ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   kk Пойызда

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [отыз төрт]

34 [otız tört]

Пойызда

Poyızda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? Мы--у---рли--е б-ра-ын -ойы- б-? М____ Б_______ б______ п____ б__ М-н-у Б-р-и-г- б-р-т-н п-й-з б-? -------------------------------- Мынау Берлинге баратын пойыз ба? 0
M------er-ïnge baratı--p---z-ba? M____ B_______ b______ p____ b__ M-n-w B-r-ï-g- b-r-t-n p-y-z b-? -------------------------------- Mınaw Berlïnge baratın poyız ba?
ರೈಲು ಯಾವಾಗ ಹೊರಡುತ್ತದೆ? Б-л-п-йыз қ-ш----үред-? Б__ п____ қ____ ж______ Б-л п-й-з қ-ш-н ж-р-д-? ----------------------- Бұл пойыз қашан жүреді? 0
Bul-poy-- -a-a- ---ed-? B__ p____ q____ j______ B-l p-y-z q-ş-n j-r-d-? ----------------------- Bul poyız qaşan jüredi?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Пойы---е-ли-ге қ--ан-ж--еді? П____ Б_______ қ____ ж______ П-й-з Б-р-и-г- қ-ш-н ж-т-д-? ---------------------------- Пойыз Берлинге қашан жетеді? 0
Po----B-rlïng- qa-----e--d-? P____ B_______ q____ j______ P-y-z B-r-ï-g- q-ş-n j-t-d-? ---------------------------- Poyız Berlïnge qaşan jetedi?
ಕ್ಷಮಿಸಿ, ನಾನು ಹಾದು ಹೋಗಬಹುದೆ? К-ші--ңі-, ---г- рұқс-- --? К_________ ө____ р_____ п__ К-ш-р-ң-з- ө-у-е р-қ-а- п-? --------------------------- Кешіріңіз, өтуге рұқсат па? 0
K--ir---z, -tw-e -u--a- --? K_________ ö____ r_____ p__ K-ş-r-ñ-z- ö-w-e r-q-a- p-? --------------------------- Keşiriñiz, ötwge ruqsat pa?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. М-ні--е- -ұ- — ме-і--орн--. М_______ б__ — м____ о_____ М-н-ң-е- б-л — м-н-ң о-н-м- --------------------------- Меніңше, бұл — менің орным. 0
M-niñ-e- bul-—----i----nım. M_______ b__ — m____ o_____ M-n-ñ-e- b-l — m-n-ñ o-n-m- --------------------------- Meniñşe, bul — meniñ ornım.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. Ме-і---- -і- -е--ң --ны-------р-ыз. М_______ с__ м____ о______ о_______ М-н-ң-е- с-з м-н-ң о-н-м-а о-ы-с-з- ----------------------------------- Меніңше, сіз менің орнымда отырсыз. 0
M---ñ--, s----en-ñ--r---d-------ı-. M_______ s__ m____ o______ o_______ M-n-ñ-e- s-z m-n-ñ o-n-m-a o-ı-s-z- ----------------------------------- Meniñşe, siz meniñ ornımda otırsız.
ಸ್ಲೀಪರ್ ಎಲ್ಲಿದೆ? Ұ-----йт-н-в-г-н--ай-а? Ұ_________ в____ қ_____ Ұ-ы-т-й-ы- в-г-н қ-й-а- ----------------------- Ұйықтайтын вагон қайда? 0
U--q-ayt-n-v--o--qa---? U_________ v____ q_____ U-ı-t-y-ı- v-g-n q-y-a- ----------------------- Uyıqtaytın vagon qayda?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. Ұ-ықтай-----аг-- -ой--д-- с-ңын--. Ұ_________ в____ п_______ с_______ Ұ-ы-т-й-ы- в-г-н п-й-з-ы- с-ң-н-а- ---------------------------------- Ұйықтайтын вагон пойыздың соңында. 0
U--qt-y-ı-----on--o--zdı- s---nd-. U_________ v____ p_______ s_______ U-ı-t-y-ı- v-g-n p-y-z-ı- s-ñ-n-a- ---------------------------------- Uyıqtaytın vagon poyızdıñ soñında.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? Ва-о---ей-----на -ай-а? – --йы-д-- б-сы---. В_______________ қ_____ – П_______ б_______ В-г-н-м-й-а-х-н- қ-й-а- – П-й-з-ы- б-с-н-а- ------------------------------------------- Вагон-мейрамхана қайда? – Пойыздың басында. 0
Vagon-me-r---an---ayda- - -------ñ bas----. V_______________ q_____ – P_______ b_______ V-g-n-m-y-a-x-n- q-y-a- – P-y-z-ı- b-s-n-a- ------------------------------------------- Vagon-meyramxana qayda? – Poyızdıñ basında.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? Мен астына -атсам ---- м-? М__ а_____ ж_____ б___ м__ М-н а-т-н- ж-т-а- б-л- м-? -------------------------- Мен астына жатсам бола ма? 0
M-n as---- j--sam bola-m-? M__ a_____ j_____ b___ m__ M-n a-t-n- j-t-a- b-l- m-? -------------------------- Men astına jatsam bola ma?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? Мен ---асына жа--а- бо-а--а? М__ о_______ ж_____ б___ м__ М-н о-т-с-н- ж-т-а- б-л- м-? ---------------------------- Мен ортасына жатсам бола ма? 0
Men o-ta---- ja---m-------a? M__ o_______ j_____ b___ m__ M-n o-t-s-n- j-t-a- b-l- m-? ---------------------------- Men ortasına jatsam bola ma?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? Ме- ------ -а-сам бо---ма? М__ ү_____ ж_____ б___ м__ М-н ү-т-н- ж-т-а- б-л- м-? -------------------------- Мен үстіне жатсам бола ма? 0
Men--st-----ats-- bo-----? M__ ü_____ j_____ b___ m__ M-n ü-t-n- j-t-a- b-l- m-? -------------------------- Men üstine jatsam bola ma?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? Шекар--а-----н---лам--? Ш_______ қ____ б_______ Ш-к-р-д- қ-ш-н б-л-м-з- ----------------------- Шекарада қашан боламыз? 0
Ş-----da---ş-- b--am-z? Ş_______ q____ b_______ Ş-k-r-d- q-ş-n b-l-m-z- ----------------------- Şekarada qaşan bolamız?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? Б-р-ин-е---й-н-п-йыз --нш- -үр--і? Б_______ д____ п____ қ____ ж______ Б-р-и-г- д-й-н п-й-з қ-н-а ж-р-д-? ---------------------------------- Берлинге дейін пойыз қанша жүреді? 0
B-----g--dey-----y-z--an-a--üre-i? B_______ d____ p____ q____ j______ B-r-ï-g- d-y-n p-y-z q-n-a j-r-d-? ---------------------------------- Berlïnge deyin poyız qanşa jüredi?
ರೈಲು ತಡವಾಗಿ ಓಡುತ್ತಿದೆಯೆ? П-й-з--е-і-- -е? П____ к_____ м__ П-й-з к-ш-г- м-? ---------------- Пойыз кешіге ме? 0
P-y---keş--e me? P____ k_____ m__ P-y-z k-ş-g- m-? ---------------- Poyız keşige me?
ನಿಮ್ಮ ಬಳಿ ಓದಲು ಏನಾದರು ಇದೆಯೆ? Сі--е оқи--н б-р---е -ар м-? С____ о_____ б______ б__ м__ С-з-е о-и-ы- б-р-е-е б-р м-? ---------------------------- Сізде оқитын бірдеңе бар ма? 0
S-z-e-o-ït-- b-r---e--ar-m-? S____ o_____ b______ b__ m__ S-z-e o-ï-ı- b-r-e-e b-r m-? ---------------------------- Sizde oqïtın birdeñe bar ma?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? Мұн---і--п-жейт-н б-р-е-- --р-ма? М____ і__________ б______ б__ м__ М-н-а і-і---е-т-н б-р-е-е б-р м-? --------------------------------- Мұнда ішіп-жейтін бірдеңе бар ма? 0
Mun-a-işip-je--i--b-rd----ba----? M____ i__________ b______ b__ m__ M-n-a i-i---e-t-n b-r-e-e b-r m-? --------------------------------- Munda işip-jeytin birdeñe bar ma?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? М-н- --ғат ж-тіде--ят-п-ж-б-ресіз---? М___ с____ ж_____ о____ ж________ б__ М-н- с-ғ-т ж-т-д- о-т-п ж-б-р-с-з б-? ------------------------------------- Мені сағат жетіде оятып жібересіз бе? 0
Me----a--- --t-de------p j-beresi----? M___ s____ j_____ o_____ j________ b__ M-n- s-ğ-t j-t-d- o-a-ı- j-b-r-s-z b-? -------------------------------------- Meni sağat jetide oyatıp jiberesiz be?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.