ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   tr (ki) li yan cümleler

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [doksan iki]

(ki) li yan cümleler

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟರ್ಕಿಷ್ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. H-r------b--i---zd----o-. Horlaman beni kızdırıyor. H-r-a-a- b-n- k-z-ı-ı-o-. ------------------------- Horlaman beni kızdırıyor. 0
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. B--kad---ç-k b----iç----b-ni kız-ı-ı---. Bu kadar çok bira içmen beni kızdırıyor. B- k-d-r ç-k b-r- i-m-n b-n- k-z-ı-ı-o-. ---------------------------------------- Bu kadar çok bira içmen beni kızdırıyor. 0
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. Bu----a- --ç -e--en--en----zdı---or. Bu kadar geç gelmen beni kızdırıyor. B- k-d-r g-ç g-l-e- b-n- k-z-ı-ı-o-. ------------------------------------ Bu kadar geç gelmen beni kızdırıyor. 0
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. Onun-b-------or--i-ti-a-ı--ldu-unu z--n-d-yoru-. Onun bir doktora ihtiyacı olduğunu zannediyorum. O-u- b-r d-k-o-a i-t-y-c- o-d-ğ-n- z-n-e-i-o-u-. ------------------------------------------------ Onun bir doktora ihtiyacı olduğunu zannediyorum. 0
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ Onun h--ta-o-d-ğ-nu --n----yoru-. Onun hasta olduğunu zannediyorum. O-u- h-s-a o-d-ğ-n- z-n-e-i-o-u-. --------------------------------- Onun hasta olduğunu zannediyorum. 0
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ O--n---m-i--y--uğunu---n--d-yo--m. Onun şimdi uyuduğunu zannediyorum. O-u- ş-m-i u-u-u-u-u z-n-e-i-o-u-. ---------------------------------- Onun şimdi uyuduğunu zannediyorum. 0
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. O-un --z-m--------enec------üm-t---i--ruz. Onun kızımızla evleneceğini ümit ediyoruz. O-u- k-z-m-z-a e-l-n-c-ğ-n- ü-i- e-i-o-u-. ------------------------------------------ Onun kızımızla evleneceğini ümit ediyoruz. 0
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. O--- çok p----ı-olduğ----üm-- e-----uz. Onun çok parası olduğunu ümit ediyoruz. O-u- ç-k p-r-s- o-d-ğ-n- ü-i- e-i-o-u-. --------------------------------------- Onun çok parası olduğunu ümit ediyoruz. 0
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. Onun--i--o-----lduğu----m-t--di-o---. Onun milyoner olduğunu ümit ediyoruz. O-u- m-l-o-e- o-d-ğ-n- ü-i- e-i-o-u-. ------------------------------------- Onun milyoner olduğunu ümit ediyoruz. 0
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. H-----n-- -i- --za g-ç-r--ğ-n--d---u-. Hanımının bir kaza geçirdiğini duydum. H-n-m-n-n b-r k-z- g-ç-r-i-i-i d-y-u-. -------------------------------------- Hanımının bir kaza geçirdiğini duydum. 0
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. On-n---st-h---d--ya---ğını-duy-um. Onun hastahanede yattığını duydum. O-u- h-s-a-a-e-e y-t-ı-ı-ı d-y-u-. ---------------------------------- Onun hastahanede yattığını duydum. 0
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. Araban-- ta------hu--- --d-ğ-nu-du--um. Arabanın tamamen hurda olduğunu duydum. A-a-a-ı- t-m-m-n h-r-a o-d-ğ-n- d-y-u-. --------------------------------------- Arabanın tamamen hurda olduğunu duydum. 0
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. G-l-i--nize-s---n---. Geldiğinize sevindim. G-l-i-i-i-e s-v-n-i-. --------------------- Geldiğinize sevindim. 0
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. Ilgi-i- d-ydu-u-u-a--e--nd-m. Ilginiz duyduğunuza sevindim. I-g-n-z d-y-u-u-u-a s-v-n-i-. ----------------------------- Ilginiz duyduğunuza sevindim. 0
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. Evi-al-a--is---en-z- sev-n-im. Evi almak istemenize sevindim. E-i a-m-k i-t-m-n-z- s-v-n-i-. ------------------------------ Evi almak istemenize sevindim. 0
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. S------b-s-n --lk-ı------s-n-a- --rku-o-um. Son otobüsün kalkmış olmasından korkuyorum. S-n o-o-ü-ü- k-l-m-ş o-m-s-n-a- k-r-u-o-u-. ------------------------------------------- Son otobüsün kalkmış olmasından korkuyorum. 0
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. B-r t-ks---ut--mı--g---kme-i--e---or-uy--u-. Bir taksi tutmamız gerekmesinden korkuyorum. B-r t-k-i t-t-a-ı- g-r-k-e-i-d-n k-r-u-o-u-. -------------------------------------------- Bir taksi tutmamız gerekmesinden korkuyorum. 0
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. Ko-k--ım,-ya--md- para-yok. Korkarım, yanımda para yok. K-r-a-ı-, y-n-m-a p-r- y-k- --------------------------- Korkarım, yanımda para yok. 0

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...