ಅಡಿಗೆ ಮನೆಯ ಸಲಕರಣೆಗಳು Kitchen appliances

bowl
ಬೋಗುಣಿ

coffee machine
ಕಾಫಿ ಯಂತ್ರ

cooking pot
ಅಡಿಗೆ ಪಾತ್ರೆ

cutlery
ಚೂರಿ, ಕತ್ತರಿ

cutting board
ಕತ್ತರಿಸುವ ಮಣೆ

dishes
ತಟ್ಟೆ ಬಟ್ಟಲುಗಳು

dishwasher
ಪಾತ್ರೆಗಳನ್ನು ತೊಳೆಯುವ ಯಂತ್ರ

dust bin
ಕಸದ ಡಬ್ಬ

electric stove
ವಿದ್ಯುತ್ ಒಲೆ

faucet
ಸುರಿಗೊಳವೆ

fondue
ಫೊಂಡ್ಯು

fork
ಮುಳ್ಳು ಚಮಚ

frying pan
ಬಾಂಡಲೆ

garlic press
ಬೆಳ್ಳುಳ್ಳಿ ಒತ್ತು ಯಂತ್ರ

gas stove
ಅನಿಲದ ಒಲೆ

grill
ಸರಳು ಕಾವಲಿ

knife
ಚಾಕು

ladle
ಸೌಟು

microwave
ಮೈಕ್ರೊವೇವ್

napkin
ಕೈಚೌಕ

nutcracker
ಅಡಕೆ ಕತ್ತರಿ

pan
ತವ

plate
ತಟ್ಟೆ

refrigerator
ಶೀತಕ

spoon
ಚಮಚ

tablecloth
ಮೇಜುಬಟ್ಟೆ

toaster
ಬ್ರೆಡ್ ಸುಡುವ ಸಾಧನ

tray
ಹರಿವಾಣ

washing machine
ಬಟ್ಟೆ ಒಗಿಯುವ ಯಂತ್ರ

whisk
ಕಡಗೋಲು