ

charger
ಚಾರ್ಜರ್

cockpit
ಕಾಕ್ ಪಿಟ್

cogwheel
ಚಾಲಕದಂತ

combination lock
ಸಂಯೋಜನಾ ಬೀಗ

computer
ಕಂಪ್ಯೂಟರ್

crane
ಎತ್ತು ಯಂತ್ರ

desktop
ಮೇಜಿನ ಮೇಲೆ ಇಡುವ ಕಂಪ್ಯೂಟರ್

drilling rig
ಬೈರಿಗೆ ಅಟ್ಟಣೆ

drive
ಡ್ರೈವ್

dvd
ಡಿ ವಿ ಡಿ

electric motor
ವಿದ್ಯುತ್ ಚಾಲಕ ಯಂತ್ರ

energy
ಶಕ್ತಿ

excavator
ತೋಡುಯಂತ್ರ

fax machine
ಫ್ಯಾಕ್ಸ್ ಯಂತ್ರ

film camera
ಚಲನಚಿತ್ರ ಕ್ಯಾಮರ

floppy disk
ಫ್ಲಾಪಿ ಬಿಲ್ಲೆ

goggles
ರಕ್ಷಕ ಕನ್ನಡಕ

hard disk
ಹಾರ್ಡ್ ಬಿಲ್ಲೆ

joystick
ಜಾಯ್ ಸ್ಟಿಕ್

key
ಕೀಲಿ

landing
ದಡ ಸೇರುವುದು

laptop
ತೊಡೆಯ ಮೇಲೆ ಇಟ್ಟುಕೊಂಡು ಉಪಯೋಗಿಸುವ ಕಂಪ್ಯೂಟರ್

lawnmower
ಹುಲ್ಲು ಕತ್ತರಿಸುವ ಯಂತ್ರ

lens
ಲೆನ್ಸು

machine
ಯಂತ್ರ

marine propeller
ಹಡಗಿನ ಚಾಲಕದಂಡ

mine
ಗಣಿ

multiple socket
ಬಹ್ವಂಶಕುಳಿ

printer
ಮುದ್ರಣ ಯಂತ್ರ

program
ಕಾರ್ಯಕ್ರಮ

propeller
ಚಾಲಕದಂಡ

pump
ರೇಚಕ ಯಂತ್ರ

record player
ರೆಕಾರ್ಡ್ ಪ್ಲೇಯರ್

remote control
ರಿಮೋಟ್ ಕಂಟ್ರೋಲರ್

robot
ರೊಬೊಟ್

satellite antenna
ಉಪಗ್ರಹದ ವಾರ್ತಗ್ರಾಹಕ/ಪ್ರಸಾರಕ ತಂತಿ

sewing machine
ಹೊಲಿಗೆ ಯಂತ್ರ

slide film
ಚಲನಚಿತ್ರದ ಸ್ಲೈಡ್

solar technology
ಸೌರ ತಂತ್ರಜ್ಞಾನ

space shuttle
ಬಾಹ್ಯಾಕಾಶ ನೌಕೆ

steamroller
ಆವಿಯುರುಳೆ ಯಂತ್ರ

suspension
ಜೋಲು

switch
ಒತ್ತುಗು೦ಡಿ

tape measure
ಅಳತೆ ಪಟ್ಟಿ

technology
ತಂತ್ರಜ್ಞಾನ

telephone
ಟೆಲಿಫೋನ್

telephoto lens
ದೂರದರ್ಶಕ ಲೆನ್ಸು

telescope
ದೂರದರ್ಶಕ

usb flash drive
ಯು ಸ್ ಬಿ ಫ್ಲಾಷ್ ಡ್ರೈವ್

valve
ಕವಾಟ

video camera
ವಿಡಿಯೊ ಕ್ಯಾಮರ

voltage
ವಿದ್ಯುದ್ಬಲ

water wheel
ನೀರು ರಾಟೆ

wind turbine
ವಾಯುಚಕ್ರ

windmill
ಬೀಸು ಯಂತ್ರ