ಸಾಮಗ್ರಿಗಳು Materials

brass
ಹಿತ್ತಾಳೆ

cement
ಸಿಮೆಂಟ್

ceramic
ಪಿಂಗಾಣಿ

cloth
ಅರಿವೆ

cloth
ಬಟ್ಟೆ

cotton
ಹತ್ತಿ

crystal
ಹರಳು

dirt
ಕೊಳೆ

glue
ಗೋಂದು

leather
ಚರ್ಮ

metal
ಲೋಹ

oil
ಎಣ್ಣೆ

powder
ಹುಡಿ

salt
ಉಪ್ಪು

sand
ಮರಳು

scrap
ಕೆಲಸಕ್ಕೆ ಬಾರದ ತ್ಯಾಜ್ಯ

silver
ಬೆಳ್ಳಿ

stone
ಕಲ್ಲು

straw
ಒಣ ಹುಲ್ಲು

wood
ಮರ

wool
ಉಣ್ಣೆ