ಹವಾಮಾನ Tempo

il barometro
ವಾಯು ಭಾರ ಮಾಪಕ

la nuvola
ಮೋಡ

il freddo
ಚಳಿ

la mezzaluna
ಅರ್ಧಚಂದ್ರ

il buio
ಕತ್ತಲು

la siccità
ಬರ

la terra
ಭೂಮಿ

la nebbia
ಮಂಜು

il gelo
ಕಡು ಹಿಮ

il ghiaccio
ನುಣುಪಾದ ನೀರ್ಗಲ್ಲು

il calore
ಶಾಖ

l'uragano
ಚಂಡಮಾರುತ

il ghiacciolo
ಹಿಮ ಬಿಳಲು

il fulmine
ಮಿಂಚು

la meteora
ಉಲ್ಕೆ

la luna
ಚಂದ್ರ

l'arcobaleno
ಕಾಮನಬಿಲ್ಲು

la goccia di pioggia
ಮಳೆಹನಿ

la neve
ಹಿಮ

il fiocco di neve
ಹಿಮದ ಹಳುಕು

il pupazzo di neve
ಮಂಜು ಮನುಷ್ಯ

la stella
ನಕ್ಷತ್ರ

la tempesta
ಬಿರುಗಾಳಿ

la mareggiata
ಪ್ರವಾಹ

il sole
ಸೂರ್ಯ

il raggio di sole
ಸೂರ್ಯ ಕಿರಣ

il tramonto
ಸೂರ್ಯಾಸ್ತ

il termometro
ಉಷ್ಣಮಾಪಕ

il temporale
ಗುಡುಗಿನಿಂದ ಕೂಡಿದ ಚಂಡಮಾರುತ

il crepuscolo
ನಸು ಬೆಳಕು

il meteo
ಹವಾಮಾನ

il bagnato
ತೇವ ಪರಿಸ್ಥಿತಿ

il vento
ಗಾಳಿ