ಮನೆ Apartamento

el aire acondicionado
ಹವಾನಿಯಂತ್ರಕ

el apartamento
ಮನೆ

el balcón
ಉಪ್ಪರಿಗೆಯ ಮೊಗಸಾಲೆ

el sótano
ತಳಮನೆ

la bañera
ಸ್ನಾನದ ತೊಟ್ಟಿ

el cuarto de baño
ಸ್ನಾನದ ಕೋಣೆ

la campana
ಗಂಟೆ

la persiana
ಕಿಟಕಿ ತೆರೆ

la chimenea
ಹೊಗೆ ಕೊಳವೆ

el producto de limpieza
ಸ್ವಚ್ಚೀಕರಣ ಸಾಧನ

el refrigerador
ತಂಪು ಮಾಡುವ ಯಂತ್ರ

la barra
ಅಂಗಡಿಯ ಮೇಜು

la grieta
ಬಿರುಕು

la almohada
ಮೆತ್ತೆ

la puerta
ಬಾಗಿಲು

el llamador de la puerta
ಬಾಗಿಲು ತಾಡಕ

el cubo de la basura
ಕಸದ ಡಬ್ಬಿ

el ascensor
ಮೇಲೆತ್ತಿಗೆ

la entrada
ಪ್ರವೇಶ ದ್ವಾರ

la valla
ಬೇಲಿ

la alarma de incendio
ಬೆಂಕಿ ಅಪಾಯ ಸೂಚಕ

la chimenea
ಬೆಂಕಿಗೂಡು

la maceta
ಹೂವಿನಕುಂಡ

el garaje
ಮೋಟಾರು ಖಾನೆ

el jardín
ಉದ್ಯಾನ

la calefacción
ಕಾಯಿಸುವ ಸಲಕರಣೆ

la casa
ಮನೆ

el número de casa
ಮನೆಯ ಸಂಖ್ಯೆ

la tabla de planchar
ಇಸ್ತ್ರಿ ಮೇಜು

la cocina
ಅಡಿಗೆಮನೆ

el arrendador
ಮನೆ ಯಜಮಾನ

el interruptor de luz
ದೀಪದ ಒತ್ತುಗುಂಡಿ

la sala de estar
ಹಜಾರ

el buzón
ತಪ್ಪಾಲು ಪೆಟ್ಟಿಗೆ

el mármol
ಅಮೃತಶಿಲೆ

el enchufe
ಹೊರಗಿಂಡಿ

la piscina
ಈಜುಕೊಳ

el porche
ದ್ವಾರಮಂಟಪ

el radiador
ಕಾಯಿಸುವ ಸಲಕರಣೆ

la mudanza
ಸ್ಥಳಾಂತರ

el alquiler
ಬಾಡಿಗೆಗೆ

el baño
ವಿಶ್ರಾಂತಿ ಕೋಣೆ

las tejas
ಚಾವಣಿ ಹೆಂಚು

la ducha
ತುಂತುರು ಸ್ನಾನ

las escaleras
ಮೆಟ್ಟಿಲುಗಳು

la estufa
ಅಗ್ಗಿಷ್ಟಿಕೆ

el estudio
ವ್ಯಾಸಂಗ ಕೋಣೆ

el grifo
ನಲ್ಲಿ

la baldosa
ಅಲಂಕಾರದ ಬಿಲ್ಲೆ

el inodoro
ಶೌಚಾಲಯ

la aspiradora
ಧೂಳು ಚೋಷಕ

la pared
ಗೋಡೆ

el papel de empapelar
ಗೋಡೆ ಕಾಗದ

la ventana
ಕಿಟಕಿ