ನಗರ City

airport
ವಿಮಾನ ನಿಲ್ದಾಣ

apartment building
ಬಹುಮನೆ ಕಟ್ಟಡ

bench
ಬ್ಯಾಂಕ್

big city
ದೊಡ್ಡ ಪಟ್ಟಣ

bike path
ದ್ವಿಚಕ್ರವಾಹನದ ಹಾದಿ

boat harbor
ದೋಣಿಗಳ ಬಂದರು

capital
ರಾಜಧಾನಿ

carillon
ಘಂಟಾ ಸಮುದಾಯ

cemetery
ಸ್ಮಶಾನ

cinema
ಚಿತ್ರಮಂದಿರ

city
ನಗರ

city map
ನಗರ ನಕ್ಷೆ

crime
ಅಪರಾಧ

demonstration
ಪ್ರದರ್ಶನ

fair
ಜಾತ್ರೆ

fire brigade
ಅಗ್ನಿಶಾಮಕ ದಳ

fountain
ಕಾರಂಜಿ

garbage
ಕಸ

harbor / harbour
ಬಂದರು

hotel
ವಸತಿಗೃಹ

hydrant
ಬೀದಿಯಲ್ಲಿರುವ ಮುಖ್ಯ ಕೊಳಾಯಿ

landmark
ಹೆಗ್ಗುರುತು

mailbox
ಟಪ್ಪಾಲು ಪೆಟ್ಟಿಗೆ

neighborhood
ನೆರೆಹೊರೆ

neon light
ನೀಯಾನ್ ದೀಪ

nightclub
ರಾತ್ರಿ ವಿಹಾರಮಂದಿರ

old town
ಪುರಾತನ ಪಟ್ಟಣ

opera
ಗೀತನಾಟಕ

park
ಉದ್ಯಾನವನ

park bench
ಉದ್ಯಾನವನದ ಕಾಲ್ಮಣೆ

parking lot
ನಿಲುಗಡೆ ತಾಣ

phone booth
ಟೆಲಿಫೋನ್ ಮಳಿಗೆ

postal code (ZIP)
ಅಂಚೆಕಛೇರಿ ಸಂಕೇತ/ ಪಿನ್ ಕೋಡ್

prison
ಸೆರೆಮನೆ

pub
ಮದ್ಯದಂಗಡಿ

sights
ಪ್ರೇಕ್ಷಣೀಯ ಸ್ಥಳಗಳು

skyline
ದಿಗಂತ

street light
ಬೀದಿ ದೀಪ

tourist office
ಪ್ರವಾಸಿಗರ ಕಛೇರಿ

tower
ಗೋಪುರ

tunnel
ಸುರಂಗ

vehicle
ವಾಹನ

village
ಹಳ್ಳಿ

water tower
ನೀರಿನತೊಟ್ಟಿಯ ಗೋಪುರ