ಪರೀಕ್ಷೆ 97



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Mon Dec 29, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ವಾರದ ಮೊದಲನೆಯ ದಿವಸ ಸೋಮವಾರ.
The first day is   See hint
2. ಸೆಖೆ ಆಗುತ್ತಿದೆ.
It is   See hint
3. ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ.
pronunciation is very good   See hint
4. ನನಗೆ ಒಂದು ಕಾಫಿ ಬೇಕಾಗಿತ್ತು.
I’d a coffee   See hint
5. ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ.
I like to cancel my reservation   See hint
6. ಹೂವುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
can one buy flowers?   See hint
7. ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ.
to take pants, shirts and socks   See hint
8. ನಾನು ಎಲ್ಲಿ ಪಾವತಿಸಬಹುದು?
can I pay?   See hint
9. ನಾನು ನಾಳೆ ಕೆಲಸ ಮಾಡಬೇಕು.
I have to tomorrow   See hint
10. ನಾನು ಈಗ ಪ್ರಯಾಣದಲ್ಲಿದ್ದೇನೆ ಮತ್ತು ಫೋನ್ ಮಾಡಲು ಸಾಧ್ಯವಿಲ್ಲ.
I'm on the go now and can't make a phone call   See hint