ಬಟ್ಟೆ ಬರೆ     
Clothing

-

anorak +

ಮಳೆಯಂಗಿ

-

backpack +

ಬೆನ್ನು ಚೀಲ

-

bathrobe +

ಸ್ನಾನದ ಉಡುಪು

-

belt +

ನಡುಕಟ್ಟು

-

bib +

ಗಲ್ಲಪಟ್ಟಿ

-

bikini +

ಬಿಕಿನಿ

-

blazer +

ಕೋಟು

-

blouse +

ರವಿಕೆ

-

boots +

ಪಾದ ರಕ್ಷೆ

-

bow +

ಕುಣಿಕೆ

-

bracelet +

ಕಡಗ

-

brooch +

ಪದಕ ಸೂಜಿ

-

button +

ಗುಂಡಿ

-

cap +

ಕುಲಾವಿ

-

cap +

ಟೋಪಿ

-

cloakroom +

ಉಡಿಗೆಯ ಕೋಣೆ

-

clothes +

ಬಟ್ಟೆಗಳು

-

clothes peg +

ಬಟ್ಟೆಗಳ ಗೂಟ

-

collar +

ಕತ್ತಿನ ಪಟ್ಟಿ

-

crown +

ಕಿರೀಟ

-

cufflink +

ಮಣಿಕಟ್ಟುಪಟ್ಟಿಯ ಕೊಂಡಿ

-

diaper +

ಕೂಸಿನ ಚೌಕ

-

dress +

ಉಡುಪು

-

earring +

ಓಲೆ

-

fashion +

ಮಾದರಿ

-

flip-flops +

ಸ್ನಾನದ ಚಪ್ಪಲಿ

-

fur +

ತುಪ್ಪಳ ಚರ್ಮದ ಅಲಂಕಾರಪಟ್ಟಿ

-

glove +

ಕೈ ಚೀಲ

-

gumboots +

ರಬ್ಬರ್ ಪಾದರಕ್ಷೆ

-

hair slide +

ಕೂದಲ ಹಿಡಿಕೆ

-

handbag +

ಕೈ ಚೀಲ

-

hanger +

ತೂಗುಂಗುರ

-

hat +

ಪರಂಗಿ ಟೋಪಿ

-

headscarf +

ತಲೆ ಉತ್ತರೀಯ

-

hiking boot +

ಕಾಲ್ನಡಿಗೆಯ ಪಾದರಕ್ಷೆ

-

hood +

ಗವುಸು

-

jacket +

ತೋಳುಳ್ಳ ನಡುವಂಗಿ

-

jeans +

ಜೀನ್ಸ್

-

jewelry +

ಆಭರಣ

-

laundry +

ಒಗೆಯುವ ಬಟ್ಟೆಗಳು

-

laundry basket +

ಕೊಳೆ ಬಟ್ಟೆಗಳ ಬುಟ್ಟಿ

-

leather boots +

ಚರ್ಮದ ಪಾದ ರಕ್ಷೆಗಳು

-

mask +

ಮುಖವಾಡ

-

mitten +

ಕೈಗವಸು

-

muffler +

ಕಂಠವಸ್ತ್ರ

-

pants +

ಷರಾಯಿ

-

pearl +

ಮುತ್ತು

-

poncho +

ಪಾಂಛೊ

-

press button +

ಒತ್ತು ಗುಂಡಿ

-

pyjamas +

ಪೈಜಾಮ

-

ring +

ಉಂಗುರ

-

sandal +

ಮೆಟ್ಟು

-

scarf +

ಕೊರಳಪಟ್ಟಿ

-

shirt +

ಅಂಗಿ

-

shoe +

ಪಾದರಕ್ಷೆ

-

shoe sole +

ಜೋಡಿನ ಅಟ್ಟೆ

-

silk +

ರೇಷ್ಮೆ

-

ski boots +

ಸ್ಕೀ ಪಾದರಕ್ಷೆಗಳು

-

skirt +

ಲಂಗ

-

slipper +

ಮನೆ ಜೋಡು

-

sneaker +

ಸದ್ದು ಮಾಡದ ಜೋಡುಗಳು

-

snow boot +

ನೀರ್ಗಲ್ಲ ಜೋಡುಗಳು

-

sock +

ಕಾಲು ಚೀಲ

-

special offer +

ವಿಶೇಷ ಕೊಡುಗೆ

-

stain +

ಕಲೆ

-

stockings +

ಮಂಡಿಯವರೆಗೆ ಬರುವ ಕಾಲುಚೀಲ

-

straw hat +

ಹುಲ್ಲಿನ ಟೋಪಿ

-

stripes +

ಪಟ್ಟೆಗಳು

-

suit +

ಸೂಟು

-

sunglasses +

ಕರಿ ಕನ್ನಡಕ

-

sweater +

ಉಣ್ಣೆಯ ಕವಚ

-

swimsuit +

ಈಜುಬಟ್ಟೆ

-

tie +

ಕೊರಲಮುಡಿ/ ಟೈ

-

top +

ಮೇಲ್ಬಟ್ಟೆ

-

trunks +

ಚಡ್ಡಿ

-

underwear +

ಒಳಚಡ್ಡಿ

-

vest +

ಒಳಂಗಿ

-

waistcoat +

ತೋಳು ನಡುವಂಗಿ