ಪದಗುಚ್ಛ ಪುಸ್ತಕ

kn ಜೋಡಿ ಸಂಬಧಾವ್ಯಯಗಳು   »   bn দ্বৈত সংযোগকারী অব্যয়

೯೮ [ತೊಂಬತ್ತೆಂಟು]

ಜೋಡಿ ಸಂಬಧಾವ್ಯಯಗಳು

ಜೋಡಿ ಸಂಬಧಾವ್ಯಯಗಳು

৯৮ [আটানব্বই]

98 [āṭānabba\'i]

দ্বৈত সংযোগকারী অব্যয়

[dbaita sanyōgakārī abyaẏa]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. য-ত----খু----ল -িল--কিন-ত- --ষ- ক্লা-্তি-র-৷ য-ত-র- খ-ব ভ-ল ছ-ল, ক-ন-ত- ভ-ষণ ক-ল-ন-ত-কর ৷ য-ত-র- খ-ব ভ-ল ছ-ল- ক-ন-ত- ভ-ষ- ক-ল-ন-ত-ক- ৷ -------------------------------------------- যাত্রা খুব ভাল ছিল, কিন্তু ভীষণ ক্লান্তিকর ৷ 0
y---- ----a-bhāl- --i-a, ki-t--bh----a k-ā-tikara yātrā khuba bhāla chila, kintu bhīṣaṇa klāntikara y-t-ā k-u-a b-ā-a c-i-a- k-n-u b-ī-a-a k-ā-t-k-r- ------------------------------------------------- yātrā khuba bhāla chila, kintu bhīṣaṇa klāntikara
ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. ট্----স-য়-মত ---------ি---- -ু-ই-ভ-ড- -িল ৷ ট-র-ন সময় মত এস-ছ-ল, ক-ন-ত- খ-বই ভ-ড- ছ-ল ৷ ট-র-ন স-য় ম- এ-ে-ি-, ক-ন-ত- খ-ব- ভ-ড- ছ-ল ৷ ------------------------------------------- ট্রেন সময় মত এসেছিল, কিন্তু খুবই ভীড় ছিল ৷ 0
ṭ-ēn----ma-a ma-a-ēsē------ -i----k--b--i----ṛa --i-a ṭrēna samaẏa mata ēsēchila, kintu khuba'i bhīṛa chila ṭ-ē-a s-m-ẏ- m-t- ē-ē-h-l-, k-n-u k-u-a-i b-ī-a c-i-a ----------------------------------------------------- ṭrēna samaẏa mata ēsēchila, kintu khuba'i bhīṛa chila
ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. হ-ট-ল আ-া--া-- ছিল -ি---ু-খ--ই---য---ু--৷ হ-ট-ল আর-মদ-য়ক ছ-ল ক-ন-ত- খ-বই ব-যয়বহ-ল ৷ হ-ট-ল আ-া-দ-য়- ছ-ল ক-ন-ত- খ-ব- ব-য-ব-ু- ৷ ----------------------------------------- হোটেল আরামদায়ক ছিল কিন্তু খুবই ব্যয়বহুল ৷ 0
hō-ēl----ām-d-ẏa-a--hi-a --ntu--hub----bya-----ula hōṭēla ārāmadāẏaka chila kintu khuba'i byaẏabahula h-ṭ-l- ā-ā-a-ā-a-a c-i-a k-n-u k-u-a-i b-a-a-a-u-a -------------------------------------------------- hōṭēla ārāmadāẏaka chila kintu khuba'i byaẏabahula
ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. সে (ছ-----হ--বা-ে-যা-- -া হয়-ট-র-ন--া-- ৷ স- (ছ-ল-) হয় ব-স- য-ব- ন- হয় ট-র-ন য-ব- ৷ স- (-ে-ে- হ- ব-স- য-ব- ন- হ- ট-র-ন য-ব- ৷ ----------------------------------------- সে (ছেলে) হয় বাসে যাবে না হয় ট্রেন যাবে ৷ 0
s- (c----)---ẏa---s- -ābē -ā-haẏ- --ē---yā-ē sē (chēlē) haẏa bāsē yābē nā haẏa ṭrēna yābē s- (-h-l-) h-ẏ- b-s- y-b- n- h-ẏ- ṭ-ē-a y-b- -------------------------------------------- sē (chēlē) haẏa bāsē yābē nā haẏa ṭrēna yābē
ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. সে---ে--) হয়-আ- --্---ায়---বে-ন---- -াল -ক--ে আস-ে ৷ স- (ছ-ল-) হয় আজ সন-ধ-য-য় আসব- ন- হয় ক-ল সক-ল- আসব- ৷ স- (-ে-ে- হ- আ- স-্-্-া- আ-ব- ন- হ- ক-ল স-া-ে আ-ব- ৷ ---------------------------------------------------- সে (ছেলে) হয় আজ সন্ধ্যায় আসবে না হয় কাল সকালে আসবে ৷ 0
s-----ēl-- h--a--ja ---d-y--a-ā-a-ē -----ẏ- ---- s-k-lē ---bē sē (chēlē) haẏa āja sandhyāẏa āsabē nā haẏa kāla sakālē āsabē s- (-h-l-) h-ẏ- ā-a s-n-h-ā-a ā-a-ē n- h-ẏ- k-l- s-k-l- ā-a-ē ------------------------------------------------------------- sē (chēlē) haẏa āja sandhyāẏa āsabē nā haẏa kāla sakālē āsabē
ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. স--(ছ-লে--হয় আ-া--- স--গ---াক-ে ন---- হো-েলে-থাকব- ৷ স- (ছ-ল-) হয় আম-দ-র সঙ-গ- থ-কব- ন- হয় হ-ট-ল- থ-কব- ৷ স- (-ে-ে- হ- আ-া-ে- স-্-ে থ-ক-ে ন- হ- হ-ট-ল- থ-ক-ে ৷ ---------------------------------------------------- সে (ছেলে) হয় আমাদের সঙ্গে থাকবে না হয় হোটেলে থাকবে ৷ 0
sē-(chēlē---a-- -m---r----ṅg- --ā-ab- -ā-h-ẏa hōṭ-lē-t-āk--ē sē (chēlē) haẏa āmādēra saṅgē thākabē nā haẏa hōṭēlē thākabē s- (-h-l-) h-ẏ- ā-ā-ē-a s-ṅ-ē t-ā-a-ē n- h-ẏ- h-ṭ-l- t-ā-a-ē ------------------------------------------------------------ sē (chēlē) haẏa āmādēra saṅgē thākabē nā haẏa hōṭēlē thākabē
ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. স------ে- -্প---নিস-আ- -ং-ে-ী -ুট-ই-----৷ স- (ম-য়-) স-প-য-ন-স আর ই-র-জ- দ-ট-ই বল- ৷ স- (-ে-ে- স-প-য-ন-স আ- ই-র-জ- দ-ট-ই ব-ে ৷ ----------------------------------------- সে (মেয়ে) স্প্যানিস আর ইংরেজী দুটোই বলে ৷ 0
s---m--ē- --yān-s- -r- inrē-ī --ṭō-i-b--ē sē (mēẏē) spyānisa āra inrējī duṭō'i balē s- (-ē-ē- s-y-n-s- ā-a i-r-j- d-ṭ-'- b-l- ----------------------------------------- sē (mēẏē) spyānisa āra inrējī duṭō'i balē
ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು স---মে--)-----র-দ -র লন-----ু- জ-য়--তে-------ে-৷ স- (ম-য়-) ম-দ-র-দ আর লন-ডন দ-ই জ-য়গ-ত-ই থ-ক-ছ- ৷ স- (-ে-ে- ম-দ-র-দ আ- ল-্-ন দ-ই জ-য়-া-ে- থ-ক-ছ- ৷ ------------------------------------------------ সে (মেয়ে) মাদ্রিদ আর লন্ডন দুই জায়গাতেই থেকেছে ৷ 0
sē---ē--) mā-rida---a---nḍa-- ---i jāẏa--t----th-kē--ē sē (mēẏē) mādrida āra lanḍana du'i jāẏagātē'i thēkēchē s- (-ē-ē- m-d-i-a ā-a l-n-a-a d-'- j-ẏ-g-t-'- t-ē-ē-h- ------------------------------------------------------ sē (mēẏē) mādrida āra lanḍana du'i jāẏagātē'i thēkēchē
ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. সে--ম---- --প---আ--ই-ল--------ুটোর------্-ে---ানে-৷ স- (ম-য়-) স-প-ন আর ই-ল-য-ন-ড দ-ট-র সম-পর-ক-ই জ-ন- ৷ স- (-ে-ে- স-প-ন আ- ই-ল-য-ন-ড দ-ট-র স-্-র-ক-ই জ-ন- ৷ --------------------------------------------------- সে (মেয়ে) স্পেন আর ইংল্যান্ড দুটোর সম্পর্কেই জানে ৷ 0
s----ē-ē) sp--a āra-i-lyā-ḍa duṭ-ra--ampark----jānē sē (mēẏē) spēna āra inlyānḍa duṭōra samparkē'i jānē s- (-ē-ē- s-ē-a ā-a i-l-ā-ḍ- d-ṭ-r- s-m-a-k-'- j-n- --------------------------------------------------- sē (mēẏē) spēna āra inlyānḍa duṭōra samparkē'i jānē
ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. স- -ছ--ে- শ-ধ- -ো--- -য়- স-ই --্গে-অলসও ৷ স- (ছ-ল-) শ-ধ- ব-ক-ই নয়, স-ই সঙ-গ- অলসও ৷ স- (-ে-ে- শ-ধ- ব-ক-ই ন-, স-ই স-্-ে অ-স- ৷ ----------------------------------------- সে (ছেলে) শুধু বোকাই নয়, সেই সঙ্গে অলসও ৷ 0
sē -chē-ē--ś--h- bō-ā-i-na-a- -ē'- s--gē-ala-a-ō sē (chēlē) śudhu bōkā'i naẏa, sē'i saṅgē alasa'ō s- (-h-l-) ś-d-u b-k-'- n-ẏ-, s-'- s-ṅ-ē a-a-a-ō ------------------------------------------------ sē (chēlē) śudhu bōkā'i naẏa, sē'i saṅgē alasa'ō
ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. সে (-ে--) শুধ- -ুন-দ--ই--য়,---ই সঙ-গে--ুদ্--মত-- ৷ স- (ম-য়-) শ-ধ- স-ন-দর-ই নয়, স-ই সঙ-গ- ব-দ-ধ-মত-ও ৷ স- (-ে-ে- শ-ধ- স-ন-দ-ী- ন-, স-ই স-্-ে ব-দ-ধ-ম-ী- ৷ -------------------------------------------------- সে (মেয়ে) শুধু সুন্দরীই নয়, সেই সঙ্গে বুদ্ধিমতীও ৷ 0
s-----ẏ-- --dhu -un---ī----a-a, s-'---a--- -ud'dhimatī'ō sē (mēẏē) śudhu sundarī'i naẏa, sē'i saṅgē bud'dhimatī'ō s- (-ē-ē- ś-d-u s-n-a-ī-i n-ẏ-, s-'- s-ṅ-ē b-d-d-i-a-ī-ō -------------------------------------------------------- sē (mēẏē) śudhu sundarī'i naẏa, sē'i saṅgē bud'dhimatī'ō
ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. স-----য়----ুধ--জ-র্ম--ই-ব-ে ন-,-স-ই--ঙ্গ--ফ্র-ঞ-চ---ল--৷ স- (ম-য়-) শ-ধ- জ-র-ম-নই বল- ন-, স-ই সঙ-গ- ফ-র-ঞ-চও বল- ৷ স- (-ে-ে- শ-ধ- জ-র-ম-ন- ব-ে ন-, স-ই স-্-ে ফ-র-ঞ-চ- ব-ে ৷ -------------------------------------------------------- সে (মেয়ে) শুধু জার্মানই বলে না, সেই সঙ্গে ফ্রেঞ্চও বলে ৷ 0
s- -m---- śud---jā-----'i -a-- n-,-s-----a--ē-p-rē---'----lē sē (mēẏē) śudhu jārmāna'i balē nā, sē'i saṅgē phrēñca'ō balē s- (-ē-ē- ś-d-u j-r-ā-a-i b-l- n-, s-'- s-ṅ-ē p-r-ñ-a-ō b-l- ------------------------------------------------------------ sē (mēẏē) śudhu jārmāna'i balē nā, sē'i saṅgē phrēñca'ō balē
ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. না-আ-ি-পিয়--ো--াজ-ত- -া--- ন---ি----৷ ন- আম- প-য়-ন- ব-জ-ত- প-র-, ন- গ-ট-র ৷ ন- আ-ি প-য়-ন- ব-জ-ত- প-র-, ন- গ-ট-র ৷ ------------------------------------- না আমি পিয়ানো বাজাতে পারি, না গিটার ৷ 0
n- -mi -iẏ--ō bā-ā-ē pā-i, nā --ṭāra nā āmi piẏānō bājātē pāri, nā giṭāra n- ā-i p-ẏ-n- b-j-t- p-r-, n- g-ṭ-r- ------------------------------------ nā āmi piẏānō bājātē pāri, nā giṭāra
ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. না -ম---য়াল্----নাচ -র---পার-- -- সাম্-া--ব-রাজ---- নিগ--োদের নাচ--৷ ন- আম- ওয়-ল-টজ- ন-চ করত- প-র-, ন- স-ম-ব- (ব-র-জ-ল-র ন-গ-র-দ-র ন-চ) ৷ ন- আ-ি ও-া-্-জ- ন-চ ক-ত- প-র-, ন- স-ম-ব- (-্-া-ি-ে- ন-গ-র-দ-র ন-চ- ৷ -------------------------------------------------------------------- না আমি ওয়াল্টজ্ নাচ করতে পারি, না সাম্বা (ব্রাজিলের নিগ্রোদের নাচ) ৷ 0
nā-ā-----āl--j n-c----ratē p-ri---ā--ām-ā-(brā--lē-a-n---ōdē-- nā--) nā āmi ōẏālṭaj nāca karatē pāri, nā sāmbā (brājilēra nigrōdēra nāca) n- ā-i ō-ā-ṭ-j n-c- k-r-t- p-r-, n- s-m-ā (-r-j-l-r- n-g-ō-ē-a n-c-) -------------------------------------------------------------------- nā āmi ōẏālṭaj nāca karatē pāri, nā sāmbā (brājilēra nigrōdēra nāca)
ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. না-আ---অপ-----ছন----রি,--া ব্যাল- ৷ ন- আম- অপ-র- পছন-দ কর-, ন- ব-য-ল- ৷ ন- আ-ি অ-ে-া প-ন-দ ক-ি- ন- ব-য-ল- ৷ ----------------------------------- না আমি অপেরা পছন্দ করি, না ব্যালে ৷ 0
n-------pē---pa--a--a-----, -ā --ā-ē nā āmi apērā pachanda kari, nā byālē n- ā-i a-ē-ā p-c-a-d- k-r-, n- b-ā-ē ------------------------------------ nā āmi apērā pachanda kari, nā byālē
ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. য------া-াড়ি --মি কা--ক--ে- -- -া--া---়ি----ি -া- শ-ষ-ক--ে--া-ব--৷ যত ত-ড--ত-ড-- ত-ম- ক-জ করব-, তত ত-ড--ত-ড-- ত-ম- ক-জ শ-ষ করত- প-রব- ৷ য- ত-ড-া-া-়- ত-ম- ক-জ ক-ব-, ত- ত-ড-া-া-়- ত-ম- ক-জ শ-ষ ক-ত- প-র-ে ৷ -------------------------------------------------------------------- যত তাড়াতাড়ি তুমি কাজ করবে, তত তাড়াতাড়ি তুমি কাজ শেষ করতে পারবে ৷ 0
ya-- tā---āṛ--tum-----a --rabē--ta-a------------mi ---a śēṣ- --r--ē----abē yata tāṛātāṛi tumi kāja karabē, tata tāṛātāṛi tumi kāja śēṣa karatē pārabē y-t- t-ṛ-t-ṛ- t-m- k-j- k-r-b-, t-t- t-ṛ-t-ṛ- t-m- k-j- ś-ṣ- k-r-t- p-r-b- -------------------------------------------------------------------------- yata tāṛātāṛi tumi kāja karabē, tata tāṛātāṛi tumi kāja śēṣa karatē pārabē
ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. যত ত--়--া-়---ুম- আস-ে, ত--তা-়-ত-ড-ি-তুমি--ে-ে -া-বে ৷ যত ত-ড--ত-ড-- ত-ম- আসব-, তত ত-ড--ত-ড-- ত-ম- য-ত- প-রব- ৷ য- ত-ড-া-া-়- ত-ম- আ-ব-, ত- ত-ড-া-া-়- ত-ম- য-ত- প-র-ে ৷ -------------------------------------------------------- যত তাড়াতাড়ি তুমি আসবে, তত তাড়াতাড়ি তুমি যেতে পারবে ৷ 0
y----tāṛ---ṛi-tumi--sa-ē, --ta--ā-ā-ā-i-tu-i-y-tē pā--bē yata tāṛātāṛi tumi āsabē, tata tāṛātāṛi tumi yētē pārabē y-t- t-ṛ-t-ṛ- t-m- ā-a-ē- t-t- t-ṛ-t-ṛ- t-m- y-t- p-r-b- -------------------------------------------------------- yata tāṛātāṛi tumi āsabē, tata tāṛātāṛi tumi yētē pārabē
ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. যত --- -া-়--, --ন-- -----র গ-ির---ে ৷ যত বয়স ব-ড-ব-, ম-ন-ষ তত ধ-র গত-র হব- ৷ য- ব-স ব-ড-ব-, ম-ন-ষ ত- ধ-র গ-ি- হ-ে ৷ -------------------------------------- যত বয়স বাড়বে, মানুষ তত ধীর গতির হবে ৷ 0
yat- b-ẏas- bā--b-, m-n-ṣ----ta --īra -a--r--h-bē yata baẏasa bāṛabē, mānuṣa tata dhīra gatira habē y-t- b-ẏ-s- b-ṛ-b-, m-n-ṣ- t-t- d-ī-a g-t-r- h-b- ------------------------------------------------- yata baẏasa bāṛabē, mānuṣa tata dhīra gatira habē

ಭಾಷೆಗಳನ್ನು ಅಂತರ್ಜಾಲದಲ್ಲಿ ಕಲಿಯುವುದು.

ಹೆಚ್ಚು ಹೆಚ್ಚು ಜನರು ಪರಭಾಷೆಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಹೆಚ್ಚು ಹೆಚ್ಚು ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ನೇರ ಕಲಿಕೆ ಸಂಪ್ರದಾಯಬದ್ಧ ಕಲಿಕೆಗಿಂತ ವಿಭಿನ್ನವಾಗಿರುತ್ತದೆ. ಅದು ಹೆಚ್ಚಿನ ಅನುಕೂಲಗಳನ್ನು ಹೊಂದಿದೆ. ಬಳಕೆದಾರರು ಯಾವಾಗ ಕಲಿಯುವುದು ಎಂಬುದನ್ನು ಸ್ವತಃ ನಿರ್ಧರಿಸಬಹುದು. ಹಾಗೂ ಅವರು ತಮಗೆ ಬೇಕಾದ ವಿಷಯಗಳನ್ನ್ನು ಹುಡುಕಿಕೊಳ್ಳಬಹುದು. ಮತ್ತು ಒಂದು ದಿವಸದಲ್ಲಿ ಎಷ್ಟು ಕಲಿಯಬೇಕು ಎನ್ನುವುದನ್ನು ನಿಷ್ಕರ್ಷಿಸಬಹುದು. ನೇರ ಕಲಿಕೆಯಲ್ಲಿ ಬಳಕೆದಾರ ಅಂತರ್ದೃಷ್ಟಿಯ ಮೂಲಕ ಕಲಿಯಬೇಕು. ಅಂದರೆ ಅವರು ಹೊಸಭಾಷೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ಕಲಿಯಬೇಕು. ಅಂದರೆ ಅವರು ಚಿಕ್ಕವರಾಗಿದ್ದಾಗ ಅಥವಾ ಪರದೇಶದಲ್ಲಿ ರಜಾದಿನಗಳಲ್ಲಿ ಕಲಿತಂತೆ. ಅದಕ್ಕಾಗಿ ಬಳಕೆದಾರರು ತೋರ್ಕೆಯ ಸಂದರ್ಭಗಳಲ್ಲಿ ಕಲಿಯುತ್ತಾರೆ. ಅವರು ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಗ್ರಹಿಸುತ್ತಾರೆ. ಆ ಸಂದರ್ಭಗಳಲ್ಲಿ ಅವರು ಸ್ವತಃ ಚುರುಕಾಗಬೇಕು. ಹಲವು ಕಾರ್ಯಕ್ರಮಗಳಿಗೆ ನಿಸ್ತಂತು ಗ್ರಾಹಕ ಮತ್ತು ಧ್ವನಿವರ್ಧಕಗಳ ಅವಶ್ಯಕತೆ ಇರುತ್ತದೆ. ಅವುಗಳ ಸಹಾಯದಿಂದ ಒಬ್ಬರು ಮಾತೃಭಾಷಿಗಳೊಡನೆ ಸಂಭಾಷಿಸಬಹುದು. ತಮ್ಮ ಉಚ್ಛಾರಣೆಯನ್ನು ವಿಶ್ಲೇಷಿಸುವ ಅವಕಾಶವೂ ಇರುತ್ತದೆ. ಈ ರೀತಿಯಲ್ಲಿ ಕಲಿಯುವುವರು ತಮ್ಮನ್ನು ಸತತವಾಗಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಅವರು ತಮ್ಮದೆ ಸಮಾಜಗಳಲ್ಲಿ ಬೇರೆ ಸದಸ್ಯರೊಡನೆ ವಿನಿಮಯ ಮಾಡಿಕೊಳ್ಳಬಹುದು. ಅಂತರ್ಜಾಲ ಓಡಾಡುತ್ತಿರುವಾಗ ಕೂಡ ಕಲಿಯುವ ಅವಕಾಶ ಕಲ್ಪಿಸುತ್ತದೆ. ಅಂಕೀಯ ತಂತ್ರಗಳ ಮೂಲಕ ಮನುಷ್ಯ ಭಾಷೆಯನ್ನು ಎಲ್ಲಾ ಕಡೆಗೆ ಜೊತೆಯಲ್ಲಿ ಒಯ್ಯಬಹುದು. ನೇರ ಪಾಠ ಪ್ರವಚನಗಳು ಸಾಂಪ್ರದಾಯಿಕ ಪಾಠ ಪ್ರವಚನಗಳಿಗಿಂತ ಕೀಳಲ್ಲ. ಕಾರ್ಯಕ್ರಮಗಳನ್ನು ಉತ್ತಮವಾಗಿ ರೂಪಿಸಿದ್ದರೆ ಅವು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಮುಖ್ಯವೆಂದರೆ ನೇರ ತರಗತಿಗಳು ಅತಿ ಹೆಚ್ಚು ಆಡಂಬರವಾಗಿ ಇರಬಾರದು. ಅತಿ ಹೆಚ್ಚಿನ ಉಜ್ಜೀವನ ಕಲಿಕೆಯ ವಸ್ತುವಿನಿಂದ ಗಮನವನ್ನು ಬೇರೆ ಕಡೆಗೆ ತಿರುಗಿಸಬಹುದು. ಮಿದುಳು ಪ್ರತಿಯೊಂದು ಪ್ರಚೋದನೆಯನ್ನು ಪರಿಷ್ಕರಿಸಬೇಕು. ತನ್ಮೂಲಕ ಜ್ಞಾಪಕಶಕ್ತಿ ತುಂಬಾ ಒತ್ತಡಕ್ಕೆ ಒಳಗಾಗಬಹುದು. ಅದ್ದರಿಂದ ಹಲವೊಮ್ಮೆ ಒಂದು ಪುಸ್ತಕದ ಜೊತೆ ಶಾಂತವಾಗಿ ಕಲಿಯುವುದು ಉತ್ತಮ. ಹಳೆಯದರ ಜೊತೆಗೆ ಹೊಸ ವಿಧಾನಗಳನ್ನು ಸೇರಿಸುವವರು ಶೀಘ್ರವಾಗಿ ಮುನ್ನಡೆ ಸಾಧಿಸುತ್ತಾರೆ.