ಆಹಾರ     
Food

-

appetite +

ಹಸಿವು

-

appetizer +

ರುಚಿಜನಕ

-

bacon +

ಉಪ್ಪು ಹಾಕಿ ಹೊಗೆಯಲ್ಲಿ ಒಣಗಿಸಿದ ಹಂದಿ ಮಾಂಸ

-

birthday cake +

ಹುಟ್ಟುಹಬ್ಬದ ಕೇಕ್

-

biscuit +

ಬಿಸ್ಕತ್ತು

-

bratwurst +

ಹುರಿದ ಸಾಸೆಜ್

-

bread +

ಬ್ರೆಡ್

-

breakfast +

ತಿಂಡಿ

-

bun +

ಬನ್

-

butter +

ಬೆಣ್ಣೆ

-

cafeteria +

ಉಪಹಾರದಂಗಡಿ

-

cake +

ಕೇಕ್

-

candy +

ಸಕ್ಕರೆ ಮಿಠಾಯಿ

-

cashew nut +

ಗೋಡಂಬಿ

-

cheese +

ಚೀಸ್

-

chewing gum +

ಚ್ಯೂಯಿಂಗ್ ಗಮ್

-

chicken +

ಕೋಳಿಮಾಂಸ

-

chocolate +

ಚಾಕೋಲೆಟ್

-

coconut +

ತೆಂಗಿನಕಾಯಿ

-

coffee beans +

ಕಾಫಿ ಬೀಜ

-

cream +

ಕೆನೆ

-

cumin +

ಜೀರಿಗೆ

-

dessert +

ಸೀಭಕ್ಷ್ಯ

-

dessert +

ಸಿಹಿ ತಿಂಡಿ

-

dinner +

ರಾತ್ರಿಭೋಜನ

-

dish +

ಅಡಿಗೆ

-

dough +

ಕಲಸಿದ ಹಿಟ್ಟು

-

egg +

ಮೊಟ್ಟೆ

-

flour +

ಹಿಟ್ಟು

-

French fries +

ಬೆರಳಾಕಾರದ ಉಪ್ಪೇರಿ

-

fried egg +

ಹುರಿದ ಮೊಟ್ಟೆ

-

hazelnut +

ಹೇಸಲ್ ಬೀಜ

-

ice cream +

ಐಸ್ ಕ್ರೀಂ

-

ketchup +

ಕೆಚಪ್

-

lasagna +

ಲಸಾನ್ಯ

-

licorice +

ಅತಿಮಧುರದ ಬೇರು

-

lunch +

ಮಧ್ಯಾಹ್ನದ ಊಟ

-

macaroni +

ಶಾವಿಗೆ/ಮೆಕರೋನಿ

-

mashed potatoes +

ಆಲೂಗಡ್ಡೆ ಬಜ್ಜಿ

-

meat +

ಮಾಂಸ

-

mushroom +

ಅಣಬೆ

-

noodle +

ಶಾವಿಗೆ/ ನೂಡಲ್ಸ್

-

oatmeal +

ತೋಕೆ ಗೋಧಿಹಿಟ್ಟು

-

paella +

ಪಾಯೆಲ್ಲ

-

pancake +

ಒಬ್ಬಟ್ಟು

-

peanut +

ಕಡಲೆಕಾಯಿ

-

pepper +

ಮೆಣಸು

-

pepper shaker +

ಮೆಣಸು ಪುಡಿ ಚಿಮುಕಿಸುವ ಸೀಸೆ

-

peppermill +

ಮೆಣಸು ಬೀಸುವಕಲ್ಲು

-

pickle +

ಉಪ್ಪಿನಕಾಯಿ

-

pie +

ತುಂಬುಕಡುಬು/ಪೈ

-

pizza +

ಪಿಜ್ಜಾ

-

popcorn +

ಮುಸುಕಿನ ಜೋಳದ ಅರಳು

-

potato +

ಆಲೂಗೆಡ್ಡೆ

-

potato chips +

ಆಲೂಗೆಡ್ಡೆ ಉಪ್ಪೇರಿ

-

praline +

ಪ್ರಾಲೀನ್

-

pretzel sticks +

ಉಪ್ಪಿನ ಕಡ್ಡಿ

-

raisin +

ಒಣ ದ್ರಾಕ್ಷಿ

-

rice +

ಅಕ್ಕಿ

-

roast pork +

ಸುಟ್ಟ ಹಂದಿಮಾಂಸ

-

salad +

ಕೋಸಂಬರಿ

-

salami +

ಹುಳಿ ಹಿಡಿದ ಮತ್ತು ಗಾಳಿಯಲ್ಲಿ ಒಣಗಿಸಿದ ಸಾಸೆಜ್

-

salmon +

ಸಾಲ್ಮನ್ ಮೀನು

-

salt shaker +

ಉಪ್ಪು ಚಿಮುಕಿಸುವ ಸೀಸೆ

-

sandwich +

ಸ್ಯಾಂಡ್ವಿಚ್

-

sauce +

ಗೊಜ್ಜು / ಸಾಸ್

-

sausage +

ಸಾಸೆಜ್

-

sesame +

ಎಳ್ಳು

-

soup +

ಸಾರು/ ಸೂಪ್

-

spaghetti +

ದಪ್ಪ ಶಾವಿಗೆ

-

spice +

ಸಾಂಬಾರ ಪದಾರ್ಥ

-

steak +

ಬೇಯಿಸಿದ ಮಾಂಸದ ತುಂಡು

-

strawberry tart +

ಸ್ಟ್ರಾಬೆರಿ ಕಡುಬು

-

sugar +

ಸಕ್ಕರೆ

-

sundae +

ಐಸ್ ಕ್ರೀಂ ತಿನಿಸು

-

sunflower seeds +

ಸೂರ್ಯಕಾಂತಿ ಬೀಜ

-

sushi +

ಸೂಶಿ

-

tart +

ಟಾರ್ಟ್