ಪದಗುಚ್ಛ ಪುಸ್ತಕ

kn ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು   »   ar يحتاج يريد

೬೯ [ಅರವತ್ತೊಂಬತ್ತು]

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು

‫69[تسعة وستون]‬

69[tiseat wastun]

يحتاج يريد

[yahtaj yurid]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹಾಸಿಗೆ ಅವಶ್ಯಕವಾಗಿದೆ. ‫أ--اج-إ-- سري-.‬ ‫أحتاج إلى سرير.‬ ‫-ح-ا- إ-ى س-ي-.- ----------------- ‫أحتاج إلى سرير.‬ 0
a-ita---i-laa sa---a. ahitaj 'iilaa sarira. a-i-a- '-i-a- s-r-r-. --------------------- ahitaj 'iilaa sarira.
ನಾನು ಮಲಗಲು ಬಯಸುತ್ತೇನೆ. ‫-ري--أن-أ--م.‬ ‫أريد أن أنام.‬ ‫-ر-د أ- أ-ا-.- --------------- ‫أريد أن أنام.‬ 0
a-i- ------n-m-. arid 'an 'anama. a-i- '-n '-n-m-. ---------------- arid 'an 'anama.
ಇಲ್ಲಿ ಒಂದು ಹಾಸಿಗೆ ಇದೆಯೇ? ‫هل ه--- ---ر-‬ ‫هل هناك سرير؟‬ ‫-ل ه-ا- س-ي-؟- --------------- ‫هل هناك سرير؟‬ 0
hl-hu-ak -a-iyr? hl hunak sariyr? h- h-n-k s-r-y-? ---------------- hl hunak sariyr?
ನನಗೆ (ಒಂದು) ದೀಪ ಅವಶ್ಯಕವಾಗಿದೆ. ‫أ-تا--------ب---‬ ‫أحتاج إلى مصباح.‬ ‫-ح-ا- إ-ى م-ب-ح-‬ ------------------ ‫أحتاج إلى مصباح.‬ 0
ah-t-j----laa-------. ahitaj 'iilaa misbah. a-i-a- '-i-a- m-s-a-. --------------------- ahitaj 'iilaa misbah.
ನಾನು ಓದಲು ಬಯಸುತ್ತೇನೆ ‫أ-----ن---رأ-‬ ‫أريد أن أقرأ.‬ ‫-ر-د أ- أ-ر-.- --------------- ‫أريد أن أقرأ.‬ 0
a----'an-'a-ra--. arid 'an 'aqra'a. a-i- '-n '-q-a-a- ----------------- arid 'an 'aqra'a.
ಇಲ್ಲಿ ಒಂದು ದೀಪ ಇದೆಯೆ? ‫-ل -ناك ----ح-‬ ‫هل هناك مصباح؟‬ ‫-ل ه-ا- م-ب-ح-‬ ---------------- ‫هل هناك مصباح؟‬ 0
h---u----m----h? hl hunak masbah? h- h-n-k m-s-a-? ---------------- hl hunak masbah?
ನನಗೆ (ಒಂದು) ಟೆಲಿಫೋನ್ ಅವಶ್ಯಕವಾಗಿದೆ. ‫-ح-ا- إ-ى ---ف-‬ ‫أحتاج إلى هاتف.‬ ‫-ح-ا- إ-ى ه-ت-.- ----------------- ‫أحتاج إلى هاتف.‬ 0
a--t-- 'iilaa-h-tf. ahitaj 'iilaa hatf. a-i-a- '-i-a- h-t-. ------------------- ahitaj 'iilaa hatf.
ನಾನು ಟೆಲಿಫೋನ್ ಮಾಡಲು ಬಯಸುತ್ತೇನೆ. ‫أري- أن----------ي-ً-‬ ‫أريد أن أتصل هاتفيا-.‬ ‫-ر-د أ- أ-ص- ه-ت-ي-ً-‬ ----------------------- ‫أريد أن أتصل هاتفياً.‬ 0
a--d --n-'-t-s-l-ha-fya-n. arid 'an 'atasil hatfyaan. a-i- '-n '-t-s-l h-t-y-a-. -------------------------- arid 'an 'atasil hatfyaan.
ಇಲ್ಲಿ ಒಂದು ಟೆಲಿಫೋನ್ ಇದೆಯೆ? ‫هل --ا-------‬ ‫هل هناك هاتف؟‬ ‫-ل ه-ا- ه-ت-؟- --------------- ‫هل هناك هاتف؟‬ 0
h--huna---a--? hl hunak hatf? h- h-n-k h-t-? -------------- hl hunak hatf?
ನನಗೆ ಒಂದು ಕ್ಯಾಮರಾ ಅವಶ್ಯಕವಾಗಿದೆ. ‫-ح--- -لى آل---صو---‬ ‫أحتاج إلى آلة تصوير.‬ ‫-ح-ا- إ-ى آ-ة ت-و-ر-‬ ---------------------- ‫أحتاج إلى آلة تصوير.‬ 0
a--taj 'ii--a ala- tasw-r. ahitaj 'iilaa alat taswir. a-i-a- '-i-a- a-a- t-s-i-. -------------------------- ahitaj 'iilaa alat taswir.
ನಾನು ಚಿತ್ರಗಳನ್ನು ತೆಗೆಯಲು ಬಯಸುತ್ತೇನೆ. ‫أ-يد أن-أص---.‬ ‫أريد أن أصو-ر.‬ ‫-ر-د أ- أ-و-ر-‬ ---------------- ‫أريد أن أصوّر.‬ 0
ari- --- as---. arid 'an aswwr. a-i- '-n a-w-r- --------------- arid 'an aswwr.
ಇಲ್ಲಿ ಒಂದು ಕ್ಯಾಮರಾ ಇದೆಯೆ? ‫-ل -نا----ة--صو--؟‬ ‫هل هناك آلة تصوير؟‬ ‫-ل ه-ا- آ-ة ت-و-ر-‬ -------------------- ‫هل هناك آلة تصوير؟‬ 0
h--hu-a-------t-s---? hl hunak alat taswir? h- h-n-k a-a- t-s-i-? --------------------- hl hunak alat taswir?
ನನಗೆ ಒಂದು ಕಂಪ್ಯೂಟರ್ ನ ಅವಶ್ಯಕತೆ ಇದೆ. ‫-ح-اج -لى--اس--.‬ ‫أحتاج إلى حاسوب.‬ ‫-ح-ا- إ-ى ح-س-ب-‬ ------------------ ‫أحتاج إلى حاسوب.‬ 0
a----j 'iilaa ---u-. ahitaj 'iilaa hasub. a-i-a- '-i-a- h-s-b- -------------------- ahitaj 'iilaa hasub.
ನಾನು ಒಂದು ಈ-ಮೇಲ್ ಕಳುಹಿಸಲು ಬಯಸುತ್ತೇನೆ. ‫أ--- -ن---سل رسال- إلك--و-ي-.‬ ‫أريد أن أرسل رسالة إلكترونية.‬ ‫-ر-د أ- أ-س- ر-ا-ة إ-ك-ر-ن-ة-‬ ------------------------------- ‫أريد أن أرسل رسالة إلكترونية.‬ 0
a-i- --- 'ar-i- --sal-ta--'iili--ar----ta. arid 'an 'arsil risalatan 'iiliktaruniata. a-i- '-n '-r-i- r-s-l-t-n '-i-i-t-r-n-a-a- ------------------------------------------ arid 'an 'arsil risalatan 'iiliktaruniata.
ಇಲ್ಲಿ ಒಂದು ಕಂಪ್ಯೂಟರ್ ಇದೆಯೆ? ‫----ن-ك-ح--و-.‬ ‫هل هناك حاسوب.‬ ‫-ل ه-ا- ح-س-ب-‬ ---------------- ‫هل هناك حاسوب.‬ 0
h-----ak h-s-ba. hl hunak hasuba. h- h-n-k h-s-b-. ---------------- hl hunak hasuba.
ನನಗೆ ಒಂದು ಬಾಲ್ ಪೆನ್ ಬೇಕು. ‫أ-تا- إل---ل- حب--ن---.‬ ‫أحتاج إلى قلم حبر ناشف.‬ ‫-ح-ا- إ-ى ق-م ح-ر ن-ش-.- ------------------------- ‫أحتاج إلى قلم حبر ناشف.‬ 0
ah---j --ilaa--a----h------s-a--n. ahitaj 'iilaa qalam habr nashafan. a-i-a- '-i-a- q-l-m h-b- n-s-a-a-. ---------------------------------- ahitaj 'iilaa qalam habr nashafan.
ನಾನು ಏನನ್ನೋ ಬರೆಯಲು ಬಯಸುತ್ತೇನೆ. ‫أر-د ---أك-ب-شيئاً-‬ ‫أريد أن أكتب شيئا-.‬ ‫-ر-د أ- أ-ت- ش-ئ-ً-‬ --------------------- ‫أريد أن أكتب شيئاً.‬ 0
a-i- 'a- -akt-- -hy-aa-. arid 'an 'aktab shyyaan. a-i- '-n '-k-a- s-y-a-n- ------------------------ arid 'an 'aktab shyyaan.
ಇಲ್ಲಿ ಒಂದು ಕಾಗದಹಾಳೆ ಮತ್ತು ಒಂದು ಬಾಲ್ ಪೆನ್ ಇವೆಯೆ? ‫ه- --ا- ور-ة و-ل---ب--نا---‬ ‫هل هناك ورقة وقلم حبر ناشف؟‬ ‫-ل ه-ا- و-ق- و-ل- ح-ر ن-ش-؟- ----------------------------- ‫هل هناك ورقة وقلم حبر ناشف؟‬ 0
h---u-a-----aqat-w-q-lm-h--- -a-sh-an? hl hunak waraqat waqalm habr naashfan? h- h-n-k w-r-q-t w-q-l- h-b- n-a-h-a-? -------------------------------------- hl hunak waraqat waqalm habr naashfan?

ಯಾಂತ್ರಿಕ ಭಾಷಾಂತರ

ಯಾರು ಪಠ್ಯಗಳನ್ನು ಭಾಷಾಂತರ ಮಾಡಿಸ ಬಯಸುತ್ತಾರೊ ಅವರು ತುಂಬ ಹಣ ತೆರಬೇಕಾಗುತ್ತದೆ. ವೃತ್ತಿನಿರತ ದುಬಾಷಿಗಳು ಅಥವಾ ಭಾಷಾಂತರಕಾರರು ತುಂಬಾ ದುಬಾರಿ. ಅದರೆ ಬೇರೆ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ಹೆಚ್ಚು ಅಗತ್ಯವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ತಂತ್ರಾಂಶ ಯಂತ್ರಶಿಲ್ಪಿಗಳು ಮತ್ತು ಗಣಕಯಂತ್ರಭಾಷಾವಿಜ್ಞಾನಿಗಳು ಹುಡುಕುತ್ತಿದ್ದಾರೆ.. ಹಲವು ಕಾಲಗಳಿಂದ ಅವರು ಭಾಷಾಂತರದ ಉಪಕರಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇತ್ತೀಚೆಗೆ ಅಂತಹ ಹಲವಾರು ಕ್ರಮವಿಧಿಗಳಿವೆ. ಆದರೆ ಯಂತ್ರದ ಸಹಾಯದಿಂದ ಮಾಡಿದ ಭಾಷಾಂತರಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಅದಕ್ಕೆ ಕ್ರಮವಿಧಿ ಆಯೋಜಕರ ತಪ್ಪು ಏನೂ ಇಲ್ಲ. ಭಾಷೆಗಳು ಅತಿ ಜಟಿಲವಾದ ರಚನೆಗಳು. ಗಣಕಯಂತ್ರಗಳು ತದ್ವಿರುದ್ಧವಾಗಿ ಗಣಿತದ ಸರಳ ಸೂತ್ರಗಳನ್ನು ಅವಲಂಬಿಸಿರುತ್ತವೆ. ಆದ್ದರಿಂದ ಅವು ಭಾಷೆಗಳನ್ನು ಯಾವಾಗಲೂ ಸರಿಯಾಗಿ ಪರಿಷ್ಕರಿಸಲು ಅಶಕ್ತ. ಒಂದು ಭಾಷಾಂತರದ ಕ್ರಮವಿಧಿ ಒಂದು ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕಾಗಬಹುದು. ಅದಕ್ಕೆ ತಜ್ಞರು ಸಾವಿರಾರು ಪದಗಳನ್ನು ಮತ್ತು ನಿಯಮಗಳನ್ನು ಹೇಳಿ ಕೊಡಬೇಕಾಗಬಹುದು. ಅದು ಹೆಚ್ಚುಕಡಿಮೆ ಅಸಾಧ್ಯ. ಗಣಕಯಂತ್ರಕ್ಕೆ ಲೆಕ್ಕಾಚಾರ ಮಾಡಲು ಬಿಡುವುದು ಸುಲಭ. ಏಕೆಂದರೆ ಆ ಕೆಲಸವನ್ನು ಅದು ಚೆನ್ನಾಗಿ ಮಾಡಬಲ್ಲದು. ಒಂದು ಗಣಕಯಂತ್ರ ಯಾವ ಸಂಯೋಜನೆಗಳು ಪುನರಾವರ್ತಿಸುತ್ತದೆ ಎನ್ನುವುದನ್ನು ಲೆಕ್ಕಹಾಕುತ್ತದೆ. ಉದಾಹರಣೆಗೆ ಅದು ಯಾವ ಪದಗಳು ಸಾಮಾನ್ಯವಾಗಿ ಜೊತೆಯಲ್ಲಿ ಇರುತ್ತವೆ ಎಂದು ಗುರುತಿಸುತ್ತದೆ. ಇದಕ್ಕೆ ಒಬ್ಬರು ಪಠ್ಯಗಳನ್ನು ವಿವಿಧ ಭಾಷೆಗಳಲ್ಲಿ ಅದಕ್ಕೆ ನೀಡಬೇಕಾಗುತ್ತದೆ. ಇದರ ಮೂಲಕ ಅದು ಯಾವ ಭಾಷೆಗೆ ಏನು ವಿಶಿಷ್ಟ ಎನ್ನುವುದನ್ನು ಕಲಿಯುತ್ತದೆ. ಈ ಅಂಕಿ ಅಂಶಗಳ ಪದ್ಧತಿ ಭಾಷಾಂತರವನ್ನು ತಂತಾನೆಯೆ ಉತ್ತಮಗೊಳಿಸಬಹುದು. ಇಷ್ಟಾದರು ಗಣಕಯಂತ್ರಕ್ಕೆ ಮಾನವನನ್ನು ಕದಲಿಸಲು ಆಗುವುದಿಲ್ಲ. ಭಾಷೆಯ ವಿಷಯದಲ್ಲಿ ಯಾವ ಯಂತ್ರಕ್ಕೂ ಮನುಷ್ಯನ ಮಿದುಳನ್ನು ಅನುಕರಿಸಲು ಆಗುವುದಿಲ್ಲ. ಭಾಷಾಂತರಕಾರರಿಗೆ ಮತ್ತು ದುಬಾಷಿಗಳಿಗೆ ಇನ್ನೂ ಹಲವು ಕಾಲ ಕೆಲಸ ಇರುತ್ತದೆ. ಸರಳವಾದ ಪಠ್ಯಗಳ ಭಾಷಾಂತರ ಭವಿಷ್ಯದಲ್ಲಿ ಖಂಡಿತವಾಗಿಯೂ ಗಣಕಯಂತ್ರಗಳಿಂದ ಸಾಧ್ಯ. ಪದ್ಯಗಳು,ಕಾವ್ಯಗಳು ಮತ್ತು ಸಾಹಿತ್ಯಕ್ಕೆ ಜೀವಂತ ಧಾತುವಿನ ಅವಶ್ಯಕತೆ ಇರುತ್ತದೆ. ಅವುಗಳು ಮನುಷ್ಯನ ಭಾಷೆಯ ಅರಿವಿನಿಂದ ಜೀವಿಸುತ್ತವೆ. ಅದು ಹಾಗಿರುವುದೆ ಸರಿ....