ಅಮೂರ್ತ ಪದಗಳು Abstract terms

administration
ಆಡಳಿತ

advertising
ಜಾಹೀರಾತು

arrow
ಬಾಣ

ban
ನಿಷೇಧ

career
ವೃತ್ತಿ ಜೀವನ

center
ಕೇಂದ್ರ

choice
ಆಯ್ಕೆ

collaboration
ಸಹಯೋಗ

color
ಬಣ್ಣ

contact
ಸಂಪರ್ಕ

danger
ಅಪಾಯ

declaration of love
ಪ್ರೀತಿ ಪ್ರಕಟನೆ

decline
ಕ್ಷೀಣಿಸು

definition
ಲಕ್ಷಣ ನಿರೂಪಣೆ

difference
ವ್ಯತ್ಯಾಸ

difficulty
ಕಷ್ಟ

direction
ದಿಕ್ಕು

discovery
ಪರಿಶೋಧನೆ

disorder
ಅವ್ಯವಸ್ಥೆ

distance
ದೂರ

distance
ಅಂತರ

diversity
ವೈವಿಧ್ಯತೆ

effort
ಪ್ರಯಾಸ

exploration
ಶೋಧನೆ

fall
ಬೀಳು

force
ಶಕ್ತಿ

fragrance
ಸುವಾಸನೆ

freedom
ಸ್ವಾತಂತ್ರ್ಯ

ghost
ಭೂತ

half
ಅರ್ಧ

height
ಎತ್ತರ

help
ಸಹಾಯ

hiding place
ಅವಿತುಕೊಳ್ಳುವ ಸ್ಥಳ

homeland
ತಾಯ್ನಾಡು

hygiene
ಪರಿಶುದ್ಧತೆ

idea
ಆಲೋಚನೆ

illusion
ಭ್ರಮೆ

imagination
ಕಲ್ಪನೆ

intelligence
ಬುದ್ಧಿಶಕ್ತಿ

invitation
ಆಹ್ವಾನ

justice
ನ್ಯಾಯ

light
ಬೆಳಕು

look
ನೋಟ

loss
ನಷ್ಟ

magnification
ವರ್ಧನೆ

mistake
ತಪ್ಪು

murder
ಕೊಲೆ

nation
ದೇಶ

novelty
ಹೊಸತನ

option
ಆಯ್ಕೆ

patience
ಸಹನೆ

planning
ಯೋಜನೆ

problem
ತೊಡಕು

protection
ರಕ್ಷಣೆ

reflection
ಪ್ರತಿಬಿಂಬ

republic
ಗಣತಂತ್ರ

risk
ಅಪಾಯ ಸಂಭವ

safety
ಸುರಕ್ಷತೆ

secret
ಗುಟ್ಟು

sex
ಲಿಂಗ

shadow
ನೆರಳು

size
ಗಾತ್ರ

solidarity
ಒಗ್ಗಟ್ಟು

success
ಸಾಫಲ್ಯತೆ

support
ಆಧಾರ

tradition
ಸಂಪ್ರದಾಯ

weight
ತೂಕ