ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   hy Vacation activities

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [քառասունութ]

48 [k’arrasunut’]

Vacation activities

[aktiv ardzakurd]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? Լո---- -աքու---: Լողափը մաքուր է: Լ-ղ-փ- մ-ք-ւ- է- ---------------- Լողափը մաքուր է: 0
Lo-ha--- mak--r e Loghap’y mak’ur e L-g-a-’- m-k-u- e ----------------- Loghap’y mak’ur e
ಅಲ್ಲಿ ಈಜಬಹುದೆ? Կա-ո՞--ենք ա-նտ-ղ լո--լ: Կարո՞ղ ենք այնտեղ լողալ: Կ-ր-՞- ե-ք ա-ն-ե- լ-ղ-լ- ------------------------ Կարո՞ղ ենք այնտեղ լողալ: 0
K---՞---y-nk--a----gh--og-al Karo՞gh yenk’ ayntegh loghal K-r-՞-h y-n-’ a-n-e-h l-g-a- ---------------------------- Karo՞gh yenk’ ayntegh loghal
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? Վտ-նգ-վոր-է----տեղ լող-լը: Վտանգավոր է այնտեղ լողալը: Վ-ա-գ-վ-ր է ա-ն-ե- լ-ղ-լ-: -------------------------- Վտանգավոր է այնտեղ լողալը: 0
V----a--- ---yn--gh lo----y Vtangavor e ayntegh loghaly V-a-g-v-r e a-n-e-h l-g-a-y --------------------------- Vtangavor e ayntegh loghaly
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Կա-ելի--է -յստ-- հով---- վա-ձե-: Կարելի՞ է այստեղ հովանոց վարձել: Կ-ր-լ-՞ է ա-ս-ե- հ-վ-ն-ց վ-ր-ե-: -------------------------------- Կարելի՞ է այստեղ հովանոց վարձել: 0
K---li--- --st--- h---nots’ -ard--l Kareli՞ e aystegh hovanots’ vardzel K-r-l-՞ e a-s-e-h h-v-n-t-’ v-r-z-l ----------------------------------- Kareli՞ e aystegh hovanots’ vardzel
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? Կա-ե------այս--ղ-պառկ-լաթո- ---ձ-լ: Կարելի՞ է այստեղ պառկելաթոռ վարձել: Կ-ր-լ-՞ է ա-ս-ե- պ-ռ-ե-ա-ո- վ-ր-ե-: ----------------------------------- Կարելի՞ է այստեղ պառկելաթոռ վարձել: 0
K---l-՞---ay-t-gh--a-----a--v--r-va-d--l Kareli՞ e aystegh parrkelat’vorr vardzel K-r-l-՞ e a-s-e-h p-r-k-l-t-v-r- v-r-z-l ---------------------------------------- Kareli՞ e aystegh parrkelat’vorr vardzel
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? Հ---ավ-՞ր -----տ-ղ նա--կ---րձե-: Հնարավո՞ր է այստեղ նավակ վարձել: Հ-ա-ա-ո-ր է ա-ս-ե- ն-վ-կ վ-ր-ե-: -------------------------------- Հնարավո՞ր է այստեղ նավակ վարձել: 0
Hn---v--r-e a--te--------------el Hnaravo՞r e aystegh navak vardzel H-a-a-o-r e a-s-e-h n-v-k v-r-z-l --------------------------------- Hnaravo՞r e aystegh navak vardzel
ನನಗೆ ಸರ್ಫ್ ಮಾಡುವ ಆಸೆ ಇದೆ. Ես-կց--կ--այ---ե----գո- զ--ղ--լ: Ես կցանկանայի սերֆինգով զբաղվել: Ե- կ-ա-կ-ն-յ- ս-ր-ի-գ-վ զ-ա-վ-լ- -------------------------------- Ես կցանկանայի սերֆինգով զբաղվել: 0
Ye- -ts’an-a-ayi--e-fi---v-zb--h-el Yes kts’ankanayi serfingov zbaghvel Y-s k-s-a-k-n-y- s-r-i-g-v z-a-h-e- ----------------------------------- Yes kts’ankanayi serfingov zbaghvel
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. Ես կ---կա---- --ւ-վե-: Ես կցանկանայի սուզվել: Ե- կ-ա-կ-ն-յ- ս-ւ-վ-լ- ---------------------- Ես կցանկանայի սուզվել: 0
Yes-k-s--nk----i ---v-l Yes kts’ankanayi suzvel Y-s k-s-a-k-n-y- s-z-e- ----------------------- Yes kts’ankanayi suzvel
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. Ե- կ-ան--նայ--ջ-ադա--ւկ-ե-ո---բաղվ-լ: Ես կցանկանայի ջրադահուկներով զբաղվել: Ե- կ-ա-կ-ն-յ- ջ-ա-ա-ո-կ-ե-ո- զ-ա-վ-լ- ------------------------------------- Ես կցանկանայի ջրադահուկներով զբաղվել: 0
Ye- kt--a-ka--y- jr---h-kne------a--vel Yes kts’ankanayi jradahuknerov zbaghvel Y-s k-s-a-k-n-y- j-a-a-u-n-r-v z-a-h-e- --------------------------------------- Yes kts’ankanayi jradahuknerov zbaghvel
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? Կա-ելի-----ե-ֆի-գ- --խտ-- վարձ--: Կարելի՞ է սերֆինգի տախտակ վարձել: Կ-ր-լ-՞ է ս-ր-ի-գ- տ-խ-ա- վ-ր-ե-: --------------------------------- Կարելի՞ է սերֆինգի տախտակ վարձել: 0
Karel-՞ e--erfing----kh-ak --r---l Kareli՞ e serfingi takhtak vardzel K-r-l-՞ e s-r-i-g- t-k-t-k v-r-z-l ---------------------------------- Kareli՞ e serfingi takhtak vardzel
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? Կար-լ-՞-է -ր-սու-----հագուստ-վար--լ: Կարելի՞ է ջրասուզակի հագուստ վարձել: Կ-ր-լ-՞ է ջ-ա-ո-զ-կ- հ-գ-ւ-տ վ-ր-ե-: ------------------------------------ Կարելի՞ է ջրասուզակի հագուստ վարձել: 0
Karel-՞-e------z--- h--us- ---d--l Kareli՞ e jrasuzaki hagust vardzel K-r-l-՞ e j-a-u-a-i h-g-s- v-r-z-l ---------------------------------- Kareli՞ e jrasuzaki hagust vardzel
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? Կ-ր-լ---է ջ-ադահ----վարձել: Կարելի՞ է ջրադահուկ վարձել: Կ-ր-լ-՞ է ջ-ա-ա-ո-կ վ-ր-ե-: --------------------------- Կարելի՞ է ջրադահուկ վարձել: 0
K---li- ---r--a-u------zel Kareli՞ e jradahuk vardzel K-r-l-՞ e j-a-a-u- v-r-z-l -------------------------- Kareli՞ e jradahuk vardzel
ನಾನು ಹೊಸಬ. Ես-ս-ս----ե-: Ես սկսնակ եմ: Ե- ս-ս-ա- ե-: ------------- Ես սկսնակ եմ: 0
Y-s--k-na---em Yes sksnak yem Y-s s-s-a- y-m -------------- Yes sksnak yem
ನನಗೆ ಸುಮಾರಾಗಿ ಬರುತ್ತದೆ. Ե-----ին--ա-գ--ընդո--ակ-ւ--ու-ն-----նե-: Ես միջին կարգի ընդունակություններ ունեմ: Ե- մ-ջ-ն կ-ր-ի ը-դ-ւ-ա-ո-թ-ո-ն-ե- ո-ն-մ- ---------------------------------------- Ես միջին կարգի ընդունակություններ ունեմ: 0
Y----ij---karg--yn--na-----u-n-r un-m Yes mijin kargi yndunakut’yunner unem Y-s m-j-n k-r-i y-d-n-k-t-y-n-e- u-e- ------------------------------------- Yes mijin kargi yndunakut’yunner unem
ನಾನು ಇದರಲ್ಲಿ ಚೆನ್ನಾಗಿ ನುರಿತವನು. Ես-դ------գիտ-մ: Ես դա լավ գիտեմ: Ե- դ- լ-վ գ-տ-մ- ---------------- Ես դա լավ գիտեմ: 0
Ye--d- l-- -item Yes da lav gitem Y-s d- l-v g-t-m ---------------- Yes da lav gitem
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? Որտե------ա------ի--ճ-պ-ն--ղ--: Որտե՞ղ է դահուկային ճոպանուղին: Ո-տ-՞- է դ-հ-ւ-ա-ի- ճ-պ-ն-ւ-ի-: ------------------------------- Որտե՞ղ է դահուկային ճոպանուղին: 0
Vor-e--h - -a-u--yin--hop-nug-in Vorte՞gh e dahukayin chopanughin V-r-e-g- e d-h-k-y-n c-o-a-u-h-n -------------------------------- Vorte՞gh e dahukayin chopanughin
ನಿನ್ನ ಬಳಿ ಸ್ಕೀಸ್ ಇದೆಯೆ? Դահ-ւ--երը մո՞-դ են: Դահուկները մո՞տդ են: Դ-հ-ւ-ն-ր- մ-՞-դ ե-: -------------------- Դահուկները մո՞տդ են: 0
D-h-kn-ry---՞td-yen Dahuknery mo՞td yen D-h-k-e-y m-՞-d y-n ------------------- Dahuknery mo՞td yen
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? Դա--ւկ- կ-շիկն--- -ո՞-- --: Դահուկի կոշիկները մո՞տդ են: Դ-հ-ւ-ի կ-շ-կ-ե-ը մ-՞-դ ե-: --------------------------- Դահուկի կոշիկները մո՞տդ են: 0
Dahuk- ko-h---er- m------en Dahuki koshiknery mo՞td yen D-h-k- k-s-i-n-r- m-՞-d y-n --------------------------- Dahuki koshiknery mo՞td yen

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.