ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   ru В отпуске

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [сорок восемь]

48 [sorok vosemʹ]

В отпуске

[V otpuske]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? Пл-ж-чи-т--? Пляж чистый? П-я- ч-с-ы-? ------------ Пляж чистый? 0
Pl--z- c-i-ty-? Plyazh chistyy? P-y-z- c-i-t-y- --------------- Plyazh chistyy?
ಅಲ್ಲಿ ಈಜಬಹುದೆ? Там --жно---пат--я? Там можно купаться? Т-м м-ж-о к-п-т-с-? ------------------- Там можно купаться? 0
T-- mozh-- --pa---y-? Tam mozhno kupatʹsya? T-m m-z-n- k-p-t-s-a- --------------------- Tam mozhno kupatʹsya?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? Там н------но-ку-а-ьс-? Там не опасно купаться? Т-м н- о-а-н- к-п-т-с-? ----------------------- Там не опасно купаться? 0
T----- op-sno--u-a---y-? Tam ne opasno kupatʹsya? T-m n- o-a-n- k-p-t-s-a- ------------------------ Tam ne opasno kupatʹsya?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Можн- зде----зять----пр------о-т-от--о-нца? Можно здесь взять на прокат зонт от солнца? М-ж-о з-е-ь в-я-ь н- п-о-а- з-н- о- с-л-ц-? ------------------------------------------- Можно здесь взять на прокат зонт от солнца? 0
Mo--no--d--- -z---ʹ n---ro--- z--t o--so----a? Mozhno zdesʹ vzyatʹ na prokat zont ot solntsa? M-z-n- z-e-ʹ v-y-t- n- p-o-a- z-n- o- s-l-t-a- ---------------------------------------------- Mozhno zdesʹ vzyatʹ na prokat zont ot solntsa?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? Можн--зд--ь-взя-ь-на-п----т -е-ло--? Можно здесь взять на прокат шезлонг? М-ж-о з-е-ь в-я-ь н- п-о-а- ш-з-о-г- ------------------------------------ Можно здесь взять на прокат шезлонг? 0
Moz--o-z--sʹ v--at---a--r-ka--shezlo-g? Mozhno zdesʹ vzyatʹ na prokat shezlong? M-z-n- z-e-ʹ v-y-t- n- p-o-a- s-e-l-n-? --------------------------------------- Mozhno zdesʹ vzyatʹ na prokat shezlong?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? М-жн---десь -зят---а--ро-ат-лод--? Можно здесь взять на прокат лодку? М-ж-о з-е-ь в-я-ь н- п-о-а- л-д-у- ---------------------------------- Можно здесь взять на прокат лодку? 0
Mo-h----d-sʹ vzy------ -r-k-- l-d--? Mozhno zdesʹ vzyatʹ na prokat lodku? M-z-n- z-e-ʹ v-y-t- n- p-o-a- l-d-u- ------------------------------------ Mozhno zdesʹ vzyatʹ na prokat lodku?
ನನಗೆ ಸರ್ಫ್ ಮಾಡುವ ಆಸೆ ಇದೆ. Я х--е-----/ х-тел- -ы---нять-я -ё--и----. Я хотел бы / хотела бы заняться сёрфингом. Я х-т-л б- / х-т-л- б- з-н-т-с- с-р-и-г-м- ------------------------------------------ Я хотел бы / хотела бы заняться сёрфингом. 0
Ya--h--e- b- - -h-t--a-by--an-at-s-a s-r---gom. Ya khotel by / khotela by zanyatʹsya sërfingom. Y- k-o-e- b- / k-o-e-a b- z-n-a-ʹ-y- s-r-i-g-m- ----------------------------------------------- Ya khotel by / khotela by zanyatʹsya sërfingom.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. Я-х---- -ы -----ела б--по-ы-ят-. Я хотел бы / хотела бы понырять. Я х-т-л б- / х-т-л- б- п-н-р-т-. -------------------------------- Я хотел бы / хотела бы понырять. 0
Y--k--te- by-/ k-ote-a by-p--------. Ya khotel by / khotela by ponyryatʹ. Y- k-o-e- b- / k-o-e-a b- p-n-r-a-ʹ- ------------------------------------ Ya khotel by / khotela by ponyryatʹ.
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. Я-х-т-л--------т-л- -ы--ока--т-ся н- --д-ых---ж-х. Я хотел бы / хотела бы покататься на водных лыжах. Я х-т-л б- / х-т-л- б- п-к-т-т-с- н- в-д-ы- л-ж-х- -------------------------------------------------- Я хотел бы / хотела бы покататься на водных лыжах. 0
Y- -hote---y /--h---l- -y po--t-t--ya--a---dny-- ly-h-k-. Ya khotel by / khotela by pokatatʹsya na vodnykh lyzhakh. Y- k-o-e- b- / k-o-e-a b- p-k-t-t-s-a n- v-d-y-h l-z-a-h- --------------------------------------------------------- Ya khotel by / khotela by pokatatʹsya na vodnykh lyzhakh.
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? М-жн----ять на -ро-а----ску---я -----нг-? Можно взять на прокат доску для сёрфинга? М-ж-о в-я-ь н- п-о-а- д-с-у д-я с-р-и-г-? ----------------------------------------- Можно взять на прокат доску для сёрфинга? 0
M--hn--vzya----- -r---- --sku --y- sër-i--a? Mozhno vzyatʹ na prokat dosku dlya sërfinga? M-z-n- v-y-t- n- p-o-a- d-s-u d-y- s-r-i-g-? -------------------------------------------- Mozhno vzyatʹ na prokat dosku dlya sërfinga?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? Мож----зя-- н--прок-- сна-я--н-- -ля д-йвинг-? Можно взять на прокат снаряжение для дайвинга? М-ж-о в-я-ь н- п-о-а- с-а-я-е-и- д-я д-й-и-г-? ---------------------------------------------- Можно взять на прокат снаряжение для дайвинга? 0
M--hno vz---- na -rok-- -nar-azhen-ye dl-- -a-vin-a? Mozhno vzyatʹ na prokat snaryazheniye dlya dayvinga? M-z-n- v-y-t- n- p-o-a- s-a-y-z-e-i-e d-y- d-y-i-g-? ---------------------------------------------------- Mozhno vzyatʹ na prokat snaryazheniye dlya dayvinga?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? Можн---з-ть -а п-ок------ны--л-жи? Можно взять на прокат водные лыжи? М-ж-о в-я-ь н- п-о-а- в-д-ы- л-ж-? ---------------------------------- Можно взять на прокат водные лыжи? 0
Mo--n- --y-t- -a--roka- -od-yye--y---? Mozhno vzyatʹ na prokat vodnyye lyzhi? M-z-n- v-y-t- n- p-o-a- v-d-y-e l-z-i- -------------------------------------- Mozhno vzyatʹ na prokat vodnyye lyzhi?
ನಾನು ಹೊಸಬ. Я т-л-к--н---н------/ на-и-----я. Я только начинающий / начинающая. Я т-л-к- н-ч-н-ю-и- / н-ч-н-ю-а-. --------------------------------- Я только начинающий / начинающая. 0
Y--tolʹk- nac-i-ay--hch---/ nac-------h--a--. Ya tolʹko nachinayushchiy / nachinayushchaya. Y- t-l-k- n-c-i-a-u-h-h-y / n-c-i-a-u-h-h-y-. --------------------------------------------- Ya tolʹko nachinayushchiy / nachinayushchaya.
ನನಗೆ ಸುಮಾರಾಗಿ ಬರುತ್ತದೆ. Я н- -ов-ем н--и-ок. Я не совсем новичок. Я н- с-в-е- н-в-ч-к- -------------------- Я не совсем новичок. 0
Ya-n- s-vsem -ovi---k. Ya ne sovsem novichok. Y- n- s-v-e- n-v-c-o-. ---------------------- Ya ne sovsem novichok.
ನಾನು ಇದರಲ್ಲಿ ಚೆನ್ನಾಗಿ ನುರಿತವನು. Я с -т-м -о---- -наком-/---ако-а. Я с этим хорошо знаком / знакома. Я с э-и- х-р-ш- з-а-о- / з-а-о-а- --------------------------------- Я с этим хорошо знаком / знакома. 0
Y--- ---m----r---o-zn-kom / --a---a. Ya s etim khorosho znakom / znakoma. Y- s e-i- k-o-o-h- z-a-o- / z-a-o-a- ------------------------------------ Ya s etim khorosho znakom / znakoma.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? Где--ы--ый-под-ё----? Где лыжный подъёмник? Г-е л-ж-ы- п-д-ё-н-к- --------------------- Где лыжный подъёмник? 0
Gde-ly-hn-- p--ʺ-ë--ik? Gde lyzhnyy podʺyëmnik? G-e l-z-n-y p-d-y-m-i-? ----------------------- Gde lyzhnyy podʺyëmnik?
ನಿನ್ನ ಬಳಿ ಸ್ಕೀಸ್ ಇದೆಯೆ? А---жи--о-- те---с----ой -с--? А лыжи-то у тебя с собой есть? А л-ж---о у т-б- с с-б-й е-т-? ------------------------------ А лыжи-то у тебя с собой есть? 0
A --z----o------y--s -oboy ---t-? A lyzhi-to u tebya s soboy yestʹ? A l-z-i-t- u t-b-a s s-b-y y-s-ʹ- --------------------------------- A lyzhi-to u tebya s soboy yestʹ?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? А-лыжные---т-нк---о ---е-- с -обой есть? А лыжные ботинки-то у тебя с собой есть? А л-ж-ы- б-т-н-и-т- у т-б- с с-б-й е-т-? ---------------------------------------- А лыжные ботинки-то у тебя с собой есть? 0
A--y--nyye--ot-nki--- --t-by-----o-o- --s-ʹ? A lyzhnyye botinki-to u tebya s soboy yestʹ? A l-z-n-y- b-t-n-i-t- u t-b-a s s-b-y y-s-ʹ- -------------------------------------------- A lyzhnyye botinki-to u tebya s soboy yestʹ?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.